Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಕ್ರಿಸ್ತುಜಯಂತಿ ವಿವಿಯಲ್ಲಿ ‘ಜಯಂತಿಯನ್‌ ಕಪ್‌ 2026ಕ್ಕೆ ಚಾಲನೆ

ಬೆಂಗಳೂರು: ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯವು ಪ್ರತಿಷ್ಠಿತ ‘ಜಯಂತಿಯನ್ ಕಪ್ 2026 – ಐದನೇ ಆವೃತ್ತಿ ರಾಷ್ಟ್ರೀಯ ಮಟ್ಟದ ಅಂತರ-ಸಂಸ್ಥೆಗಳ ಚಾಂಪಿಯನ್‌ಶಿಪ್‌ ಕ್ರೀಡಾಕೂಟಕ್ಕೆ ಸೆಪ್ಟೆಂಬರ್ 9ರಂದು ಚಾಲನೆ ನೀಡಲಾಯಿತು. ಕ್ರೀಡಾಕೂಟ ಸೆ. 11, 2026ರವರೆಗೆ ನಡೆಯಲಿದೆ.