Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
SAIMedia
ತಂದೆಯ ಸ್ಫೂರ್ತಿಯಲ್ಲೇ ಸಾಗುವ ರ್‍ಯಾಲಿ ಚಾಂಪಿಯನ್ ಆಕಾಶ್ ಐತಾಳ್
- By ಸೋಮಶೇಖರ ಪಡುಕರೆ | Somashekar Padukare
- . August 4, 2024
ಪುತ್ತೂರು: ಡಾ. ಶಂಕರನಾರಾಯಣ ಐತಾಳ್ ಅವರು ವೈದ್ಯರಾಗಿ ಜನಪ್ರಿಯಗೊಂಡವರು. ಅವರು ತಮ್ಮ ಮಗ ಆಕಾಶ್ ಐತಾಳ್ ಅವರನ್ನು ಡಾಕ್ಟರನ್ನಾಗಿ ಮಾಡಲಿಲ್ಲ. ಬದಲಾಗಿ ದೇಶದ ಉತ್ತಮ ರ್‍ಯಾಲಿ ಪಟುವನ್ನಾಗಿ ಮಾಡಿದರು. “ನಮ್ಮ ತಂದೆ ಮಾನವನ ದೇಹದ
ಸೀರೆಯುಟ್ಟು ಒಲಿಂಪಿಕ್ಸ್ ಆಡಿದ್ದ ಮೆಹರ್‌ಬಾಯಿ ಟಾಟಾ!
- By Sportsmail Desk
- . July 29, 2024
ಉಡುಪಿ: ಭಾರತದ ಕ್ರೀಡೆಗೆ ಟಾಟಾ ಕುಟುಂಬದ ಕೊಡುಗೆ ಅಪಾರವಾದುದು. ನಮ್ಮ ದೇಶದ ಕಲೆ, ಸಂಸ್ಕೃತಿ ಹಾಗೂ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ಬೆಳಗಿದ ಟಾಟಾ ಕುಟುಂಬವನ್ನು ಈ ದೇಶದ ಪ್ರತಿಯೊಬ್ಬರೂ ಸ್ಮರಿಸಬೇಕು. ಒಲಿಂಪಿಕ್ಸ್‌ನಲ್ಲಿ ಸೀರೆಯುಟ್ಟು ಟೆನಿಸ್
ಕಾರ್ಗಿಲ್ ಯೋಧ ಜಾಖರ್ ಗರಡಿಯಲ್ಲಿ ಪಳಗಿದ ಬಾಕರ್
- By Sportsmail Desk
- . July 28, 2024
ಪ್ಯಾರಿಸ್: ಭಾರತ ಶೂಟರ್ ಮನು ಬಾಕರ್ ಪ್ಯಾರಿಸ್ ಒಲಿಂಪಿಕ್ಸ್‌ನ 10ಮೀ. ಏರ್ ಪಿಸ್ತೂಲ್‌ನಲ್ಲಿ ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನಿವಾಸಿ ಭಾರತೀಯರ ಸ್ಪರ್ಧೆ!
- By Sportsmail Desk
- . July 25, 2024
ಹೊಸದಿಲ್ಲಿ: ಭಾರತೀಯರು ಎಲ್ಲೇ ನೆಲೆಸಿರಲಿ ಆ ನೆಲಕ್ಕೆ ಕೀರ್ತಿ ತರುತ್ತಾರೆ. ನಾಳೆಯಿಂದ ಆರಂಭಗೊಳ್ಳಲಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ 117 ಕ್ರೀಡಾಪಟುಗಳು ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ. ಆದರೆ ಇವರ ನಡುವೆ ಈಗಾಗಲೇ ಪದಕವನ್ನು ಗೆದ್ದಿರುವ ಮತ್ತು ಹೊಸದಾಗಿ
ಅವಳಿ, ತ್ರಿವಳಿಗಳ ಸ್ಪರ್ಧೆ ಕಂಡ ಒಲಿಂಪಿಕ್ಸ್
- By Sportsmail Desk
- . July 23, 2024
ಹೊಸದಿಲ್ಲಿ: ಭಾರತದ ಲಿಯಾಂಡರ್ ಪೇಸ್ ಮತ್ತು ವೆಸ್ ಪೇಸ್ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಏಕೈಕ ತಂದೆ ಮತ್ತು ಮಗ. ಅದೇ ರೀತಿ ಒಲಿಂಪಿಕ್ಸ್‌ನಲ್ಲಿ ಸಹೋದರರು, ಸಹೋದರಿಯರು, ಅಪ್ಪ-ಮಗ, ಅವಳಿ ಜವಳಿ, ಪತಿ-ಪತ್ನಿ, ತಂದೆ-ಮಗಳು, ತಾಯಿ-ಮಗಳು
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ 24 ಯೋಧರ ಸ್ಪರ್ಧೆ
- By Sportsmail Desk
- . July 21, 2024
ಹೊಸದಿಲ್ಲಿ: ಜುಲೈ 26ರಿಂದ ಆಗಸ್ಟ್ 11 ರವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಬ್ಬರು ಮಹಿಳಾ ಯೋಧರೂ ಸೇರಿದಂತೆ ಒಟ್ಟು 24 ಯೋಧರು ಪಾಲ್ಗೊಳ್ಳಲಿದ್ದಾರೆ ಎಂದು ಕೇಂದ್ರ ರಕ್ಷಣಾ ಇಲಾಖೆ ತಿಳಿಸಿದೆ. 24 Service
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ: ಸಂಪೂರ್ಣ ವಿವರ
- By Sportsmail Desk
- . July 19, 2024
ಹೊಸದಿಲ್ಲಿ: ಜುಲೈ 26ರಿಂದ ಆಗಸ್ಟ್ 11 ರವರೆಗೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದಿಂದ 117 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ 140 ಕೋಚ್ ಮತ್ತು ಸಹಾಯಕ ಸಿಬ್ಬಂದಿ ಪಾಲ್ಗೊಳ್ಳುತ್ತಿರುವುದು ವಿಶೇಷ, ಟೋಕಿಯೋ
ಒಲಿಂಪಿಕ್ಸ್ ಚಿನ್ನದ ಪದಕದಲ್ಲಿ ನಿಜವಾಗಿಯೂ ಚಿನ್ನ ಇದೆಯಾ?
- By Sportsmail Desk
- . July 18, 2024
ಹೊಸದಿಲ್ಲಿ: ಒಬ್ಬ ಕ್ರೀಡಾಪಟುವಿನ ಬದುಕಿನಲ್ಲಿ ಒಲಿಂಪಿಕ್ಸ್‌ಗೆ ಆಯ್ಕೆಯಾಗುವುದು ಮತ್ತು ಅಲ್ಲಿ ಪದಕ ಗೆಲ್ಲುವುದು ಶ್ರೇಷ್ಠ ಸಾಧನೆಯಾಗಿರುತ್ತದೆ. ಕೆಲವು ಕ್ರೀಡಾಪಟುಗಳಿಗೆ ಪದಕ ಗೆಲ್ಲುವುದಕ್ಕಿಂತ ಭಾಗವಹಿಸುವುದೇ ಮುಖ್ಯವಾದರೆ, ಇನ್ನು ಕೆಲವರಿಗೆ ಅಲ್ಲಿ ಹೋಗಿ ಪದಕ ಗೆಲ್ಲುವುದು, ಅದರಲ್ಲೂ
ಡೋಪಿಂಗ್: ಕೆಲವೊಮ್ಮೆ ಆ ತಪ್ಪು ನೀವು ಮಾಡಿರುವುದೇ ಇಲ್ಲ!
- By ಸೋಮಶೇಖರ ಪಡುಕರೆ | Somashekar Padukare
- . July 5, 2024
ಬೆಂಗಳೂರು: ಕ್ರೀಡೆಯಲ್ಲಿ ಡೋಪಿಂಗ್ ಕೆಲವರು ಉದ್ದೇಶಪೂರ್ಕವಾಗಿ ಮಾಡಿದರೆ ಇನ್ನು ಕೆಲವರು ತಮಗರಿವಿಲ್ಲದಂತೆ ಬಲಿಯಾಗುತ್ತಾರೆ. ನಮ್ಮ ಕರ್ನಾಟಕದ ಉದಯೋನ್ಮುಖ ಜಾವೆಲಿನ್ ಎಸೆತಗಾರ ಡಿ.ಪಿ. ಮನು ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು, ಪ್ಯಾರಿಸ್‌ಗೆ ಪ್ರಯಾಣ
ಎಂಜಿನಿಯರಿಂಗ್ ತೊರೆದು ಒಲಂಪಿಯನ್ ಆದ ಮಂಗಳೂರಿನ ಮಿಜೋ
- By ಸೋಮಶೇಖರ ಪಡುಕರೆ | Somashekar Padukare
- . July 5, 2024
ಬೆಂಗಳೂರು: ಎಂಜಿನಿಯರಿಂಗ್ ಪದವಿ ಗಳಿಸಿ, ಉನ್ನತ ಹುದ್ದೆಯಲ್ಲಿದ್ದು, ಬದುಕನ್ನು ಖುಷಿಯಾಗಿ ಕಳೆಯಬೇಕೆಂಬ ಹಂಬಲ ಹೆಚ್ಚಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಇರುತ್ತದೆ. ಆದರೆ ಎರಡೂವರೆ ವರ್ಷ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿ, ಕ್ರೀಡೆಯ ಬಗ್ಗೆ ಇದ್ದ ಆಸಕ್ತಿಯನ್ನು ಮುಂದುವರಿಸಿ,