Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಬರೇ ಬೌಂಡರಿ, ಸಿಕ್ಸರ್‌ನಲ್ಲೇ 218 ರನ್ ಇದು ನಿತೀಶ್ ಆರ್ಯಾ ಸಾಧನೆ
- By Sportsmail Desk
- . January 30, 2025
ಪಾಂಡಿಚೇರಿ: ಕರ್ನಾಟಕದ ಯುವ ಆಟಗಾರ ನಿತೀಶ್ ಆರ್ಯಾ ಕೇರಳ ವಿರುದ್ಧದ ದಕ್ಷಿಣ ವಲಯ ಪಂದ್ಯದಲ್ಲಿ 302 ರನ್ ಗಳಿಸಿ ಅದ್ಭುತ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ ಕೇವಲ ಬೌಂಡರಿ (44) ಹಾಗೂ ಸಿಕ್ಸರ್ (7) ನಲ್ಲೇ
ರಾಹುಲ್ ಬಂದ್ರು ಆದರೆ ಮಯಾಂಕ್ ಆಡಿದ್ರು, ಕರ್ನಾಟಕ 267/5
- By Sportsmail Desk
- . January 30, 2025
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹರಿಯಾಣ ವಿರುದ್ಧದ ಪಂದ್ಯಕ್ಕೆ ಭಾರತ ತಂಡದ ಆಟಗಾರ ಕೆ.ಎಲ್. ರಾಹುಲ್ ಬಂದು ಆತ್ಮವಿಶ್ವಾಸ ಹೆಚ್ಚಿಸುತ್ತಾರೆ ಎಂದು ಕಳೆದ ಕೆಲವು ದಿನಗಳಿಂದ ಸುದ್ದಿ ಹಬ್ಬಿತ್ತು. ಹಾಗೆಯೇ ರಾಹುಲ್ ಬಹಳ
ಒಂದೇ ಕಣ್ಣಿನ Golden Eye ಗೋಲ್‌ಕೀಪರ್ ಅರೋಕಿಯಾ ದಾಸ್
- By ಸೋಮಶೇಖರ ಪಡುಕರೆ | Somashekar Padukare
- . January 30, 2025
ಬೆಂಗಳೂರು: ಕಳೆದ ವಾರ ಕರ್ನಾಟಕ ಹಾಕಿ ಕ್ರೀಡಾಂಗಣದಲ್ಲಿ ರಾಜ್ಯ ಬಿ ಡಿವಿಜನ್ ಲೀಗ್ ಪಂದ್ಯ ನಡೆಯಬೇಕಾಗಿತ್ತು. ಒಂದು ತಂಡದ ಗೋಲ್‌ಕೀಪರ್ ಬಂದಿರಲಿಲ್ಲ. ಅಲ್ಲಿ ಪಕ್ಕದಲ್ಲೇ ನಿಂತಿದ್ದ 70 ವರ್ಷಕ್ಕೂ ಮೀರಿದ ವಯಸ್ಸಿನ ಗೋಲ್‌ಕೀಪರ್ ಅರೋಕಿಯಾ
ಮೈಸೂರಿನಲ್ಲಿ ಪ್ಯಾರಾ ಅಥ್ಲೆಟಿಕ್ಸ್ ಆಯ್ಕೆ ಟ್ರಯಲ್ಸ್
- By Sportsmail Desk
- . January 29, 2025
ಬೆಂಗಳೂರು: ಕರ್ನಾಟಕ ರಾಜ್ಯ ದಿವ್ಯಾಂಗರ ಕ್ರೀಡಾ ಸಂಸ್ಥೆಯು ಫೆಬ್ರವರಿ 5 ರಂದು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ದಲ್ಲಿ 33 ನೇ ರಾಜ್ಯ ಹಿರಿಯರ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಹಾಗೂ 23ನೇ ರಾಷ್ಟ್ರೀಯ ಪ್ಯಾರಾ
ರಾಷ್ಟ್ರೀಯ ಕ್ರೀಡಾಕೂಟ: ಈಜಿನಲ್ಲಿ ಕರ್ನಾಟಕ ದಾಖಲೆ
- By Sportsmail Desk
- . January 29, 2025
ಉತ್ತರಾಖಂಡ್: ಇಲ್ಲಿನ ಹಲ್‌ದ್ವಾನಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ಈಜಿನಲ್ಲಿ ಕರ್ನಾಟಕದ ಈಜುಗಾರರು ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದಾರೆ. National Games Dhinidhi desinghu created Best Indian timings in 200mtr free
ತಾಲಿಬಾನಿಗಳಿಂದ ತಪ್ಪಿಸಿ ಕ್ರಿಕೆಟ್ ಆಡುವ ಆಫ್ಘಾನ್ ಮಹಿಳೆಯರು
- By Sportsmail Desk
- . January 29, 2025
ಮೆಲ್ಬೋರ್ನ್: 2021ರಲ್ಲಿ ಅಫಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ನಂತರ ಅಲ್ಲಿಯ ಮಹಿಳೆಯರು ಹಲವಾರು ಕಟ್ಟುಪಾಡುಗಳನ್ನು ಹಾಕಲಾಯಿತು. ಅವರು ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳುವಂತಿಲ್ಲ, ವೈದ್ಯಕೀಯ ಶಿಕ್ಷಣ ಪಡೆಯುವಂತಿಲ್ಲ ಎಂಬ ಕೆಟ್ಟ ನಿಯಮವನ್ನು ಜಾರಿಗೆ ತರಲಾಯಿತು. ಇದರಿಂದಾಗಿ ಅನೇಕ
ಯಾಂಕೀಸ್ ಕ್ರಿಕೆಟ್ ಕ್ಲಬ್ ಮೆಟ್ರೋ ಶೀಲ್ಡ್ ಚಾಂಪಿಯನ್
- By Sportsmail Desk
- . January 29, 2025
ಬೆಂಗಳೂರು: ಇಲ್ಲಿನ ಆಲೂರು ಅಂಗಣದಲ್ಲಿ ಮೆಟ್ರೋ ಶೀಲ್ಡ್‌ಗಾಗಿ ನಡೆದ ನಡೆದ ಕೆಎಸ್‌ಸಿಎ ಗ್ರೂಪ್ 1 -VI ಡಿವಿಜನ್ ಹಾಗೂ ನಾಕೌಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ್ ಕ್ರಿಕೆಟ್ ಕ್ಲಬ್ ವಿರುದ್ಧ 7 ವಿಕೆಟ್ ಅಂತರದಲ್ಲಿ
ಮೆಕ್‌ನೀಲ್ ಎರಡನೇ ತ್ರಿಶತಕ ಕರ್ನಾಟಕಕ್ಕೆ ಜಯ
- By Sportsmail Desk
- . January 29, 2025
ಬೆಂಗಳೂರು: ಮೆಕ್‌ನೀಲ್ ಹ್ಯಾಡ್ಲೀ ನೊರೊನ್ಹಾ (312) ಅವರ ಆಕರ್ಷಕ ತ್ರಿಶತಕದ ನೆರವಿನಿಂದ ಕರ್ನಾಟಕ ತಂಡ ಇಲ್ಲಿನ ಆಲೂರು ಅಂಗಣದಲ್ಲಿ ನಡೆದ ಬಿಸಿಸಿಐ ಕರ್ನಲ್ ಸಿ.ಕೆ. ನಾಯ್ಡು ಕ್ರಿಕೆಟ್ ಟೂರ್ನಿಯಲ್ಲಿ ಉತ್ತರಾಖಂಡ್ ವಿರುದ್ಧ 5 ವಿಕೆಟ್
ಟೆನಿಸ್ ಬಾಲ್ ಕ್ರಿಕೆಟ್‌ನ “ರಾಜಾ” ಸಾಲಿಗ್ರಾಮ
- By ಸೋಮಶೇಖರ ಪಡುಕರೆ | Somashekar Padukare
- . January 28, 2025
ಉಡುಪಿ: ಕರ್ನಾಟಕದ ಟೆನಿಸ್ ಬಾಲ್ ಕ್ರಿಕೆಟ್‌ನಲ್ಲಿ “ರಾಜಾ ಸಾಲಿಗ್ರಾಮ” ಎಂದೇ ಜನಪ್ರಿಯಗೊಂಡಿರುವ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ರಾಜೇಶ್ ಪೂಜಾರಿ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್‌ನಲ್ಲಿ (ISPL)ನಲ್ಲಿ ಫಾಲ್ಕನ್ ರೈಸರ್ಸ್ ಹೈದರಾಬಾದ್ [Falcon Risers
10 ವರ್ಷಗಳ ಹಿಂದೆ ಕ್ರಿಕೆಟ್ ಫ್ಯಾನ್, ಇಂದು ಶತಕ ಸಿಡಿಸಿದ ಓವೆನ್
- By Sportsmail Desk
- . January 28, 2025
ಮೆಲ್ಬೋರ್ನ್: ಬಿಗ್‌ಬ್ಯಾಶ್ ಲೀಗ್ ಫೈನಲ್‌ನಲ್ಲಿ ಹೊಬಾರ್ಟ್ ಹರಿಕೇನ್ಸ್ ಚಾಂಪಿಯನ್ ಪಟ್ಟ ಗೆಲ್ಲುವಲ್ಲಿ ಅದ್ಭುತ ಪ್ರದರ್ಶನ ತೋರಿದ ಆಲ್ರೌಂಡರ್ ಮಿಚೆಲ್ ಓವೆನ್ ಒಂದೇ ದಿನದಲ್ಲಿ ಕ್ರಿಕೆಟ್ ಜಗತ್ತಿನ ಹೊಸ ತಾರೆಯಾಗಿ ಹೊರ ಹೊರಹೊಮ್ಮಿದ್ದಾರೆ. Mitchell Owen