Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಮಿಂಚಿದ ಮಿರಾಜ್, ದಬಾಂಗ್ ಡೆಲ್ಲಿಗೆ ಜಯ

ಸ್ಪೋರ್ಟ್ಸ್ ಮೇಲ್ ವರದಿ ಮಿರಾಜ್ ಶೇಖ್ ಅವರ ಅದ್ಭುತ ಆಟದ ನೆರವಿನಿಂದ ದಬಾಂಗ್ ಡೆಲ್ಲಿ 37-31 ಅಂತರದಲ್ಲಿ  ಬೆಂಗಾಲ್ ವಾರಿಯರ್ಸ್ ವಿರುದ್ಧ ಜಯ ಗಳಿಸಿದೆ. ಇದರೊಂದಿಗೆ ಬೆಂಗಾಲ್ ವಾರಿಯರ್ಸ್ ತಂಡದ ನಿರಂತರ ಓಟಕ್ಕೆ ಬ್ರೇಕ್

Other sports

ವಾಜಪೇಯಿ ಕಪ್ ವಾಲಿಬಾಲ್ ಟೂರ್ನಿಗೆ ವೈಭವದ ಚಾಲನೆ

ಬೆಂಗಳೂರು:   ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದಿಂದ ಆಯೋಜಿಸಲಾದ ರಾಜ್ಯಮಟ್ಟದ ಪುರುಷರು ಮತ್ತು ಮಹಿಳೆಯರ ಹೊನಲು ಬೆಳಕಿನ ’ವಾಜಪೇಯಿ ಕಪ್’ ವಾಲಿಬಾಲ್ ಟೂರ್ನಿಗೆ ನಗರದಲ್ಲಿಂದು ವೈಭವದ ಚಾಲನೆ ದೊರೆಯಿತು. ಶಂಕರ ಮಠ ವೃತ್ತದ

Other sports

ಇಂದಿನಿಂದ ವಾಜಪೇಯಿ ಕಪ್ ವಾಲಿಬಾಲ್

ಸ್ಪೋರ್ಟ್ಸ್ ಮೇಲ್ ವರದಿ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಯ ಸಂಸ್ಥೆಯ ಆಶ್ರಯದಲ್ಲಿ 17ನೇ ವರ್ಷದ ವಾಲಿಬಾಲ್  ಟೂರ್ನಿ, ವಾಲಿಬಾಲ್ ಕಪ್ ಚಾಂಪಿಯನ್‌ಷಿಪ್ ಶುಕ್ರವಾರದಿಂದ (ಡಿ,21 ರಿಂದ ) ಮಂಗಳವಾರ (ಡಿಸೆಂಬರ್ 25ರವರೆಗೆ) ರಾಜಾಜಿನಗರದ ವಿವೇಕಾನಂದ

Articles By Sportsmail

ಕಬಡ್ಡಿಗೆ ವಿದಾಯ ಹೇಳಿದ ಕ್ಯಾಪ್ಟನ್ ಕೂಲ್ ಅನೂಪ್

ಸ್ಪೋರ್ಟ್ಸ್ ಮೇಲ್ ವರದಿ ತನ್ನ ತಾಳ್ಮೆಯ ಆಟದಿಂದ, ಕಬಡ್ಡಿ ಅಭಿಮಾನಿಗಳ ಮನ ಗೆದ್ದು, ಕಳೆದ 15 ವರ್ಷಗಳಿಂದ ಭಾರತದ ಗ್ರಾಮೀಣ ಕ್ರೀಡೆಗೆ ಅಂತಾರಾಷ್ಟ್ರೀಯ ಮೆರುಗನ್ನು ನೀಡಿದ ಕ್ಯಾಪ್ಟನ್ ಕೂಲ್ ಖ್ಯಾತಿಯ ಅನೂಪ್ ಕುಮಾರ್ ಬುಧವಾರ

Articles By Sportsmail

ಬುಲ್ಸ್ ಹಾಗೂ ಪೈರೇಟ್ಸ್ ಸಮಬಲದ ಹೋರಾಟ

ಸ್ಪೋರ್ಟ್ಸ್ ಮೇಲ್ ವರದಿ ಪ್ರೊ ಕಬಡ್ಡಿ ಲೀಗ್‌ನಲ್ಲಿ  ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು 40-40 ಅಂಕಗಳಿಂದ ಸಮಬಲ ಸಾಧಿಸಿವೆ. ಕೊನೆಯ 20 ಸೆಕೆಂಡುಗಳಲ್ಲಿ ಮೂರು ಅಂಕಗಳನ್ನು

Articles By Sportsmail

ಪಿಂಕ್ ಪ್ಯಾಂಥರ್ಸ್‌ಗೆ ಸೋಲುಣಿಸಿದ ಗುಜರಾತ್

ಸ್ಪೋರ್ಟ್ಸ್‌ಮೇಲ್ ವರದಿ ಕೆ. ಪ್ರಪಂಜನ್ ದ್ವಿತಿಯಾರ್ಧದಲ್ಲಿ ಗಳಿಸಿದ ಎರಡು ಪ್ರಮುಖ ಅಂಕಗಗಳಿಂದ ಪಂದ್ಯದ ಮೇಲೆ ಪ್ರಭುತ್ವ ಸಾಧಿಸಿದ ಗುಜರಾತ್ ಫೋರ್ಚುನ್ ಜಯಂಟ್ಸ್ ತಂಡ ಪಂಚಕುಲದ ತಾವು ದೇವಿಲಾಲ್ ಕ್ರೀಡಾಂಗಣದಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ ಪ್ರಮುಖ

Special Story

ವಿಂಡೀಸ್ ಬೌಲರ್ ಗಳ ಚೆಂಡಾಡಿದ ಕಾಂಚನ್

ಸೋಮಶೇಖರ್ ಪಡುಕರೆ  ಆತ ಕಳುಹಿಸಿದ ವಿಡಿಯೋ ತುಣುಕನ್ನು ನೋಡುವಾಗ, ವೀಕ್ಷಕ ವಿವರಣೆಯನ್ನು ಕೇಳುವಾಗ ರೋಮಾಂಚನವಾಗುತಿತ್ತು. ವೀಕ್ಷಕ ವಿವರಣೆಗಾರ ಒಮ್ಮೆ ನಿಖಿಲ್ ಕಾಂಚನ್ ಎಂದು, ನಂತರ  ಪ್ರತೀ ಎಸೆತಕ್ಕೂ ಕಾಂಚನ್ … ಕಾಂಚನ್ ಎಂದು ಅಬ್ಬರಿಸುವಾಗ ಎಲ್ಲಿಲ್ಲದ

Articles By Sportsmail

ಮುಂಬೈ ಇಂಡಿಯನ್ಸ್‌ ತಂಡದ ನಿರ್ದೆಶಕರಾಗಿ ಜಹೀರ್‌ ಖಾನ್‌ ನೇಮಕ

ಮುಂಬೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಪ್ರಾಂಚೈಸಿ ಮುಂಬೈ ಇಂಡಿಯನ್ಸ್‌ ತಂಡದ  ಕ್ರಿಕೆಟ್‌ ಕಾರ್ಯಾಚರಣೆ ನಿರ್ದೇಶಕರಾಗಿ ಭಾರತ ತಂಡದ ಮಾಜಿ ಎಡಗೈ ವೇಗಿ ಜಹೀರ್‌ ಖಾನ್‌ ನೇಮಕಗೊಂಡಿದ್ದಾರೆ. ಈ ಕುರಿತು ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿ ಸ್ಪಷ್ಟಪಡಿಸಿದ್ದು,

Articles By Sportsmail

ಜೊಕೊವಿಚ್‌, ಹಲೆಪ್‌ 2018ರ ಐಟಿಎಫ್‌ ವಿಶ್ವ ಚಾಂಪಿಯನ್ಸ್‌

ಲಂಡನ್‌: ಸರ್ಬಿಯಾ ಟೆನಿಸ್‌ ತಾರೆ ನೊವಾಕ್‌ ಜೊಕೊವಿಚ್‌ ಹಾಗೂ ರೊಮಾನಿಯಾದ ಸಿಮೋನ ಹಲೆಪ್‌ ಅವರು 2018ರ ಐಟಿಎಫ್‌ ವಿಶ್ವ ಚಾಂಪಿಯನ್‌ ಗೌರವಕ್ಕೆ ಭಾಜನರಾದರು. ಈ ಕುರಿತು ಅಂತಾರಾಷ್ಟ್ರೀಯ ಟೆನಿಸ್‌ ಒಕ್ಕೂಟ ಮಂಗಳವಾರ ಘೋಷಿಸಿದೆ. ಆ

Other sports

ಇತಿಹಾಸ ಬರೆದ ಜೋತ್ಸ್ನಾ ಚಿನ್ನಪ್ಪ

ಚೆನ್ನೈ:   ಭಾರತದ ಅನುಭವಿ ಸ್ಕ್ವಾಷ್ ಆಟಗಾರ್ತಿ ಜೋತ್ಸ್ನಾ ಚಿನ್ನಪ್ಪ ಅವರು ರಾಷ್ಟ್ರೀಯ ಸ್ಕ್ವಾಷ್ ಚಾಂಪಿಯನ್‌ಶಿಪ್‌ನಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ 16ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಇಲ್ಲಿ ನಡೆದ ಮಹಿಳೆಯರ ಸಿಂಗಲ್ಸ್  ವಿಭಾಗದ