Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಹರಿಣಗಳ ನಾಡಲ್ಲಿ ದಾಖಲೆ ಬರೆದ ಟೀಮ್ ಇಂಡಿಯಾದ ರಿಸ್ಟ್ ಸ್ಪಿನ್ನರ್‌ಗಳು

ಪೋರ್ಟ್ ಎಲಿಜಬೆತ್: ಟೀಮ್ ಇಂಡಿಯಾದಲ್ಲೀಗ ಯುವ ರಿಸ್ಟ್ ಸ್ಪಿನ್ನರ್‌ಗಳಾದ ಉತ್ತರ ಪ್ರದೇಶದ ಕುಲ್‌ದೀಪ್ ಯಾದವ್ ಮತ್ತು ಹರ್ಯಾಣದ ಯುಜ್ವೇಂದ್ರ ಚೇಹಲ್ ಅವರದ್ದೇ ದರ್ಬಾರ್. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಹರಿಣಗಳ ವಿರುದ್ಧದ 6 ಪಂದ್ಯಗಳ ಏಕದಿನ

Articles By Sportsmail

ಐಪಿಎಲ್-11ರ ವೇಳಾಪಟ್ಟಿ ಪ್ರಕಟ: ಉದ್ಘಾಟನಾ ವಂದ್ಯದಲ್ಲಿ ಮುಂಬೈ-ಚೆನ್ನೈ ಫೈಟ್

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 11ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟಗೊಂಡಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬಯಿ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ. ಈ ಪಂದ್ಯ ಏಪ್ರಿಲ್

School games

ಮಾರ್ಚ್ 21ರಿಂದ ಎಂ.ಎಸ್ ರಾಮಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ 

ಬೆಂಗಳೂರು: ದಿವಂಗತ ಡಾ. ಎಂ.ಎಸ್ ರಾಮಯ್ಯ ಅವರ ಸ್ಮರಣಾರ್ಥ ಎಂ.ಎಸ್ ರಾಮಯ್ಯ ತಾಂತ್ರಿಕ ಕಾಲೇಜು, ಪ್ರತಿ ವರ್ಷ ಆಯೋಜಿಸುವ ರಾಜ್ಯಮಟ್ಟದ ಅಂತರ್ ತಾಂತ್ರಿಕ ಕಾಲೇಜು ಕ್ರಿಕೆಟ್ ಟೂರ್ನಿ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆಯಲಿದೆ.

Articles By Sportsmail

ಬೂಮ್ ಬೂಮ್ ಬುಮ್ರಾಗೆ ಕ್ಲೀನ್‌ಬೌಲ್ಡಾದ ತೆಲುಗು ನಟಿ!

ಬೆಂಗಳೂರು: ತಮ್ಮ ಖತರ್ನಾಕ್ ಯಾರ್ಕರ್‌ಗಳಿಂದ ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ಬೆಚ್ಚಿ ಬೀಳಿಸಿ ಕ್ಲೀನ್ ಬೌಲ್ಡ್ ಮಾಡಿರುವ ಟೀಮ್ ಇಂಡಿಯಾದ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರ ಯಾರ್ಕರ್‌ಗೆ ಇದೀಗ ನಟಿಯೊಬ್ಬರು ಕ್ಲೀನ್ ಬೌಲ್ಡಾಗಿದ್ದಾರೆ. ಹೌದು. ಕೆಲ

Other sports

ಬಿಎಂಡಬ್ಲ್ಯು ಅಂತರಾಷ್ಟ್ರೀಯ ಗಾಲ್ಫ್ ಗೆ ಚಾಲನೆ

ಬೆಂಗಳೂರು: ಪ್ರತಿಷ್ಠಿತ ಬಿಎಂಡಬ್ಲ್ಯುಅಂತರಾಷ್ಟ್ರೀಯ ಗಾಲ್ಫ್ ಚಾಂಪಿಯನ್‌ಷಿಪ್ ಗೆ ಬೆಂಗಳೂರಿನಲ್ಲಿ ಚಾಲನೆ ಸಿಕ್ಕಿತು.ಇದು ಬಿಎಂಡಬ್ಲ್ಯುನ ಮೂರನೇ ಆವೃತ್ತಿ ಆಗಿದೆ. ಜಗತ್ತಿನ 50 ರಾಷ್ಟ್ರಗಳ ಸುಮಾರು 1,00,000 ಹವ್ಯಾಸಿ ಗಾಲ್ಫರ್ ಗಳು 800 ಕ್ಕೂ ಹೆಚ್ಚು ಟೂರ್ನಿಗಳನ್ನು

Other sports

ಕಾಮನ್‌ವೆಲ್ತ್‌ನಿಂದ ಹೊರ ಬಿದ್ದ ಜಿಮ್ನಾಸ್ಟ್ ದೀಪಾ ಕರ್ಮಕಾರ್

ಹೊಸದಿಲ್ಲಿ: ಭಾರತದ ಅಗ್ರಮಾನ್ಯ ಜಿಮ್ಸಾಸ್ಟಿಕ್ ತಾರೆ ದೀಪಾ ಕರ್ಮಕಾರ್, ಮುಂಬರುವ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹಿಂದೆ ಸರಿದಿದ್ದಾರೆ. ಮೊಣಕಾಲು ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಕರ್ಮಕಾರ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಅವರ ಕೋಚ್ ಬಿಶ್ವೇಶ್ವರ್

Articles By Sportsmail

ಟಿ20: ಮಿಥಾಲಿ, ವೇದಾ ಆರ್ಭಟಕ್ಕೆ ಬೆಚ್ಚಿದ ಹರಿಣಗಳು, ಭಾರತಕ್ಕೆ ಭರ್ಜರಿ ಜಯ

ಪೋಷೆಫ್‌ಸ್ಟ್ರೂಮ್: ಭಾರತ ಮಹಿಳಾ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಮಾಜಿ ನಾಯಕಿ ಮಿಥಾಲಿ ರಾಜ್(ಅಜೇಯ 54) ಮತ್ತು

Articles By Sportsmail

ವಿಜಯ್ ಹಜಾರೆ: ಕನ್ನಡಿಗರ ಖದರ್‌ಗೆ ಒಡಿಶಾ ಉಡೀಸ್

ಬೆಂಗಳೂರು: ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಅಬ್ಬರಿಸಿದ ಕರ್ನಾಟಕ ತಂಡ, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಒಡಿಶಾ ತಂಡವನ್ನು 133 ರನ್‌ಗಳಿಂದ ಭರ್ಜರಿಯಾಗಿ ಬಗ್ಗು ಬಡಿದಿದೆ. ಈ ಮೂಲಕ ’ಎ’ ಗುಂಪಿನಲ್ಲಿ 5 ಪಂದ್ಯಗಳಿಂದ

Articles By Sportsmail

ಭಾರತ ವಿರುದ್ಧದ ಟಿ20 ಸರಣಿ: ದಕ್ಷಿಣ ಆಫ್ರಿಕಾ ತಂಡಕ್ಕೆ ಡುಮಿನಿ ಸಾರಥ್ಯ

ಜೋಹಾನ್ಸ್‌ಬರ್ಗ್: ಅನುಭವಿ ಆಲ್ರೌಂಡರ್ ಜೆ.ಪಿ ಡುಮಿನಿ, ಪ್ರವಾಸಿ ಭಾರತ ವಿರುದ್ಧದ ಟಿ20 ಸರಣಿಯಲ್ಲಿ  ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ಸಾರಥ್ಯ ವಹಿಸಿದ್ದಾರೆ. 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಫೆಬ್ರವರಿ.18ರಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ.

Articles By Sportsmail

ಮಾಸ್ಟರ್ ಬ್ಲಾಸ್ಟರ್ ಸಚಿನ್ ದಾಖಲೆ ಮುರಿದ ರೋಹಿತ್ ಶರ್ಮಾ

ಪೋರ್ಟ್ ಎಲಿಜಬೆತ್: ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತದ ಆಟಗಾರರ ಪೈಕಿ 2ನೇ ಸ್ಥಾನಕ್ಕೇರಿದ್ದಾರೆ. ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 5ನೇ ಟಿ20