Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಮುಂಬೈಗೆ ತಲೆ ಬಾಗಿದ ಬಾಗನ್
- By ಸೋಮಶೇಖರ ಪಡುಕರೆ | Somashekar Padukare
- . December 1, 2021
sportsmail ಹಾಲಿ ಚಾಂಪಿಯನ್ನರಂತೆಯೇ ದಿಟ್ಟ ಆಟ ಪ್ರದರ್ಶಿಸಿದ ಮುಂಬೈ ಸಿಟಿ ಎಫ್ ಸಿ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಬಲಿಷ್ಠ ಮೋಹನ್ ಬಾಗನ್ ವಿರುದ್ಧ 5-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ.
ಜೂನಿಯರ್ ವಿಶ್ವಕಪ್ ಹಾಕಿ: ಸೆಮಿಫೈನಲ್‌ಗೆ ಭಾರತ
- By ಸೋಮಶೇಖರ ಪಡುಕರೆ | Somashekar Padukare
- . December 1, 2021
sportsmail ಶಾರ್ದಾನಂದ ತಿವಾರಿ 21ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಬೆಲ್ಜಿಯಂ ವಿರುದ್ಧ 1-0 ಅಂತರದಲ್ಲಿ ಜಯ ಗಳಿಸಿದ ಭಾರತ ಒಡಿಶಾದಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಹಾಕಿ ಚಾಂಪಿಯನ್ಷಿಪ್‌ನ ಸೆಮಿಫೈನಲ್ ತಲುಪಿದೆ. ಸೆಮಿಫೈನಲ್ ಪಂದ್ಯದಲ್ಲಿ
ಟೆಸ್ಟ್: ಭಾರತದ ಜಯಕ್ಕೆ ಭಾರತೀಯರೇ ಅಡ್ಡಿಯಾದಾಗ!!
- By ಸೋಮಶೇಖರ ಪಡುಕರೆ | Somashekar Padukare
- . November 29, 2021
sportsmail ಕಾನ್ಪುರದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಈ ಪಂದ್ಯದ ಕೊನೆಯ ಕ್ಷಣದಲ್ಲಿ ಭಾರತ ಜಯ ಗಳಿಸಲು ಯತ್ನಿಸಿದರೆ ಭಾರತೀಯರೇ ಇದಕ್ಕೆ ಅಡ್ಡಿಯಾದರು ಎಂಬುದು ಅಚ್ಚರಿಯ ಸಂಗತಿ!. ನಿಜವಾಗಿಯೂ
ಕ್ರೀಡಾಪಟುಗಳಿಗೆ ವರ, ಸ್ಪೋರ್ಟ್ಸ್ ಕ್ಲಬ್ ಬ್ರಹ್ಮಾವರ
- By ಸೋಮಶೇಖರ ಪಡುಕರೆ | Somashekar Padukare
- . November 28, 2021
ಸೋಮಶೇಖರ್ ಪಡುಕರೆ, sportsmail ಕ್ರೀಡೆಯನ್ನೇ ಉಸಿರಾಗಿಸಿಕೊಂಡು, ಕ್ರೀಡೆಯಲ್ಲೇ ಬದುಕು ಕಟ್ಟಿಕೊಂಡು, ಕ್ರೀಡೆಯ ಮೂಲಕವೇ ಈ ಸಮಾಜಕ್ಕೆ ಏನಾದರೂ ಒಳಿತನ್ನು ಮಾಡಬೇಕೆಂಬ ಹಂಬಲದಿಂದ ಸಮಾನ ಮನಸ್ಕರು ಹುಟ್ಟು ಹಾಕಿದ ಕ್ರೀಡಾ ಸಂಸ್ಥೆಯೇ ಉಡುಪಿ ಜಿಲ್ಲೆಯ ಬ್ರಹ್ಮಾವರ
ಬ್ಯಾಟಿಂಗ್‌ನಲ್ಲಿ ಶ್ರೇಯಸ್ಸು, ಬೌಲಿಂಗ್‌ನಲ್ಲಿ ಕಾಣದ ಯಶಸ್ಸು
- By ಸೋಮಶೇಖರ ಪಡುಕರೆ | Somashekar Padukare
- . November 26, 2021
Sportsmail ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಶತಕ ಸಿಡಿಸುವುದರೊಂದಿಗೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಗೌರವಯುತ 345 ರನ್ ಗಳಿಸಿದೆ. ಎರಡನೇ ದಿನದಾಟ ಮುಗಿದಾಗ ನ್ಯೂಜಿಲೆಂಡ್
ಬಿಎಸಿಎ-ಕೆಆರ್‌ಎಸ್ ತಂಡಕ್ಕೆ ಚಾಂಪಿಯನ್ ಪಟ್ಟ
- By ಸೋಮಶೇಖರ ಪಡುಕರೆ | Somashekar Padukare
- . November 26, 2021
ಇಲ್ಲಿನ ಬಿ.ಸಿ. ಆಳ್ವಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಆಹ್ವಾನಿತ ಕ್ರಿಕೆಟ್ ಸರಣಿಯಲ್ಲಿ ಬಿಎಸಿಎ – ಕೆಆರ್‌ಎಸ್ ಇಲೆವೆನ್ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಪ್ರವಾಸಿ ಮುಂಬಯಿಯ ರಾಯನ್ ಇಂಡಿಯನ್ಸ್ ತಂಡ ರನ್ನರ್‌ಅಪ್
ಗಿಲ್, ಜಡೇಜಾ ಮಿಂಚು, ಭಾರತಕ್ಕೆ “ಶ್ರೇಯಸ್ಸು”
- By ಸೋಮಶೇಖರ ಪಡುಕರೆ | Somashekar Padukare
- . November 25, 2021
Sportsmail ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆರಂಭಿಕ ಆಟಗಾರ ಶುಭ್ಮನ್ ಗಿಲ್, ರವೀಂದ್ರ ಜಡೇಜಾ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧ ಶತಕ ಭಾರತಕ್ಕೆ ಮೊದಲ ದಿನದ ಗೌರವ ನೀಡಿದೆ. ಗಿಲ್
ಸಂತೋಷ್ ಟ್ರೋಫಿ: ರಾಜ್ಯಕ್ಕೆ ಎರಡನೇ ಜಯ
- By ಸೋಮಶೇಖರ ಪಡುಕರೆ | Somashekar Padukare
- . November 25, 2021
Sportsmail ಹೀರೋ ಸಂತೋಷ್ ಟ್ರೋಫಿ ಗ್ರೂಪ್ ಎ ಎರಡನೇ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಆಂಧ್ರಪ್ರದೇಶದ ವಿರುದ್ಧ 1-0 ಗೋಲಿನಿಂದ ಜಯ ಗಳಿಸುವ ಮೂಲಕ ಸತತ ಎರಡನೇ ಜಯ ಗಳಿಸಿದೆ. ದಿನದ ಎರಡನೇ ಪಂದ್ಯದಲ್ಲಿ
ಜನವರಿ 22 & 23 ಮೊಗವೀರ ಪ್ರೀಮಿಯರ್ ಲೀಗ್
- By ಸೋಮಶೇಖರ ಪಡುಕರೆ | Somashekar Padukare
- . November 25, 2021
Sportsmail ಬೆಂಗಳೂರು ಮಹಾನಗರದಲ್ಲಿ ಬದುಕನ್ನು ಕಟ್ಟಿಕೊಂಡ ಮೊಗವೀರ ಸಮುದಾಯದ ಯುವಕರು ಕಟ್ಟಿದ ಮೋಗವೀರ ಸಂಘ ಬೆಂಗಳೂರು ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತ ಬಂದಿದ್ದು, ಈ ಬಾರಿ ಎಂದಿನಂತೆ ಸಮುದಾಯದ ಯುವಕರಿಗಾಗಿ
ಹಾಕಿ: ಫ್ರಾನ್ಸ್‌ಗೆ ಶರಣಾದ ಭಾರತ
- By ಸೋಮಶೇಖರ ಪಡುಕರೆ | Somashekar Padukare
- . November 24, 2021
Sportsmail ಕಳೆದ ಎರಡು ವರ್ಷಗಳಿಂದ ಅಂತಾರಾಷ್ಟ್ರೀಯ ಹಾಕಿಯನ್ನೇ ಆಡದ ಭಾರತ ಹಾಕಿ ತಂಡ ಬುಧವಾರ ಭುವನೇಶ್ವರದಲ್ಲಿ ಆರಂಭಗೊಂಡ ಎಫ್‌ಐಎಚ್ ವಿಶ್ವ ಜೂನಿಯರ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಫ್ರಾನ್ಸ್ ವಿರುದ್ಧ 4-5 ಗೋಲುಗಳಿಂದ ಸೋತಿದೆ. ವಿಶ್ವದಲ್ಲಿ 5ನೇ