Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Athletics

ಕಷ್ಟಗಳ ಹರ್ಡಲ್ಸ್‌ ದಾಟಿ ಏಷ್ಯನ್‌, ಕಾಮನ್‌ವೆಲ್ತ್‌ಗೆ ಯಶಸ್‌ ಆರಾಧ್ಯ

ಬೆಂಗಳೂರು: ತುಮಕೂರು ಜಿಲ್ಲೆಯ, ಕೊರಟಗೆರೆ ತಾಲೂಕಿನ, ಹೊಳವನ ಹಳ್ಳಿ ಹೋಬಳಿಯ ಎಚ್‌.ವಿ, ಪಾಳ್ಯದ ದಿನಗೂಲಿ ಕಾರ್ಮಿಕರ ಮನೆಯ ಸಾಧಕ ಯಶಸ್‌ ಪಾಲಾಕ್ಷ ಆರಾಧ್ಯ 400 ಮೀ. ಹರ್ಡಲ್ಸ್‌ನಲ್ಲಿ ಈ ಬಾರಿಯ ಕಾಮನ್ವೆಲ್ತ್‌ ಹಾಗೂ ಏಷ್ಯನ್‌

Athletics

ಅಗಲಿದ ತಂದೆಯ ಭಾವಚಿತ್ರದೊಂದಿಗೆ ಪದಕ ಸ್ವೀಕರಿಸಿದ ಸಿಂಧೂಶ್ರೀ

ಬೆಂಗಳೂರು: ಏಷ್ಯನ್‌ ಗೇಮ್ಸ್‌ ಆಯ್ಕೆಗಾಗಿ ಭುವನೇಶ್ವರದಲ್ಲಿ ನಡೆಯುತ್ತಿರುವ 65ನೇ ರಾಷ್ಟ್ರೀಯ ಅಂತರ್‌ ರಾಜ್ಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಅವಿಸ್ಮರಣೀಯ ಘಟನೆಯೊಂದು ನಡೆಯಿತು. ಕರ್ನಾಟಕದ ಭದ್ರಾವತಿಯ ಸಿಂಧೂಶ್ರೀ ಗಣೇಶ್‌ ಅವರು ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಅಗ್ರಸ್ಥಾನ ಗಳಿಸಿ,

Athletics

ರಾಷ್ಟ್ರೀಯ ದಾಖಲೆ ಬರೆದ ದಲಿತ ಕ್ರೀಡಾಪಟು ಲೋಕೇಶ್‌ಗೆ ಅನ್ಯಾಯ

ಬೆಂಗಳೂರು: ಲಾಂಗ್‌ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಅಮೆರಿಕದ ಎನ್‌ಸಿಎಎ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಐದನೇ ಅಥ್ಲೀಟ್‌ ಎಂಬ ಗೌರವಕ್ಕೆ ಪಾತ್ರರಾಗಿರುವ  ಬೆಂಗಳೂರಿನ ಲೋಕೇಶ್‌ ಸತ್ಯನಾಥನ್‌ ಮುಂದಿನ ತಿಂಗಳು ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಭಾರತ

Hockey

ಮಹಿಳಾ ನೇಷನ್ಸ್‌ ಕಪ್‌ ಹಾಕಿ: ಭಾರತ ತಂಡ ಫೈನಲ್‌ಗೆ

ಆಕ್ಲಂಡ್‌: ನ್ಯೂಜಿಲೆಂಡ್‌ನ ಅಕ್ಲಂಡ್‌ನಲ್ಲಿ ನಡೆಯುತ್ತಿರುವ ಎಫ್‌ಐಎಚ್‌ ಮಹಿಳಾ ನೇಷನ್ಸ್‌ ಕಪ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡ ಚಿಲಿಯನ್ನು 6-0 ಅಂತರದಲ್ಲಿ ಸೋಲಿಸಿ ಫೈನಲ್‌ ಪ್ರವೇಶಿಸಿದೆ. Dominant India put six past Chile to

Other sports

ರಾಷ್ಟ್ರೀಯ ಕುಸ್ತಿ: 500ಕ್ಕೂ ಹೆಚ್ಚು ಕುಸ್ತಿಪಟುಗಳು ಅನರ್ಹರು!

ಹೊಸದಿಲ್ಲಿ: ವಯೋಮಿತಿ ವಂಚನೆ ವಿರುದ್ಧ ನಡೆದ ವ್ಯಾಪಕ ಕ್ರಮದಲ್ಲಿ, ಭಾರತದ ಕುಸ್ತಿ ಫೆಡರೇಷನ್‌ (WFI)  ಆಧಾರ್ ಆಧಾರಿತ ಕಠಿಣ ಪರಿಶೀಲನಾ ವ್ಯವಸ್ಥೆಯನ್ನು ಜಾರಿಗೆ ತಂದ ನಂತರ, ಗೋಂಡಾದಲ್ಲಿ ನಡೆದ ಅಂಡರ್-17 ರಾಷ್ಟ್ರೀಯ ಓಪನ್ ರಾಂಕಿಂಗ್

Para Sports

ಬೆಂಗಳೂರಲ್ಲಿ ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌

ಬೆಂಗಳೂರು: ಭಾರತೀಯ ಪ್ಯಾರಾಲಿಂಪಿಕ್ಸ್‌ ಸಮಿತಿ(ಪಿಸಿಐ) ಆಯೋಜಿಸುವ 8ನೇ ಆವೃತ್ತಿಯ ಭಾರತೀಯ ಓಪನ್‌ ಪ್ಯಾರಾ ಅಥ್ಲೆಟಿಕ್ಸ್ ಅಂತಾರಾಷ್ಟ್ರೀಯ ಚಾಂಪಿಯನ್‌ಶಿಪ್‌ ಮೇ 26ರಿಂದ 28ರ ವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ನಗರದ ಕಂಠೀರವ ಕ್ರೀಡಾಂಗಣದಲ್ಲಿ 3 ದಿನಗಳ ಕಾಲ

Other sports

ವಿಶ್ವ ಯೋಗಾಸನ ಚಾಂಪಿಯನ್‌ಶಿಪ್ ಆತಿಥ್ಯಕ್ಕೆ ಭಾರತ ಸಜ್ಜು

ಅಹಮದಾಬಾದ್‌: ಜಾಗತಿಕ ಯೋಗಾಸನ ಆಂದೋಲನಕ್ಕೆ ಮಹತ್ವದ ಮೈಲಿಗಲ್ಲಾಗಿ, ಭಾರತವು ಜೂನ್ 4 ರಿಂದ 8 ರವರೆಗೆ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಟ್ರಾನ್ಸ್‌ಸ್ಟೇಡಿಯಾದಲ್ಲಿ 40 ಕ್ಕೂ ಹೆಚ್ಚು ದೇಶಗಳ ಭಾಗವಹಿಸುವಿಕೆಯೊಂದಿಗೆ ವಿಶ್ವ ಯೋಗಾಸನ ಚಾಂಪಿಯನ್‌ಶಿಪ್‌ನ ಮೊದಲ ಆವೃತ್ತಿಯನ್ನು

School games

ಚಿಂತನೆಗೆ ಪೂರಕವಾದ ಬೇಸಿಗೆ ಶಿಬಿರ ಮಂಥನ: ಮಂಜಯ್ಯ ಶೆಟ್ಟಿ

ಕುಂದಾಪುರ: ಶಾಲೆಗಳಲ್ಲಿ ನಡೆಯುವ ಬೇಸಿಗೆ ಶಿಬಿರಗಳು ಮಕ್ಕಳ ಭವಿಷ್ಯಕ್ಕೆ ಪೂರಕವಾಗಿರಬೇಕು. ಶಿಬಿರಗಳಲ್ಲಿ ಕಲಿತ ಒಳ್ಳೆಯ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಕೊಲ್ಲೂರು ಮುಕಾಂಬಿಕಾ ದೇವಾಲಯದ ಮಾಜಿ

Athletics

ಕ್ರೀಡೆಯ ಮೂಲಕ ಬದುಕಿಗೆ ಶಿಸ್ತು: ಅಜಿತ್‌ ಡಿಕೋಸ್ಟಾ

ಕುಂದಾಪುರ: ಯುವಕರು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಬದುಕಿನಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುತ್ತಾರೆ. ಇದರಿಂದಾಗಿ ಅವರ ಬದುಕು ಯಶಸ್ಸಿನತ್ತ ಸಾಗುತ್ತದೆ ಎಂದು ಕುಂದಾಪುರದ ಜನಪ್ರಿಯ ಬಾಡ್ಮಿಂಟಕ್‌ ಕೇಂದ್ರ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನ ನಿರ್ದೇಶಕರಾದ ಅಜಿತ್‌ ಡಿಕೋಸ್ಟಾ ಅವರು

Other sports

ಕ್ರೀಡೆಗೆ ಬುಡಕಟ್ಟು ಪ್ರತಿಭೆಗಳ ಕೊಡುಗೆ ಅಪಾರ: ಕೇಂದ್ರ ಕ್ರೀಡಾ ಸಚಿವ

ರಾಯ್ಪುರ: ದೇಶದ ಕ್ರೀಡಾ ಅಭಿವೃದ್ಧಿಗೆ ಬುಡಕಟ್ಟು ಪ್ರತಿಭೆಗಳು ನೀಡಿದ ಕೊಡುಗೆ ಅಪಾರ ಎಂದು ಕೇಂದ್ರ ಕ್ರೀಡಾ ವ್ಯವಹಾರಗಳ ಸಚಿವ ಡಾ. ಮನ್ಸುಖ್‌ ಮಾಂಡವೀಯ ಹೇಳಿದರು.  ಛತ್ತೀಸ್‌ಗಢದ ಮೂರು ನಗರಗಳಲ್ಲಿ ಪ್ರಾರಂಭವಾದ ಖೇಲೋ ಇಂಡಿಯಾ ಬುಡಕಟ್ಟು