Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
More
ಅಪೂರ್ವಿ ಚಂದೇಲಾಗೆ ಅಗ್ರ ಸ್ಥಾನ
- By Sportsmail Desk
- . May 2, 2019
ನವದೆಹಲಿ: ಐಎಸ್ಎಸ್‌ಎಫ್ ಶೂಟಿಂಗ್ ಮಹಿಳಾ ವಿಭಾಗದ 10 ಮೀ ಏರ್ ರೈಫಲ್ ವಿಶ್ವ ಶ್ರೇಯಾಂಕದಲ್ಲಿ ಭಾರತದ ಅಪೂರ್ವಿ ಚಂದೇಲಾ 1, 926 ಅಂಕಗಳೊಂದಿಗೆ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಜೈಪುರ
ಶೂಟಿಂಗ್ ವಿಶ್ವಕಪ್: ಅಭಿಷೇಕ್ ವರ್ಮಾಗೆ ಚಿನ್ನ
- By Sportsmail Desk
- . April 29, 2019
ಬೀಜಿಂಗ್: ಭಾರತದ ಸ್ಟಾರ್ ಶೂಟರ್ ಅಭಿಷೇಕ್ ವರ್ಮಾ ಅವರು ಶನಿವಾರ ಇಲ್ಲಿ ನಡೆಯುತ್ತಿರುವ ಐಎಸ್ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ ಪುರುಷರ 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. 29ರ ಪ್ರಾಯದ ವರ್ಮಾ
ಏಷ್ಯನ್ ಬಾಕ್ಸಿಂಗ್: ಅಮಿತ್ ಪಂಗಲ್‌ಗೆ ಚಿನ್ನದ ಪದಕ
- By Sportsmail Desk
- . April 27, 2019
ಬ್ಯಾಂಕಾಕ್: ಏಷ್ಯನ್ ಕ್ರೀಡಾಕೂಟ ಚಾಂಪಿಯನ್ ಅಮಿತ್ ಪಂಗಲ್(52 ಕೆ.ಜಿ) ಅವರು ಇಂದು ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಕಳೆದ ವರ್ಷ ಅಮಿತ್ ಪಂಗಲ್ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಕೊರಿಯಾದ
ಚುನಾವಣಾ ಪ್ರಚಾರ: ನರಸಿಂಗ್ ಯಾದವ್ ವಿರುದ್ಧ ಎಫ್‌ಐಆರ್
- By Sportsmail Desk
- . April 26, 2019
ನವದೆಹಲಿ: ಲೋಕ ಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಂಜಯ್ ನಿರುಪಮ್ ಅವರ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಭಾರತದ ಸ್ಟಾರ್ ಕುಸ್ತಿಪಟು ಹಾಗೂ ಸಹಾಯಕ ಪೊಲೀಸ್ ಕಮಿಷನರ್ ನರಸಿಂಗ್ ಯಾದವ್ ವಿರುದ್ಧ ಮುಂಬೈ ಪೊಲೀಸರು
ಚಳಿಗಾಲದ ಯೂಥ್ ಒಲಿಂಪಿಕ್ಸ್ ಪದಕ ವಿನ್ಯಾಸ ಅನಾವರಣ
- By Sportsmail Desk
- . April 26, 2019
ಜಿನೆವಾ: 2020ರ ಚಳಿಗಾಲದ ಯೂಥ್ ಒಲಿಂಪಿಕ್ ಕ್ರೀಡಾಕೂಟದ ಪದಕ ವಿನ್ಯಾಸವನ್ನು ಸ್ವಿಜರ್ಲೆಂಡ್‌ನ ಲಾಸನ್ನೆಯಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅನಾವರಣಗೊಳಿಸಿತು. “ನ್ಯೂಜಿಲೆಂಡ್‌ನ 20 ವರ್ಷ ವಯಸ್ಸಿನ ಝಕಿಯ ಪೇಜ್ ಸಲ್ಲಿಸಿದ “ಡೈವರ್ಸಿಟಿ ಸೌಂದರ್ಯ” ಎಂಬ ಹೆಸರಿನ ವಿನ್ಯಾಸವನ್ನು
ಚುನಾವಣೆಯ ರಿಂಗ್ ಗೆ ಬಾಕ್ಸರ್ ವಿಜೇಂದರ್
- By Sportsmail Desk
- . April 24, 2019
ನವದೆಹಲಿ: ದೆಹಲಿ ಲೋಕಸಭೆಯ ಎಲ್ಲ 7 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್ ಇಂದು ಪ್ರಕಟಿಸಿದ್ದು, ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಅವರಿಗೂ ಪಕ್ಷದ ಟಿಕೆಟ್ ನೀಡಲಾಗಿದೆ. ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ
ಪ್ರೊ ಕಬಡ್ಡಿ : ಸಿದ್ಧಾರ್ಥ ದೇಸಾಯಿ ದುಬಾರಿ ಆಟಗಾರ
- By Sportsmail Desk
- . April 9, 2019
ಸ್ಪೋರ್ಟ್ಸ್ ಮೇಲ್ ವರದಿ 2019ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆ ಆರಂ‘ಗೊಂಡಿದ್ದು, ಸೋಮವಾರ ನಡೆದ ಹರಾಜಿನಲ್ಲಿ ಮಹಾರಾಷ್ಟ್ರದ ಸಿದ್ಧಾರ್ಥ ದೇಸಾಯಿ 1.45 ಕೋಟಿ ರೂ.ಗಳಿಗೆ ತೆಲುಗು ಟೈಟಾನ್ಸ್ ತಂಡದ ಪಾಲಾಗಿದ್ದಾರೆ.
ಭಾರತ ಹಾಕಿ ತಂಡಕ್ಕೆ ಗ್ರಹಾಂ ರೀಡ್ ಕೋಚ್
- By Sportsmail Desk
- . April 9, 2019
ಸ್ಪೋರ್ಟ್ಸ್ ಮೇಲ್ ವರದಿ ‘ಭಾರತ ಪುರುಷರ ಹಾಕಿ ತಂಡಕ್ಕೆ ಆಸ್ಟ್ರೇಲಿಯಾದ ಗ್ರಹಾಂ ರೀಡ್ ಅವರನ್ನು ಪ್ರಧಾನ ಕೋಚ್ ಆಗಿ ಹಾಕಿ ಇಂಡಿಯಾ ನೇಮಿಸಿದೆ. 54 ವರ್ಷ ಹರೆಯದ ಮಾಜಿ ಒಲಿಂಪಿಯನ್ ಬೆಂಗಳೂರಿನ ಭಾರತೀಯ ಕ್ರೀಡಾ
ಹಾಕಿ : ಭಾರತ ಹಾಗೂ ಮಲೇಷ್ಯಾ ಪಂದ್ಯ ಡ್ರಾ
- By Sportsmail Desk
- . April 9, 2019
ಕೌಲಾಲಂಪುರ : ಮೂರನೇ ಕ್ವಾರ್ಟರ್‌ನಲ್ಲಿ 2-4 ಗೋಲುಗಳ ಅಂತರದಲ್ಲಿ ಹಿನ್ನಡೆ ಕಂಡಿದ್ದರೂ ಭಾರತ ಮಹಿಳಾ ಹಾಕಿ ತಂಡ ಮಲೇಷ್ಯಾ ವಿರುದ್ಧದ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ 4-4 ಗೋಲುಗಳಿಂದ ಡ್ರಾ ಸಾಧಿಸಿದೆ. ಹಲವಾರು ಪ್ರಮಾದಗಳ
ವೆಲ್ಸ್ ಗ್ಲಾಡಿಯೇಟರ್ಸ್ ತಂಡಕ್ಕೆ ಸೈಫಾ ವಾಲಿಬಾಲ್ ಲೀಗ್ ಪ್ರಶಸ್ತಿ
- By Sportsmail Desk
- . April 2, 2019
ಸ್ಪೋರ್ಟ್ಸ್ ಮೇಲ್ ವರದಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಯಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಸೈಫಾ ಫ್ರೆಂಡ್ಸ್ ಆಯೋಜಿಸಿರುವ ಸೈಫಾ ವಾಲಿಬಾಲ್ ಲೀಗ್ ಚಾಂಪಿಯನ್ ಪಟ್ಟವನ್ನು ಅದ್ವಿಕಾ ಎ. ರಾವ್ ಮಾಲೀಕತ್ವದ ವೆಲ್ಸ್ ಗ್ಲಾಡಿಯೇಟರ್ಸ್ ತಂಡ ಗೆದ್ದುಕೊಂಡಿದೆ. ಪ್ರತಿಯೊಂದು