Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Athletics

ಕೇವಲ 1 ಸೆಂಟಿಮೀಟರ್‌ನಲ್ಲಿ ನೀರಜ್‌ಗೆ ತಪ್ಪಿದ ಚಿನ್ನ!

ಬ್ರುಸೆಲ್ಸ್‌: ಅತ್ಯಂತ ರೋಚಕವಾಗಿ ನಡೆದ ಡೈಮಂಡ್‌ಲೀಗ್‌ ಜಾವೆಲಿನ್‌ ಎಸೆತದಲ್ಲಿ ಭಾರತದ ನೀರಜ್‌ ಚೋಪ್ರಾ ಅವರು 87.86 ಮೀ. ದೂರಕ್ಕೆ ಎಸೆದು ಕೇವಲ 1 ಸೆಂಟಿ ಮೀಟರ್‌ ಅಂತರದಲ್ಲಿ ಬಂಗಾರದ ಪದಕದಿಂದ ವಂಚಿತರಾದರು. Neeraj Chopra

Athletics

SAAF ಚಾಂಪಿಯನ್‌ಷಿಪ್‌: ಸುಧೀಕ್ಷಾಗೆ ಬೆಳ್ಳಿ, ಬೋಪಣ್ಣಗೆ ಕಂಚು

ಬೆಂಗಳೂರು: ಚೆನ್ನೈನಲ್ಲಿ ಬುಧವಾರ ಆರಂಭಗೊಂಡ 4ನೇ ದಕ್ಷಿಣ ಏಷ್ಯಾ ಜೂನಿಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕರ್ನಾಟಕದ  ಸುಧೀಕ್ಷಾ ಹಾಗೂ ಬೋಪಣ್ಣ ಅನುಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ. Karnataka athletes won

School games

ಬಡಾಕೆರೆ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಡ್ಮಿಂಟನ್‌ ತರಬೇತಿ

ಕುಂದಾಪುರ: ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂಬ ಉದ್ದೇಶದೊಂದಿಗೆ ಹುಟ್ಟಿಕೊಂಡ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ ಇಂದು ಕುಂದಾಪುರ ತಾಲೂಕಿನಲ್ಲೇ ಉತ್ತಮ ಅಕಾಡೆಮಿಯಾಗಿ ಬೆಳೆಯುತ್ತಿದೆ. ಈ ಶುಭ ಸಂದರ್ಭದಲ್ಲಿ ಸಂಸ್ಥೆಯ ಮಾಲೀಕರಾದ ಅಜಿತ್‌ ಕೋಸ್ಟಾ

School games

ಅಕ್ಟೋಬರ್‌ 20ರಂದು ಸ್ಟಾರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌

ಕುಂದಾಪುರ: ಇಲ್ಲಿನ ಪ್ರಸಿದ್ಧ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ Costa Badminton Center Kundapura ಆಶ್ರಯದಲ್ಲಿ ಅಕ್ಟೋಬರ್‌ 20 ರಂದು ಕುಂದಾಪುರ ಮತ್ತು ಬೈಂದೂರು ತಾಲೂಕುಗಳಿಗೆ ಮೀಸಲಾಗಿರುವ ಸ್ಟಾರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. Kundapura and

Para Sports

ಪ್ಯಾರಾಲಿಂಪಿಕ್ಸ್‌ ಕ್ರೀಡೆಗಳ ಅರಿವು ಹಳ್ಳಿಗಳಿಗೂ ತಲುಪಲಿ

ಬೆಂಗಳೂರು: ದಿವ್ಯಾಂಗರಿಗೆ ಅನುಕಂಪ ಬೇಕಿಲ್ಲ, ನೆರವು ಬೇಕಿದೆ. ಕರ್ನಾಟಕದ ಪ್ಯಾರಾಲಿಂಪಿಯನ್‌ ಎಚ್‌.ಎನ್‌. ಗಿರೀಶ್‌ ಲಂಡನ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಾಗಿನಿಂದ ರಾಜ್ಯದ ದಿವ್ಯಾಂಗರು ವಿವಿಧ ಕ್ರೀಡೆಗಳಲ್ಲಿ ಆಸಕ್ತಿ ತೋರುತ್ತಿದ್ದಾರೆ. ಅವರಿಗೆ ನೆರವಾಗು ರೀತಿಯಲ್ಲಿ ರಾಜ್ಯದ

Athletics

ಸ್ಯಾಫ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಕೋಚ್‌ ಶಿವಾನಂದ್‌ ಆಯ್ಕೆ

ಬೆಂಗಳೂರು: ಇದೇ ತಿಂಗಳ 11 ರಿಂದ 13ರ ವರೆಗೆ ಚೆನ್ನೈನಲ್ಲಿ ನಡೆಯಲಿರುವ ದಕ್ಷಿಣ ಏಷ್ಯಾಅಥ್ಲೆಟಿಕ್ಸ್‌ ಫೆಡರೇಷನ್‌ ಜೂನಿಯ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಕೋಚ್‌ ಆಗಿ ರೈಲ್ವೆಯ ಪ್ರಧಾನ ಕೋಚ್‌ ಐಎ ಶಿವಾನಂದ ಅವರು ಆಯ್ಕೆಯಾಗಿದ್ದಾರೆ. Railways

Para Sports

ಸಾಮಾನ್ಯ ಸ್ಟೋರಿಯಲ್ಲ ಈ ಸಹ್ರಾ ಸ್ಟೋರೆ!

Sportsmail Desk: ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ ಇತಿಹಾಸದಲ್ಲಿ ನಾವು ಹಲವಾರು ಸ್ಫೂರ್ತಿದಾಯಕ ಕತೆಗಳನ್ನು ಕೇಳಿದ್ದೇವೆ. ಆದರೆ ಬ್ರಿಟನ್‌ನ 46 ವರ್ಷ ಪ್ರಾಯದ ಸೈಕ್ಲಿಸ್ಟ್‌ ಮತ್ತು ಈಜುಗಾರ್ತಿ ಸಹ್ರಾ ಸ್ಟೋರೆ ಅವರ ಕ್ರೀಡಾ ಸಾಧನೆ ಜಗತ್ತಿಗೇ

Hockey

198 ಅಂತಾರಾಷ್ಟ್ರೀಯ ಪಂದ್ಯಗಳು, 3 ಒಲಿಂಪಿಕ್ಸ್‌ ಕರ್ನಾಟಕದಲ್ಲಿ ಇದಕ್ಕೆ ಬೆಲೆಯೇ ಇಲ್ಲ!

ಬೆಂಗಳೂರು: 198 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ರೆಫರಿಯಾಗಿ ಪಾಲ್ಗೊಂಡು, ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿ, ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌ ನೀಡುವ ಗೋಲ್ಡನ್‌ ವಿಝಿಲ್‌ ಗೌರವಕ್ಕೆ ಪಾತ್ರರಾದ ಭಾರತದ ಮೂವರು ರೆಫರಿಗಳಲ್ಲಿ ಒಬ್ಬರೆನಿಸಿ, ಇನ್ನೆರಡು ಅಂತಾರಾಷ್ಟ್ರೀಯ

Other sports

ಕರ್ನಾಟಕ ದಿವ್ಯಾಂಗರ ಬಿಲಿಯರ್ಡ್ಸ್‌ ಸ್ನೂಕರ್‌ ಸಂಸ್ಥೆ ಆರಂಭ

ಬೆಂಗಳೂರು:  ಕರ್ನಾಟಕದಲ್ಲಿರುವ ದಿವ್ಯಾಂಗ ಕ್ರೀಡಾಪಟುಗಳು ಇನ್ನು ಮುಂದೆ ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು. ಈ ಕಾರಣಕ್ಕಾಗಿಯೇ ಕರ್ನಾಟಕ ದಿವ್ಯಾಂಗರ ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಸಂಸ್ಥೆ Karnataka Disability Billiards and Snooker

Other sports

ಬೆಂಗಳೂರಲ್ಲಿ ಸ್ಪೋರ್ಟ್ಸ್‌ ಸಿಟಿ ಸ್ಥಾಪಿಸುವವರ ಗಮನಕ್ಕೆ!

ಮಾನವಿ:  ರಾಜ್ಯ ಗೃಹ ಸಚಿವರು ಬೆಂಗಳೂರಿನಲ್ಲಿ ಜಾಗತಿಕ ಗುಣ ಮಟ್ಟದ ಕ್ರೀಡಾ ನಗರಿ, ಸ್ಪೋರ್ಟ್ಸ್‌ ಸಿಟಿ ಸ್ಥಾಪಿಸಲಾಗುವುದು, ಅದಕ್ಕೆ ಈಗಾಗಲೇ ಭೂಮಿ ನೋಡಲಾಗಿದೆ ಎಂದು ಹೇಳಿದ್ದಾರೆ. ಅದು ಸ್ಥಾಪನೆಯಾಗಲಿ. ಆದರೆ ರಾಜ್ಯದಲ್ಲಿರುವ ಜಿಲ್ಲಾ, ತಾಲೂಕು