Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Athletics

ಡೋಪಿಂಗ್‌: ಕೆಲವೊಮ್ಮೆ ಆ ತಪ್ಪು ನೀವು ಮಾಡಿರುವುದೇ ಇಲ್ಲ!

ಬೆಂಗಳೂರು: ಕ್ರೀಡೆಯಲ್ಲಿ ಡೋಪಿಂಗ್‌ ಕೆಲವರು ಉದ್ದೇಶಪೂರ್ಕವಾಗಿ ಮಾಡಿದರೆ ಇನ್ನು ಕೆಲವರು ತಮಗರಿವಿಲ್ಲದಂತೆ ಬಲಿಯಾಗುತ್ತಾರೆ. ನಮ್ಮ ಕರ್ನಾಟಕದ ಉದಯೋನ್ಮುಖ ಜಾವೆಲಿನ್‌ ಎಸೆತಗಾರ ಡಿ.ಪಿ. ಮನು ಈ ಬಾರಿಯ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದು, ಪ್ಯಾರಿಸ್‌ಗೆ ಪ್ರಯಾಣ

Athletics

ಎಂಜಿನಿಯರಿಂಗ್‌ ತೊರೆದು ಒಲಂಪಿಯನ್‌ ಆದ ಮಂಗಳೂರಿನ ಮಿಜೋ

ಬೆಂಗಳೂರು: ಎಂಜಿನಿಯರಿಂಗ್‌ ಪದವಿ ಗಳಿಸಿ, ಉನ್ನತ ಹುದ್ದೆಯಲ್ಲಿದ್ದು, ಬದುಕನ್ನು ಖುಷಿಯಾಗಿ ಕಳೆಯಬೇಕೆಂಬ ಹಂಬಲ ಹೆಚ್ಚಿನ ವಿಜ್ಞಾನ ವಿದ್ಯಾರ್ಥಿಗಳಿಗೆ ಇರುತ್ತದೆ. ಆದರೆ ಎರಡೂವರೆ ವರ್ಷ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದಿ, ಕ್ರೀಡೆಯ ಬಗ್ಗೆ ಇದ್ದ ಆಸಕ್ತಿಯನ್ನು ಮುಂದುವರಿಸಿ,

Indian Kabaddi

ಭಾರತದ ಕಬಡ್ಡಿಯನ್ನು ಅಮಾನತುಗೊಳಿಸಿದ ಐಕೆಎಫ್

ಹೊಸದಿಲ್ಲಿ: ಭಾರತದಲ್ಲಿ ಇತರ ಕ್ರೀಡೆಗಳು ಹಿಂದೆ ಉಳಿಯಲು ಮುಖ್ಯ ಕಾರಣ ಆಡಳಿತ ವ್ಯವಸ್ಥೆ. ಪ್ರೋ ಕಬಡ್ಡಿ ಮೂಲಕ ಭಾರತದಲ್ಲಿ ಕಬಡ್ಡಿಗೆ ಕ್ರಿಕೆಟ್‌ನಷ್ಟೇ ಬೇಡಿಕೆ ಬಂದಿತ್ತು. ಆದರೆ ಆಡಳಿತ ವ್ಯವಸ್ಥೆಯಲ್ಲಿ ಜಾಗತಿಕ ಸಂಸ್ಥೆಯ ನಿಯಮವನ್ನು ಪಾಲಿಸದ

Athletics

ವಿದ್ಯಾರ್ಥಿಗಳ ದತ್ತುಪಡೆದು ಕ್ರೀಡೆ ಕಲಿಸುವ ಗುರು ಶಂಕರ್‌

ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ತಮ್ಮಾಪುರದ ಶಂಕರ ನಾಯಕ ಅವರು ತಮ್ಮ ತಾಲೂಕಿನಲ್ಲಿ ಕ್ರೀಡೆಗಾಗಿ ಮಾಡುತ್ತಿರುವ ನಿಸ್ವಾರ್ಥ ಸೇವೆಯನ್ನು ಗಮನಿಸಿದಾಗ ಅಲ್ಲಿರುವ ಕ್ರೀಡಾಪಟುಗಳಿಗೆ ರಾಜ್ಯ ಸರಕಾರ ಅಥವಾ ಕಾರ್ಪೊರೇಟ್‌ ವಲಯ ಯಾವುದಾದರೂ ರೀತಿಯಲ್ಲಿ

Other sports

ನದಿಯಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ ಉದ್ಘಾಟನೆ!

ಒಲಿಂಪಿಕ್ಸ್‌ ಇತಿಹಾದಲ್ಲೇ ಮೊದಲ ಬಾರಿಗೆ ಉದ್ಘಾಟನಾ ಸಮಾರಂಭ ಕ್ರೀಡಾಂಗಣದಲ್ಲಿ ನಡೆಯುವುದಿಲ್ಲ. ವಿಶೇಷ ಹಾಗೂ ವಿನೂತನ ರೀತಿಯಲ್ಲಿ ಸೇನ್‌ ನದಿಯಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ 2024ರ ಉದ್ಘಾಟನಾ ಸಮಾರಂಭ ನಡೆಯಲಿದೆ. Paris Olympics opening ceremony will

Other sports

ಮೂರು ಒಲಿಂಪಿಕ್ಸ್‌ಗಳಲ್ಲಿ ಪಾಲ್ಗೊಂಡ ಬೌದ್ಧ ಸನ್ಯಾಸಿ!

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಇನ್ನು 56 ದಿನಗಳಿವೆ. ಪ್ರತಿಯೊಬ್ಬ ಕ್ರೀಡಾಪಟುವಿಗೂ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದೆಂದರೆ ಕನಸು ನನಸಾದಂತೆ. ಅವರ ಸಾಧನೆಯ ಹಿಂದೆ ಹಲವು ವಿಧದ ತ್ಯಾಗವಿರುತ್ತದೆ. ಕಯಾಕ್‌ ಸ್ಪರ್ಧೆಯಲ್ಲಿ ಜಪಾನ್‌ ಮೇಲುಗೈ ಸಾಧಿಸುವುದೇ ಹೆಚ್ಚು. ಜಪಾನಿನ ಕಯಾಕ್‌

Special Story

ಕ್ರೀಡಾ ಕ್ಷೇರ್ತದ “ಮಿರಾಕಲ್‌ ಮ್ಯಾನ್‌” ಆಶೀಶ್‌ ಕುಶ್‌ವಹಾ!

ಅಥ್ಲೆಟಿಕ್ಸ್‌, ಕ್ರಿಕೆಟ್‌, ಫುಟ್ಬಾಲ್‌ ಹೀಗೆ ಯಾವುದೇ ಕ್ರೀಡೆಯಲ್ಲಿ ತೊಡಗಿಸಿಕೊಂಡವರಿಗೆ ಗಾಯದ ಸಮಸ್ಯೆ ಕಾಡುವುದು ಸಹಜ. ಕೆಲವರು ಚೇತರಿಸಿಕೊಂಡರೆ ಇನ್ನು ಕೆಲವರ ಕ್ರೀಡಾ ಬದುಕೇ ಕೊನೆಗೊಳ್ಳುವ ಸಾಧ್ಯತೆ ಇದೆ. ಇಂಥ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ವಿದೇಶಗಳಲ್ಲಿ ತರಬೇತಿ

Athletics

ಅಂಜು ಬಾಬಿ ಜಾರ್ಜ್‌ ಅಸೂಯೆ ಪಡಬೇಡಿ ಹೆಮ್ಮೆ ಪಡಿ

ಭಾರತದ ಶ್ರೇಷ್ಠ ಲಾಂಗ್‌ಜಂಪರ್‌ ಅಂಜು ಬಾಬಿ ಜಾರ್ಜ್‌ ತಾನು ಸ್ಪರ್ಧಿಸಿದ ಕಾಲಘಟ್ಟ ಚೆನ್ನಾಗಿರಲಿಲ್ಲ, ಈಗ ಸ್ಪರ್ಧೆ ಮಾಡಬೇಕಿತ್ತು, ಈಗಿನ ಕ್ರೀಡಾ ಪೀಳಿಗೆಯನ್ನು ಕಂಡಾಗ ಅಸೂಯೆ ಆಗುತ್ತಿದೆ ಎಂದು ಹೇಳಿದ್ದಾರೆ. Anju Bobby George don’t

Athletics

ದೇಶದ ಟಾಪ್‌ ಅಥ್ಲೀಟ್‌ಗಳೂ ಖಾಸಗಿಯವರ ಪಾಲು?

ಹೊಸದಿಲ್ಲಿ: ದೇಶದ ಪ್ರತಿಯೊಂದು ಕಂಪೆನಿ ಹಾಗೂ ಭೂಮಿ ಖಾಸಗಿಯವರ ಪಾಲಾಗುತ್ತಿದೆ, ಇದು ಅಭಿವೃದ್ಧಿಗಾಗಿ ಕೈಗೊಳ್ಳುತ್ತಿರುವ ಕ್ರಮ. ಇದರ ಜೊತೆಯಲ್ಲಿ ದೇಶದ ಉನ್ನತ ಕ್ರೀಡಾಪಟುಗಳಿಗೆ ತರಬೇತಿ ನೀಡುವುದನ್ನೂ ಖಾಸಗಿಯವರಿಗೆ ನೀಡಲು ತೀರ್ಮಾನಿಸಲಾಗಿದೆ ಎಂದು ಅಥ್ಲೆಟಿಕ್ಸ್‌ ಸಂಸ್ಥೆ

School games

ಕರ್ನಾಟಕದ 24,333 ಶಾಲೆಗಳಲ್ಲಿ ಕ್ರೀಡಾಂಗಣಗಳೇ ಇಲ್ಲ!

“ಕೊನೆಯ ಪಿರೇಡ್‌ ಯಾವುದು?” ಎಂದು ಮಕ್ಕಳನ್ನು ಕೇಳಿದಾಗ “ಪಿಟಿ..ಸರ್”‌ ಎನ್ನುತ್ತಾರೆ. “ಸರಿ, ಗಣಿತ ಮೇಸ್ಟ್ರು ಪಾಠ ಮಾಡ್ತಾರೆ, ಎಲ್ಲ ಮಾತನಾಡದೆ ಸುಮ್ಮನೆ ಕುಳಿತುಕೊಳ್ಳಿ”, ಎಂದು ಗುರುಗಳು ಹೇಳಿದ ನಂತರ ಆ ಮಕ್ಕಳ ಇಡೀ ದಿನ