Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Hockey

ಕನ್ನಡಿಗನ ಸಾಧನೆ: ಪಾಕ್‌ಗೆ ಶಾಕ್‌ ನೀಡಿದ ಭಾರತಕ್ಕೆ ಕಂಚು

ಬೆಂಗಳೂರು: ಮಲೇಷ್ಯಾದಲ್ಲಿ ನಡೆಯುತ್ತಿರುವ ಸುಲ್ತಾನ್‌ ಆಫ್‌ ಜೊಹೊರ್‌ ಕಪ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಗೋಲ್‌ಕೀಪರ್‌ ಮೋಹಿತ್‌ ಹೊನ್ನೇನಹಳ್ಳಿ ನೀಡಿದ ದಿಟ್ಟ ಹೋರಾಟದ ಪರಿಣಾಮ ಭಾರತ ತಂಡ ಪಾಕಿಸ್ತಾನವನ್ನು 6-5 (3-3)  ಮಣಿಸಿ ಕಂಚಿನ ಪದಕ

Asian games

ಕನ್ನಡಿಗ ಸುಹಾಸ್‌ಗೆ ಯೋಗಿ ಆದಿತ್ಯನಾಥ್‌ ಅಭಿನಂದನೆ

ಎರಡು ದಿನಗಳ ಹಿಂದೆ ಮುಕ್ತಾಯಗೊಂಡ ಏಷ್ಯನ್‌ ಪ್ಯಾರಾ ಗೇಮ್ಸ್‌ನ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಗೆದ್ದ ಕರ್ನಾಟಕ ಮೂಲದ ಐಎಎಸ್‌ ಅಧಿಕಾರಿ ಸುಹಾಸ್‌ ಲಾಲಿನಕೆರೆ ಯತಿರಾಜ್‌ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅಭಿನಂದಿಸಿದರು.

Asian games

Sheetal Devi ನಿಮಗೆ ಇಷ್ಟವಾದ ಯಾವುದೇ ಕಾರನ್ನು ಆಯ್ಕೆ ಮಾಡಿಕೊಳ್ಳಿ: ಆನಂದ್‌ ಮಹೀಂದ್ರಾ

ಹೊಸದಿಲ್ಲಿ: ಎರಡೂ ಕೈ ಇಲ್ಲದಿದ್ದರೂ ಕಾಲಿನಲ್ಲೇ ಗುರಿ ಇಟ್ಟು ಎರಡು ಪದಕಗಳನ್ನು ಗೆದ್ದ ಭಾರತದ ಬಿಲ್ಗಾರ್ತಿ ಶೀತಲ್‌ ದೇವಿ ಅವರಿಗೆ ಭಾರತದ ಶ್ರೇಷ್ಠ ಉದ್ಯಮಿ ಆನಂದ್‌ ಮಹೀಂದ್ರಾ Anand Mahindra ಅವರು ಅದ್ಭುತವಾದ ಉಡುಗೊರೆ

Asian games

111 ಪದಕ,  6 ವಿಶ್ವ ದಾಖಲೆ. 13 ಏಷ್ಯನ್‌, 15 ಪ್ಯಾರಾ ಏಷ್ಯನ್‌ ದಾಖಲೆ

ಈ ಬಾರಿಯ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 107 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು, ಸಾಮಾನ್ಯರಿಗಿಂತ ನಾವು ಅಸಮಾನ್ಯರು ಎಂದ ಪ್ಯಾರಾ ಅಥ್ಲೀಟ್‌ಗಳು ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲಿ 111 ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಭಾರತ

Asian games

ದೇಶಕ್ಕೆ ಕೀರ್ತಿ ತಂದ ತಿಪಟೂರಿನ ಓಟಗಾರ ಶರತ್‌

ಚೀನಾದಲ್ಲಿ ಮುಕ್ತಾಯಗೊಂಡ ಏಷ್ಯನ್‌ ಪ್ಯಾರಾ ಕ್ರೀಡಾಕೂಟದಲ್ಲಿ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಮಾಕನಹಳ್ಳಿಯ ಶರತ್‌ 1500 ಮೀ. ಓಟದಲ್ಲಿ ಬೆಳ್ಳಿ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. Tiptur Blind runner Sharath won the

Asian games

ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಮಿಂಚಿದ ಕನ್ನಡಿಗ ಜಿಲ್ಲಾಧಿಕಾರಿ

ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಕನ್ನಡಿಗ ಜಿಲ್ಲಾಧಿಕಾರಿ ಸುಹಾಸ್‌ ಲಾಲಿನಕೆರೆ ಯತಿರಾಜ್‌ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. Indian IAS officer won the Gold medal at Asian Para

Asian games

ಏಷ್ಯನ್ ಪ್ಯಾರಾ ಗೇಮ್ಸ್‌: ಇತಿಹಾಸ ಬರೆದ ಭಾರತ

ಹೊಸದಿಲ್ಲಿ: ಚೀನಾದ ಹಾಂಗ್ಜೌನಲ್ಲಿ ನಡೆಯುತ್ತಿರುವ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ನಾಲ್ಕನೇ ದಿನದಲ್ಲಿ ಒಟ್ಟು 80 ಪದಕಗಳನ್ನು ಗೆಲ್ಲುವ ಮೂಲಕ ಭಾರತದ ಕ್ರೀಡಾಪಟುಗಳು ಇತಿಹಾಸ ನಿರ್ಮಿಸಿದ್ದಾರೆ. Indian para-athletes created history on Thursday as

Asian games

ಒಂದೇ ಎಸೆತಕ್ಕೆ ಮೂರು ದಾಖಲೆ ಮುರಿದ ಸುಮಿತ್‌!!!

ಹೊಸದಿಲ್ಲಿ: ಈಗಾಗಲೇ ವಿಶ್ವದಾಖಲೆಯನ್ನು ಹೊಂದಿರುವ ಭಾರತದದ ಪ್ಯಾರಾ ಜಾವೆಲಿನ್‌ ಎಸೆತಗಾರ ಸುಮಿತ್‌ ಅಂತಿಲ್‌ ಚೀನಾದ ಹಾಂಗ್ಜೌನಲ್ಲಿ ನಡೆಯುತ್ತಿರುವ 4ನೇ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಒಂದೇ ಎಸೆತಕ್ಕೆ ಮೂರು ದಾಖಲೆಗಳನ್ನು ಬರೆದಿದ್ದಾರೆ. Sumit Antil creates

Asian games

ಏಷ್ಯನ್‌ ಪ್ಯಾರಾ ಗೇಮ್ಸ್‌: ಭಾರತಕ್ಕೆ ಮೂರು ಚಿನ್ನ

ಚೀನಾದ ಹಾಂಗ್ಜೌನಲ್ಲಿ ನಡೆಯುತ್ತಿರುವ ಏಷ್ಯನ್‌ ಪ್ಯಾರಾ ಗೇಮ್ಸ್‌ The 4th Asian Para Games Games Hangzhou Indian won 3 Gold ನಲ್ಲಿ ಸೋಮವಾರ ಭಾರತ ಮೂರು ಚಿನ್ನದ ಪದಕಗಳನ್ನು ಗೆದ್ದಿದೆ. ಕ್ಲಬ್‌

Other sports

Pro Kabaddi: ಡಿಸೆಂಬರ್‌ 2 ರಿಂದ ಪ್ರೋ ಕಬಡ್ಡಿ ಲೀಗ್‌ ಆರಂಭ

ಮುಂಬೈ, ಅಕ್ಟೋಬರ್‌ 19: ಪ್ರೊ ಕಬಡ್ಡಿ Pro Kabaddi League Season 10 ಲೀಗ್‌ನ ಆಯೋಜಕರಾದ ಮಶಾಲ್‌ ಸ್ಪೋರ್ಟ್ಸ್ 10ನೇ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಡಿಸೆಂಬರ್‌ 2 ರಂದು ಅಹಮದಾಬಾದ್‌ನ ಅರೆನಾ ಬೈ ಟ್ರಾನ್ಸ್‌ಸ್ಟೇಡಿಯಾ