Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
More
WBC ಆಗ್ನೇಯ ಏಷ್ಯಾಕ್ಕೆ ವೈಭವ್ ಶೆಟ್ಟಿ ಅಧ್ಯಕ್ಷ
- By ಸೋಮಶೇಖರ ಪಡುಕರೆ | Somashekar Padukare
- . December 10, 2021
sportsmail: ಸದ್ಯ ಅಮೆರಿಕದಲ್ಲಿ ನೆಲೆಸಿರುವ ಕರ್ನಾಟಕದ ವೈಭವ್ ಶೆಟ್ಟಿ ಅವರು ವಿಶ್ವ ಬಾಕ್ಸಿಂಗ್ ಕೌನ್ಸಿಲ್ (ಮೊಯ್ ಥಾಯ್) (World Boxing Council Muay Thay) ಇದರ ಆಗ್ನೇಯ ಏಷ್ಯಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಭಾರತದಲ್ಲಿ
ರಾಷ್ಟ್ರೀಯ ದಾಖಲೆ ಬರೆದ ಕನ್ನಡಿಗ ಹೇಮಂತ್ ಮುದ್ದಪ್ಪ!!
- By ಸೋಮಶೇಖರ ಪಡುಕರೆ | Somashekar Padukare
- . December 9, 2021
sportsmail: ಡ್ರ್ಯಾಗ್ ರೇಸಿಂಗ್‌ನಲ್ಲಿ ಏಳು ಬಾರಿ ರಾಷ್ಟ್ರೀಯ ಚಾಂಪಿಯನ್‌ಪಟ್ಟ ಗೆದ್ದಿರುವ ಕೊಡಗಿನ ರೇಸರ್ ಹೇಮಂತ್ ಮುದ್ದಪ್ಪ ಗಂಟೆಗೆ 248 ಕಿ.ಮೀ. ವೇಗದಲ್ಲಿ ಬೈಕ್ ಚಲಾಯಿಸಿ ನೂತನ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ಅಂಬೆ ವ್ಯಾಲಿಯಲ್ಲಿ ನಡೆದ
ಹಾಕಿ: ಸೆಮಿಫೈನಲ್‌ಗೆ ಕರ್ನಾಟಕ ಪೊಲೀಸ್
- By ಸೋಮಶೇಖರ ಪಡುಕರೆ | Somashekar Padukare
- . December 8, 2021
sportsmail: ಜಾರ್ಖಂಡ್ ಪೊಲೀಸ್ ತಂಡವನ್ನು ರೋಚಕ 1-0 ಗೋಲಿನ ಅಂತರದಲ್ಲಿ ಮಣಿಸಿದ ಕರ್ನಾಟಕ ಪೊಲೀಸ್ ತಂಡ ಬೆಂಗಳೂರು ಹಾಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 70ನೇ ಅಖಿಲ ಭಾರತ ಪೊಲೀಸ್ ಹಾಕಿ ಚಾಂಪಿಯನ್ಷಿಪ್‌ನ ಫೈನಲ್ ತಲುಪಿದೆ. ಉಮೇಶ್
ಮಿಲಾಗ್ರಿಸ್ ಕಾಲೇಜು ಕಬಡ್ಡಿ ತಂಡದ ಜೆರ್ಸಿ ಬಿಡುಗಡೆ
- By ಸೋಮಶೇಖರ ಪಡುಕರೆ | Somashekar Padukare
- . December 8, 2021
sportsmail: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಮಿಲಾಗ್ರಿಸ್ ಸ್ಪೋರ್ಟ್ಸ್ ಅಕಾಡೆಮಿಯ ಕಬಡ್ಡಿ ತಂಡದ ಜೆರ್ಸಿ ಅನಾವರಣ ಕಾರ್ಯಕ್ರಮ ಕಾಲೇಜಿನ ಆವರಣದಲ್ಲಿ ನಡೆಯಿತು. ಪ್ಲಾನೆಟ್ ಮಾರ್ಸ್ ಅವರ ಪ್ರಾಯೋಜಕತ್ವದಲ್ಲಿ ಈ ಜೆರ್ಸಿಯನ್ನು ನೀಡಲಾಯಿತು. ಕಾಲೇಜಿನ 1988ನೇ ಬ್ಯಾಚ್‌ನ
5ರಂದು ಶಾರದಾ ಪ್ರೀಮಿಯರ್ ಲೀಗ್ ವಾಲಿಬಾಲ್
- By ಸೋಮಶೇಖರ ಪಡುಕರೆ | Somashekar Padukare
- . December 2, 2021
sportsmail ಕ್ರೀಡೆಯ ಮೂಲಕ ಅಸಂಖ್ಯ ವಿದ್ಯಾರ್ಥಿಗಳ ಬದುಕು ರೂಪಿಸಿದ, ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುತ್ತಿರುವ ಕುಂದಾಪುರದ ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ಇದೇ 5ರಂದು ಶಾರದಾ ಪ್ರೀಮಿಯರ್ ಲೀಗ್-2021 ವಾಲಿಬಾಲ್ ಪಂದ್ಯ
ರಾಷ್ಟ್ರೀಯ ಪೊಲೀಸ್ ಹಾಕಿಗೆ, ಕರ್ನಾಟಕ ಆತಿಥ್ಯ
- By ಸೋಮಶೇಖರ ಪಡುಕರೆ | Somashekar Padukare
- . December 1, 2021
sportsmail ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಆತಿಥ್ಯದಲ್ಲಿ ಡಿಸೆಂಬರ್ 2 ರಿಂದ 11ರವರೆಗೆ ಬೆಂಗಳೂರಿನ ಶಾಂತಿ ನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಹಾಕಿ ಅಂಗಣದಲ್ಲಿ 70ನೇ ರಾಷ್ಟ್ರೀಯ ಪೊಲೀಸ್ ಹಾಕಿ ಚಾಂಪಿಯನ್ಷಿಪ್ ನಡೆಯಲಿದೆ.
ಜೂನಿಯರ್ ವಿಶ್ವಕಪ್ ಹಾಕಿ: ಸೆಮಿಫೈನಲ್‌ಗೆ ಭಾರತ
- By ಸೋಮಶೇಖರ ಪಡುಕರೆ | Somashekar Padukare
- . December 1, 2021
sportsmail ಶಾರ್ದಾನಂದ ತಿವಾರಿ 21ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಬೆಲ್ಜಿಯಂ ವಿರುದ್ಧ 1-0 ಅಂತರದಲ್ಲಿ ಜಯ ಗಳಿಸಿದ ಭಾರತ ಒಡಿಶಾದಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಹಾಕಿ ಚಾಂಪಿಯನ್ಷಿಪ್‌ನ ಸೆಮಿಫೈನಲ್ ತಲುಪಿದೆ. ಸೆಮಿಫೈನಲ್ ಪಂದ್ಯದಲ್ಲಿ
ಹಾಕಿ: ಫ್ರಾನ್ಸ್‌ಗೆ ಶರಣಾದ ಭಾರತ
- By ಸೋಮಶೇಖರ ಪಡುಕರೆ | Somashekar Padukare
- . November 24, 2021
Sportsmail ಕಳೆದ ಎರಡು ವರ್ಷಗಳಿಂದ ಅಂತಾರಾಷ್ಟ್ರೀಯ ಹಾಕಿಯನ್ನೇ ಆಡದ ಭಾರತ ಹಾಕಿ ತಂಡ ಬುಧವಾರ ಭುವನೇಶ್ವರದಲ್ಲಿ ಆರಂಭಗೊಂಡ ಎಫ್‌ಐಎಚ್ ವಿಶ್ವ ಜೂನಿಯರ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಫ್ರಾನ್ಸ್ ವಿರುದ್ಧ 4-5 ಗೋಲುಗಳಿಂದ ಸೋತಿದೆ. ವಿಶ್ವದಲ್ಲಿ 5ನೇ
ಅಂತರ್ ಕ್ಲಬ್ ಸ್ನೂಕರ್: ಬಿಎಸ್‌ಎ “ಎ”ಗೆ ಪ್ರಶಸ್ತಿ
- By ಸೋಮಶೇಖರ ಪಡುಕರೆ | Somashekar Padukare
- . November 24, 2021
Sportsmail ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಎಂ. ಚೆನ್ನಿಯಪ್ಪನ್ ಸ್ಮಾರಕ ರಾಜ್ಯ ಅಂತರ್ ಕ್ಲಬ್ ಸ್ನೂಕರ್ ಚಾಂಪಿಯನ್ಷಿಪ್‌ನಲ್ಲಿ ಬಿಎಸ್‌ಎ ʼಎʼ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.
ರಾಜ್ಯ ಟೆಕ್ವಾಂಡೋ: ಅಮೃತ ಹಳ್ಳಿಗೆ ಸಮಗ್ರ ಪ್ರಶಸ್ತಿ
- By ಸೋಮಶೇಖರ ಪಡುಕರೆ | Somashekar Padukare
- . November 24, 2021
Sportsmail ರಾಜ್ಯ ಟೆಕ್ವಾಂಡೋ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಟೆಕ್ವಾಂಡೋ ಚಾಂಪಿಯನ್ಷಿಪ್‌ನಲ್ಲಿ ಬೆಂಗಳೂರಿನ ಸಹಕಾರ ನಗರದ ಅಮೃತಹಳ್ಳಿ ಟೆಕ್ವಾಂಡೋ ಕ್ಲಬ್ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ. ಇಲ್ಲಿನ