Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Special Story

ತಂದೆಯ ಸ್ಫೂರ್ತಿಯಲ್ಲೇ ಸಾಗುವ ರ್‍ಯಾಲಿ ಚಾಂಪಿಯನ್‌ ಆಕಾಶ್‌ ಐತಾಳ್‌

ಪುತ್ತೂರು: ಡಾ. ಶಂಕರನಾರಾಯಣ ಐತಾಳ್‌ ಅವರು ವೈದ್ಯರಾಗಿ ಜನಪ್ರಿಯಗೊಂಡವರು. ಅವರು ತಮ್ಮ ಮಗ ಆಕಾಶ್‌ ಐತಾಳ್‌ ಅವರನ್ನು ಡಾಕ್ಟರನ್ನಾಗಿ ಮಾಡಲಿಲ್ಲ. ಬದಲಾಗಿ ದೇಶದ ಉತ್ತಮ ರ್‍ಯಾಲಿ ಪಟುವನ್ನಾಗಿ ಮಾಡಿದರು. “ನಮ್ಮ ತಂದೆ ಮಾನವನ ದೇಹದ

Adventure Sports

ರ‍್ಯಾಲಿ ಆಫ್‌ ನಾಗಾಲ್ಯಾಂಡ್‌: ಕನ್ನಡಿಗ ಕರ್ಣ, ನಿಖಿಲ್‌ ಚಾಂಪಿಯನ್ಸ್‌

ಕೊಹಿಮಾ: ಬೆಂಗಳೂರಿನ ಅರ್ಕಾ ಮೋಟಾರ್ಸ್‌ನ ಕರ್ಣ ಕಡೂರ್‌ ಹಾಗೂ ಸಹಚಾಲಕ ನಿಖಿಲ್‌ ಪೈ ಭಾರತೀಯ ರಾಷ್ಟ್ರೀಯ ರ‍್ಯಾಲಿ ಚಾಂಷ್ಟ್ರೀಯನ್‌ಷಿಪ್‌ನ ನಾಲ್ಕನೇ ಸುತ್ತಿನ ಸ್ಪರ್ಧೆಯನ್ನು ಗೆದ್ದುಕೊಂಡು ಸಮಗ್ರ ಚಾಂಪಿಯನ್‌ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ. 2:48.4 ನಿಮಿಷಗಳ ಮುನ್ನಡೆಯೊಂದಿಗೆ

Adventure Sports

ರಾಷ್ಟ್ರೀಯ ಡ್ರ್ಯಾಗ್‌ ರೇಸಿಂಗ್‌ನಲ್ಲಿ ದಾಖಲೆ ಬರೆದ 12ರ ಪೋರ ಬೆಂಗಳೂರಿನ ಶ್ರೇಯಸ್‌!

ಬೆಂಗಳೂರು: ಚೆನ್ನೈನಲ್ಲಿ ನಡೆದ ಇಂಡಿಯನ್‌ ನ್ಯಾಷನಲ್‌ ಡ್ರ್ಯಾಗ್‌ ರೇಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನ 12ರ ಹರೆಯದ ಶಾಲಾ ಬಾಲಕ ಶ್ರೇಯಸ್‌ ಹರೀಶ್‌ ನೂತನ ರಾಷ್ಟ್ರೀಯ ದಾಖಲೆ ಬರೆದಿದ್ದಾರೆ. ರಾಕರ್ಸ್‌ ರೇಸಿಂಗ್‌ ತಂಡವನ್ನು ಪ್ರತಿನಿಧಿಸುತ್ತಿದ್ದ ಶ್ರೇಯಸ್‌ ಹರೀಶ್‌

Adventure Sports

ಏಷ್ಯಾ ಕಪ್‌ನಲ್ಲಿ ಮಿಂಚಿದ ಕನ್ನಡಿಗ ಹುಬ್ಬಳ್ಳಿಯ ಸರ್ವೇಶ್‌ ಬಾಲಪ್ಪ

ಬೆಂಗಳೂರು: ಫಿಲಿಪ್ಪಿನ್ಸ್‌ನಲ್ಲಿ ಎರಡು ದಿನಗಳ ಕಾಲ ನಡೆದ ಏಷ್ಯ ಕಪ್‌ ಆಫ್‌ ರೋಡ್‌ ರೇಸಿಂಗ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹುಬ್ಬಳ್ಳಿಯ ರೈಡರ್‌ ಸರ್ವೇಶ್‌ ಬಾಲಪ್ಪ ಹನುಮಣ್ಣವರ್‌ ಅವರು ಸ್ಕೂಟರ್‌ ಕ್ಲಾಸ್‌ ವಿಭಾಗದಲ್ಲಿ ಸಮಗ್ರ ಮೂರನೇ ಸ್ಥಾನ

Adventure Sports

ಕರ್ನಾಟಕ-1000 ರ್‍ಯಾಲಿ: ಕರ್ಣ ಕಡೂರ್‌, ನಿಖಿಲ್‌ ಚಾಂಪಿಯನ್ಸ್‌

ತುಮಕೂರು: ಬೆಂಗಳೂರಿನ ಜೋಡಿ ಅರ್ಕಾ ಮೋಟರ್‌ಸ್ಪೋರ್ಟ್ಸ್‌ನ ಕರ್ಣ ಕಡೂರ್‌ ಹಾಗೂ ಸಹ ಚಾಲಕ ನಿಖಿಲ್‌ ವಿ. ಪೈ ಅವರು ಬ್ಲೂಬ್ಯಾಂಡ್‌ ಎಫ್‌ಎಂಎಸ್‌ಸಿಐ ಇಂಡಿಯನ್‌ ನ್ಯಾಷನಲ್‌ ರ್‍ಯಾಲಿ ಚಾಂಪಿಯನ್‌ಷಿಪ್‌ನ ಭಾಗವಾಗಿರುವ ಪ್ರಸಾದಿತ್ಯ 46ನೇ ಕರ್ನಾಟಕ -1000

Adventure Sports

ಕರ್ನಾಟಕ -1000 ರ‍್ಯಾಲಿ: ಮೊದಲ ದಿನ ಕರ್ಣ ಕಡೂರ್‌ ಪ್ರಾಭಲ್ಯ

ತುಮಕೂರು: ಪ್ರಸಾದಿತ್ಯ 46ನೇ ಕರ್ನಾಟಕ -1000 ರ‍್ಯಾಲಿಯ ಮೊದಲ ಹಂತದಲ್ಲಿ ಅರ್ಕಾ ಮೋಟಾರ್ಸ್‌ನ ಕರ್ಣ ಕಡೂರ್‌ ಮತ್ತು ಸಹ ಚಾಲಕ ನಿಖಿಲ್‌ ವಿ ಪೈ ಅವರು ಸಮಗ್ರ ಮುನ್ನಡೆ ಕಂಡುಕೊಂಡಿದ್ದಾರೆ. ಬ್ಲೂಬ್ಯಾಂಡ್‌ ಎಫ್‌ಎಂಎಸ್‌ಸಿಐ ಇಂಡಿಯನ್‌

Adventure Sports

ತಂದೆಯ ಹಾದಿಯಲ್ಲಿ ಸಾಗಿ ಚಾಂಪಿಯನ್‌ ಆದ ಚಿಕ್ಕಮಗಳೂರಿನ ಅಸಾದ್‌ ಖಾನ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು: ಇತ್ತೀಚಿಗೆ ದೇಶದ ಪ್ರಮುಖ ನಗರಗಳಲ್ಲಿ ನಡೆದ ಮೊದಲ ಹೀರೋ ಮೋಟಾರ್ಸ್‌ ಡರ್ಟ್‌ ಬೈಕಿಂಗ್‌ ಚಾಲೆಂಜ್‌ ಚಾಂಪಿಯನ್‌ಷಿಪ್‌ನಲ್ಲಿ ಚಿಕ್ಕಮಗಳೂರಿನ ಅಸಾದ್‌ ಖಾನ್‌ ಅವರು ಚಾಂಪಿಯನ್‌ ಪಟ್ಟ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

Adventure Sports

ಚಿಕ್ಕಮಗಳೂರಿನ ಅಸಾದ್‌ ಖಾನ್‌ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್‌ ಚಾಂಪಿಯನ್‌

ಬೆಂಗಳೂರು: ಜುಲೈ 2022ರಲ್ಲಿ ಪ್ರಾರಂಭವಾಗಿದ್ದ ದಿ ಹೀರೋ ಡರ್ಟ್ ಬೈಕಿಂಗ್ ಚಾಲೆಂಜ್ (HDBC), ಅಂತಿಮ ರೇಸ್‌ನಲ್ಲಿ ಟಾಪ್-20 ಸವಾರರು ಚಾಂಪಿಯನ್ ಆಗಲು ಸೆಣಸುವುದರೊಂದಿಗೆ ಮುಕ್ತಾಯವಾಯಿತು. ಫೈನಲ್ ರೇಸ್‌ನಲ್ಲಿ ಕನ್ನಡಿಗ ಚಿಕ್ಕಮಗಳೂರಿನ ಅಸಾದ್ ಖಾನ್ ಚಾಂಪಿಯನ್

Adventure Sports

ರಾಷ್ಟ್ರೀಯ ಮೋಟಾರ್‌ ರೇಸಿಂಗ್‌ನಲ್ಲಿ ಮಿಂಚಿದ ಬೆಂಗಳೂರಿನ ಶಾಲಾ ಬಾಲಕ ಶ್ರೇಯಸ್‌ ಹರೀಶ್‌

ಬೆಂಗಳೂರು: ಮದ್ರಾಸ್‌ ಇಂಟರ್‌ನ್ಯಾಷನಲ್‌ ಸರ್ಕಿಟ್‌ನಲ್ಲಿ ಇಂದು ಅಚ್ಚರಿಯೇ ನಡೆಯಿತು. ಬೆಂಗಳೂರಿನ ಸಹಕಾರ ನಗರದ 12 ವರ್ಷ ಪ್ರಾಯದ ಶಾಲಾ ಬಾಲಕ ಶ್ರೇಯಸ್ ಹರೀಶ್‌ ಎಂಆರ್‌ಎಫ್‌, ಎಂಎಂಎಸ್‌ಸಿ ಭಾರತೀಯ ರಾಷ್ಟ್ರೀಯ ರೇಸಿಂಗ್‌ ಚಾಂಪಿಯನ್‌ಷಿಪ್‌ನ ನಾಲ್ಕನೇ ಸುತ್ತಿನಲ್ಲಿ

Adventure Sports

FIM MiniGP ವಿಶ್ವ ಸರಣಿಗೆ ಬೆಂಗಳೂರಿನ ಶ್ರೇಯಸ್‌

ಬೆಂಗಳೂರು: ಭಾರತದ ವಿವಿಧ ನಗರಗಳಲ್ಲಿ ನಡೆದ ಎಫ್‌ಐಎಂ ಮಿನಿಜಿಪಿ ವಿಶ್ವಸರಣಿಯಲ್ಲಿ ಅಗ್ರ ಸ್ಥಾನ ಪಡೆದ ಬೆಂಗಳೂರಿನ ಶ್ರೇಯಸ್‌ ಹರೀಶ್‌ ಹಾಗೂ ಕೋಲಾಪುರದ ಜಿನೇಂದ್ರ ಕಿರಣ್‌ ಸಾಂಗ್ವೆ ಅವರು ನವೆಂಬರ್‌ನಲ್ಲಿ ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆಯಲಿರುವ FIM