Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
BCCI
ಪಾಕಿಸ್ತಾನದಲ್ಲಿ ಐಪಿಎಲ್ ನೋಡುವುದಕ್ಕೂ ನಿಷೇಧ !
- By Sportsmail Desk
- . March 21, 2019
ಏಜೆನ್ಸೀಸ್ ಕರಾಚಿ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯಗಳನ್ನು ನೇರ ಪ್ರಸಾರ ಮಾಡುವುದರಂದ ಭಾರತದ ಕಂಪೆನಿ ಹಿಂದೆ ಸರಿದ ಕಾರಣ, ಪಾಕಿಸ್ತಾನವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳನ್ನು ದೇಶದಲ್ಲಿ ನೇರ ಪ್ರಸಾರ ಮಾಡದಿರಲು ತೀರ್ಮಾನಿಸಿದೆ.
ಕೋಟ್ಲಾದಲ್ಲಿ ಭಾರತಕ್ಕೆ ಸೋಲು, ಆಸ್ಟ್ರೇಲಿಯಾಕ್ಕೆ ಏಕದಿನ ಸರಣಿ
- By Sportsmail Desk
- . March 13, 2019
ಏಜೆನ್ಸೀಸ್ ಹೊಸದಿಲ್ಲಿ ಉಸ್ಮಾನ್ ಖವಾಜ (100) ಅವರ ಶತಕ ಹಾಗೂ ಬೌಲರ್‌ಗಳ ಶಿಸ್ತಿನ ಬೌಲಿಂಗ್ ನೆರವಿನಿಂದ ‘ಭಾರತ ತಂಡವನ್ನು 35 ರನ್‌ಗಳ ಅಂತರದಲ್ಲಿ ಮಣಿಸಿದ ಆಸ್ಟ್ರೇಲಿಯಾ ತಂಡ ಐದು ಪಂದ್ಯಗಳ ಏಕದಿನ ಸರಣಿಯನ್ನು 3-2
ರಾಂಚಿಯಲ್ಲಿ ಭಾರತಕ್ಕೆ ಫಿಂಚ್ ಪಡೆಯಿಂದ ಸೋಲಿನ ಪಂಚ್
- By Sportsmail Desk
- . March 9, 2019
ಏಜೆನ್ಸೀಸ್ ರಾಂಚಿ ವಿರಾಟ್ ಕೊಹ್ಲಿ (123) ಅವರ ಶತಕದ ನಡುವೆಯೂ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 32 ರನ್‌ಗಳ ಅಂತರದಲ್ಲಿ ಸೋಲನುಭವಿಸಿದೆ. ಆದರೂ ಐದು ಪಂದ್ಯಗಳ ಸರಣಿಯಲ್ಲಿ ‘ಭಾರತ 2-1ರ
ರಾಹುಲ್, ಹಾರ್ದಿಕ್ ಪಾಂಡ್ಯ ಗ್ರೇಡ್ ಕುಸಿತ
- By Sportsmail Desk
- . March 8, 2019
ಸ್ಪೋರ್ಟ್ಸ್ ಮೇಲ್ ವರದಿ ಸುಪ್ರಿಂ ಕೋರ್ಟ್ ನಿಯೋಜಿತ ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಯು ಪ್ರಕಟಿಸಿದ ನೂತನ ವಾರ್ಷಿಕ ಗುತ್ತಿಗೆಯಲ್ಲಿ ಕಾಫಿ ವಿದ್ ಕರಣ್ ಕಾರ್ಯಕ್ರಮದ ಮೂಲಕ ವಿವಾದದ ಕೇಂದ್ರವಾಗಿದ್ದ ಕರ್ನಾಟಕ ಕೆ.ಎಲ್. ರಾಹುಲ್ ಹಾಗೂ ಬರೋಡದ
ಶಿವರಾತ್ರಿಯ ಮರುದಿನ ಮಿಂಚಿದ ಶಂಕರ
- By Sportsmail Desk
- . March 6, 2019
ಏಜೆನ್ಸೀಸ್ ನಾಗ್ಪುರ ವಿರಾಟ್ ಕೊಹ್ಲಿ ಅವರ ೪೦ನೇ ಏಕದಿನ ಶತಕ (116) ಹಾಗೂ ವಿಜಯ ಶಂಕರ್ ಅವರ ಕೊನೆಯ ಓವರ್‌ನ ಮ್ಯಾಜಿಕ್‌ನಿಂದ ಯಶಸ್ಸು ಕಂಡ ಭಾರತ ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ನಡೆದ ಏಕದಿನ ಸರಣಿಯ
ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದ ಅಘಾನಿಸ್ತಾನ
- By Sportsmail Desk
- . February 24, 2019
ಏಜೆನ್ಸೀಸ್ ಡೆಹ್ರಾಡೂನ್ ಅತಿ ಹೆಚ್ಚು ರನ್, ಅತಿ ಹೆಚ್ಚು ಸಿಕ್ಸರ್‌ಗಳು, ಜತೆಯಾಟದಲ್ಲಿ ಅತಿ ಹೆಚ್ಚು ರನ್, ವೈಯಕ್ತಿಕ ಮೊತ್ತದಲ್ಲಿ ಎರಡನೇ ಗರಿಷ್ಠ ಹೀಗೆ ಅಘಾನಿಸ್ತಾನ ತಂಡ ಒಂದೇ ಟಿ20 ಪಂದ್ಯದಲ್ಲಿ ಹಲವಾರು ದಾಖಲೆ ಬರೆದು
ಪಾಕ್ ಕ್ರಿಕೆಟಿಗರಿದ್ದ ಫೋಟೋಗಳು ಕಸದ ಬುಟ್ಟಿಗೆ
- By Sportsmail Desk
- . February 21, 2019
ಸ್ಪೋರ್ಟ್ಸ್ ಮೇಲ್ ವರದಿ ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಯನ್ನು ವಿರೋಧಿಸಿ ಹಾಗೂ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯಗಳನ್ನು ಆಡುವುದೇ ಬೇಡ ಎನ್ನುತ್ತಿರುವ ದೇಶದ ಅನೇಕ ಕ್ರಿಕೆಟ್ ಸಂಸ್ಥೆಗಳು ತಮ್ಮ ಸಂಗ್ರಹದಲ್ಲಿದ್ದ ಪಾಕಿಸ್ತಾನ ಕ್ರಿಕೆಟಿಗರಿರುವ ಫೋಟೋಗಳನ್ನು ಕಿತ್ತು ಹಾಕಿವೆ.
ಈ ಯಶಸ್ಸಿಗೆ ತಂದೆಯ ಪ್ರೋತ್ಸಾಹವೇ ಕಾರಣ : ಗಣೇಶ್ ಸತೀಶ್
- By Sportsmail Desk
- . February 21, 2019
ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಕರ್ನಾಟಕದ ಖ್ಯಾತ ವೈದ್ಯ ಡಾ. ಸತೀಶ್ ಅವರ ಪುತ್ರ ಗಣೇಶ್ ಸತೀಶ್ ವಿದರ್ಭ ಕ್ರಿಕೆಟ್ ತಂಡ ರಣಜಿ ಹಾಗೂ ಇರಾನಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕನ್ನಡಿಗನಾಗಿ ಕರ್ನಾಟಕ ರಣಜಿ
ಸುನಿಲ್ ಛೆಟ್ರಿ, ಗೌತಮ್ ಗಂಭೀರ್‌ಗೆ ಪದ್ಮಶ್ರೀ
- By Sportsmail Desk
- . January 26, 2019
ಸ್ಪೋರ್ಟ್ಸ್ ಮೇಲ್ ವರದಿ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ, ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ ಸೇರಿದಂತೆ ಕ್ರೀಡಾ ಜಗತ್ತಿನ ಎಂಟು ಸಾಧಕರಿಗೆ ಪದ್ಮಶ್ರೀ ಹಾಗೂ ಮೌಂಟ್ ಎವರೆಸ್ಟ್ ಶಿಖರವನ್ನೇರಿದ
ಈ ಒಂಟಿಗೈ ಶಿವನನ್ನು ಕಡೆಗಣಿಸಬೇಡಿ ……
- By Sportsmail Desk
- . January 24, 2019
ಸ್ಪೋರ್ಟ್ಸ್ ಮೇಲ್ ವರದಿ ಕಳೆದ ಕೆಲವು ತಿಂಗಳ ಹಿಂದೆ ಒಂಟಿಗೈ ಆಟಗಾರ ಶಿವಶಂಕರ್ ಅವರಿಗೆ ಎಲ್ಲಿಯಾದರೂ ನೆಟ್‌ನಲ್ಲಿ ಬೌಲಿಂಗ್ ಮಾಡುವ ಅವಕಾಶ ನೀಡಿ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರಮುಖರೊಬ್ಬರನ್ನು ಕೇಳಿಕೊಂಡೆ. ಅದಕ್ಕೆ