Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಮಹಾಜಾಜ ಟ್ರೋಫಿಯಲ್ಲಿ ಶತಕ ಸಿಡಿಸಿದ ಮಾದರಿ ಕ್ರಿಕೆಟಿಗ ರೋಹನ್‌ ಪಾಟೀಲ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು ಮೈಸೂರಿನಲ್ಲಿ ನಡೆಯುತ್ತಿರುವ ಮಹಾರಾಜ ಟ್ರೋಫಿಯಲ್ಲಿ ಯುವ ಆಟಗಾರ ರೋಹನ್‌ ಪಾಟೀಲ್‌ ಮೊದಲ ಶತಕ ಸಿಡಿದಿ ಪಂದ್ಯ ಗೆಲ್ಲಿಸಿಕೊಡುವುದರ ಜೊತೆಯಲ್ಲಿ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳ ಹೃದಯ ಗೆದ್ದರು. ಈಗಾಗಲೇ ಜೂನಿಯರ್‌ ಕ್ರಿಕೆಟ್‌ನಲ್ಲಿ

Articles By Sportsmail

47 ಎಸೆತ, 17 ಬೌಂಡರಿ, 07 ಸಿಕ್ಸರ್‌, 112* , ಒಂದೇ ಓವರ್‌ನಲ್ಲಿ 32 ರನ್‌.. ನಾನು ರೋಹನ್‌ ಪಾಟೀಲ್‌!

ಮೈಸೂರು, ಆಗಸ್ಟ್‌, 11, 2022: 6,6,4,6,6,4 ಇದು ವಿದ್ಯಾಧರ ಪಾಟೀಲ್‌ಗೆ…. 4, 6, 4, 4, ಇದು  ಪ್ರತೀಕ್‌ ಜೈನ್‌ಗೆ ಹೀಗೆ ಮೈಸೂರು ತಂಡಕ್ಕೆ ಫೀಲ್ಡಿಂಗ್‌ ಮಾಡಲು ಅವಕಾಶ ಕೊಡದೆ ಆಕಾಶ ನೋಡುವಂತೆ ಮಾಡಿದ

Articles By Sportsmail

ಮೈಸೂರಿಗೆ ಶುಭದ ಆರಂಭ ನೀಡಿದ ಶ್ರೇಯಸ್‌, ಶುಭಾಂಗ್‌

ಮೈಸೂರು, ಆಗಸ್ಟ್‌, 07, 2022: ಮಹಾರಾಜ ಟ್ರೋಫಿಯ ಎರಡನೇ ಪಂದ್ಯದಲ್ಲಿ ಮನೆಯಂಗಣದಲ್ಲಿ ಮಿಂಚಿದ ಮೈಸೂರು ವಾರಿಯರ್ಸ್‌ ತಂಡ ಮಲೆನಾಡಿನ ಶಿವಮೊಗ್ಗ ಸ್ಟ್ರೈಕರ್ಸ್‌ ತಂಡದ ವಿರುದ್ಧ 69 ರನ್‌ಗಳ ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿದೆ.

Articles By Sportsmail

ಮೈಸೂರು ವಾರಿಯರ್ಸ್‌ ಪರ ಆಡುವುದೇ ಹೆಮ್ಮೆ: ಶ್ರೇಯಸ್‌ ಗೋಪಾಲ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು ಕರ್ನಾಟಕ ಕ್ರಿಕೆಟ್‌ ಕಂಡ ಶ್ರೇಷ್ಠ ಆಲ್ರೌಂಡರ್‌, ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಗೇಮ್‌ ಚೇಂಜರ್‌, ರಣಜಿಯಲ್ಲಿ ಕರ್ನಾಟಕಕ್ಕೆ ಆಪದ್ಭಾಂದವ, ಇಂಡಿಯಾ ಅಂಡರ್‌19, ಇಂಡಿಯಾ ಎ, ಇಂಡಿಯಾ ಬಿ, ಇಂಡಿಯಾ ಗ್ರೀನ್‌, ಇಂಡಿಯಾ

Articles By Sportsmail

ಇತಿಹಾಸ ಬರೆಯಲು ಸಜ್ಜಾದ ದಿವ್ಯಾಂಗ ಕ್ರಿಕೆಟಿಗರು

sportsmail ಬೆಂಗಳೂರು ಡಿಸೆಂಬರ್‌ 3 ವಿಶ್ವ ದಿವ್ಯಾಂಗರ ದಿನ. ಈ ದಿನದಂದು ಹುಬ್ಬಳ್ಳಿಯಲ್ಲಿರು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಮೈದಾನದಲ್ಲಿ ವಿಶ್ವ ದಾಖಲೆಯೊಂದು ನಿರ್ಮಾಣವಾಗಲಿದೆ. ಅಂದು ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ 30 ದಿವ್ಯಾಂಗರ

Articles By Sportsmail

ಮಹಾರಾಜ ಟ್ರೋಫಿಗೆ ಸಜ್ಜಾದ ಮಹಾ ತಂಡಗಳು

ಬೆಂಗಳೂರು, 31 ಜುಲೈ, 2022: ಪ್ರತಿಷ್ಠಿತ ಕೆಎಸ್‌ಸಿಎ ಶ್ರೀರಾಮ್‌ ಕ್ಯಾಪಿಟಲ್ಸ್‌ ಮಹಾರಾಜ ಟ್ರೋಫಿ  ಟಿ20ಗೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯು ರಾಜ್ಯದ ಉತ್ತಮ ಆಟಗಾರರನ್ನೊಳಗೊಂಡ ಆರು ತಂಡಗಳನ್ನು ಆಯ್ಕೆ ಮಾಡಿದ್ದು, ಆಗಸ್ಟ್‌ 7ರಿಂದ ಮೈಸೂರಿನಲ್ಲಿ

Articles By Sportsmail

ಮಹಾರಾಜ ಟ್ರೋಫಿ ಕೆಎಸ್‌ಸಿಎಗೆ ಟೈಟಲ್‌ ಪ್ರಾಯೋಜಕತ್ವ ಪ್ರಕಟಿಸಿದ ಶ್ರೀರಾಮ್‌ ಗ್ರೂಪ್

ಬೆಂಗಳೂರು, 29ನೇ ಜುಲೈ, 2022: ಪ್ರತಿಷ್ಠಿತ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20ಗೆ ಶ್ರೀರಾಮ್‌ ಗ್ರೂಪ್‌ ಟೈಟಲ್‌ ಪ್ರಾಯೋಜಕತ್ವ ನೀಡಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದೆ.

Articles By Sportsmail

ದೃಷ್ಠಿ ದಿವ್ಯಾಂಗರ ಕ್ರಿಕೆಟ್‌ ರಾಷ್ಟ್ರೀಯ ತರಬೇತಿ ಶಿಬಿರ, ಟೂರ್ನಮೆಂಟ್‌

ಬೆಂಗಳೂರು: ಭಾರತೀಯ ದೃಷ್ಠಿ ದಿವ್ಯಾಂಗರ ಕ್ರಿಕೆಟ್‌ ಸಂಸ್ಥೆ (ಸಿಎಬಿಐ)ಯು ಎನ್‌ಟಿಟಿ ಡಾಟಾ ವತಿಯಿಂದ ರಾಷ್ಟ್ರೀಯ ತರಬೇತಿ ಶಿಬಿರ ಮತ್ತು ಟೂರ್ನಿಗೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚಾಲನೆ ನೀಡಿತು. ಈ ಕಾರ್ಯಕ್ರಮ ಸಮರ್ಥನಂ ಸಂಸ್ಥೆಯ ನೆರವಿನೊಂದಿಗೆ

Special Story

ದಿಲ್ಲಿಯಿಂದ ಬೆಂಗಳೂರಿಗೆ ಹಾರಿ ಬಂದ ʼರೆಡ್‌ ರಾಕೆಟ್‌ʼ ಪಾರಿವಾಳದ ಸಾಹಸ

ಸೋಮಶೇಖರ್‌ ಪಡುಕರೆ, ಬೆಂಗಳೂರು ಶತಮಾನಗಳ ಹಿಂದೆ ಪಾರಿವಾಳಗಳ ಮೂಲಕ ಸಂದೇಶವನ್ನು ರವಾನಿಸುತ್ತಿದ್ದ ವಿಚಾರ ನಮಗೆಲ್ಲರಿಗೂ ತಿಳಿದಿದೆ. ಈಗ ತಂತ್ರಜ್ಞಾನ ಬೆಳೆದು ಕ್ಷಣದಲ್ಲೇ ಸಂದೇಶವನ್ನು ನಾವು ಜಗತ್ತಿನಾದ್ಯಂತ ಕಳುಹಿಸಬಹುದು. ಆದರೆ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯಲ್ಲಿ

IPL2022

ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಕನ್ನಡಿಗ ಕಟ್ಟಿಂಗೇರಿಯ ಅಶ್ವಿನ್‌ ಹೆಬ್ಬಾರ್‌

ಸೋಮಶೇಖರ್‌ ಪಡುಕರೆ, sportsmail: ಮೊನ್ನೆ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಹರಾಜಿನಲ್ಲಿ ಆಂಧ್ರಪ್ರದೇಶದ ಆರಂಭಿಕ ಆಟಗಾರ ಅಶ್ವಿನ್‌ ಹೆಬ್ಬಾರ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪಾಲಾದರು. ಆಂಧ್ರಪ್ರದೇಶದ ಆಟಗಾರನಾಗಿರುತ್ತಿದ್ದರೆ ಅಶ್ವಿನ್‌ ಬಗ್ಗೆ ಅಷ್ಟು ಕುತೂಹಲ