Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಮಂಗಳೂರು ವಿವಿ ಕ್ರಿಕೆಟ್‌; SMS ಕಾಲೇಜು ಚಾಂಪಿಯನ್‌

  ಬ್ರಹ್ಮಾವರ: ಮಂಗಳೂರು ವಿಶ್ವವಿದ್ಯಾನಿಲಯ ಮಂಗಳ ಗಂಗೋತ್ರಿ ಹಾಗೂ ಸಂತ ಫಿಲೋಮಿನಾ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಮಹಿಳಾ ಕ್ರಿಕೆಟ್‌  ಚಾಂಪಿಯನ್‌ಷಿಪ್‌ನಲ್ಲಿ ಬ್ರಹ್ಮಾವರದ ಪ್ರತಿಷ್ಠಿತ ಎಸ್‌ಎಂಎಸ್‌ ಕಾಲೇಜು

Other sports

ಮೇ 24 ಮತ್ತು 25 ರಂದುಮೈಸೂರಿನಲ್ಲಿ ಮಲ್ಲರ ಹಬ್ಬ

ಮೈಸೂರು: ಕುಸ್ತಿಪಟು, ಪೈಲ್ವಾನ್‌ ಎನ್‌. ಚಂದ್ರಶೇಖರ್‌ ಅವರ 51ನೇ ಹುಟ್ಟು ಹಬ್ಬದ ಪ್ರಯುಕ್ತ, ಮೈಸೂರು ಜಿಲ್ಲಾ ಕುಸ್ತಿ ಸಂಸ್ಥೆಯ ವತಿಯಿಂದ ಮೇ 24 ಮತ್ತು 25 ರಂದು ಎರಡು ದಿನಗಳ ಆಕರ್ಷಕ ಪಾಯಿಂಟ್‌ ಕುಸ್ತಿ

Cycling

ರಾಷ್ಟ್ರೀಯ ಮೌಂಟೇನ್‌ ಬೈಕ್‌: ಕರ್ನಾಟಕ ಸಮಗ್ರ ಚಾಂಪಿಯನ್‌

ಬೆಂಗಳೂರು: ಹರಿಯಾಣದ ಪಂಚಕುಲದ ಮಾರ್ನಿ ಹಿಲ್ಸ್‌ನಲ್ಲಿ ನಡೆದ 21ನೇ ಸೀನಿಯರ್‌, ಜೂನಿಯರ್‌ ಮತ್ತು ಸಬ್‌ ಜೂನಿಯರ್‌ ರಾಷ್ಟ್ರೀಯ ಮೌಂಟೇನ್‌ ಬೈಕ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಸಮಗ್ರ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. ಕರ್ನಾಟಕ ಒಟ್ಟು 11

Cycling

ರಾಷ್ಟ್ರೀಯ ಮೌಂಟೇನ್‌ ಬೈಕ್‌ : ನಿಥಿಲಾಗೆ ಡಬಲ್‌ ಗೋಲ್ಡ್‌!

ಬೆಂಗಳೂರು: ಹರಿಯಾಣದ ಪಂಚಕುಲದ ಮಾರ್ನಿ ಹಿಲ್ಸ್‌ನಲ್ಲಿ ನಡೆದ ರಾಷ್ಟ್ರೀಯ ಮೌಂಟೇನ್‌ ಬೈಕ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ನಿಥಿಲಾ ದಾಸ್‌ ಅವರು ಎರಡು ಚಿನ್ನದ ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. National Mountain Bike Championships

Special Story

ಕ್ರೀಡಾಂಗಣಗಳಿಗೆ ರಾಜಕಾರಣಿಗಳ ಹೆಸರು ಯಾಕಿಡಬೇಕು?

ಬೆಂಗಳೂರು: ದೇಶದಲ್ಲಿ 20ಕ್ಕೂ ಹೆಚ್ಚು ಜವಹರಲಾಲ್‌ ನೆಹರು ಹೆಸರಿನಲ್ಲಿ  ಕ್ರೀಡಾಂಗಣಗಳಿವಿದೆ, ಹತ್ತಕ್ಕೂ ಹೆಚ್ಚು ಕ್ರೀಡಾಂಗಣಗಳಿಗೆ ಇಂದಿರಾ ಗಾಂಧಿ ಹೆಸರನ್ನಿಡಲಾಗಿದೆ, 4-5 ಕ್ರೀಡಾಂಗಣಗಳಿಗೆ  ಮಹಾತ್ಮಗಾಂಧೀ  ಹೆಸರಿಡಲಾಗಿದೆ, ಒಂದಿಷ್ಟು ಕ್ರೀಡಾಂಗಣಗಳಿಗೆ ರಾಜೀವ್‌ ಗಾಂಧೀ ಹೆಸರಿಡಲಾಗಿದೆ, ಅದೇ ರೀತಿ

Hockey

ಚೆನ್ನೈ, ಮಧುರೈನಲ್ಲಿ ಹಾಕಿ ಜೂನಿಯನ್‌ ವಿಶ್ವಕಪ್‌

ಹೊಸದಿಲ್ಲಿ: ಮುಂಬರುವ ಎಫ್‌ಐಎಚ್‌ ವಿಶ್ವ ಜೂನಿಯರ್‌ ಪುರುಷರ ಹಾಕಿ ವಿಶ್ವಕಪ್‌ ಆತಿಥ್ಯವನ್ನು ತಮಿಳುನಾಡಿನ ಚೆನ್ನೈ ಹಾಗೂ ಮಧುರೈ ನಗರಗಳು ವಹಿಸಲಿವೆ. Junior men Hockey World Cup will host by Chennai and

Volleyball

ಕುಂದಾಪುರದಲ್ಲಿ ಅಂತರ್‌ ರಾಜ್ಯ ವಾಲಿಬಾಲ್‌ ಚಾಂಪಿಯನ್‌ಷಿಪ್‌

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಪ್ಪಿನಕುದ್ರುವಿನಲ್ಲಿ ಏಪ್ರಿಲ್‌ 6 ರಂದು ಹೊನಲು ಬೆಳಕಿನ ಅಂತರ್‌ ರಾಜ್ಯ ಮಟ್ಟದ ಆಹ್ವಾನಿತ ವಾಲಿಬಾಲ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. Shri Gopalakrishna Trophy Inter State Volleyball Championship

Hockey

ಸಾಲ ಬಾಕಿ: ಪಾಕಿಸ್ತಾನಕ್ಕೆ ಆಹ್ವಾನ ನಿರಾಕರಿಸಿದ ಮಲೇಷ್ಯಾ

ಹೊಸದಿಲ್ಲಿ: ಜಾಗತಿಕ ಕ್ರೀಡಾ ಇತಿಹಾಸದಲ್ಲೇ ಮುಜುಗರಕ್ಕೆ ಒಳಗಾಗುವ ಸನ್ನಿವೇಶವನ್ನು ಪಾಕಿಸ್ತಾನ ಹಾಕಿ ಮಂಡಳಿ ಎದುರಿಸಿದೆ. ಕಳೆದ ಬಾರಿಯ ಅಜ್ಲಾನ್‌ ಶಾ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದ ಪಾಕಿಸ್ತಾನ ತಂಡಕ್ಕೆ ಈ ಬಾರಿ ಆತಿಥೇಯ

Hockey

ಭಾರತದ ಗೋಲ್‌ಕೀಪರ್‌ ಹೆಜಮಾಡಿ ಕೋಡಿಯ ಸೂರಜ್‌ ಕರ್ಕೇರ

ಉಡುಪಿ: ಖ್ಯಾತ ಗೋಲ್‌ಕೀಪರ್‌ ಪಿ.ಆರ್. ಶ್ರೀಜೇಶ್‌ ನಿವೃತ್ತಿಯ ನಂತರ ಭಾರತ ಹಾಕಿ ತಂಡದಲ್ಲಿ ಗಮನ ಸೆಳೆಯುತ್ತಿರುವುದು ಮುಂಬಯಿ ನಿವಾಸಿ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯ ಗೋಲ್‌ಕೀಪರ್‌ ಸೂರಜ್‌ ಕರ್ಕೇರ. ಸದ್ಯ ಬೆಂಗಳೂರಿನಲ್ಲಿ ಭಾರತ ಹಾಕಿ

Other sports

ರಮ್ಜಾನ್‌ ಹಿನ್ನೆಲೆ ಏಷ್ಯನ್‌ ಯೋಗಾಸನ ಸ್ಪರ್ಧೆ ಮುಂದಕ್ಕೆ

ಹೊಸದಿಲ್ಲಿ: ಮಾರ್ಚ್‌ 29 ರಿಂದ 31 ರ ವರೆಗೆ ನಡೆಯಬೇಕಾಗಿದ್ದ ಏಷ್ಯನ್‌ ಯೋಗಾಸನ ಚಾಂಪಿಯನ್‌ಷಿಪ್‌ ಪವಿತ್ರ ರಮ್ಜಾನ್‌ ಮಾಸದ ಮಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ತಂಡಗಳು ವಿನಂತಿ ಮಾಡಿಕೊಂಡ ಕಾರಣ ಏಪ್ರಿಲ್‌ 25 ರಿಂದ 27 ರವರೆಗೆ