Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
BCCI
ಕಪಿಲ್ ದೇವ್ ಮಾತು ಕ್ರೀಡಾ ಸ್ಫೂರ್ತಿಯಿಂದ ಕೂಡಿಲ್ಲ!
- By Sportsmail Desk
- . November 14, 2023
ಹೊಸದಿಲ್ಲಿ: ಭಾರತದ ಈಗಿನ ತಂಡದ ಆಟಗಾರರಿಗೆ ನನ್ನ ನೆರವು ಬೇಕಾಗಿಲ್ಲ. ಅವರು ನನ್ನಲ್ಲಿ ಯಾವುದೇ ರೀತಿಯ ಸಲಹೆ ಕೇಳಲು ಬಂದಿಲ್ಲ. ಇದರಿಂದಾಗಿ ತಂಡದಿಂದ ದೂರ ಉಳಿದಿರುವೆ ಎಂದು 1983ರಲ್ಲಿ ವಿಶ್ವಕಪ್ ಗೆದ್ದ ತಂಡದ ನಾಯಕ
ಸೆಮಿಫೈನಲ್‌ಗೆ ಯಾರೇ ಬಂದಿರಲಿ ಅಲ್ಲಿರುವುದು ವಿರಾಟ್ 18
- By Sportsmail Desk
- . November 13, 2023
ಮುಂಬಯಿ: ವಿಶ್ವಕಪ್ ಸೆಮಿಫೈನಲ್ ತಲುಪಿರುವ ನಾಯಕರುಗಳ ಜೆರ್ಸಿ ನಂಬರ್ ಗಮನಿಸಿದಾಗ ಅಲ್ಲೊಂದು ಅಚ್ಚರಿ ಇದೆ. ಈ ಎಲ್ಲ ನಾಯಕರ ಜೆರ್ಸಿ ನಂಬರ್‌ನಲ್ಲಿರುವ ಅಂಕೆಗಳನ್ನು ಕೂಡಿಸಿದರೆ ಬರುವುದು 18, ಇದು ವಿರಾಟ್ ಅಭಿಮಾನಿಗಳಿಗೆ ಹೆಮ್ಮೆ ತರುವಂಥ
ಜೆರ್ಸಿ ನಂಬರ್ 45: ಅದು ಅಮ್ಮನ ಅದೃಷ್ಟದ ನಂಬರ್!
- By Sportsmail Desk
- . November 13, 2023
ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ತಂಡ ಸೆಮಿಫೈನಲ್ ತಲುಪಿದೆ. ಎಲ್ಲರ ಕಣ್ಣು ಈಗ ರೋಹಿತ್ ಶರ್ಮಾ ಅವರ ಮೇಲೆ. ಆರು ಐಪಿಎಲ್ ಟ್ರೋಫಿ ಗೆದ್ದಿರುವ ರೋಹಿತ್ ವಿಶ್ವಕಪ್‌ಗೆ ಮುತ್ತಿಡುವರೇ? ಎಂಬುದನ್ನು ಕಾದು ನೋಡುವ ಕ್ಷಣ. ಈ
ನ್ಯೂಜಿಲೆಂಡ್ ಅಥವಾ ದಕ್ಷಿಣ ಆಫ್ರಿಕಾ ವಿಶ್ವಕಪ್ ಗೆಲ್ಲಬೇಕು!
- By Sportsmail Desk
- . November 13, 2023
ಈ ಬಾರಿಯ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಅಥವಾ ದಕ್ಷಿಣ ಆಫ್ರಿಕಾ ಪ್ರಶಸ್ತಿ ಗೆಲ್ಲಬೇಕೆಂಬುದು ನೈಜ ಕ್ರಿಕೆಟ್ ಪ್ರೇಮಿಯ ಆಶಯ ಆಗಿರುತ್ತದೆ. ಏಕೆಂದರೆ ಎರಡು ರಾಷ್ಟ್ರಗಳು ಕ್ರಿಕೆಟ್‌ನಲ್ಲಿ ಸಾಗಿ ಬಂದ ಹಾದಿಯನ್ನು ಗಮನಿಸಿದಾಗ ಈ ರಾಷ್ಟ್ರಗಳಿಗೆ ಜಯದ
48 ಗಂಟೆಗಳೊಳಗೆ ಭಾರತ ಬಿಟ್ಟು ಹೊರಡಿ ಪಾಕ್ ಆಟಗಾರರಿಗೆ ಆದೇಶ
- By Sportsmail Desk
- . November 13, 2023
ಹೊಸದಿಲ್ಲಿ: ಪಾಕಿಸ್ತಾನ ಕ್ರಿಕೆಟ್ ತಂಡ ತವರಿಗೆ ತಲುಪಿದೆ. ಪಾಕಿಸ್ತಾನ ಕ್ರಿಕೆಟ್ ತಂಡ, ಟೀಮ್ ಮ್ಯಾನೇಜ್‌ಮೆಂಟ್ ಮತ್ತು ಅಲ್ಲಿನ ಪತ್ರಕರ್ತರು 48 ಗಂಟೆಗಳೊಳಗೆ ಭಾರತವನ್ನು ಬಿಟ್ಟು ಮನೆ ಸೇರಬೇಕು. ಅವರಿಗೆ ಯಾವುದೇ ಕಾರಣಕ್ಕೂ ವೀಸಾ ವಿಸ್ತರಣೆ
ಏಕದಿನದಲ್ಲಿ 9, ಟೆಸ್ಟ್‌ನಲ್ಲಿ ಇಡೀ ತಂಡವೇ ಬೌಲಿಂಗ್ ಮಾಡಬಹುದು!
- By Sportsmail Desk
- . November 12, 2023
ಬೆಂಗಳೂರು: ನೆದರ್ಲೆಂಡ್ಸ್‌ನಲ್ಲಿ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್‌ನ ಕೊನೆಯ ಲೀಗ್ ಪಂದ್ಯಲ್ಲಿ ಭಾರತದ 9 ಆಟಗಾರರು ಬೌಲಿಂಗ್ ಮಾಡಿದ್ದಾರೆ. ಇದು ಅಚ್ಚರಿ ಏನಲ್ಲ. ಈ ಹಿಂದೆ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತದ
ಪಾಕಿಸ್ತಾನ ಆಟಗಾರರು ಐಪಿಎಲ್‌ಗೆ ಕಾಲಿಡುವಂತಿಲ್ಲ ಏಕೆ?
- By Sportsmail Desk
- . November 11, 2023
ಮುಂಬಯಿ: ಪಾಕಿಸ್ತಾನ ತಂಡ ವಿಶ್ವಕಪ್‌ನಿಂದ ನಿರ್ಗಮಿಸುತ್ತಿದೆ. ಭಾರತದ ಪಿಚ್‌ನಲ್ಲಿ ಈ ತಂಡ ತನ್ನ ನೈಜ ಸಾಮರ್ಥ್ಯವನ್ನು ತೋರುವಲ್ಲಿ ವಿಫಲವಾಗಿದೆ. ಏಕೆಂದರೆ ಇಲ್ಲಿಯ ಪಿಚ್‌ಗಳಲ್ಲಿ ಆಡಿದ ಅನುಭವವಿಲ್ಲ. ಈ ಬಾರಿಯ ವಿಶ್ವಕಪ್‌ನಲ್ಲಿ ಪಂದ್ಯಗಳ ವೀಕ್ಷಕ ವಿವರಣೆ
ಭಾರತದಲ್ಲಿ ಕ್ರಿಕೆಟ್ ನಡೆಯುತ್ತಿರುವುದೇ ರಾಜಕೀಯದ ಪಿಚ್‌ನಲ್ಲಿ
- By ಸೋಮಶೇಖರ ಪಡುಕರೆ | Somashekar Padukare
- . November 11, 2023
ರಾಜಕೀಯ ಪ್ರವೇಶವಾದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯು ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಅಮಾನತುಗೊಳಿಸಿರುವುದು ಸ್ವಾಗತಾರ್ಹ. ಅದೇ ರೀತಿ ಭಾರತದಲ್ಲಿ ಕ್ರಿಕೆಟ್ ರಾಜಕೀಯದಿಂದ ಹೊರತಾಗಿದೆಯೇ? ಇಲ್ಲಿ ನಿಜವಾದ ಕ್ರಿಕೆಟಿಗರು ಸಂಸ್ಥೆಗಳನ್ನು ನಡೆಸುತ್ತಿದ್ದಾರೆಯೇ? ಎಂಬ ಪ್ರಶ್ನೆ
1 ಎಸೆತದಲ್ಲಿ 286 ರನ್ ಗಳಿಸಿದ್ದು ನಿಜವೇ? ಪಾಕಿಸ್ತಾನ ಟ್ರೋಲ್ ಆಗ್ತಿದೆ…
- By Sportsmail Desk
- . November 11, 2023
ಕ್ರಿಕೆಟ್‌ನಲ್ಲಿ 1 ಎಸೆತಕ್ಕೆ 286 ರನ್ ಗಳಿಸಲು ಸಾಧ್ಯವೇ? ಹಾಗೆ ಸಾಧ್ಯವಾದಲ್ಲಿ ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ ಜಯ ಗಳಿಸಿ ಸೆಮಿಫೈನಲ್ ಪ್ರವೇಶಿಸಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪಾಕ್ ತಂಡವನ್ನು ಟ್ರೋಲ್ ಮಾಡಲಾಗುತ್ತಿದೆ. In
ಗೌರವದೊಂದಿಗೆ ನಿರ್ಗಮಿಸಿದ ಅಫಘಾನಿಸ್ತಾನ
- By Sportsmail Desk
- . November 10, 2023
ಅಹಮದಾಬಾದ್: ಅಫಘಾನಿಸ್ತಾನ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲಪುವಲ್ಲಿ ವಿಫಲವಾಗಿರಬಹುದು ಆದರೆ ಬಲಿಷ್ಠ ತಂಡಗಳ ವಿರುದ್ಧ ಜಯ ದಾಖಲಿಸಿ ಗೌರವದೊಂದಿಗೆ ನಿರ್ಗಮಿಸಿದೆ. Afghanistan cricket team returned home with honour. ಯಾವುದೇ