Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Articles By Sportsmail

ಸೇಡು ತೀರಿಸಿಕೊಂಡ ಬೆಂಗಳೂರು
- By Sportsmail Desk
- . October 1, 2018
ಸ್ಪೋರ್ಟ್ಸ್ ಮೇಲ್ ವರದಿ ಕಳೆದ ವರ್ಷದ ಫೈನಲ್ ಪಂದ್ಯದ ಸೋಲಿನ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಬೆಂಗಳೂರು ಎಫ್ ಸಿ ಗೆ ಋತುವಿನ ಮೊದಲ ಪಂದ್ಯದಲ್ಲೇ ಅವಕಾಶ. 41ನೇ ನಿಮಿಷದಲ್ಲಿ ಮಿಕು ಗಳಿಸಿದ ಗೋಲಿನಿಂದ ಆತಿಥೇಯ

ಇಂದಿನಿಂದ ಇಂಡಿಯನ್ ಸೂಪರ್ ಲೀಗ್: ಮೊದಲ ಪಂದ್ಯ ಎಟಿಕೆ ಎದುರಾಳಿ ಕೇರಳ
- By Sportsmail Desk
- . September 29, 2018
ಕೋಲ್ಕತಾ: 2014ರಲ್ಲಿ ಹೀರೋ ಇಂಡಿಯನ್ ಸೂಪರ್ ಲೀಗ್ ಆರಂಭವಾದಾಗಿನಿಂದ ಎ ಟಿ ಕೆ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳು ಹಲವು ಬಾರಿ ಪ್ರಮುಖ ಪಂದ್ಯಗಳನ್ನಾಡಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಾಗೂ ನಾಲ್ಕು ಆವೃತ್ತಿಗಳಲ್ಲಿ ಉಳ್ಳದವನ್ನು

ನಿರಂತರ ಸೋಲು: ನಾಯಕತ್ವ ಕಳೆದುಕೊಂಡ ವಿನಯ್ ಕುಮಾರ್
- By Sportsmail Desk
- . September 28, 2018
ಸ್ಪೋರ್ಟ್ಸ್ ಮೇಲ್ ವರದಿ ಬಹಳ ಸಮಯದಿಂದ ಕರ್ನಾಟಕ ರಣಜಿ ಹಾಗೂ ಏಕದಿನ ತಂಡವನ್ನು ಮುನ್ನಡೆಸುತ್ತಿದ್ದ ಭರವಸೆಯ ನಾಯಕ ಆರ್. ವಿಯನ್ ಕುಮಾರ್ ಪ್ರಸಕ್ತ ನಡೆಯುತ್ತಿರುವ ವಿಜಯ ಹಜಾರೆ ಟ್ರೋಫಿಯ ಕಳಪೆ ಫಲಿತಾಂಶದ ಪರಿಣಾಮ ಕರ್ನಾಟಕ

ಜಯದೊಂದಿಗೆ ಐಎಸ್‌ಎಲ್‌ಗೆ ಸಜ್ಜಾದ ಗೋವಾ
- By Sportsmail Desk
- . September 26, 2018
ಸ್ಪೋರ್ಟ್ಸ್ ಮೇಲ್ ವರದಿ ಇಂಡಿಯನ್ ಏರೋಸ್ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಎಫ್ಸಿ ಗೋವಾ ತಂಡ ಅತ್ಯಂತ ಆತ್ಮವಿಶ್ವಾಸದೊಂದಿಗೆ ಇಂಡಿಯನ್ ಸೂಪರ್ ಲೀಗ್‌ಗೆ ಸಜ್ಜಾಗಿದೆ. ಋತುವಿನ ಆರಂಭಕ್ಕೆ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲಿ

ಪಂದ್ಯ ಟೈ, ಆಫ್ಘಾನ್ ಗೆ ಜೈ ಧೋನಿ ಇನ್ನೂರು, ರೋಹಿತ್ ಗೆ ನೀರು!
- By Sportsmail Desk
- . September 26, 2018
ಏಜೆನ್ಸೀಸ್ ದುಬೈ ಅಫಘಾನಿಸ್ತಾನ ವಿರುದ್ಧದ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಎಂದು ಲೆಕ್ಕಾಚಾರ ಹಾಕಿದ್ದ ಭಾರತಕ್ಕೆ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಶಾಕ್. ಪಂದ್ಯ ಟೈ. ಆದರೆ ಜಾಗತಿಕ ಕ್ರಿಕೆಟ್ ಇತಿಹಾಸದಲ್ಲಿ ಈ ಪಂದ್ಯ ಹಲವು

ಪುಟ್ಟಯ್ಯ ಸ್ಮಾರಕ ಫುಟ್ಬಾಲ್: ಸೌತ್ ಯುನೈಟೆಡ್ ಗೆ ಜಯ
- By Sportsmail Desk
- . September 24, 2018
ಸ್ಪೋರ್ಟ್ಸ್ ಮೇಲ್ ವರದಿ ಸ್ಟ್ರೈಕರ್ ಮಗೇಶ್ ಹಾಗೂ ಲೋಕೇಶ್ ಗಳಿಸಿದ ಗೋಲುಗಳ ನೆರವಿನಿಂದ ಸೌತ್ ಯುನೈಟೆಡ್ ತಂಡ ಎ ಡಿ ಇ ಎಫ್ ಸಿ ವಿರುದ್ಧ ಪುಟ್ಟಯ್ಯ ಸ್ಮಾರಕ ಫುಟ್ಬಾಲ್ ಕಪ್ ನಲ್ಲಿ ಮೊದಲ

ವಿರಾಟ್ ಕೊಹ್ಲಿ ನಿಜವಾದ ಖೇಲ್ ರತ್ನವೇ?
- By Sportsmail Desk
- . September 22, 2018
ಸ್ಪೋರ್ಟ್ಸ್ ಮೇಲ್ ವರದಿ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ಅವರಿಗೆ ಬದಲಾಗಿ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ರತ್ನ ನೀಡಿರುವ ಬಗ್ಗೆ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿತ್ತು. ಈಗಲೂ ಸಂದರ್ಭ ಬಂದಾಗ ಚರ್ಚೆ ನಡೆಯುತ್ತಿದೆ. ಅದೇ ರೀತಿ

ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿ: ಕರ್ನಾಟಕಕ್ಕೆ ಮತ್ತೊಂದು ಆಘಾತ
- By Sportsmail Desk
- . September 21, 2018
ಸ್ಪೋರ್ಟ್ಸ್ ಮೇಲ್ ವರದಿ ಅಜಿಂಕ್ಯ ರಹಾನೆ (148) ಹಾಗೂಶ್ರೇಯಸ್ ಅಯ್ಯರ್ (110) ಅವರ ಆಕರ್ಷಕ ಶತಕದ ನೆರವಿನಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಜಯ ಹಜಾರೆ ಟ್ರೋಫಿ ಯಲ್ಲಿ ಮುಂಬೈ ತಂಡ ಕರ್ನಾಟಕವನ್ನು 88 ರನ್ ಗಳ

ದ್ವೇಷದೊಂದಿಗೆ ಪ್ರೀತಿ ಬೆಸೆದು ಸಾಗುವ ಐ ಎಸ್ ಎಲ್
- By Sportsmail Desk
- . September 21, 2018
ಸ್ಪೋರ್ಟ್ಸ್ ಮೇಲ್ ವರದಿ ಆ ತಂಡಗಳಿಗೆ ಅತ್ಯಂತ ಭಾವೋದ್ವೇಗದಿಂದ ಕೂಡಿದ ಪ್ರೇಕ್ಷಕರಿದ್ದಾರೆ, ಅದೇ ರೀತಿ ನಿರೀಕ್ಷೆಯಂತೆ ಭಾವೋದ್ವೇಗದಿಂದ ಕೂಡಿದ ವೈರತ್ವವನ್ನೂ ಅವರು ಸಂಭ್ರಮಿಸುತ್ತಾರೆ. ಹೀರೊ ಇಂಡಿಯನ್ ಸೂಪರ್ ಲೀಗ್ ಹಿಂದೆಯೂ ಸಾಕಷ್ಟು ವೈರತ್ವದಿಂದ ಕೂಡಿದ

ಈ ಚಳಿಗಾಲದಲ್ಲಿ ಸೂರ್ಯ ಈಶಾನ್ಯದಲ್ಲಿ ಉದಯಿಸುವನೇ?
- By Sportsmail Desk
- . September 21, 2018
2014ರಿಂದ ಹೀರೊ ಇಂಡಿಯಾ ಸೂಪರ್ ಲೀಗ್ ನಲ್ಲಿರುವ ತಂಡಗಳಲ್ಲಿ ನಾರ್ತ್ ಗುವಾಹಟಿಯ ಈಸ್ಟ್ ಯುನೈಟೆಡ್ ತಂಡ ಮಾತ್ರ ಪ್ಲೇ ಆಫ್ ಹಂತವನ್ನು ತಲುಪಿಲ್ಲ. ಉತ್ತಮ ಅಭಿಮಾನಿಗಳ ಪಡೆಯನ್ನು ಹೊಂದಿರುವ ಕ್ಲಬ್ ಇದುವರೆಗೂ ಅಂತಿಮ ನಾಲ್ಕರ