Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
SAIMedia
ಸಾಲ ಬಾಕಿ: ಪಾಕಿಸ್ತಾನಕ್ಕೆ ಆಹ್ವಾನ ನಿರಾಕರಿಸಿದ ಮಲೇಷ್ಯಾ
- By Sportsmail Desk
- . March 26, 2025
ಹೊಸದಿಲ್ಲಿ: ಜಾಗತಿಕ ಕ್ರೀಡಾ ಇತಿಹಾಸದಲ್ಲೇ ಮುಜುಗರಕ್ಕೆ ಒಳಗಾಗುವ ಸನ್ನಿವೇಶವನ್ನು ಪಾಕಿಸ್ತಾನ ಹಾಕಿ ಮಂಡಳಿ ಎದುರಿಸಿದೆ. ಕಳೆದ ಬಾರಿಯ ಅಜ್ಲಾನ್ ಶಾ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದ ಪಾಕಿಸ್ತಾನ ತಂಡಕ್ಕೆ ಈ ಬಾರಿ ಆತಿಥೇಯ
ಭಾರತದ ಗೋಲ್‌ಕೀಪರ್ ಹೆಜಮಾಡಿ ಕೋಡಿಯ ಸೂರಜ್ ಕರ್ಕೇರ
- By ಸೋಮಶೇಖರ ಪಡುಕರೆ | Somashekar Padukare
- . March 26, 2025
ಉಡುಪಿ: ಖ್ಯಾತ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ನಿವೃತ್ತಿಯ ನಂತರ ಭಾರತ ಹಾಕಿ ತಂಡದಲ್ಲಿ ಗಮನ ಸೆಳೆಯುತ್ತಿರುವುದು ಮುಂಬಯಿ ನಿವಾಸಿ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯ ಗೋಲ್‌ಕೀಪರ್ ಸೂರಜ್ ಕರ್ಕೇರ. ಸದ್ಯ ಬೆಂಗಳೂರಿನಲ್ಲಿ ಭಾರತ ಹಾಕಿ
ರಮ್ಜಾನ್ ಹಿನ್ನೆಲೆ ಏಷ್ಯನ್ ಯೋಗಾಸನ ಸ್ಪರ್ಧೆ ಮುಂದಕ್ಕೆ
- By Sportsmail Desk
- . March 25, 2025
ಹೊಸದಿಲ್ಲಿ: ಮಾರ್ಚ್ 29 ರಿಂದ 31 ರ ವರೆಗೆ ನಡೆಯಬೇಕಾಗಿದ್ದ ಏಷ್ಯನ್ ಯೋಗಾಸನ ಚಾಂಪಿಯನ್‌ಷಿಪ್ ಪವಿತ್ರ ರಮ್ಜಾನ್ ಮಾಸದ ಮಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ತಂಡಗಳು ವಿನಂತಿ ಮಾಡಿಕೊಂಡ ಕಾರಣ ಏಪ್ರಿಲ್ 25 ರಿಂದ 27 ರವರೆಗೆ
ಅಕ್ಟೋಬರ್ 2 ರಿಂದ 4ನೇ ಆವೃತ್ತಿಯ ಪ್ರೈಮ್ ವಾಲಿಬಾಲ್ ಲೀಗ್
- By Sportsmail Desk
- . March 25, 2025
ಹೊಸದಿಲ್ಲಿ: ಭಾರತದ ವಾಲಿಬಾಲ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ಪ್ರೈಮ್ ವಾಲಿಬಾಲ್ ಲೀಗ್ (ಪಿವಿಎಲ್) ನ ನಾಲ್ಕನೇ ಆವೃತ್ತಿ ಅಕ್ಟೋಬರ್ 2 ರಿಂದ ಆರಂಭಗೊಳ್ಳಲಿದೆ. ಮೂರು ಆವೃತ್ತಿಗಳಲ್ಲಿ ಯಶಸ್ಸು ಕಂಡ ಲೀಗ್ ಈ ಬಾರಿ
ಸಾಹಸ ಕ್ರೀಡೆಯಲ್ಲಿ ತರಬೇತಿ ಪಡೆಯುವವರಿಗೆ ಇಲ್ಲಿದೆ ಅವಕಾಶ
- By Sportsmail Desk
- . March 25, 2025
ಬೆಂಗಳೂರು: ಸಾಹಸ ಕ್ರೀಡೆಗಳಲ್ಲಿ ತರಬೇತಿ ಪಡೆಯುವವರಿಗೆ ಕರ್ನಾಟಕ ಸರಕಾರದ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು General Thimayya National Academy of Adventure ಬೇಸಿಗೆ ಶಿಬಿರಗಳನ್ನು ರಾಜ್ಯದ
ಜಮಖಂಡಿಯ ಶಿವ ಪೂಜಾರಿಗೆ ಮೈಸೂರು ಕುಸ್ತಿ ಚಾಂಪಿಯನ್ ಪಟ್ಟ
- By Sportsmail Desk
- . March 24, 2025
ಮೈಸೂರು: ಈ ಬಾರಿಯ ದಸರಾ ಕಂಠೀರವ ಪ್ರಶಸ್ತಿ ವಿಜೇತ ಕುಸ್ತಿಪಟು, ಹಾಗೂ ಕುಸ್ತಿ ಗುರು ರತನ್ ಮಠಪತಿ ಅವರ ಶಿಷ್ಯ ಜಮಖಂಡಿಯ ಶಿವಯ್ಯ ಪೂಜಾರಿ ಮೈಸೂರಿನಲ್ಲಿ ನಡೆದ ಆಹ್ವಾನಿತ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ
ಕರ್ನಾಟಕದ ಹಾಕಿಗೆ ಸೊಬಗು ನೀಡಿದ ನೆಸ್‌ಕೆಫೆ ಕೊಡಗು ಕಪ್
- By Sportsmail Desk
- . March 23, 2025
ಚೆಪ್ಪುಡೀರ ಕಾರ್ಯಪ್ಪ: ನೆಸ್ಲೆ ಕಪ್ ಕೊಡಗಿನಲ್ಲಿ ಆರಂಭವಾಗಿ ಸುಮಾರು 22 ವರ್ಷಗಳು ನಡೆಯುತ್ತಾ ಬಂತು ಆದರೆ 12 ವರ್ಷಗಳು ಕಾರಣಾಂತರದಿಂದ ನಿಂತು ಹೋಯಿತು. ಈ 22 ವರ್ಷಗಳಲ್ಲಿ ಕೊಡಗಿನಲ್ಲಿ ಹೆಚ್ಚು ಬಾರಿ ಗೋಣಿಕೊಪ್ಪ, ವಿರಾಜಪೇಟೆ,
NESCAFE ಹಾಕಿ: ಮೂರ್ನಾಡು ಬ್ಲೇಜ್ ತಂಡಕ್ಕೆ ಚಾಂಪಿಯನ್ ಪಟ್ಟ
- By Sportsmail Desk
- . March 23, 2025
ಚೆಪ್ಪುಡೀರ ಕಾರ್ಯಪ್ಪ, ಗೋಣಿಕೊಪ್ಪಲ: ನೆಸ್ಲೆ ಇಂಡಿಯ ಲಿಮಿಟೆಡ್ ಹಾಗೂ ಹಾಕಿ ಕೂರ್ಗ್ ಸಹಯೋಗದಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ಮೈದಾನದಲ್ಲಿ ನಡೆದ ನೆಸ್‌ಕೆಫೆ ಕೊಡಗು ಹಾಕಿ ಕಪ್‌ನಲ್ಲಿ ಮೂರ್ನಾಡು ಬ್ಲೇಜ್ ಹಾಕಿ ಕ್ಲಬ್ ಗೆದ್ದುಕೊಂಡಿದ್ದು, ಬೊಟ್ಟಿಯತ್ತ್ನಾಡ್
ವಿಶ್ವದಾಖಲೆಯ ಕೊಡವ ಕೌಟುಂಬಿಕ ಹಾಕಿಗೆ ಬೆಳ್ಳಿ ಹಬ್ಬದ ಸಂಭ್ರಮ
- By Sportsmail Desk
- . March 20, 2025
ಚೆಪ್ಪುಡೀರ ಕಾರ್ಯಪ್ಪ, ಹಾಕಿ ವೀಕ್ಷಕ ವಿವರಣೆಗಾರ: ಭಾರದ ಹಾಕಿಗೆ ಕೊಡವರ ಕೊಡುಗೆ ಅಪಾರವಾದುದು. ನೂರಾರು ಅಂತಾರಾಷ್ಟ್ರೀಯ ಆಟಗಾರರನ್ನು ನೀಡಿದ ಕೊಡವರು ಕಳೆದ 25 ವರ್ಷಗಳಿಂದ ಕೊಡವ ಹಾಕಿ ಹಬ್ಬವನ್ನು ಆಚರಿಸುತ್ತ ಬಂದಿದ್ದಾರೆ. ಈ ಬಾರಿ
ಬೆಂಗಳೂರಿನಲ್ಲಿ ಅಖಿಲ ಭಾರತ ಅಂತರ್ ವಿವಿ ಬಾಲ್ ಬ್ಯಾಡ್ಮಿಂಟನ್
- By Sportsmail Desk
- . March 13, 2025
ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ನಿರ್ದೇಶನಾಲಯ ಹಾಗೂ ಮರಾತಹಳ್ಳಿಯ ನ್ಯೂ ಹಾರಿಜಾನ್ ಕಾಲೇಜು ಆಶ್ರಯದಲ್ಲಿ ಮಾರ್ಚ್ 14 ರಿಂದ 16 ರ ವರೆಗೆ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಬಾಲ್ ಬ್ಯಾಡ್ಮಿಂಟನ್