Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
SAIMedia
ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡದ ಜೊತೆ ಹಯಾತ್ ಪಾಲುದಾರಿಕೆ
- By Sportsmail Desk
- . May 7, 2025
ಮುಂಬೈ: ವಿಶ್ವದರ್ಜೆಯ ಆತಿಥ್ಯ ಒದಗಿಸುವ ಹಯಾತ್ ಸಂಸ್ಥೆಯು ಇಂದು ಜಗತ್ತಿನ ಫ್ರಾಂಚೈಸ್ ಕ್ರಿಕೆಟ್ ತಂಡಗಳಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿರುವ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡದ ಜೊತೆಗೆ ಸಹಭಾಗಿತ್ವ ಮಾಡಿಕೊಂಡಿದೆ. Hyatt
ಚಿಕ್ಕಮಗಳೂರು ಗ್ರೆವೆಲ್ ಫೆಸ್ಟ್; ವೈಭವ್ ಮರಾಠಿಗೆ ಗೆಲುವು!
- By Sportsmail Desk
- . May 6, 2025
ಚಿಕ್ಕಮಗಳೂರು: ಜೆಕೆ ಟೈರ್ಸ್ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ಆಟೋಕ್ರಾಸ್ ಚಾಂಪಿಯನ್‌ಶಿಪ್ (ಐಎನ್‌ಎಸಿ) 2025 ರ ಸುತ್ತಿನ ಚಿಕ್ಕಮಗಳೂರು ಗ್ರಾವೆಲ್ ಫೆಸ್ಟ್ 2025 ರಲ್ಲಿ ಗೋವಾದ ವೈಭವ್ ಮರಾಠೆ ಮೊದಲ ಸ್ಥಾನ ಪಡೆದಿದ್ದಾರೆ. ಕುರ್ವಂಗಿ ಗ್ರಾಮದ
25 ರಂದು ಶ್ರೀ ಮಹರ್ಷಿ ವಾಲ್ಮೀಕಿ ಜನಾಂಗದ ರಾಷ್ಟ್ರ ಮಟ್ಟದ ಕುಸ್ತಿ
- By Sportsmail Desk
- . April 20, 2025
ಧಾರವಾಡ: ಇಲ್ಲಿನ ಐ ಐ ಟಿ ಕಾಲೇಜಿನ ಹತ್ತಿರದ ತಡಸಿನಕೊಪ್ಪ ಗ್ರಾಮದಲ್ಲಿ ಇದೇ ತಿಂಗಳ 25 ರಂದು ಶ್ರೀ ಮಹರ್ಷಿ ಜನಾಂಗದ ವತಿಯಿಂದ ತಡಸಿನಕೊಪ್ಪ ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದೆ. April 25th
ಮಂಗಳೂರು ವಿವಿ ಕ್ರಿಕೆಟ್; SMS ಕಾಲೇಜು ಚಾಂಪಿಯನ್
- By Sportsmail Desk
- . April 11, 2025
ಬ್ರಹ್ಮಾವರ: ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ ಹಾಗೂ ಸಂತ ಫಿಲೋಮಿನಾ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಮಹಿಳಾ ಕ್ರಿಕೆಟ್ ಚಾಂಪಿಯನ್‌ಷಿಪ್‌ನಲ್ಲಿ ಬ್ರಹ್ಮಾವರದ ಪ್ರತಿಷ್ಠಿತ ಎಸ್‌ಎಂಎಸ್ ಕಾಲೇಜು
ಮೇ 24 ಮತ್ತು 25 ರಂದುಮೈಸೂರಿನಲ್ಲಿ ಮಲ್ಲರ ಹಬ್ಬ
- By Sportsmail Desk
- . April 4, 2025
ಮೈಸೂರು: ಕುಸ್ತಿಪಟು, ಪೈಲ್ವಾನ್ ಎನ್. ಚಂದ್ರಶೇಖರ್ ಅವರ 51ನೇ ಹುಟ್ಟು ಹಬ್ಬದ ಪ್ರಯುಕ್ತ, ಮೈಸೂರು ಜಿಲ್ಲಾ ಕುಸ್ತಿ ಸಂಸ್ಥೆಯ ವತಿಯಿಂದ ಮೇ 24 ಮತ್ತು 25 ರಂದು ಎರಡು ದಿನಗಳ ಆಕರ್ಷಕ ಪಾಯಿಂಟ್ ಕುಸ್ತಿ
ರಾಷ್ಟ್ರೀಯ ಮೌಂಟೇನ್ ಬೈಕ್: ಕರ್ನಾಟಕ ಸಮಗ್ರ ಚಾಂಪಿಯನ್
- By Sportsmail Desk
- . March 31, 2025
ಬೆಂಗಳೂರು: ಹರಿಯಾಣದ ಪಂಚಕುಲದ ಮಾರ್ನಿ ಹಿಲ್ಸ್‌ನಲ್ಲಿ ನಡೆದ 21ನೇ ಸೀನಿಯರ್, ಜೂನಿಯರ್ ಮತ್ತು ಸಬ್ ಜೂನಿಯರ್ ರಾಷ್ಟ್ರೀಯ ಮೌಂಟೇನ್ ಬೈಕ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ಕರ್ನಾಟಕ ಒಟ್ಟು 11
ರಾಷ್ಟ್ರೀಯ ಮೌಂಟೇನ್ ಬೈಕ್ : ನಿಥಿಲಾಗೆ ಡಬಲ್ ಗೋಲ್ಡ್!
- By ಸೋಮಶೇಖರ ಪಡುಕರೆ | Somashekar Padukare
- . March 31, 2025
ಬೆಂಗಳೂರು: ಹರಿಯಾಣದ ಪಂಚಕುಲದ ಮಾರ್ನಿ ಹಿಲ್ಸ್‌ನಲ್ಲಿ ನಡೆದ ರಾಷ್ಟ್ರೀಯ ಮೌಂಟೇನ್ ಬೈಕ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ನಿಥಿಲಾ ದಾಸ್ ಅವರು ಎರಡು ಚಿನ್ನದ ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. National Mountain Bike Championships
ಕ್ರೀಡಾಂಗಣಗಳಿಗೆ ರಾಜಕಾರಣಿಗಳ ಹೆಸರು ಯಾಕಿಡಬೇಕು?
- By ಸೋಮಶೇಖರ ಪಡುಕರೆ | Somashekar Padukare
- . March 30, 2025
ಬೆಂಗಳೂರು: ದೇಶದಲ್ಲಿ 20ಕ್ಕೂ ಹೆಚ್ಚು ಜವಹರಲಾಲ್ ನೆಹರು ಹೆಸರಿನಲ್ಲಿ ಕ್ರೀಡಾಂಗಣಗಳಿವಿದೆ, ಹತ್ತಕ್ಕೂ ಹೆಚ್ಚು ಕ್ರೀಡಾಂಗಣಗಳಿಗೆ ಇಂದಿರಾ ಗಾಂಧಿ ಹೆಸರನ್ನಿಡಲಾಗಿದೆ, 4-5 ಕ್ರೀಡಾಂಗಣಗಳಿಗೆ ಮಹಾತ್ಮಗಾಂಧೀ ಹೆಸರಿಡಲಾಗಿದೆ, ಒಂದಿಷ್ಟು ಕ್ರೀಡಾಂಗಣಗಳಿಗೆ ರಾಜೀವ್ ಗಾಂಧೀ ಹೆಸರಿಡಲಾಗಿದೆ, ಅದೇ ರೀತಿ
ಚೆನ್ನೈ, ಮಧುರೈನಲ್ಲಿ ಹಾಕಿ ಜೂನಿಯನ್ ವಿಶ್ವಕಪ್
- By Sportsmail Desk
- . March 29, 2025
ಹೊಸದಿಲ್ಲಿ: ಮುಂಬರುವ ಎಫ್‌ಐಎಚ್ ವಿಶ್ವ ಜೂನಿಯರ್ ಪುರುಷರ ಹಾಕಿ ವಿಶ್ವಕಪ್ ಆತಿಥ್ಯವನ್ನು ತಮಿಳುನಾಡಿನ ಚೆನ್ನೈ ಹಾಗೂ ಮಧುರೈ ನಗರಗಳು ವಹಿಸಲಿವೆ. Junior men Hockey World Cup will host by Chennai and
ಕುಂದಾಪುರದಲ್ಲಿ ಅಂತರ್ ರಾಜ್ಯ ವಾಲಿಬಾಲ್ ಚಾಂಪಿಯನ್‌ಷಿಪ್
- By Sportsmail Desk
- . March 29, 2025
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಪ್ಪಿನಕುದ್ರುವಿನಲ್ಲಿ ಏಪ್ರಿಲ್ 6 ರಂದು ಹೊನಲು ಬೆಳಕಿನ ಅಂತರ್ ರಾಜ್ಯ ಮಟ್ಟದ ಆಹ್ವಾನಿತ ವಾಲಿಬಾಲ್ ಚಾಂಪಿಯನ್‌ಷಿಪ್ ನಡೆಯಲಿದೆ. Shri Gopalakrishna Trophy Inter State Volleyball Championship