Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಬೆಂಗಳೂರಿಗೆ ಕೋಲ್ಕತಾ ಸವಾಲು

ಸ್ಪೋರ್ಟ್ಸ್ ಮೇಲ್ ವರದಿ  ಸ್ಟೀವ್ ಕೊಪ್ಪೆಲ್ ಅವರ ಮುಂದಾಳತ್ವದ ಎಟಿಕೆ ತಂಡ 2018ರ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸ್ವಲ್ಪ ಚೇತರಿಕೆಯನ್ನು ಕಂಡಿದೆ. ಆದರೆ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ಇಂದು  ನಡೆಯಲಿರುವ ಬೆಂಗಳೂರು ಎಫ್

Articles By Sportsmail

ಯುವ ಕ್ರಿಕೆಟರ್ಸ್ ತಂಡಕ್ಕೆ ಗಿರೀಶ್ ಸ್ಮಾರಕ ಟ್ರೋಫಿ

ಆರ್.ಕೆ. ಆಚಾರ್ಯ ಕೋಟ ಜೆ ಪಿ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಮೂರು ದಿನಗಳ ಕಾಲ ನಡೆದ ಗಿರೀಶ್ ಸ್ಮಾರಕ ಕ್ರಿಕೆಟ್ ಚಾಂಪಿಯನ್ ಷಿಪ್ ಪ್ರತಿಷ್ಠಿತ ಪ್ರಶಸ್ತಿಯನ್ನು ಬೆಂಗಳೂರಿನ ಯುವ ಕ್ರಿಕೆಟಿಗರ ಪಡೆ ಯುವ ಕ್ರಿಕೆಟರ್ಸ್

Articles By Sportsmail

ಮಾತಿನ ಸಮರದ ನಂತರ ಮತ್ತೊಂದು ಹೋರಾಟ

ಹೊಸದಿಲ್ಲಿ, ಅಕ್ಟೋಬರ್ 29 ಒಂದು ವೇಳೆ ನಾನು ಜವಾಬ್ದಾರಿ ಹೊರುತ್ತಿದ್ದರೆ ಡೆಲ್ಲಿ ತಂಡವನ್ನು ಮೂರನೇ ಸ್ಥಾನಕ್ಕೆ ಕೊಂಡೊಯ್ಯುತ್ತಿದ್ದೆ ಎಂದು ನಾರ್ತ್ ಈಸ್ಟ್ ಯುನೈಟೆಡ್ ತಂಡದ ಕೋಚ್ ಎಲ್ಕೊ ಷೆಟ್ಟೋರಿ ಹೇಳುವುದರೊಂದಿಗೆ ಡೆಲ್ಲಿ ಹಾಗೂ ನಾರ್ತ್

Other sports

ರಾಷ್ಟ್ರೀಯ ಸೈಕ್ಲಿಂಗ್ : ರಾಜ್ಯಕ್ಕೆ ಸಮಗ್ರ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ ಪುಣೆಯಲ್ಲಿ ನಡೆದ ರಾಷ್ಟ್ರೀಯ ಎಂಟಿಬಿ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮೈಸೂರು ಹಾಗೂ ಬೆಂಗಳೂರಿನ ಸೈಕ್ಲಿಸ್ಟ್‌ಗಳು ಪ್ರಭುತ್ವ ಸಾಧಿಸುವುದರೊಂದಿಗೆ ಕರ್ನಾಟಕ ತಂಡ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. 2014ರಿಂದ ಸತತ ಮೂರು ಬಾರಿ

Articles By Sportsmail

ಗೋಲ್ಮಳೆಯಲ್ಲಿ ಗೆದ್ದ ಗೋವಾ

ಗೋವಾ, ಅಕ್ಟೋಬರ್ 28 ಫೆರಾನ್ ಕೊರೊಮಿನಾಸ್ (5 ಮತ್ತು 35ನೇ ನಿಮಿಷ), ಹ್ಯೂಗೋ ಬೌಮೌಸ್ (12ನೇ ನಿಮಿಷ), ಮತ್ತು ಜಾಕಿಚಾಂದ್ ಸಿಂಗ್ (20ನೇ ನಿಮಿಷ) ಅವರ ಗೋಲಿನ ಮಳೆಯಿಂದ ಎಫ್ ಸಿ ಗೋವಾ ತಂಡ

Articles By Sportsmail

ಪ್ರತಿಯೊಂದು ಪಂದ್ಯವೂ ಫೈನಲ್, ಜೆಎಫ್ಸಿ ಕೋಚ್

ಜೆಮ್ಷೆಡ್ಪುರ, ಅಕ್ಟೋಬರ್ 28 ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸೋಮವಾರ ನಡೆಯುವ ಪಂದ್ಯದಲ್ಲಿ ಇದುವರೆಗೂ ಸೋಲು ಕಾಣದ ಜೆಮ್ಷೆಡ್ಪುರ ಎಫ್ ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಸೋಲರಿಯದ ತಂಡಗಳಿಗೆ ಇಲ್ಲಿ ಜಯದ

Athletics

ಅಲ್ ಅಮೀನ್ ಕಾಲೇಜಿಗೆ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಬೆಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಅಲ್-ಅಮೀನ್ ಕಾಲೇಜು ಪುರುಷರ ತಂಡ ಟೀಮ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ವನಿತೆಯರ

Articles By Sportsmail

ಗೋವಾ ಸವಾಲಿಗೆ ಪುಣೆ ಸಜ್ಜು

ಗೋವಾ, ಅಕ್ಟೋಬರ್ 27 ಭಾನುವಾರ ಗೋವಾದ ಟೋರ್ಡಾದಲ್ಲಿರುವ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಬಲಿಷ್ಠ ಎಫ್ ಸಿ ಗೋವಾ ತಂಡವನ್ನು ಎದುರಿಸಲಿರುವ ಎಫ್ ಸಿ ಪುಣೆ ಸಿಟಿ ತಂಡ

Articles By Sportsmail

ನಿವೃತ್ತಿಯ ತೀರಕೆ ಸಾಗಿದ ಧೋನಿ

ಸ್ಪೋರ್ಟ್ಸ್ ಮೇಲ್ ವರದಿ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟಿ೨೦ ಸರಣಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ, ಸ್ಫೋಟಕ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೈ ಬಿಡುವ ಮೂಲಕ ಭಾರತೀಯ

Other sports

ಚಾಂಪಿಯನ್ನರಿಗೇ ಸೈಕಲ್ ನೀಡದ ಕ್ರೀಡಾ ಇಲಖೆ

ಸ್ಪೋರ್ಟ್ಸ್ ಮೇಲ್ ವರದಿ ರಾಜ್ಯ ಯುವಜನ ಸೇವಾ ಕ್ರೀಡಾ ಇಲಾಖೆ ರಾಜ್ಯದ ಸೈಕ್ಲಿಸ್ಟ್‌ಗಳಿಗೆ ಅತ್ಯಂತ ಉತ್ತಮ ಗುಣಮಟ್ಟದ ಸೈಕಲ್‌ಗಳನ್ನು ವಿತರಿಸಿದೆ. ಇನ್ನೂ ರಾಜ್ಯಮಟ್ಟದಲ್ಲಿ ಮಿಂಚದ ಸೈಕ್ಲಿಸ್ಟ್‌ಗಳೂ ಇದರ ಪ್ರಯೋಜನ ಪಡೆದಿದ್ದಾರೆ. ಆದರೆ ಸೈಕ್ಲಿಂಗ್‌ನಲ್ಲಿ ರಾಷ್ಟ್ರರಮಟ್ಟದಲ್ಲಿ