Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಪೈರೇಟ್ಸ್‌ಗೆ ತಲೆ ಬಾಗಿದ ಯೋಧಾಸ್

ಸ್ಪೋರ್ಟ್ಸ್ ಮೇಲ್ ವರದಿ ಪಾಟ್ನಾ ಪೈರೇಟ್ಸ್ ಹಾಗೂ ಯುಪಿ ಯೋಧಾಸ್ ನಡುವೆ ಅಂತ್ಯತ ರೋಚಕವಾಗಿ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ  ಹಾಲಿ ಚಾಂಪಿಯನ್ ನಲ್ಲಿ  ಪಾಟ್ನಾ ಪೈರೇಟ್ಸ್ 43-41 ಅಂತರದಲ್ಲಿ ಜಯ ಗಳಿಸಿತು.16 ಅಂಕಗಳನ್ನು

Table Tennis

ಯೂತ್ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆದ ಅರ್ಚನಾ

ಸ್ಪೋರ್ಟ್ಸ್ ಮೇಲ್ ವರದಿ ಕರ್ನಾಟಕದ ಅರ್ಚನಾ ಕಾಮತ್ ಯೂತ್ ಒಲಿಂಪಿಕ್ಸ್ ಟೇಬಲ್ ಟೆನಿಸ್‌ನಲ್ಲಿ ಕ್ವಾರ್ಟರ್ನ ಫೈನಲ್ ತಲುಪುವ ಮೂಲಕ ಈ ಸಾಧನೆ ಮಾಡಿದ ದೇಶದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅರ್ಜೆಂಟೀನಾದ ಬ್ಯೂನಸ್‌ಐರಿಸ್‌ನಲ್ಲಿ

Articles By Sportsmail

ತೆಲುಗು ಟೈಟಾನ್ಸ್‌ಗೆ ಭರ್ಜರಿ ಜಯ

ಸ್ಪೋರ್ಟ್ಸ್ ಮೇಲ್ ವರದಿ ದಕ್ಷಿಣದ ಡರ್ಬಿ ಎಂದೇ ಜನಪ್ರಿಯಗೊಂಡಿರು ತೆಲುಗು ಟೈಟಾನ್ಸ್ ಹಾಗೂ ತಮಿಳು ತಲೈವಾಸ್ ನಡುವಿನ ಪ್ರೊ ಕಬಡ್ಡಿಲೀಗ್ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ೩೩-೨೮ ಅಂತರದಲ್ಲಿ ಜಯ ಗಳಿಸಿ ಮುನ್ನಡೆದಿದೆ. ತೆಲುಗು ಟೈಟಾನ್ಸ್

Other sports

ಯೂತ್ ಒಲಿಂಪಿಕ್ಸ್: ದಾಖಲೆ ಬರೆದ ಜೆರೆಮಿ

ಏಜೆನ್ಸೀಸ್ ಬ್ಯೂನಸ್‌ಐರಿಸ್ ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ನಡೆಯುತ್ತಿರುವ ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತದ ಜೆರೆಮಿ ಲಾಲ್‌ರಿನ್ನುಂಗಾ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಯೂತ್‌ ಒಲಿಂಪಿಕ್ಸ್‌ನಲ್ಲಿ ಭಾರತ ಮೊದಲ ಬಾರಿಗೆ ಚಿನ್ನ ಗೆದ್ದಿದೆ.ಭಾರತ ಪ್ರಸಕ್ತ

Asian games Para Sports

ಪ್ಯಾರಾ ಏಷ್ಯನ್ ಗೇಮ್ಸ್: ರಕ್ಷಿತಾ ಗೆ ಚಿನ್ನ, ರಾಧಾಗೆ ಬೆಳ್ಳಿ

ಏಜೆನ್ಸಿಸ್ ಜಕಾರ್ತಾ  ಇಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳು ಉತ್ತಮ ಪ್ರದರ್ಶನ ತೋರಿ ಎರಡನೇ ದಿನದಂತ್ಯಕ್ಕೆ ಒಟ್ಟು 3 ಚಿನ್ನ,  6 ಬೆಳ್ಳಿ  8 ಕಂಚಿನ ಪಾದಕಗಳೊಂದಿಗೆ ಒಟ್ಟು 17 ಪದಕಗಳನ್ನು

Articles By Sportsmail

ಯೋಧರಿಗೆ ಬಲಿಯಾದ ತಮಿಳು ತಲೈವಾಸ್

ಸ್ಪೋರ್ಟ್ಸ್ ಮೇಲ್ ವರದಿ ಮೊದಲ ಪಂದ್ಯದಲ್ಲಿ ಗೆದ್ದು ಅತ್ಯಂತ ಆತ್ಮವಿಶ್ವಾಸದಲ್ಲಿದ್ದ ತಮಿಳು ತಲೈವಾಸ್ ತಂಡ ಪ್ರೊ ಕಬಡ್ಡಿ ಲೀಗ್‌ನ ಎರಡನೇ ಪಂದ್ಯದಲ್ಲಿ ಯುಪಿ ಯೋಧಾಸ್ ವಿರುದ್ಧ 37-32 ಅಂತರದಲ್ಲಿ ಸೋಲನುಭವಿಸಿತು. ಕನ್ನಡಿಗ ಪ್ರಶಾಂತ್ ಕುಮಾರ್

Articles By Sportsmail

ತಲೈವಾಸ್‌ಗೆ ತಲೆಬಾಗಿದ ಪೈರೇಟ್ಸ್

ಸ್ಪೋರ್ಟ್ಸ್ ಮೇಲ್ ವರದಿ ಚೆನ್ನೈ ನ  ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಭಾನುವಾರ ಆರಂಭಗೊಂಡ  ಪ್ರೊ ಕಬಡ್ಡಿ ಲೀಗ್‌ನ ಮೊದಲ ಪಂದ್ಯದಲ್ಲಿ ಸ್ಥಳೀಯ ತಂಡ ತಮಿಳು ತಲೈವಾಸ್ ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ವಿರುದ್ಧ 42-26 ಅಂತರದಲ್ಲಿ

Articles By Sportsmail

ಬೆಂಗಳೂರು ಗೆದ್ದಿಲ್ಲ, ಜೆಮ್ಷೆಡ್ಪುರ ಸೋತಿಲ್ಲ

ಬೆಂಗಳೂರು, ಅಕ್ಟೋಬರ್ 7 ನಿಜವಾಗಿಯೂ ಅದ್ಭುತ ಪಂದ್ಯ. ಆಡಿದ ತಂಡಕ್ಕೂ ಖುಷಿ, ನೋಡಿದ ಪ್ರೇಕ್ಷಕರಿಗೂ ಸಂಭ್ರಮ. ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಇಂಡಿಯನ್ ಸೂಪರ್ ಲೀಗ್ ನ ರೋಚಕ ಪಂದ್ಯ 2-2 ಗೋಲುಗಳಿಂದ ಡ್ರಾ

Articles By Sportsmail

ಬೆಂಗಳೂರಿನಲ್ಲಿ ಸ್ಟೀಲ್ ತಂಡಗಳ ಸೆಣಸು

ಬೆಂಗಳೂರು, ಅಕ್ಟೋಬರ್ 7 ಭಾನುವಾರ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಆತಿಥೇಯ ಬೆಂಗಳೂರು ಎಫ್ ಸಿ  ವಿರುದ್ಧ ಜೆಮ್ಷೆಡ್ಪುರ ಎಫ್ ಸಿ ಸ್ಪರ್ಧಿಸಲಿದೆ. ಈ ಮೂಲಕ ಆಸ್ಟ್ರೇಲಿಯಾದ ಫುಟ್ಬಾಲ್ ದಿಗ್ಗಜ ಟಿಮ್ ಕಾಹಿಲ್ ಇಂಡಿಯನ್ ಸೂಪರ್

Articles By Sportsmail

ಚೆನ್ನಾಗಿ ಆಡದೆ ಸೋತ ಚೆನ್ನೈ

ಸ್ಪೋರ್ಟ್ಸ್ ಮೇಲ್ ವರದಿ ಎಡು ಬೇಡಿಯ  (12ನೇ ನಿಮಿಷ), ಫರಾನ್ ಕೊರೊಮಿನಾಸ್(53), ಹಾಗೂ ಮೌರ್ಥದ ಫಾಲ್  (80ನೇ ನಿಮಿಷ) ಗಳಿಸಿದ ಗೋಲಿನಿಂದ ಹಾಲಿ ಚಾಂಪಿಯನ್ ಚೆನ್ನೈಯಿನ್ ಎಫ್ ಸಿ ತಂಡವನ್ನು 3-1 ಗೋಲಿನಿಂದ ಮಣಿಸಿದ