Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Hockey
ನೆದರ್‌ಲೆಂಡ್-ಭಾರತ ಕ್ವಾರ್ಟರ್‌ಫೈನಲ್ ಕಾದಾಟ ಇಂದು
- By Sportsmail Desk
- . December 13, 2018
ಭುವನೇಶ್ವರ: ತವರು ನೆಲದಲ್ಲಿ ನಡೆಯುತ್ತಿರುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಕಳೆದ 75 ವರ್ಷಗಳ ಇತಿಹಾಸ ಬದಲಿಸುವ ತುಡಿತದಲ್ಲಿರುವ ಭಾರತ ತಂಡ, ಅಂದುಕೊಂಡಂತೆ ಕ್ವಾರ್ಟರ್‌ಫೈನಲ್ ತಲುಪಿದೆ. ಇಂದು ನೆದರ್‌ಲೆಂಡ ವಿರುದ್ಧ ಅಂತಿಮ ಎಂಟರ ಘಟ್ಟದಲ್ಲಿ
ಅರ್ಜೆಂಟೀನಾ ಮಣಿಸಿ ಸೆಮಿಫೈನಲ್ ತಲುಪಿದ ಇಂಗ್ಲೆಂಡ್
- By Sportsmail Desk
- . December 13, 2018
ಭುವನೇಶ್ವರ: ಅಮೋಘ ಆಟವಾಡಿದ ಇಂಗ್ಲೆೆಂಡ್ ತಂಡ ಪುರುಷರ 14ನೇ ಹಾಕಿ ವಿಶ್ವಕಪ್ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಒಲಿಂಪಿಕ್ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಸೋಲಿಸಿತು. ಆ ಮೂಲಕ ಮೂರನೇ ಬಾರಿ ನಾಲ್ಕರ ಘಟ್ಟಕ್ಕೆೆ ಲಗ್ಗೆೆ
ನೆದರ್‌ಲೆಂಡ್-ಭಾರತ ಕ್ವಾರ್ಟರ್‌ಫೈನಲ್ ಕಾದಾಟ ಇಂದು
- By Sportsmail Desk
- . December 13, 2018
ಭುವನೇಶ್ವರ: ತವರು ನೆಲದಲ್ಲಿ ನಡೆಯುತ್ತಿರುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಕಳೆದ 75 ವರ್ಷಗಳ ಇತಿಹಾಸ ಬದಲಿಸುವ ತುಡಿತದಲ್ಲಿರುವ ಭಾರತ ತಂಡ, ಅಂದುಕೊಂಡಂತೆ ಕ್ವಾರ್ಟರ್‌ಫೈನಲ್ ತಲುಪಿದೆ. ಇಂದು ನೆದರ್‌ಲೆಂಡ ವಿರುದ್ಧ ಅಂತಿಮ ಎಂಟರ ಘಟ್ಟದಲ್ಲಿ
ಡ್ರಾಗೆ ತೃಪ್ತಗೊಂಡ ಭಾರತ
- By Sportsmail Desk
- . December 3, 2018
ಭುವನೇಶ್ವರ: ಸಾವಿರಾರು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ನಡೆದ ಭಾರತ ಹಾಗೂ ಬೆಲ್ಜಿಯಂ ನಡುವಿನ ಹಾಕಿ ವಿಶ್ವಕಪ್ ಟೂರ್ನಿಯ ಪಂದ್ಯ ಅಂತಿಮವಾಗಿ ಡ್ರಾಗೆ ಮುಕ್ತಾಯವಾಯಿತು. ಇದರೊಂದಿಗೆ ಎರಡನೇ ಗೆಲುವಿನ ಆಶಯದಲ್ಲಿದ್ದ ಉಭಯ ತಂಡಗಳಿಗೆ ತೀವ್ರ ನಿರಾಸೆ ಉಂಟಾಯಿತು.
ಭಾರತಕ್ಕೆೆ ಬೆಲ್ಜಿಯಂ ಸವಾಲು
- By Sportsmail Desk
- . December 2, 2018
ಭುವನೇಶ್ವರ: ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಉತ್ಸಾಹದಲ್ಲಿರುವ ಭಾರತ ತಂಡ, ಇಂದು ನಡೆಯುವ ತನ್ನ ಎರಡನೇ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಗೆದ್ದು ನೇರವಾಗಿ ಕ್ವಾರ್ಟರ್ ಫೈನಲ್ ತಲುಪುವ ತುಡಿತದಲ್ಲಿದೆ. ಪ್ರಸ್ತುತ ವಿಶ್ವಕಪ್
ವಿಶ್ವಕಪ್: ನೆದರ್‌ಲೆಂಡ್‌ಗೆ ಭರ್ಜರಿ ಜಯ
- By Sportsmail Desk
- . December 2, 2018
ಭುವನೇಶ್ವರ: ನೆದರ್‌ಲೆಂಡ್ ತಂಡದ ಅಮೋಘ ಪ್ರದರ್ಶನದಿಂದ 14ನೇ ಹಾಕಿ ವಿಶ್ವಕಪ್‌ನಲ್ಲಿ ಮಲೇಷ್ಯಾ ಎದುರು 7-0 ಗೋಲುಗಳಿಂದ ಭರ್ಜರಿ ಜಯ ದಾಖಲಿಸಿತು. ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನೆದರ್‌ಲೆಂಡ್ ಉತ್ತಮ ಆಟವಾಡುವ ಮೂಲಕ ಲೀಗ್‌ನ
ಭಾರತ ಭರ್ಜರಿ ಶುಭಾರಂಭ
- By Sportsmail Desk
- . November 29, 2018
ಭುವನೇಶ್ವರ: ಎಂಟು ಬಾರಿ ಒಲಿಂಪಿಕ್ ಚಾಂಪಿಯನ್ ತಂಡ ಭಾರತ 14ನೇ ಆವೃತ್ತಿಯ ಹಾಕಿ ವಿಶ್ವಕಪ್‌ನ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 5-0 ಗೋಲುಗಳಿಂದ ಭರ್ಜರಿ ಜಯ ದಾಖಲಿಸಿತು. ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆದ
ಕೊನೆಗೂ ಪಾಕಿಸ್ತಾನ ಹಾಕಿಗೆ ಪ್ರಾಯೋಜಕರು ಸಿಕ್ಕರು
- By Sportsmail Desk
- . November 13, 2018
ಕರಾಚಿ: ಪ್ರಾಯೋಜಕರಿಲ್ಲದೆ ಪರದಾಡುತ್ತಿದ್ದ ಪಾಕಿಸ್ತಾನ ಹಾಕಿ ಫೆಡರೇಷನ್‍ಗೆ ಇದೀಗ ಪಾಕಿಸ್ತಾನ ಸೂಪರ್ ಲೀಗ್ ಪ್ರಾಂಚೈಸಿ ಪೇಶಾವರ ಝೈಮಿ ತಂಡದ ಮಾಲೀಕ ಜಾವೆದ್ ಅಫ್ರಿದಿ ಆಸರೆಯಾಗಿದ್ದಾರೆ. ಹಾಗಾಗಿ, ಭಾರತದಲ್ಲಿ ನಡೆಯುವ ಹಾಕಿ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ
ನಾಳೆಯಿಂದ ಮಹಿಳಾ ಹಾಕಿ ಶಿಬಿರ
- By Sportsmail Desk
- . November 11, 2018
ದೆಹಲಿ: ನಾಳೆಯಿಂದ ಬೆಂಗಳೂರು ಕ್ರೀಡಾ ಪ್ರಾಧಿಕಾರದಲ್ಲಿ ಆರಂಭವಾಗುವ ಮಹಿಳಾ ಹಾಕಿ ರಾಷ್ಟ್ರೀಯ ಶಿಬಿರಕ್ಕೆ 33 ಸಂಭಾವ್ಯ ಆಟಗಾರ್ತಿಯರನ್ನು ಹಾಕಿ ಭಾರತ ಆಯ್ಕೆ ಮಾಡಿ ಘೋಷಣೆ ಮಾಡಿದೆ. 33 ಆಟಗಾರ್ತಿಯರನ್ನು ಆಯ್ಕೆ ಮಾಡಿರುವ ಗುಂಪಿನಲ್ಲಿ ದೇಶೀಯ
ಪಾಕ್ ಹಾಕಿ ಸಂಸ್ಥೆಯಲ್ಲಿ ಹಣವಿಲ್ಲ ವಿಶ್ವ ಕಪ್ ನಲ್ಲಿ ಭಾಗವಹಿಸುವುದು ಅನುಮಾನ
- By Sportsmail Desk
- . November 9, 2018
ಕರಾಚಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನ ತಂಡ ಇದೇ 28 ರಿಂದ ಓಡಿಶಾದ ಭುವನೇಶ್ವರದಲ್ಲಿ ನೆಡಯುವ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸುವುದು ಅನುಮಾನವಾಗಿದೆ. ವಿಶ್ವಕಪ್ ಭಾಗವಹಿಸಲು ಪಾಕಿಸ್ತಾನ ತಂಡಕ್ಕೆ ತಗುಲುವ ಖರ್ಚು ಭರಿಸಲು ಪಾಕಿಸ್ತಾನ ಹಾಕಿ ಫೆಡರೇಷನ್,