Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಬೆಂಗಳೂರಿನಲ್ಲಿ ಕಂಬಳ ತಡೆಯಲು ಕೋರ್ಟ್‌ಗೆ ಮನವಿ!

ಬೆಂಗಳೂರು:‌ ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳ ಕ್ರೀಡೆಯನ್ನು ನಡೆಸದಂತೆ ತಡೆಯೊಡ್ಡಲು PETA (People for Ethical Treatment of Animals) ಸಂಸ್ಥೆ ಕರ್ನಾಟಕ ಹೈಕೋರ್ಟ್‌ಗೆ ಮನವಿ ಮಾಡಿದೆ ಎಂದು ಬಾರ್‌ ಆಂಡ್‌ ಬೆಂಚ್‌

Athletics

ದಕ್ಷಿಣ ವಲಯ ಅಥ್ಲೆಟಿಕ್ಸ್‌: ಕರ್ನಾಟಕ ಸಮಗ್ರ ರನ್ನರ್‌ಅಪ್‌

ಗುಂಟೂರ್:‌ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ 35ನೇ ದಕ್ಷಿಣ ವಲಯ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಸಮಗ್ರ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ ಗಳಿಸಿದೆ. South Zone junior Athletics Championship Karnataka Overall runner

Pro Kabaddi Season 11

ತೆಲುಗು ಟೈಟಾನ್ಸ್‌ ವಿರುದ್ದ ತಮಿಳು ತಲೈವಾಸ್‌ಗೆ ಬೃಹತ್‌ ಜಯ

ಹೈದರಾಬಾದ್‌: ಇಲ್ಲಿನ ಜಿಎಂಸಿ ಬಾಲಯೋಗಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್‌ನ 11ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ತಮಿಳು ತಲೈವಾಸ್‌ ತಂಡ ತೆಲುಗು ಟೈಟಾನ್ಸ್‌ ವಿರುದ್ಧ 44-29 ಅಂತರದಲ್ಲಿ ಜಯ ಗಳಿಸಿ

Athletics

ಟ್ರ್ಯಾಕ್‌ನಲ್ಲಿ ಕೆನರಾ ಬ್ಯಾಂಕ್‌ ತಂಡಕ್ಕೆ ಚಾಂಪಿಯನ್‌ ಪಟ್ಟ

ಬೆಂಗಳೂರು: ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ಅಕ್ಟೋಬರ್‌ 16 ರಿಂದ 18ರ ವರೆಗೆ ನಡೆದ ಅಖಿಲ ಭಾರತ ಸರಕಾರಿ ಸ್ವಾಮ್ಯದ ಸಂಸ್ಥೆಗಳ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ದೇಶದ ಪ್ರಮುಖ ಬ್ಯಾಂಕ್‌ ಕೆನರಾ ಬ್ಯಾಂಕ್‌ನ ಅಥ್ಲೆಟಿಕ್ಸ್‌ ತಂಡ ಟ್ರ್ಯಾಕ್‌ ವಿಭಾಗದಲ್ಲಿ

Cricket

ಚಿನ್ನಸ್ವಾಮಿಯಲ್ಲಿ ಏರಿದೆ, ಹಾರಿದೆ ಕನ್ನಡದ ಬಾವುಟ!

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುವಾಗ ಕರ್ನಾಟಕದ ಧ್ವಜ ಹಾರುತ್ತಿರುವುದು ಪ್ರೇಕ್ಷಕರ ಗ್ಯಾಲರಿಯಲ್ಲಿ ಮಾತ್ರ. ಆದರೆ ಈ ಬಾರಿ ನ್ಯೂಜಿಲೆಂಡ್‌ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ವೇಳೆ ಕರ್ನಾಟಕದ ಧ್ವಜ ಭಾರತ,

Other sports

ಬೆಂಗಳೂರಿನಲ್ಲಿ ಏಷ್ಯನ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ಗೆ ಚಾಲನೆ

ಬೆಂಗಳೂರು: ಬಹಳ ನಿರೀಕ್ಷಿತ 13ನೇ ಮಹಿಳಾ ಏಷ್ಯನ್‌ ನೆಟ್‌ಬಾಲ್‌ ಚಾಂಪಿಯನ್‌ಷಿಪ್‌ಗೆ ಬೆಂಗಳೂರಿನ ಕೋರಮಂಗಲ ಕ್ರೀಡಾಂಗಣದಲ್ಲಿ ಚಾಲನೆ ದೊರೆತಿದೆ. ಬೆಂಗಳೂರು ಕೇಂದ್ರ ವಲಯ ಐಜಿ ಡಾ. ಬಿ. ಆರ್‌. ರವಿಕಾಂತೇ ಗೌಡ ಅವರು ಚಾಲನೆ ನೀಡಿದರು.

Athletics

ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಓಟದ ವಂಚನೆ!

ಮಂಡ್ಯ: ಕೆಲವು ದಿನಗಳ ಹಿಂದೆ ಮಂಡ್ಯದಲ್ಲಿ ಮಂಡ್ಯದಲ್ಲಿ ಒಟ್ಟು 30 ಲಕ್ಷ ರೂ. ಬಹುಮಾನ ಮೊತ್ತದ ಓಟ ನಡೆಯಲಿದೆ ಎಂಬ ಪೋಸ್ಟರ್ ಹರಿದಾಡಿತ್ತು. ಆ ಬಗ್ಗೆ ಕುತೂಹಲಗೊಂಡು ಸ್ಪೋರ್ಟ್ಸ್ ಮೇಲ್ ಸಂಘಟಕರ ದೂರವಾಣಿ ನಂಬರ್

Athletics

ಕರ್ನಾಟಕದ ರೇಸ್‌ ವಾಕರ್‌ ಅಂಬಿಕಾ ಕೋಳಿಯ ಕಷ್ಟ ಕೇಳಿ!

ಕಲಬುರಗಿ: ಕಲ್ಯಾಣ ಕರ್ನಾಟಕವನ್ನು ಕಲ್ಯಾಣ ಮಾಡುತ್ತೇವೆ ಎಂದು ಹೇಳಿದವರು ಕಲ್ಯಾಣವಾಗಿ ಆರಾಮವಾಗಿರಬಹುದು, ಆದರೆ ಇಲ್ಲಿರುವ ಕಷ್ಟಗಳಿಗೆ ಮುಕ್ತಿ ಸಿಕ್ಕಿಲ್ಲ. ಈಗ ಹೇಳ ಹೊರಟಿರುವುದು ಒಬ್ಬ ಪ್ರತಿಭಾವಂತ ಯುವ ರೇಸ್‌ವಾಕರ್‌ ಬದುಕಿನ ಬಗ್ಗೆ. ಒಲಿಂಪಿಕ್ಸ್‌ ಕ್ರೀಡೆಯಾಗಿರುವ

Special Story

ಬಡವರ ಮನೆಯ ಜಟ್ಟಿ ಜಮಕಂಡಿಯ ಶಿವಯ್ಯ ಕಂಠೀರವನಾದ!

ಮೈಸೂರು: ಮೈಸೂರಿನಲ್ಲಿ ನಡೆದ ದಸಾರಾ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಬಾಗಲಕೋಟೆಯ ಜಮಖಂಡಿ ತಾಲೂಕಿನ ಕಂಕನವಾಡಿ ಗ್ರಾಮದ ಕುಸ್ತಿಪಟು ಶಿವಯ್ಯ ಪೂಜಾರಿ ಈ ಬಾರಿ ದಸರಾ ಕಂಠೀರವ ಗೌರವಕ್ಕೆ ಪಾತ್ರರಾಗಿದ್ದಾರೆ. Wrestler from poor family won

Adventure Sports

ಅತಿಥಿಗೆ 5 ಲಕ್ಷ, ಕಂಠೀರವ ಗೆದ್ದವರಿಗೆ 15 ಸಾವಿರ!

ಮೈಸೂರು: ಇದು ನಮ್ಮ ಕ್ರೀಡಾ ವ್ಯವಸ್ಥೆ. ದಸರಾ ಕ್ರೀಡಾಕೂಟ ಉದ್ಘಾಟನೆಗೆ ಬಂದ ಅತಿಥಿಗೆ 5 ಲಕ್ಷ ರೂ. ನಗದು ಬಹುಮಾನ, ಸನ್ಮಾನ…ಕೊಡಲಿ ಖುಷಿಯ ವಿಚಾರ. ಆದರೆ ರಾಜ್ಯದ ಪ್ರತಿಷ್ಠಿತ ನಾಡಹಬ್ಬದ ಕುಸ್ತಿಯಲ್ಲಿ ಕಂಠೀರವ ಗೌರವಕ್ಕೆ