Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
DYES
ಬಡಾಕೆರೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಡ್ಮಿಂಟನ್ ತರಬೇತಿ
- By Sportsmail Desk
- . September 10, 2024
ಕುಂದಾಪುರ: ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದೊಂದಿಗೆ ಹುಟ್ಟಿಕೊಂಡ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ ಇಂದು ಕುಂದಾಪುರ ತಾಲೂಕಿನಲ್ಲೇ ಉತ್ತಮ ಅಕಾಡೆಮಿಯಾಗಿ ಬೆಳೆಯುತ್ತಿದೆ. ಈ ಶುಭ ಸಂದರ್ಭದಲ್ಲಿ ಸಂಸ್ಥೆಯ ಮಾಲೀಕರಾದ ಅಜಿತ್ ಕೋಸ್ಟಾ
ಉದ್ಯೋಗ ಸಿಗುವ ತನಕ ಕ್ರೀಡಾ ಸಾಧಕರಿಗೆ ಜೀವನ ಭದ್ರತೆ ಅಗತ್ಯ
- By ಸೋಮಶೇಖರ ಪಡುಕರೆ | Somashekar Padukare
- . September 9, 2024
ಬೆಂಗಳೂರು: ಹಾಕಿ ಇಂಡಿಯಾ ಇತ್ತೀಚೆಗೆ ನಡೆದ ವಾರ್ಷಿಕ ಸಭೆಯಲ್ಲಿ ಒಂದು ಉತ್ತಮ ತೀರ್ಮಾನ ಕೈಗೊಂಡಿತು. ರಾಷ್ಟ್ರೀಯ ತಂಡದಲ್ಲಿ ಅಥವಾ ಸಂಭಾವ್ಯರ ಪಟ್ಟಿಯಲ್ಲಿರುವ ಕೋರ್ ಕಮಿಟಿಯ ಆಟಗಾರರಿಗೆ ಸರಕಾರಿ ಅಥವಾ ಸರಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ಉದ್ಯೋಗ
ಕಬಡ್ಡಿಯಲ್ಲಿ ಹಣ ಮಾಡ್ತಾರೆ, ಆದರೆ ಈ ಕ್ರೀಡಾಂಗಣ ನೋಡಿ!
- By ಸೋಮಶೇಖರ ಪಡುಕರೆ | Somashekar Padukare
- . September 9, 2024
ಬೆಂಗಳೂರು: ನಮ್ಮಲ್ಲಿ ಕ್ರೀಡೆಯ ಹೆಸರಿನಲ್ಲಿ ಹಣ ಮಾಡಲು ಸಾಕಷ್ಟು ಜನರಿದ್ದಾರೆ. ಆದರೆ ಅದೇ ಕ್ರೀಡೆಗೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳ ಪ್ರಶ್ನೆ ಬಂದಾಗ ಮೌನಕ್ಕೆ ಸರಿಯುತ್ತಾರೆ. ಬೆಂಗಳೂರಿನಲ್ಲಿ ಎಲ್ಲಾ ಲೀಗ್‌ಗಳು ನಡೆಯುತ್ತವೆ. ಹಣ ಸಂಪಾದಿಸುತ್ತಾರೆ
ಪ್ಯಾರಾಲಿಂಪಿಕ್ಸ್ ಕ್ರೀಡೆಗಳ ಅರಿವು ಹಳ್ಳಿಗಳಿಗೂ ತಲುಪಲಿ
- By ಸೋಮಶೇಖರ ಪಡುಕರೆ | Somashekar Padukare
- . September 8, 2024
ಬೆಂಗಳೂರು: ದಿವ್ಯಾಂಗರಿಗೆ ಅನುಕಂಪ ಬೇಕಿಲ್ಲ, ನೆರವು ಬೇಕಿದೆ. ಕರ್ನಾಟಕದ ಪ್ಯಾರಾಲಿಂಪಿಯನ್ ಎಚ್.ಎನ್. ಗಿರೀಶ್ ಲಂಡನ್ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಾಗಿನಿಂದ ರಾಜ್ಯದ ದಿವ್ಯಾಂಗರು ವಿವಿಧ ಕ್ರೀಡೆಗಳಲ್ಲಿ ಆಸಕ್ತಿ ತೋರುತ್ತಿದ್ದಾರೆ. ಅವರಿಗೆ ನೆರವಾಗು ರೀತಿಯಲ್ಲಿ ರಾಜ್ಯದ
ದಿವ್ಯಾಂಗರಿಗಾಗಿಯೇ ಪ್ರತ್ಯೇಕ ಕ್ರೀಡಾಂಗಣ ಯಾಕಿಲ್ಲ?
- By ಸೋಮಶೇಖರ ಪಡುಕರೆ | Somashekar Padukare
- . September 8, 2024
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದಿಂದ 84 ದಿವ್ಯಾಂಗ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಭಾರತ ಈ ಬಾರಿ 29 ಪದಕಗಳನ್ನು ಗೆದ್ದು ಪದಕಗಳ ಪಟ್ಟಿಯಲ್ಲಿ 16ನೇ ಸ್ಥಾನ ಗಳಿಸಿರುವುದು ಐತಿಹಾಸಿಕ ಸಾಧನೆ. ಸಾಮಾನ್ಯರಿಗಾಗಿ ಭಾರದಲ್ಲಿ ಎಷ್ಟೆಲ್ಲ ಕ್ರೀಡಾಂಗಣ ಇದೆ.
ಅಸಹಾಯಕ ಹೆಣ್ಣು ಮಕ್ಕಳಿಗೆ ಪ್ರೀತಿಯ ಸ್ಫೂರ್ತಿ!
- By ಸೋಮಶೇಖರ ಪಡುಕರೆ | Somashekar Padukare
- . September 5, 2024
ಬೆಂಗಳೂರು: ಪ್ರಸಕ್ತ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪ್ರೀತಿ ಪಾಲ್ ಸಿಂಗ್ ಎರಡು ಪದಕಗಳನ್ನು ಗೆದ್ದು ಭಾರತದ ಕ್ರೀಡಾ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. 100 ಮತ್ತು 200 ಮೀ. ಓಟದಲ್ಲಿ ಕಂಚಿನ ಪದಕ ಗೆದ್ದು
ಪ್ಯಾರಾಲಿಂಪಿಕ್ಸ್: ಹೆಣ್ ಮಕ್ಳೇ ಸ್ಟ್ರಾಂಗ್ ಗುರು!
- By Sportsmail Desk
- . September 5, 2024
Sportsmail Desk: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಗುರುವಾರದ ತನಕ 24 ಪದಕಗಳನ್ನು ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ವನಿತೆಯರು 11 (ಮಿಶ್ರ ಡಬಲ್ಸ್ ಸೇರಿ) ಪದಕಗಳನ್ನು ಗೆದ್ದಿರುವುದು ವಿಶೇಷ. ಬುಧವಾರ 30 ನಿಮಿಷಗಳ ಅಂತರದಲ್ಲಿ
ಸಿದ್ಧಾರ್ಥ್ ಇಂಗ್ಲಿಷ್ ಕಡಲ್ಗಾಲುವೆ ಈಜಿದ ಭಾರತದ ಹಿರಿಯ ಈಜುಗಾರ
- By Sportsmail Desk
- . September 3, 2024
ಬೆಂಗಳೂರು: ಕಠಿಣ ಸವಾಲುಗಳ ನಡುವೆಯೂ ಬೆಂಗಳೂರಿನ 49 ವರ್ಷ ಪ್ರಾಯದ ಸಿದ್ಧಾರ್ಥ್ ಅಗರ್ವಾಲ್ ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಭಾರತದ ಅತ್ಯಂತ ಹಿರಿಯ ಈಜುಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Bengaluru’s Siddhartha Agarwal becomes the
ಮನೆ ಕುಸಿದರೂ ಚಾಂಪಿಯನ್ ಲೋಕೇಶ್ ಮನಸ್ಸು ಕುಸಿಯಲಿಲ್ಲ!
- By ಸೋಮಶೇಖರ ಪಡುಕರೆ | Somashekar Padukare
- . August 31, 2024
ಬೆಂಗಳೂರು: ಇದು ಸಿನಿಮಾ ಕತೆಯಲ್ಲ.. ಸಿನಿಮಾ ಆಗಬೇಕಾದ ಕತೆ, ಇದು ಸಿನಿಮಾ ಹೀರೋ ಕತೆಯಲ್ಲ ಇದು ಸಾಮಾನ್ಯ ಯುವಕನೊಬ್ಬ ಹೀರೋ ಆದ ಕತೆ. ಇದು ಚಾಂಪಿಯನ್ನರ ಕತೆಯಲ್ಲ, ಚಾಂಪಿಯನ್ನರನ್ನು ಹುಟ್ಟು ಹಾಕಿದ ಬೆಂಗಳೂರಿನ ಲೋಕೇಶ್
198 ಅಂತಾರಾಷ್ಟ್ರೀಯ ಪಂದ್ಯಗಳು, 3 ಒಲಿಂಪಿಕ್ಸ್ ಕರ್ನಾಟಕದಲ್ಲಿ ಇದಕ್ಕೆ ಬೆಲೆಯೇ ಇಲ್ಲ!
- By ಸೋಮಶೇಖರ ಪಡುಕರೆ | Somashekar Padukare
- . August 30, 2024
ಬೆಂಗಳೂರು: 198 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರೆಫರಿಯಾಗಿ ಪಾಲ್ಗೊಂಡು, ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿ, ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ನೀಡುವ ಗೋಲ್ಡನ್ ವಿಝಿಲ್ ಗೌರವಕ್ಕೆ ಪಾತ್ರರಾದ ಭಾರತದ ಮೂವರು ರೆಫರಿಗಳಲ್ಲಿ ಒಬ್ಬರೆನಿಸಿ, ಇನ್ನೆರಡು ಅಂತಾರಾಷ್ಟ್ರೀಯ