Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
More
ರಾಷ್ಟ್ರೀಯ ರೇಸ್ ವಾಕಿಂಗ್ ಚಾಂಪಿಯನ್‌ಷಿಪ್ : ಖುಷ್ಬೀರ್, ಇರ್ಫಾನ್ ಫೇವರಿಟ್ಸ್
- By Sportsmail Desk
- . February 13, 2018
ಹೊಸದಿಲ್ಲಿ: 5ನೇ ರಾಷ್ಟ್ರೀಯ ರೇಸ್ ವಾಕಿಂಗ್ ಚಾಂಪಿಯನ್‌ಷಿಪ್ ಫೆಬ್ರವರಿ 18ರಂದು ಆರಂಭವಾಗಲಿದ್ದು, ಒಲಿಂಪಿಯನ್ ಖುಷ್ಬೀರ್ ಕೌರ್ ಮತ್ತು ಇರ್ಫಾನ್ ಕೊಲೊಥುನ್ ಫೇವರಿಟ್‌ಗಳಾಗಿದ್ದಾರೆ. ಮುಂಬರುವ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್‌ಗೆ ಅರ್ಹತಾ ಚಾಂಪಿಯನ್‌ಷಿಪ್ ಆಗಿರುವ ಈ
ಸಪ್ತ ಸಾಗರಗಳನ್ನು ಈಜಿದ ಮೊದಲ ಭಾರತೀಯ ರೋಹನ್ ಮೋರೆ
- By Sportsmail Desk
- . February 12, 2018
ಮುಂಬೈ: ಪುಣೆ ಮೂಲದ ಈಜುಗಾರ ರೋಹನ್ ಮೋರೆ, ಏಳು ಸಾಗರಗಳನ್ನು ಈಜಿದ ಭಾರತದ ಮತ್ತು ಏಷ್ಯಾದ ಮೊದಲ ಈಜು ತಾರೆ ಎಂಬ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಏಳು ಸಾಗರಗಳನ್ನು ಈಜಿನ ವಿಶ್ವದ ಅತ್ಯಂತ ಕಿರಿಯ
ರಾಷ್ಟ್ರೀಯ ‘ಎ’ ಚೆಸ್ ಚಾಂಪಿಯನ್‌ಷಿಪ್: ಕರ್ನಾಟಕದ ಕಿಶನ್ ಗಂಗೊಳ್ಳಿ ಚಾಂಪಿಯನ್
- By Sportsmail Desk
- . February 11, 2018
ಮುಂಬೈ: ಕರ್ನಾಟಕದ ಕಿಶನ್ ಗಂಗೊಳ್ಳಿ ಮುಂಬೈನಲ್ಲಿ ನಡೆದ ಅಂಧರ ರಾಷ್ಟ್ರೀಯ ‘ಎ’ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ ಕಿಶನ್ ಸತತ 5ನೇ ಬಾರಿ ಈ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಗುಜರಾತ್‌ನ
ಜೈನ್ ವಿಶ್ವವಿದ್ಯಾಲಯಕ್ಕೆ ಬಾಸ್ಕೆಟ್ ಬಾಲ್ ಪ್ರಶಸ್ತಿ
- By Sportsmail Desk
- . February 10, 2018
ಬೆಂಗಳೂರು: ಕೊಯಮತ್ತೂರಿನ ಕುಮಾರ ಗುರು ತಾಂತ್ರಿಕ ಕಾಲೇಜು ಅಯೋಜಿತ ಅಖಿಲ ಭಾರತ ಅಂತರ್ ರಾಜ್ಯ ಬಾಸ್ಕೆಟ್ ಬಾಲ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಡಾ. ಎನ್. ಮಹಾಲಿಂಗಮ್ ಟ್ರೋಫಿಗಾಗಿ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರಿನ ಜೈನ್ ಕಾಲೇಜು ತಂಡ
ಹಾಕಿ: ಸುಲ್ತಾನ್ ಅಜ್ಲಾನ್ ಶಾ ಕಪ್‌ಗೆ ಭಾರತದ ಸಂಭಾವ್ಯ ತಂಡ ಪ್ರಕಟ
- By Sportsmail Desk
- . February 9, 2018
ಸುಲ್ತಾನ್ ಅಜ್ಲಾನ್ ಶಾ ಹಾಕಿ ಟೂರ್ನಿ ಸೇರಿದಂತೆ ಪ್ರಮುಖ ಟೂರ್ನಿಗಳಿಗೆ ತಂಡವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯೆಂಬಂತೆ ಭಾರತದ 30 ಆಟಗಾರರ ಸಂಭಾವ್ಯ ತಂಡವನ್ನು ಪ್ರಕಟಿಸಲಾಗಿದೆ. ಈ ಸಂಭಾವ್ಯ ತಂಡ ಭಾನುವಾರ(ಫೆಬ್ರವರಿ 11)ರಿಂದ
ಅಖಿಲ ಭಾರತ ವಿವಿ ಬಾಲ್ ಬ್ಯಾಡ್ಮಿಂಟನ್: ಮಂಗಳೂರು ವಿವಿ ಚಾಂಪಿಯನ್
- By Sportsmail Desk
- . February 9, 2018
ಬೆಂಗಳೂರು: ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಮಂಗಳೂರು
ಅಮೆರಿಕದ ಈಜುತಾರೆಗೆ ತರಬೇತುದಾರನಿಂದ ಲೈಂಗಿಕ ಕಿರುಕುಳ
- By Sportsmail Desk
- . February 9, 2018
ಬೆಂಗಳೂರು: ಕ್ರೀಡಾ ಜಗತ್ತಿನಲ್ಲಿ ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಹೊಸತೇನಲ್ಲ. ಮಹಿಳಾ ಕ್ರೀಡಾ ಪಟುಗಳಿಗೆ ಕೋಚ್‌ಗಳಿಂದ, ಕ್ರೀಡಾ ಅಧಿಕಾರಿಗಳಿಂದ ಇಂತಹ ಕಿರುಕುಳದ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದಕ್ಕೆ ಹೊಸ ಸೇರ್ಪಡೆ ಅಮೆರಿಕದ ಮಾಜಿ ಒಲಿಂಪಿಕ್ ಈಜುತಾರೆ
ಸುಜಿತ್ ಕುಮಾರ್‌ಗೆ ಭಾರತೀಯ ಮೋಟಾರ್ ಸ್ಪೋರ್ಟ್ ಫೆಡರೇಷನ್ ಅಭಿನಂದನೆ
- By Sportsmail Desk
- . February 9, 2018
ಬೆಂಗಳೂರು: ಅಂತಾರಾಷ್ಟ್ರೀಯ ಮೋಟಾರ್ ಸ್ಪೋರ್ಟ್ ಫೆಡರೇಷನ್‌ನ ಏಷ್ಯಾ ವಲಯದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಬೆಂಗಳೂರಿನ ಅಂತರಾಷ್ಟ್ರೀಯ ರ್ಯಾಲಿ ಪಟು ಸುಜಿತ್ ಕುಮಾರ್ ಅವರಿಗೆ ಭಾರತೀಯ ಮೋಟಾರ್ ಸ್ಪೋರ್ಟ್ ಫೆಡರೇಷನ್ ಅಭಿನಂದನೆ ಸಲ್ಲಿಸಿದೆ. ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ನಡೆದ
ಖೇಲೊ ಇಂಡಿಯಾ ಸ್ಕೂಲ್ ಗೇಮ್: ಕರ್ನಾಟಕಕ್ಕೆ 4ನೇ ಸ್ಥಾನ
- By Sportsmail Desk
- . February 9, 2018
ಹೊಸದಿಲ್ಲಿ: ಖೇಲೊ ಇಂಡಿಯಾ ಸ್ಕೂಲ್ ಗೇಮ್ಸ್‌ಗೆ ತೆರೆ ಬಿದ್ದಿದ್ದು, ಪದಕ ಪಟ್ಟಿಯಲ್ಲಿ ಹರ್ಯಾಣ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಗಳಿಸಿದೆ. 38 ಚಿನ್ನ, 26 ಬೆಳ್ಳಿ ಮತ್ತು 38 ಕಂಚಿನ ಪದಕಗಳನ್ನು ಗೆದ್ದಿರುವ ಹರ್ಯಾಣ,
ಕತಾರ್‌ನಲ್ಲಿ ಕ್ರಿಕೆಟ್ ಬೆಳಗಿದ ಕನ್ನಡಿಗರು
- By Sportsmail Desk
- . February 9, 2018
ಬೆಂಗಳೂರು: ಬದುಕನರಸಿ ಕತಾರ್‌ಗೆ ತೆರಳಿದ್ದ ಕುಂದಗನ್ನಡಿಗರ ತಂಡವೊಂದು ಅಲ್ಲಿ ಕ್ರಿಕೆಟ್ ಕ್ಲಬ್‌ವೊಂದನ್ನು ಕಟ್ಟಿ, ಸ್ಥಳೀಯರಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಮೂಡಿಸಿದ್ದಾರೆ. ಅಲ್ಲದೆ ಕಳೆದ ಎರಡು ವರ್ಷಗಳಿಂದ ಕ್ರಿಕೆಟ್ ಹಬ್ಬ ಆಚರಿಸಿ ಸ್ಥಳೀಯರ ಪ್ರೀತಿಗೆ ಪಾತ್ರರಾಗಿದ್ದಾರೆ.