Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
indian Football
ಸೂಪರ್ ಸುದ್ದಿ: ಫೆ. 14ರಿಂದ ಇಂಡಿಯನ್ ಸೂಪರ್ ಲೀಗ್ ಆರಂಭ
- By Sportsmail Desk
- . January 6, 2026
ಹೊಸದಿಲ್ಲಿ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ತನ್ನ ಹೊಸ ಋತುವನ್ನು ಫೆಬ್ರವರಿ 14 ರಂದು ಪ್ರಾರಂಭಿಸಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಇಂದು ಸಂಜೆ ಘೋಷಿಸಿದರು. The Indian Super League
ಮೆಸ್ಸಿ ಪ್ರೀತಿಗೆ ಎಣೆ ಇಲ್ಲ, ಭಾರತದ ಫುಟ್ಬಾಲ್‌ಗೆ ಗತಿ ಇಲ್ಲ!
- By ಸೋಮಶೇಖರ ಪಡುಕರೆ | Somashekar Padukare
- . December 14, 2025
ಉಡುಪಿ: ಫುಟ್ಬಾಲ್ ಜಗತ್ತಿನ ಶ್ರೇಷ್ಠ ತಾರೆಗಳಲ್ಲಿ ಒಬ್ಬರಾದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಭಾರತದ ಪ್ರವಾಸದಲ್ಲಿದ್ದಾರೆ. ಆದರೆ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿರುವ ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಸುನಿಲ್ ಛೆಟ್ರಿ
ಕ್ರಿಕೆಟ್ ಬಿಟ್ಟು ಫುಟ್ಬಾಲ್ ತಂಡ ಕಟ್ಟಿ ಭಾರತ ಪರ ಆಡಿದ ವನಿತೆಯರು!
- By ಸೋಮಶೇಖರ ಪಡುಕರೆ | Somashekar Padukare
- . December 4, 2025
ಉಡುಪಿ: ಭಾರತದ ಮಹಿಳಾ ಫುಟ್ಬಾಲ್ ಸಂಸ್ಥೆ ಹುಟ್ಟಿ 50 ವರ್ಷ ಪೂರ್ಣಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕ ಫುಟ್ಬಾಲ್‌ನ ಕತೆಯನ್ನು ಕೇಳಿದಾಗ ಅಚ್ಚರಿಯ ಅಂಶವೊಂದು ಬೆಳಕಿಗೆ ಬಂತು. ಕ್ರಿಕೆಟ್ ಆಡುತ್ತಿದ್ದ ಹೆಣ್ಣು ಮಕ್ಕಳೆಲ್ಲ ಫುಟ್ಬಾಲ್ ಆಟವಾಡಿ,
ಬೆಂಗಳೂರು ಡ್ರೀಮ್ ಯುನೈಟೆಡ್ ಎಫ್‌ಸಿ ಚಾಂಪಿಯನ್
- By Sportsmail Desk
- . May 16, 2025
ಬೆಂಗಳೂರು: ಡಿವೈಇಎಸ್ ಎಫ್‌ಸಿ ವಿರುದ್ಧ 4-2 ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ಡ್ರೀಮ್ ಯುನೈಟೆಡ್ ಫುಟ್ಬಾಲ್ ಕ್ಲಬ್ ʼಎ” ಡಿವಿಜನ್ ಚಾಂಪಿಯನ್‌ಷಿಪ್ ಗೆಲ್ಲುವುದು ಮಾತ್ರವಲ್ಲ, ಸೂಪರ್ ಡಿವಿಜನ್‌ಗೆ ಭಡ್ತಿ ಹೊಂದಿದೆ. Bengaluru Dream United
ಈಸ್ಟ್ ಬೆಂಗಾಲ್ ವಿರುದ್ಧ ಡ್ರಾ ಸಾಧಿಸಿದ ಬೆಂಗಳೂರು ಎಫ್‌ಸಿ
- By Sportsmail Desk
- . March 2, 2025
ಕೋಲ್ಕೊತಾ: ಸುನೀಲ್ ಛೆಟ್ರಿ ಕೊನೆಯ ಕ್ಷಣದಲ್ಲಿ ದಾಖಲಿಸಿದ ಗೋಲಿನಿಂದ ಈಸ್ಟ್ ಬೆಂಗಾಲ್ ವಿರುದ್ಧ 1-1 ಗೋಲಿನಿಂದ ಸಮಬಲ ಸಾಧಿಸಿದ ಬೆಂಗಳೂರು ಎಫ್ ಸಿ ತಂಡ ಈಸ್ಟ್ ಬೆಂಗಾಲ್ ತಂಡದ ಪ್ಲೇ ಆಫ್ ಹಂತ ತಲಪುವ
ಚೆನ್ನೈಯಿನ್‌ಗೆ ಸೋಲುಣಿಸಿ ಬಿಎಫ್‌ಸಿ ಪ್ಲೇಆಫ್‌ಗೆ
- By Sportsmail Desk
- . February 25, 2025
ಬೆಂಗಳೂರು: ಪಂದ್ಯದ ನಾಯಕ ರಾಹುಲ್ ಭೆಕೇ 37ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಚೆನ್ನೈಯಿನ್ ಎಫ್‌ಸಿ ತಂಡವನ್ನು 1-0 ಗೋಲಿನ ಅಂತರದಲ್ಲಿ ಮಣಿಸಿದ ಬೆಂಗಳೂರು ಎಫ್‌ಸಿ ಇಂಡಿಯನ್ ಸೂಪರ್ ಲೀಗ್‌ನ ಪ್ಲೇ ಆಫ್ ಹಂತವನ್ನು
SUFC ಇಂಟರ್-ಸಿಟಿ ಪಂದ್ಯಾವಳಿಯಲ್ಲಿ ಮಿಂಚಿದ ಯುವ ಪ್ರತಿಭೆಗಳು
- By Sportsmail Desk
- . January 13, 2025
ಬೆಂಗಳೂರು: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಆಯೋಜಿಸಿದ್ದ ಇಂಟರ್-ಸಿಟಿ ಪಂದ್ಯಾವಳಿ ಯಶಸ್ವಿಯಾಗಿ ನೆರವೇರಿದೆ. ಬೆಂಗಳೂರಿನ ಹಲಸೂರಿನಲ್ಲಿರುವ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಸೌತ್ ಯುನೈಟೆಡ್ ಫುಟ್‌ಬಾಲ್ ಅಕಾಡೆಮಿಯ ಬೆಂಗಳೂರು
ಫುಟ್ಬಾಲ್‌ಗೆ ಜೀವ ತುಂಬುವ ಬೈಂದೂರು ಯುವಕರು
- By Sportsmail Desk
- . January 9, 2025
ಕ್ರಿಕೆಟ್‌ನ ಅಬ್ಬರದಲ್ಲಿ ಇತರ ಕ್ರೀಡೆಗಳು ಮೂಲೆಗುಂಪಾಗುತ್ತಿವೆ ಎಂಬ ಕೂಗು ಕೇಳಿಬರುತ್ತಿರುವುದು ಸಹಜ. ಅದಕ್ಕೆ ಪೂರಕವಾಗಿ ಹಳ್ಳಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ರಿಕೆಟ್ ಪಂದ್ಯಗಳು ನಿರಂತರವಾಗಿ ನಡೆಯುತ್ತಿವೆ ವಿನಃ ಇತರ ಕ್ರೀಡಾ ಚಟುವಟಿಕೆಗಳು ವಿರಳ. ಆದರೆ ಉಡುಪಿ
ಮಣಿಪುರದ ಬೆಂಕಿಯಲ್ಲಿ ಅರಳಿದ ಫುಟ್ಬಾಲ್ ಆಟಗಾರ ಮಾಟೆ
- By Sportsmail Desk
- . October 21, 2024
ಬೆಂಗಳೂರು: 17 ವರ್ಷ ವಯೋಮಿತಿಯ ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಅರ್ಹತಾ ಸುತ್ತಿನ ಪಂದ್ಯಗಳು ಥಾಯ್ಲೆಂಡ್‌ನಲ್ಲಿ ನಡೆಯಲಿವೆ. ಈ ತಂಡದಲ್ಲಿ ಮಣಿಪುರ ಒಬ್ಬ ಆಟಗಾರನಿದ್ದಾನೆ ಹೆಸರು ನಗಾಂಗೌಹೌ ಮಾಟೆ. U16 SAAF ಫುಟ್ಬಾಲ್ ಚಾಂಪಿಯನ್‌ಷಿಪ್
ಬೆಂಗಳೂರು ಎಫ್‌ಸಿಗೆ ಪಂಜಾಬ್ ವಿರುದ್ಧ ಜಯ
- By Sportsmail Desk
- . October 18, 2024
ಬೆಂಗಳೂರು: ಇಂಡಿಯನ್ ಸೂಪರ್ ಲೀಗ್‌ನ ತನ್ನ ಐದನೇ ಪಂದ್ಯದಲ್ಲಿ ಪಂಜಾಬ್ ಎಫ್‌ಸಿ ವಿರುದ್ಧ 1-0 ಗೋಲಿನ ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ಎಫ್‌ಸಿ ತಂಡ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿದೆ. Bengaluru FC