Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Special Story

ಕಿಕ್ ಬಾಕ್ಸಿಂಗ್ ನಲ್ಲಿ ಸಹೋದರರ ಪಂಚ್!

ಸೋಮಶೇಖರ್ ಪಡುಕರೆ ಸ್ಪೋರ್ಟ್ಸ್ ಮೇಲ್ ಇದು ಬೆಂಗಳೂರಿನ ಸಾಮಾನ್ಯ ಪೇಂಟರ್ ಒಬ್ಬರ ಮಕ್ಕಳು ಜಾಗತಿಕ ಮಟ್ಟದಲ್ಲಿ ಮಿಂಚಿದ ಕತೆ. ಮಾರತಹಳ್ಳಿಯ ನಾಗಭೂಷಣ ರೆಡ್ಡಿ ಕೇವಲ ಮನೆಗಳಿಗೆ ಬಣ್ಣ ತುಂಬಿದ್ದು ಮಾತ್ರವಲ್ಲ ತನ್ನಿಬ್ಬರು ಮಕ್ಕಳಿಗೆ ಕಿಕ್

Special Story

ಜರ್ಮನಿಯ ಕ್ರಿಕೆಟ್ ಗೆ ಕನ್ನಡದ ಶಿಕ್ಷಕಿಯ ಪಾಠ!

ಸೋಮಶೇಖರ್ ಪಡುಕರೆ ಸ್ಪೋರ್ಟ್ಸ್ ಮೇಲ್ ಆಕೆ ಜರ್ಮನಿಯ ಶಾಲೆಯೊಂದರಲ್ಲಿ ಶಿಕ್ಷಕಿ, ಜರ್ಮನಿಯ ಕ್ರಿಕೆಟಿಗನನ್ನೇ ಮದುವೆಯಾದ ಕನ್ನಡತಿ, ಜರ್ಮನಿಯಲ್ಲಿ ಯೂರೋಪಿಯನ್ ಕ್ರಿಕೆಟ್ ಸಿರೀಸ್ ನಲ್ಲಿ ಆಡಿದ ಮೊದಲ ಮಹಿಳಾ ಆಟಗಾರ್ತಿ, ಜರ್ಮನಿ ರಾಷ್ಟ್ರೀಯ ಮಹಿಳಾ ತಂಡದ

Special Story

ಜರ್ಮನಿಯಲ್ಲಿ ಕ್ರಿಕೆಟ್ ಬೆಳಗಿದ ಕನ್ನಡತಿ ಡಾ. ಅನುರಾಧ!!!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಜರ್ಮನಿ ಎಂದಾಗ ನಮಗೆ ನೆನಪಾಗುವುದು ಫುಟ್ಬಾಲ್, ಹಾಕಿ  ಹೊರತು ಕ್ರಿಕೆಟ್ ಅಲ್ಲ. ಕ್ರಿಕೆಟ್ ಇಲ್ಲದ ದೇಶಕ್ಕೆ ಹೋಗಿ, ಅಲ್ಲಿಯವರಿಗೆ ಕ್ರಿಕೆಟ್ ಕಲಿಸಿ, ಕ್ಲಬ್ ಟೂರ್ನಿಗಳನ್ನು ನಡೆಸಿ, ರಾಷ್ಟ್ರೀಯ ತಂಡವನ್ನು

Special Story

ಈ ವಿಶ್ವ ಚಾಂಪಿಯನ್ ಇನ್ನೂ ಟೈಪಿಸ್ಟ್ ಆಗಿರಬೇಕೆ?

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಎರಡು ಬಾರಿ ವಿಶ್ವ ಚಾಂಪಿಯನ್ ಪಟ್ಟ, 10 ಅಂತಾರಾಷ್ಟ್ರೀಯ ಪದಕ, ರಾಷ್ಟ್ರಮಟ್ಟದಲ್ಲಿ 7 ಬಾರಿ ಚಿನ್ನದ ಪದಕ, 5 ಬೆಳ್ಳಿ, 6 ಕಂಚು, ರಾಜ್ಯಮಟ್ಟದಲ್ಲಿ 15 ಬಾರಿ ಚಾಂಪಿಯನ್, ಕ್ಲಬ್

Special Story

ಸಾವಿಗೆ ಜೀವ ತುಂಬುವ ಚಾಂಪಿಯನ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಸಾವಿನ ನಂತರ ಮನುಷ್ಯನ ಜೀವಕ್ಕೆ ಬೆಲೆ ಇರುವುದಿಲ್ಲ. ಆದರೆ ಬೆಲೆ ಇಲ್ಲವೆಂದು ಮೃತ ದೇಹವನ್ನು ಮನಬಂದಂತೆ ಅಂತ್ಯ ಸಂಸ್ಕಾರ ಮಾಡುವಂತಿಲ್ಲ. ಪ್ರತಿಯೊಂದು ಧರ್ಮದಲ್ಲೂ ಹುಟ್ಟಿಗೆ ಯಾವ ರೀತಿಯ ಶಿಷ್ಟಾಚಾರಗಳಿರುತ್ತವೆಯೋ

Special Story

ಅವರ ಬದುಕಿಗಾಗಿ ಇವರ ಓಟ!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಈ ಬದುಕೇ ಒಂದು ಓಟ ಇದ್ದಂತೆ.  ನಮ್ಮ ನಮ್ಮ ಬದುಕನ್ನು ರೂಪಿಸಿಕೊಳ್ಳುವುದರಲ್ಲೇ ನಮ್ಮ ಬದುಕಿನ ಓಟ ಸಾಗುತ್ತಿರುತ್ತದೆ…ಪೂರ್ಣಗೊಳ್ಳುತ್ತದೆ. ಕೆಲವೊಮ್ಮೆ ಗುರಿ ತಲುಪದೆ ವಿರಮಿಸುತ್ತೇವೆ. ಈ ನಡುವೆ ಬೇರೆಯವರ ಬದುಕಿಗಾಗಿ

Special Story

ಅಣ್ಣನ ಬದಲಿಗೆ ಹುಡುಗರ ತಂಡದಲ್ಲಿ ಆಡಿ ಸರಣಿಶ್ರೇಷ್ಠಳೆನಿಸಿದ ಶಫಾಲಿ!!!

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್   ಈ ಭೂಮಿಯ ಮೇಲೆ ಸಾಧಕಿಯೊಬ್ಬಳ ಜೀವನಗಾಥೆಯನ್ನು ಗಮನಿಸಿದಾ, ನೆನಪಾಗುವುದು ಜಿ.ಎಸ್. ಶಿವರುದ್ರಪ್ಪನರ ಕವಿತೆಯ ಸಾಲು…ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಅಂದರೆ ಅಷ್ಟೇ ಸಾಕೆ…..ಈ ಬಾರಿ ಟಿ20 ವಿಶ್ವಕಪ್

Special Story

ಅಥ್ಲೆಟಿಕ್ಸ್ ನಲ್ಲಿ ಸದ್ದಿಲ್ಲದೆ ಕ್ರಾಂತಿ ಮಾಡಿದ ಉಡುಪಿಯ ಜಾಹೀರ್ ಅಬ್ಬಾಸ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್   ಕಳೆದ ಹತ್ತು ವರ್ಷಗಳಿಂದ ರಾಜ್ಯ ಮತ್ತು ರಾಷ್ಟ್ರೀಯ ಅಥ್ಲೆಟಿಕ್ಸ್ ನಲ್ಲಿ ಉಡುಪಿ ಜಿಲ್ಲೆ ತನ್ನದೇ ಆದ ದಾಖಲೆಯನ್ನು ನಿರ್ಮಿಸುತ್ತಿದೆ. ಟ್ರ್ಯಾಕ್ ಮತ್ತು ಫೀಲ್ಡ್ ನಲ್ಲಿ ರಾಜ್ಯ ಮತ್ತು

Special Story

ಧಾರವಾಡದಲ್ಲಿ ನಾಲ್ಕು ದಿನಗಳ ಕರ್ನಾಟಕ ಕುಸ್ತಿ ಹಬ್ಬ

ಸ್ಪೋರ್ಟ್ಸ್ ಮೇಲ್ ವರದಿ   ಸಾಂಪ್ರದಾಯಿಕ ಕ್ರೀಡೆ ಕುಸ್ತಿಯನ್ನು ಉಸಿರಾಗಿಸಿಕೊಂಡಿರುವ ಧಾರವಾಡದಲ್ಲಿ ಫೆಬ್ರವರಿ 22, 23, 24 ಮತ್ತು 25ರಂದು ಸುಮಾರು 2 ಕೋಟಿ ರೂ, ವೆಚ್ಚದಲ್ಲಿ 2ನೇ ಕರ್ನಾಟಕ ಕುಸ್ತಿ ಹಬ್ಬ ಯುವಸಬಲೀಕರಣ

Special Story

ಬೀದಿ ಬದಿಯಲ್ಲಿ ಬಟ್ಟೆ ಮಾರುವ ತಾಯಿ, ಪೋರ್ಚುಗಲ್ ಕ್ಲಬ್ ಪರ ಆಡುವ ಮಗ!

ಸೋಮಶೇಖರ್‌ ಪಡುಕರೆ, ಸ್ಪೋರ್ಟ್ಸ್ ಮೇಲ್ ಕಿರಿಯರ ಫಿಫಾ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಯುವ ಫುಟ್ಬಾಲ್ ಆಟಗಾರ ಸಂಜೀವ್ ಸ್ಟಾಲಿನ್ ಪೋರ್ಚುಗಲ್ ನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ‘ಕ್ಲಬ್ ಡೆಸ್ಪೋರ್ಟಿವೋ ಡಾಸ್ ಆವೇಸ್’ (