Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Volleyball
ಸತ್ತ ವಾಲಿಬಾಲ್ ಮೇಲೆ ವಿಶ್ವ ಕ್ಲಬ್ ಚಾಂಪಿಯನ್‌ಷಿಪ್!
- By ಸೋಮಶೇಖರ ಪಡುಕರೆ | Somashekar Padukare
- . December 7, 2023
ಎಲ್ಲರೂ ಬೆಂಗಳೂರಿನಲ್ಲಿ ನಡೆಯುತ್ತಿರುವ ಪುರುಷರ ವಿಶ್ವ ಕ್ಲಬ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಸಂಭ್ರಮವನ್ನು ಸವಿಯುತ್ತಿದ್ದಾರೆ. ನಮ್ಮ ರಾಜ್ಯದ ವಾಲಿಬಾಲ್ ಹುಡುಗರು ಪಾಸ್ ಸಿಕ್ಕಿದ್ದರೆ ಕೋರಮಂಗಲ ಕ್ರೀಡಾಂಗಣದಲ್ಲಿ, ಇಲ್ಲ ಮನೆಯಲ್ಲೇ ಕುಳಿತುಕೊಂಡು ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು
ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಷಿಪ್: ಜಪಾನ್‌ನ ಸುಂಟೋರಿ ಸನ್‌ಬರ್ಡ್ಸ್‌ಗೆ ಜಯ
- By Sportsmail Desk
- . December 6, 2023
ಬೆಂಗಳೂರು: ಜಪಾನ್‌ನ ಸುಂಟೋರಿ ಸನ್‌ಬರ್ಡ್ಸ್ ತಂಡವು ಇಲ್ಲಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪುರುಷರ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಷಿಪ್ ನ ‘ಬಿ’ ಗುಂಪಿನ ಮೊದಲ ಪಂದ್ಯದಲ್ಲಿ ಟರ್ಕಿಯ ಹಾಲ್ಕ್‌ಬ್ಯಾಂಕ್ ಸ್ಪೋರ್ ಕುಲುಬು
ಬೆಂಗಳೂರಿನಲ್ಲಿ ಐತಿಹಾಸಿಕ ವಾಲಿಬಾಲ್ ಕ್ಲಬ್ ವಿಶ್ವಕಪ್
- By Sportsmail Desk
- . December 5, 2023
ಬೆಂಗಳೂರು: 2023ರ ಪುರುಷರ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಷಿಪ್‌ಗೆ (Volleyball Club World Championship) ಬೆಂಗಳೂರು ಆತಿಥ್ಯ ವಹಿಸಲಿದೆ. ಭಾರತೀಯ ವಾಲಿಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಈ ಕ್ರೀಡೆಯ ಕೆಲವು ಜಾಗತಿಕ ತಾರೆಗಳನ್ನು
ಪುರುಷರ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಷಿಪ್‌ಗೆ ಬೆಂಗಳೂರು ಸಜ್ಜು
- By Sportsmail Desk
- . November 28, 2023
ಬೆಂಗಳೂರು, ನವೆಂಬರ್ 28: ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಪುರುಷರ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್‌ಷಿಪ್ 2023ರ ಆತಿಥ್ಯ ವಹಿಸಲು ಭಾರತ ಸಜ್ಜಾಗಿದೆ. ಡಿಸೆಂಬರ್ 6 ರಿಂದ 10 ರವರೆಗೆ 10 ಹೈವೋಲ್ಜೇಜ್
ಬೆಂಗಳೂರಿನಲ್ಲಿ ಪುರುಷರ ಕ್ಲಬ್ ವಿಶ್ವ ವಾಲಿಬಾಲ್ ಚಾಂಪಿಯನ್‌ಷಿಪ್
- By Sportsmail Desk
- . November 3, 2023
ಬೆಂಗಳೂರು, ನವೆಂಬರ್ 03: ಇದೇ ಮೊದಲ ಬಾರಿಗೆ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಪುರುಷರ ಕ್ಲಬ್ ವರ್ಲ್ಡ್ ವಾಲಿಬಾಲ್ ಚಾಂಪಿಯನ್‌ಷಿಪ್ 2023ರಲ್ಲಿ ಭಾರತ ಪಾಲ್ಗೊಳ್ಳುವ ಜತೆಗೆ ಆತಿಥ್ಯವನ್ನೂ ವಹಿಸಲಿದೆ. Men’s Club World
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ವಾಲಿಬಾಲ್ ಕ್ರೀಡೆಯೇ ಇಲ್ಲ!!!
- By Sportsmail Desk
- . October 18, 2023
ಗೋವಾ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಗೋವಾದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟದಿಂದ ವಾಲಿಬಾಲ್ ಕ್ರೀಡೆಯನ್ನು ಕೈ ಬಿಡಲಾಗಿದೆ. There is no volleyball game in National games Goa ದೇಶದಲ್ಲಿ ನಡೆಯುತ್ತಿರುವ ವಾಲಿಬಾಲ್ ಸಂಸ್ಥೆಯ ವಿವಾದ
ಅಹಮದಾಬಾದ್ ಡಿಫೆಂಡರ್ಸ್‌ಗೆ ಸೋಲುಣಿಸಿದ ಹೈದರಾಬಾದ್‌ನ ಬ್ಲ್ಯಾಕ್ ಹಾಕ್ಸ್
- By ಸೋಮಶೇಖರ ಪಡುಕರೆ | Somashekar Padukare
- . February 6, 2023
ಬೆಂಗಳೂರು: ಇಲ್ಲಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿನಡೆದ ರುಪೇ ಪ್ರೈಮ್ ವಾಲಿಬಾಲ್ ಲೀಗ್ (RuPayPrimeVolleyballLeague) ಪವರ್ಡ್ ಬೈ ಎ23ಯ 2ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿಹೈದರಾಬಾದ್ ಬ್ಲ್ಯಾಕ್ ಹಾಕ್ಸ್ (HyderabadBlackHawks) ತಂಡ ಭರ್ಜರಿ ಜಯ ದಾಖಲಿಸಿದೆ.
ಪ್ರೈಮ್ ವಾಲಿಬಾಲ್: ಕೋಲ್ಕತ್ತಾ ಥಂಡರ್ ಬೋಲ್ಟ್ಸ್‌ಗೆ ಮಣಿದ ಬೆಂಗಳೂರು ಟಾರ್ಪೆಡೋಸ್
- By ಸೋಮಶೇಖರ ಪಡುಕರೆ | Somashekar Padukare
- . February 5, 2023
ಬೆಂಗಳೂರು: ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರುಪೇ ಪ್ರೈಮ್ ವಾಲಿಬಾಲ್ ಲೀಗ್ (PrimeVolleyballLeague) ಪವರ್ಡ್ ಬೈ ಎ23ಯ ಎರಡನೇ ಆವೃತ್ತಿಯಲ್ಲಿಹಾಲಿ ಚಾಂಪಿಯನ್ ಕೋಲ್ಕತಾ ಥಂಡರ್ (Kolkata Thunderbolts) ಬೋಲ್ಟ್ಸ್ ತಂಡ 15-11, 15-11,
ಕೊನೆಯವರೆಗೂ ಹೋರಾಟ ನೀಡುತ್ತೇವೆಂಬ ನಂಬಿಕೆ ಇದ್ದಿತ್ತು: ರಂಜಿತ್ ಸಿಂಗ್
- By ಸೋಮಶೇಖರ ಪಡುಕರೆ | Somashekar Padukare
- . February 9, 2022
sportsmail: ಹೈದರಾಬಾದ್‌ನ ಗಾಚಿ ಬೌಲಿ ಕ್ರೀಡಾಂಗಣಲ್ಲಿ ನಡೆಯುತ್ತಿರುವ 2022ನೇ ಸಾಲಿನ ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಬೆಂಗಳೂರು ಟಾರ್ಪೆಡೊಸ್ ತಂಡ ಕೊಚ್ಚಿ ಬ್ಲೂ ಸ್ಪೈಕರ್ಸ್ ವಿರುದ್ಧ 14-15, 12-15, 15-13, 15-9, 15-14 ಅಂತರದಲ್ಲಿ ರೋಚಕ
ಅಹಮದಾಬಾದ್‌ಗೆ ಜಯ ತಂದ ಅಂಗಮುತ್ತು
- By ಸೋಮಶೇಖರ ಪಡುಕರೆ | Somashekar Padukare
- . February 9, 2022
sportsmail: ರೂಪೇ ಪ್ರೈಮ್ ವಾಲಿಬಾಲ್ ಲೀಗ್‌ನ ಐದನೇ ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಆಹಮದಾಬಾದ್ ಡಿಫೆಂಡರ್ಸ್ ತಂಡ ಕ್ಯಾಲಿಕಟ್ ಹೀರೋಸ್ ವಿರುದ್ಧ 3-2 ಸೆಟ್‌ಗಳ ಅಂತರದಲ್ಲಿ ಜಯ ಗಳಿಸಿದೆ. ಇಲ್ಲಿನ ಗಾಚಿ ಬೌಲಿ ಅಂಗಣದಲ್ಲಿ