Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಮುಂಬೈ ಇಂಡಿಯನ್ಸ್‌ಗೆ ರಾಜಸ್ಥಾನ್‌ ರಾಯಲ್ಸ್ ಸವಾಲು

ಜೈಪುರ: ಸೋಲಿನ ಸುಳಿಗೆ ಸಿಲುಕಿ ಈಗ ಜಯದ ಅನಿವಾರ್ಯತೆಯಲ್ಲಿರುವ  ರಾಜಸ್ಥಾನ್‌ ರಾಯಲ್ಸ್‌ ತಂಡ, ಶನಿವಾರ  ಮುಂಬೈ ಇಂಡಿಯನ್ಸ್‌ ವಿರುದ್ಧ ತವರು ನೆಲವಾದ ಸವಾಯ್‌ ಮಾನ್ ಸಿಂಗ್  ಕ್ರೀಡಾಂಗಣದಲ್ಲಿ ಸೆಣಸಲಿದೆ. ರಾಜಸ್ಥಾನ್‌ ರಾಯಲ್ಸ್‌ ಇದುವರೆಗೂ ಆಡಿರುವ ಒಟ್ಟು

Articles By Sportsmail

ಮೊಂಟೆ-ಕಾರ್ಲೋ ಮಾಸ್ಟರ್ಸ್‌: ಕ್ವಾ. ಫೈನಲ್‌ಗೆ ನಡಾಲ್‌, ಜೊಕೊವಿಚ್‌

ಪ್ಯಾರಿಸ್‌: ವಿಶ್ವ ಶ್ರೇಷ್ಠ ಟೆನಿಸ್‌ ತಾರೆಗಳಾದ ನೊವಾಕ್‌ ಜೊಕೊವಿಚ್‌ ಹಾಗೂ ರಾಫೆಲ್‌ ನಡಾಲ್‌ ಅವರು ಎಟಿಪಿ ಮೊಂಟ್‌-ಕಾರ್ಲೋ ಮಾಸ್ಟರ್ಸ್‌ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. ಗುರುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಜೊಕೊವಿಚ್‌

Articles By Sportsmail

ಹಾರ್ದಿಕ್‌ಗೆ ಕ್ರಿಕೆಟ್‌ ಮೊದಲ ಆದ್ಯತೆ : ಕೃನಾಲ್‌

ದೆಹಲಿ: ಐಸಿಸಿ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿರುವ ನನ್ನ ಸಹೋದರ ಹಾಗೂ ತಂಡದ ಸಹ ಆಟಗಾರ ಹಾರ್ದಿಕ್‌ ಪಾಂಡ್ಯ ಅವರಿಗೆ “ಕ್ರಿಕೆಟ್‌ ಮೊದಲ ಆದ್ಯತೆ” ಯಾಗಿದೆ ಎಂದು ಮುಂಬೈ ಇಂಡಿಯನ್ಸ್‌ ಆಲ್‌ರೌಂಡರ್‌ ಕೃನಾಲ್‌ ಪಾಂಡ್ಯ

Articles By Sportsmail

ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ರಾಹುಲ್‌, ಕಾರ್ತಿಕ್‌ ಇನ್‌

ಮುಂಬೈ: ಮುಂಬರುವ ಐಸಿಸಿ ವಿಶ್ವಕಪ್‌ಗೆ 15 ಆಟಗಾರರ ಭಾರತ ತಂಡವನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಇಂದು ಬಿಡುಗಡೆ ಮಾಡಿದೆ, ಎಂದಿನಂತೆ ವಿರಾಟ್‌ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದು, ರೋಹಿತ್‌ ಶರ್ಮಾ ಉಪ ನಾಯಕನ ಜವಾಬ್ದಾರಿ

Articles By Sportsmail

ಎರಡನೇ ಜಯದ ಮೇಲೆ ಕೊಹ್ಲಿ ಗುರಿ

ಮುಂಬೈ: ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಗೆಲುವು ಸಾಧಿಸಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು, ನಾಳೆ ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಸೆಣಸಲಿದೆ. ಸತತ ಆರು ಪಂದ್ಯಗಳಲ್ಲಿ ಸೋತು ತೀವ್ರ ನಿರಾಸೆ ಅನುಭವಿಸಿದ್ದ ಆರರ್‌ಸಿಬಿಗೆ ಪಂಜಾಬ್‌

Articles By Sportsmail

ರೈನಾ ದಾಖಲೆ ಮುರಿದ ಕೊಹ್ಲಿ

ಮೊಹಾಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಶನಿವಾರ ರಾತ್ರಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ ಅರ್ಧ ಶತಕ ಸಿಡಿಸಿ ಟಿ- 20 ಕ್ರಿಕೆಟ್‌ ಮಾದರಿಯಲ್ಲಿ ವೈಯಕ್ತಿಕ ಅತಿ ಹೆಚ್ಚು ರನ್‌

Articles By Sportsmail

ಐಪಿಎಲ್‌ ಪ್ರದರ್ಶನ ವಿಶ್ವಕಪ್ ಆಯ್ಕೆಗೆ ಮಾನದಂಡವಾಗಬಾರದು: ರಾಜ್‌ಕುಮಾರ್ ಶರ್ಮಾ

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್  ಪ್ರದರ್ಶನವು ಮುಂಬರುವ ಐಸಿಸಿ ವಿಶ್ವಕಪ್‌ ಕ್ರಿಕೆಟ್ ಪಂದ್ಯಾವಳಿಗೆ ಭಾರತ ತಂಡದ ಆಯ್ಕೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಬಾಲ್ಯದ ತರಬೇತುದಾರ ರಾಜ್‌

Articles By Sportsmail

ಡೆಲ್ಲಿ ಕ್ಯಾಪಿಟಲ್ಸ್‌ ಸೇರಿದ ಕನ್ನಡಿಗ ಸುಚಿತ್‌

ನವದೆಹಲಿ: ಗಾಯಗೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಧ್ಯಮ ವೇಗಿ ಹರ್ಷಲ್‌ ಪಟೇಲ್ ಅವರ ಸ್ಥಾನಕ್ಕೆ ಕರ್ನಾಟಕದ ಜಗದೀಶ್‌ ಸುಚಿತ್‌ ಅವರನ್ನು 12ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಇನ್ನುಳಿದ ಪಂದ್ಯಗಳಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕದ

Articles By Sportsmail

ಡಾಕ್ಟರ್ ಗಳಿಗಾಗಿ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಟೂರ್ನಿ

ಸ್ಪೋರ್ಟ್ಸ್ ಮೇಲ್ ವರದಿ  ಟೋರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ (ರಿ ) ಇವರ ವತಿಯಿಂದ ಏಪ್ರಿಲ್ 21ರ ಭಾನುವಾರದಂದು ಲೈಟ್ ಹೌಸ್ ಹಳೆಯಂಗಡಿ ಇಲ್ಲಿ ಡಾಕ್ಟರ್ ಗಳಿಗಾಗಿ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಲಾಗಿದೆ. ಪುರುಷರ ಮುಕ್ತ ಸಿಂಗಲ್ಸ್ಹಾಗೂ ಡಬಲ್ಸ್, ಮಹಿಳಾ ಮುಕ್ತ ಸಿಂಗಲ್ಸ್ ಹಾಗೂ ಡಬಲ್ಸ್‌ನಲ್ಲಿ ಪಂದ್ಯಗಳು ನಡೆಯಲಿವೆ. ವಿಜೇತರು ಹಾಗೂ ರನ್ನರ್ ಅಪ್ ಪ್ರಶಸ್ತಿ ಗೆದ್ದವರಿಗೆ  ವಿಶೇಷ ಬಹುಮಾನಗಳನ್ನು ನೀಡಲಾಗುವುದು. ಪ್ರವೇಶ ಶುಲ್ಕ ಸಿಂಗಲ್ಸ್ ರೂ.

Articles By Sportsmail

ಮಕ್ಕಳಲ್ಲಿ ಸ್ಫೂರ್ತಿ ತುಂಬಿದ ಡಿಎಸ್‌ಪಿ ವೆಲೆಂಟೈನ್ ಡಿ’ ಸೋಜ

ಸ್ಪೋರ್ಟ್ಸ್ ಮೇಲ್ ವರದಿ ಪ್ರತಿಯೊಬ್ಬರಲ್ಲೂ ಒಬ್ಬ ಚಾಂಪಿಯನ್ ಅಡಗಿರುತ್ತಾನೆ. ಆ ಪ್ರತಿಭೆ ಯನ್ನು ಗುರುತಿಸಿ ಅವರಿಗೆ ತಕ್ಕ ತರಬೇತಿ ನೀಡಿದರೆ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರತಿಭಾವಂತರನ್ನು ಕಾಣಬಹುದು, ಇದು ಕೇವಲ ಕ್ರೀಡೆಗೆ ಮಾತ್ರ ಅನ್ವಯಿಸುವುದಲ್ಲ,