Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ರಾಷ್ಟ್ರೀಯ ಪವರ್  ಲಿಫ್ಟಿಂಗ್: ವೀರ ಮಾರುತಿಗೆ ಸ್ವರ್ಣ ಸಂಭ್ರಮ

ಮಂಗಳೂರು: ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಕಿನ್ನಿಗೋಳಿಯ ವೀರ ಮಾರುತಿ ವ್ಯಾಯಾಮ ಶಾಲೆಯ ಸ್ಪರ್ಧಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಮೂಡಬಿದಿರೆ ಪೋಲಿಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ವಿಜಯ

Other sports

ಅಂತರ ವಲಯ ವಾಲಿಬಾಲ್ : ನಿಟ್ಟೆ ಕಾಲೇಜ್ ತಂಡ ಚಾಂಪಿಯನ್

ಬೆಂಗಳೂರು: ನಗರದಲ್ಲಿ ನಡೆದ ಬೆಂಗಳೂರು ವಲಯ ಮತ್ತು ಅಂತರ ವಲಯ ಮಹಿಳಾ ವಾಲಿಬಾಲ್ ಪಂದ್ಯಾವಳಿಯ ಬೆಂಗಳೂರು ವಲಯದಲ್ಲಿ ತಿಪಟೂರಿನ ಕರ್ನಾಟಕ ಇನ್ಸಿಟ್ಯೂಟ್ ಆ್ ಟೆಕ್ನಾಲಜಿ(ಕೆಐಟಿ)ಹಾಗೂ ಅಂತರ ವಲಯದಲ್ಲಿ ಮಂಗಳೂರಿನ ನಿಟ್ಟೆ ಕಾಲೇಜ್ ಮೊದಲ ಸ್ಥಾನ

Other sports

ಮಲ್ಲೇಶ್ವರಂನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ವಾಲಿಬಾಲ್ ಅಂಗಣ ಸಿದ್ಧ

ಬೆಂಗಳೂರು: ವಾಲಿಬಾಲ್ ಪ್ರಿಯರಿಗೊಂದು ಸಿಹಿ ಸುದ್ದಿ. ನಗರದ ಮಲ್ಲೇಶ್ವರಂನಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ವಾಲಿಬಾಲ್ ಒಳಾಂಗಣ ತಲೆ ಎತ್ತಿದೆ. ಸ್ಥಳೀಯ ಶಾಸಕ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರ ವಿಶೇಷ ಮುತುವರ್ಜಿಯಿಂದ ನಿರ್ಮಿಸಲಾಗಿರುವ ಈ ಅಂಗಣ ಮಾರ್ಚ್ 19ರಂದು

Other sports

ಮಹಿಳಾ ಟಿ20 ತ್ರಿಕೋನ ಸರಣಿಗೆ ಭಾರತ ತಂಡ ಪ್ರಕಟ, ರಾಜ್ಯದ ರಾಜೇಶ್ವರಿಗೆ ಕೊಕ್

ಬೆಂಗಳೂರು: ಕರ್ನಾಟಕದ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ ಅವರನ್ನು ಮುಂಬರುವ ಮಹಿಳಾ ತ್ರಿಕೋನ ಟಿ20 ಸರಣಿಗೆ ಆಯ್ಕೆ ಮಾಡಲಾಗಿರುವ ಭಾರತ ತಂಡದಿಂದ ಕೈಬಿಡಲಾಗಿದೆ. ಬಿಜಾಪುರ ಜಿಲ್ಲೆಯವರಾದ 26 ವರ್ಷದ ರಾಜೇಶ್ವರಿ ಗಾಯಕ್ವಾಡ್ ಇದುವರೆಗೆ ಭಾರತ

Other sports

ಮಂಗಳೂರಿನಲ್ಲಿ ಸದ್ಗರು ಜಿಮ್ ಆರಂಭ

ಮಂಗಳೂರು: ಅಂತಾಷ್ಟ್ರೀಯ ಪವರ್ ಲಿಫ್ಟರ್ ಪ್ರದೀಪ್ ಆಚಾರ್ಯ ಅವರ ಮಾಲೀಕತ್ದದ ಸದ್ಗುರು ಫಟ್ನೆಸ್ ಆ್ಯಂಡ್ ಸ್ಪೋರ್ಟ್ಸ್ ಗೆ ಎಂ ಎಲ್ ಸಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಚಾಲನೆ ನೀಡಿದರು. ಉದ್ಯಮಿಗಳಾದ ಪಿ. ಸದಾನಂದ ಶೆಟ್ಟಿ

Other sports

ಕಾಮನ್ವೆಲ್ತ್ ಗೇಮ್ಸ್: ಭಾರತ ಹಾಕಿ ತಂಡದಲ್ಲಿ ಉಡುಪಿಯ ಹೆಜಮಾಡಿ ಕೋಡಿಯ ಸೂರಜ್ ಕರ್ಕೇರಗೆ ಸ್ಥಾನ

ಬೆಂಗಳೂರು: ಮುಂಬರುವ ಕಾಮನ್ವೆಲ್ತ್ ಗೇಮ್ಸ್‌ಗೆ ಮಂಗಳವಾರ ಬೆಂಗಳೂರಿನಲ್ಲಿ ಹಾಕಿ ಇಂಡಿಯಾ ಪ್ರಕಟಿಸಿದ ಭಾರತ ಹಾಕಿ ತಂಡದಲ್ಲಿ ಉಡುಪಿಯ ಹೆಜಮಾಡಿ ಕೋಡಿ ಮೂಲದ ಸೂರಜ್ ಕರ್ಕೇರ ಸ್ಥಾನ ಪಡೆದಿದ್ದಾರೆ. ಹೆಜಮಾಡಿ ಕೋಡಿಯ ಹರೀಶ್ಚಂದ್ರ ಹಾಗೂ ಆಶಾಲತಾ

Other sports

ಮೋಟಾರ್ ಸ್ಪೋರ್ಟ್ಸ್‌: ಕನ್ನಡಿಗ ಸುಜಿತ್ ಕುಮಾರ್‌ಗೆ ಸನ್ಮಾನ

ಬೆಂಗಳೂರು: ಅಂತರಾಷ್ಟ್ರೀಯ ಮೋಟಾರ್ ಸ್ಪೋರ್ಟ್ಸ್‌ನ ಏಷ್ಯಾ ವಲಯದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕನ್ನಡಿಗ ಸುಜಿತ್ ಕುಮಾರ್ ಅವರನ್ನು ಭಾನುವಾರ ಚೆನ್ನೈನಲ್ಲಿ ನಡೆದ ಎಫ್ ಎಂ ಎಸ್ ಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವಿಸಲಾಯಿತು. ಏಷ್ಯಾ

Other sports

ವಿಶ್ವಕಪ್ ಶೂಟಿಂಗ್: ಚಿನ್ನಕ್ಕೆ ಗುರಿಯಿಟ್ಟ ಭಾರತದ ಅಖಿಲ್ ಶೆರಾನ್

ಮೆಕ್ಸಿಕೊ: ಭಾರತದ ಉದಯೋನ್ಮುಖ ಶೂಟರ್ ಅಖಿಲ್ ಶೆರಾನ್, ಮೆಕ್ಸಿಕೊದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವಕಪ್ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಗುರಿಯಿಟ್ಟಿದ್ದಾರೆ. ಪುರುಷರ 50 ಮೀ. ರೈಲ್‌ನ 3-ಪೊಸಿಷನ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಖಿಲ್ ಶೆರಾನ್, 455.6

Other sports

ವಿಶ್ವಕಪ್ ಶೂಟಿಂಗ್: ಬೆಳ್ಳಿ ಗೆದ್ದ ಭಾರತದ ಅಂಜುಮ್

ಬೆಂಗಳೂರು: ಮೆಕ್ಸಿಕೊದ ಗಾಡಲಜಾರಾದಲ್ಲಿ ನಡೆಯುತ್ತಿರುವ  ಶೂಟಿಂಗ್ ವಿಶ್ವಕಪ್‌  ಟೂರ್ನಿಯ ಮಹಿಳೆಯರ 50 ಮೀಟರ್ ರೈಲ್ 3 ಪೊಸಿಷನ್ ವಿಭಾಗದಲ್ಲಿ ಭಾರತದ ಅಂಜುಮ್ ವೌದ್ಗಿಲ್  ಬೆಳ್ಳಿ ಪದಕ ಗೆದ್ದಿದ್ದಾರೆ. ವ್ಯತಿರಿಕ್ತ ಹವಾಮಾನದ ನಡುವೆಯೂ ಗುರಿ ತಪ್ಪದ

Other sports School games

ಕರ್ನಾಟಕದ ಈಜುಪಟು ಖುಷಿ ದಿನೇಶ್‌ಗೆ ಸ್ಟಾರ್ ಸ್ಪೋರ್ಟ್ಸ್ ಸನ್ಮಾನ

ಬೆಂಗಳೂರು: ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ಖೇಲೊ ಇಂಡಿಯಾ ಸ್ಕೂಲ್ ಗೇಮ್ಸ್‌ನಲ್ಲಿ 4 ಪದಕಗಳನ್ನು ಗೆದ್ದ ಕರ್ನಾಟಕದ ಪ್ರತಿಭಾವಂತ ಈಜುಪಟು ಖುಷಿ ದಿನೇಶ್ ಅವರನ್ನು ವಿಶ್ವದ ಮಹಿಳಾ ದಿನದ ಅಂಗವಾಗಿ ಸ್ಟಾರ್ ಸ್ಪೋರ್ಟ್ಸ್ ‘ಸ್ಟಾರ್ ಸ್ಪೋರ್ಟ್ಸ್