Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಹೆತ್ತವರಿಗೆ ಖುಷಿಯಾಗಿದೆ, ಅದಕ್ಕಿಂತ ಇನ್ನೇನು ಬೇಕು ? : ಕೆ.ಪಿ. ಅರವಿಂದ್

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್  ಕೆಲವೊಂದು ಸಾಧನೆ ಮಾಡಲು  ಹೆತ್ತವರು ಆತಂಕಪಡುತ್ತಾರೆ. ಏಕೆಂದರೆ ಆ ಸಾಧನೆಯ ಹಾದಿ  ಅಪಾಯದಿಂದ ಕೂಡಿರುತ್ತದೆ. ತಾನು ರ‌್ಯಾಲಿಗಳಲ್ಲಿ ಪಾಲ್ಗೊಳ್ಳುತ್ತಿರುವುದು ತಂದೆಗೆ ಗೊತ್ತಾದರೆ ಅವರು ನೊಂದುಕೊಳ್ಳುತ್ತಾರೆ, ಅಥವಾ ವಿರೋಧ  ವ್ಯಕ್ತಪಡಿಸುತ್ತಾರೆ

Articles By Sportsmail

ಕರ್ನಾಟಕದ ಗೌರವ ಕಾಯ್ದ ಶ್ರೇಯಸ್

ಸ್ಪೋರ್ಟ್ಸ್ ಮೇಲ್ ವರದಿ ಸೌರಾಷ್ಟ್ರ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಆಲ್ರೌಂಡರ್ ಶ್ರೇಯಸ್ ಗೋಪಾಲ್, ನಾಯಕ ಮನೀಶ್ ಪಾಂಡೆ ಹಾಗೂ ಶರತ್ ಶ್ರೀನಿವಾಸ್ ಅವರ ಅರ್ಧ ಶತಕದ ನೆರವಿನಿಂದ ಕರ್ನಾಟಕ

Other sports

ರಾಷ್ಟ್ರೀಯ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ತಂಡ

ಸ್ಪೋರ್ಟ್ಸ್ ಮೇಲ್ ವರದಿ ಪಂಜಾಬ್‌ನ ಬತಿಂಡಾದಲ್ಲಿ  ಜನವರಿ 27ರರಿಂದ 30ರವರೆಗೆ ನಡೆಯಲಿರುವ 31ನೇ ರಾಷ್ಟ್ರೀಯ ಜೂನಿಯರ್ ನೆಟ್‌ಬಾಲ್ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ಬಾಲಕ ಹಾಗೂ ಬಾಲಕಿಯರ ತಂಡವನ್ನು ಕರ್ನಾಟಕ ರಾಜ್ಯ ಅಮೆಚೂರ್ ನೆಟ್‌ಬಾಲ್ ಸಂಸ್ಥೆ ಪ್ರಕಟಿಸಿದೆ.

Articles By Sportsmail

ಮಾಗಿಯ ವಿರಾಮಮದ ಬಳಿಕ ಸಾಗಿದೆ ಫುಟ್ಬಾಲ್

ಕೊಚ್ಚಿ ಜನವರಿ 24 ಹೀರೋ ಇಂಡಿಯನ್ ಸೂಪರ್ ಲೀಗ್ ಮತ್ತೆ ಬಂದಿದೆ. ವಿರಾಮದ ನಂತರ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ  ಕೇರಳ ಬ್ಲಾಸ್ಟರ್ ಹಾಗೂ ಎಟಿಕೆ ನಡುವೆ ಉತ್ತಮ ಪೈಪೋಟಿಯಿಂದ ಕೂಡಿದ ಪಂದ್ಯ ನಡೆಯುವ ಸಾಧ್ಯತೆ

Articles By Sportsmail

ಈ ಒಂಟಿಗೈ ಶಿವನನ್ನು ಕಡೆಗಣಿಸಬೇಡಿ ……

ಸ್ಪೋರ್ಟ್ಸ್ ಮೇಲ್ ವರದಿ ಕಳೆದ ಕೆಲವು ತಿಂಗಳ ಹಿಂದೆ ಒಂಟಿಗೈ ಆಟಗಾರ ಶಿವಶಂಕರ್  ಅವರಿಗೆ ಎಲ್ಲಿಯಾದರೂ ನೆಟ್‌ನಲ್ಲಿ ಬೌಲಿಂಗ್ ಮಾಡುವ ಅವಕಾಶ ನೀಡಿ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರಮುಖರೊಬ್ಬರನ್ನು ಕೇಳಿಕೊಂಡೆ. ಅದಕ್ಕೆ

Articles By Sportsmail

ಯುಇಎನಲ್ಲಿ ಮಿಂಚಿದ ಕರ್ನಾಟಕ ಪ್ರೀಮಿಯರ್ ಲೀಗ್

ಸ್ಪೋರ್ಟ್ಸ್ ಮೇಲ್ ವರದಿ ತಾಯಿ ನೆಲದಲ್ಲಿ ಸಾಧ್ಯವಾದಷ್ಟು ಟೆನಿಸ್ ಬಾಲ್ ಕ್ರಿಕೆಟ್ ಆಡಿದರು. ನಂತರ ಬದುಕನರಸುತ್ತ ಬೇರೆ ಬೇರೆ ಊರುಗಳಿಗೆ ಮುಖ ಮಾಡಿದರು. ಒಂದಿಷ್ಟು ಕ್ರಿಕೆಟ್ ಆಟಗಾರರು  ಕೊಲ್ಲಿ ರಾಷ್ಟ್ರಗಳಿಗೂ ತೆರಳಿದರು. ಕ್ರಿಕೆಟ್ ಜತೆಗಿನ ಅವರ ಬಂಧ,

Articles By Sportsmail

ಚಾಲೆಂಜ್ ಕುಂದಾಪುರ ತಂಡಕ್ಕೆ ಬೈಂದೂರು ಟ್ರೋಫಿ

ಆರ್.ಕೆ.ಆಚಾರ್ಯ ಬೈಂದೂರು ಸ್ಪೋರ್ಟ್ಸ್ ಕ್ಲಬ್(ರಿ)  ಇವರ ಆಶ್ರಯದಲ್ಲಿ ಜರುಗಿದ 3 ದಿನಗಳ ಕಾಲ ಹೊನಲು ಬೆಳಕಿನಡಿಯಲ್ಲಿ ಸಾಗಿದ ರಾಜ್ಯ ಮಟ್ಟದ 40 ಗಜಗಳ ಕ್ರಿಕೆಟ್ ಪಂದ್ಯಾಟ “ಬೈಂದೂರು ಟ್ರೋಫಿ” ಯನ್ನು ಚಾಲೆಂಜ್ ಕುಂದಾಪುರ ತಂಡ

Other sports

ದಕ್ಷಿಣ ಭಾರತ ರಾಜ್ಯಗಳ ಆಹ್ವಾನಿತ ವಾಲಿಬಾಲ್ ಟೂರ್ನಿ

ಸ್ಪೋರ್ಟ್ಸ್ ಮೇಲ್ ವರದಿ ಫೆಬ್ರವರಿ 9 ಮತ್ತು 10ರಂದು ಹರಿಹರದ ಗಾಂಧಿ ಮೈದಾನದಲ್ಲಿ ದಕ್ಷಿಣ ಭಾರತ ರಾಜ್ಯಗಳ ಅಹ್ವಾನಿತ ವಾಲಿಬಾಲ್ ಚಾಂಪಿಯನ್‌ಷಿಪ್ ನಡೆಯಲಿದೆ. ಜಿ. ಮಲ್ಲಿಕಾರ್ಜುನಪ್ಪ ಹಾಗೂ ಹಾಲಮ್ಮ ದಂಪತಿಯ ಸ್ಮರಣಾರ್ಥ ನಡೆಯಲಿರುವ ಈ

Articles By Sportsmail

20 ಓವರ್‌ಗಳಲ್ಲಿ 240 ರನ್ ಜತೆಯಾಟ ಟಿ20 ಕ್ರಿಕೆಟ್‌ನಲ್ಲಿ ರಾಜ್ಯದ ನೂತನ ದಾಖಲೆ!

ಸ್ಪೋರ್ಟ್ಸ್ ಮೇಲ್ ವರದಿ 20 ಓವರ್‌ಗಳು, ಇಬ್ಬರೂ ಆಟಗಾರರಿಂದ ಅಜೇಯ ಶತಕ, ತಂಡದ ಮೊತ್ತ 240*. ಇದು ಟಿ20 ಕ್ರಿಕೆಟ್‌ನಲ್ಲಿ ದಾಖಲಾದ ನೂತನ ದಾಖಲೆ. ಆರಂಭಿಕ ಜತೆಯಾಟದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಇದುವರೆಗೂ ಇಷ್ಟು ಮೊತ್ತ

Other sports

26ರಂದು ಪಡುಕರೆಯಲ್ಲಿ ಅಮೃತೇಶ್ವರಿ ಟ್ರೋಫಿ ಕಬಡ್ಡಿ ಟೂರ್ನಿ

ಸ್ಪೋರ್ಟ್ಸ್ ಮೇಲ್ ವರದಿ ಗ್ರಾಮೀಣ ಕ್ರೀಡೆಯಾಗಿದ್ದ ಕಬಡ್ಡಿ ಇಂದು ವೃತ್ತಿಪರ ಕ್ರೀಡೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದೆ. ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು ಹಾಗೂ ಬ್ರಹ್ಮಾವರ ವ್ಯಾಪ್ತಿಯ ಕಬಡ್ಡಿ ಆಟಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೋಟ