Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Articles By Sportsmail
ಗೌರವಕ್ಕಾಗಿ ದಕ್ಷಿಣ ಭಾರತದ ಡರ್ಬಿ
- By Sportsmail Desk
- . February 15, 2019
ಕೊಚ್ಚಿ, ಫೆಬ್ರವರಿ 14 ಹೀರೋ ಇಂಡಿಯನ್ ಸೂಪರ್ ಲೀಗ್‌ನ ದಕ್ಷಿಣ ಭಾರತದ ಡರ್ಬಿಯಲ್ಲಿ ಉಳಿದಿರುವುದು ಕೇವಲ ಘನತೆ ಅಥವಾ ಗೌರವ ಹೊರತು ಗೆದ್ದು ಮುನ್ನಡೆಯುವ ಕ್ಷಣ ಇಲ್ಲವಾಗಿದೆ. ಅದರಲ್ಲೂ ಕೇರಳ ತಂಡ ಮನೆಯಂಗಣದಲ್ಲಿ
ಜಯದೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿದ ಗೋವಾ
- By Sportsmail Desk
- . February 15, 2019
ಗೋವಾ, ಫೆಬ್ರವರಿ 14 ಜಾಕಿಚಂದ್ ಸಿಂಗ್ (1ನೇ ನಿಮಿಷ) ಹಾಗೂ ಫರಾನ್ ಕೊರೊಮಿನಾಸ್ (52 ಹಾಗೂ 81ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಎಟಿಕೆ ತಂಡವನ್ನು 3-0 ಅಂತರದಲ್ಲಿ ಮಣಿಸಿದ ಗೋವಾ ಎಫ್ ಸಿ ಇಂಡಿಯನ್ ಸೂಪರ್
ಮಾರ್ಚ್ 2, 3, 4 ವೈಪಿಎಲ್, ಯಲಹಂಕ ಪ್ರೀಮಿಯರ್ ಲೀಗ್
- By Sportsmail Desk
- . February 14, 2019
ಸ್ಪೋರ್ಟ್ಸ್ ಮೇಲ್ ವರದಿ ಯುವ ಕ್ರಿಕೆಟರ್ಸ್ ಯಲಹಂಕ ಇವರ ಸಾರಥ್ಯದಲ್ಲಿ ಮಾರ್ಚ್ 2, 3 ಹಾಗೂ 4ರಂದು ಯಲಹಂಕ ಪ್ರೀಮಿಯರ್ ಲೀಗ್, ಬೆಂಗಳೂರಿನ ಯಲಹಂಕದಲ್ಲಿರುವ ಹೊಯ್ಸಳ ಕ್ರಿಕೆಟ್ ಅಂಗಣದಲ್ಲಿ ನಡೆಯಲಿದೆ. ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ
ಗೋವಾ ವಿರುದ್ಧ ಎಟಿಕೆಗೆ ಜಯವೊಂದೇ ಗುರಿ
- By Sportsmail Desk
- . February 14, 2019
ಗೋವಾ, ಫೆಬ್ರವರಿ 13 ಹೀರೋ ಇಂಡಿಯನ್ ಸೂಪರ್ ಲೀಗ್ ಪ್ಲೇ ಆಫ್ ಹಂತವನ್ನು ತಲುಪಬೇಕಾದರೆ ಗೋವಾದಲ್ಲಿ ನಡೆಯಲಿರುವ ಗೋವಾ ವಿರುದ್ಧದ ಪಂದ್ಯದಲ್ಲಿ ಎಟಿಕೆ ತಂಡಕ್ಕೆ ಜಯವಲ್ಲದೆ ಬೇರೇನೂ ಅಗತ್ಯವಿಲ್ಲ. ಗುರುವಾರ ಇಲ್ಲಿನ ಜವಹರಲಾಲ್ ನೆಹರು
ನಾರ್ತಲ್ಲೂ ನಾರ್ತ್ ಈಸ್ಟ್ ಬೆಸ್ಟ್
- By Sportsmail Desk
- . February 14, 2019
ಮುಂಬೈ, ಫೆಬ್ರವರಿ 14 ರೌಲಿನ್ ಬೊರ್ಗೆಸ್ (4ನೇ ನಿಮಿಷ) ಹಾಗೂ ಬಾರ್ತಲೋಮ್ಯೊ ಒಗ್ಬಚೆ (33ನೇ ನಿಮಿಷ) ಗಳಿಸಿದ ಗೋಲಿನಿಂದ ನಾರ್ತ್ ಈಸ್ಟ್ ಯುನೈಟೆಡ್ ತಂಡ ಮುಂಬೈ ಸಿಟಿ ವಿರುದ್ಧ 2-0 ಅಂತರದಲ್ಲಿ ಅಮೂಲ್ಯ ಜಯ
ತಂದೆ ,ಮಕ್ಕಳ ಶ್ರಮದಲ್ಲಿ ಅರಳಿದ ಅಂತಾರಾಷ್ಟ್ರೀಯ ಕ್ರೀಡಾ ಅಕಾಡೆಮಿ
- By Sportsmail Desk
- . February 11, 2019
ಸ್ಪೋರ್ಟ್ಸ್ ಮೇಲ್ ವರದಿ ತಂದೆ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ಯುರೇಟರ್, ಮಗ ರಾಜ್ಯ ಕಂಡ ಅತ್ಯುತ್ತಮ ಕ್ರಿಕೆಟ್ ಆಟಗಾರ, ಇನ್ನೊಬ್ಬ ಮಗ ಸಾಫ್ಟ್ವೇರ್ ಎಂಜಿನಿಯರ್. ಮೂವರಲ್ಲೂ ವಿಶೇಷವಾಗಿ ಇರುವ ಅಂಶವೆಂದರೆ ಕ್ರೀಡೆಗೆ ಪ್ರೋತ್ಸಾಹ ನೀಡುವುದು.
ತಿಪಟೂರಿನಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಟೂರ್ನಿ
- By Sportsmail Desk
- . February 10, 2019
ಸ್ಪೋರ್ಟ್ಸ್ ಮೇಲ್ ವರದಿ ಟೆನಿಸ್ ಬಾಲ್ ಕ್ರಿಕೆಟ್‌ಗೆ ತನ್ನದೇ ಆದ ಕೊಡುಗೆ ನೀಡಿರುವ ತುಮಕೂರ ಜಿಲ್ಲೆಯ ತಿಪಟೂರಿನ ಗಾಂಧೀನಗರದ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಈ ಬಾರಿ ರಾಜ್ಯಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿದೆ.
ಬಂಟ್ಸ್ ಚಾಂಪಿಯನ್ಸ್ ಲೀಗ್‌ಗೆ ಜೆಪಿ ಗ್ರೌಂಡ್ ಸಜ್ಜು
- By Sportsmail Desk
- . February 10, 2019
ಸ್ಪೋರ್ಟ್ಸ್ ಮೇಲ್ ವರದಿ ಭಾರತದ ಪ್ರತಿಯೊಂದು ಕ್ರೀಡೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಬಂಟರ ಸಮುದಾಯ ಟೆನಿಸ್ ಬಾಲ್ ಕ್ರಿಕೆಟ್‌ಗೂ ಅಪಾರ ಕೊಡುಗೆ ನೀಡಿದೆ. ಆ ಮೂಲಕ ಅನೇಕ ಕ್ರೀಡಾ ಪ್ರತಿಭೆಗಳು ರಾಷ್ಟ್ರ ಮತ್ತು ಅಂತಾರಾಷ್ಟೀಯ ಮಟ್ಟದಲ್ಲಿ
ಟೆನ್ನಿಸ್ ಬಾಲ್ ಕ್ರಿಕೆಟ್ ನ ಎವರ್ ಗ್ರೀನ್ ಆಟಗಾರ -ನಾಗೇಶ್ ಸಿಂಗ್
- By Sportsmail Desk
- . February 10, 2019
ಆರ್.ಕೆ.ಆಚಾರ್ಯ ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ನ ಇತಿಹಾಸದ ಪುಟಗಳಲ್ಲಿ ಸುವರ್ಣ ಇತಿಹಾಸವನ್ನು ಬರೆದ ತಂಡ “ಜೈ ಕರ್ನಾಟಕ” ಬೆಂಗಳೂರು.ಕನ್ನಡ ನಾಡಿನ ಈ ಮಣ್ಣಿನಲ್ಲಿ ಆಲದ ಮರದಂತೆ ಬೇರೂರಿಬಿಟ್ಟಿದೆ ಜೈ ಕರ್ನಾಟಕದ ತಲೆಮಾರು. ಬರೋಬ್ಬರಿ
ಡಾಕ್ಟರ್ಸ್‌ಗಾಗಿ ಟಾರ್ಪೆಡೋಸ್ ಬ್ಯಾಡ್ಮಿಂಟನ್ ಟೂರ್ನಿ
- By Sportsmail Desk
- . February 10, 2019
ಸ್ಪೋರ್ಟ್ಸ್ ಮೇಲ್ ವರದಿ ಟಾರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ) ಇವರ ವತಿಯಿಂದ ಫೆಬ್ರವರಿ 17ರ ಭಾನುವಾರದಂದು ಲೈಟ್‌ಹೌಸ್ ಹಳೆಯಂಗಡಿ ಇಲ್ಲಿ ಡಾಕ್ಟರ್‌ಗಳಿಗಾಗಿ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಟೂರ್ನಿಯನ್ನು ಆಯೋಜಿಸಲಾಗಿದೆ. ಪುರುಷರ ಮುಕ್ತ ಸಿಂಗಲ್ಸ್ ಹಾಗೂ