Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Articles By Sportsmail
ಸ್ಪೋರ್ಟ್ಸ್ ಡೆನ್ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್
- By ಸೋಮಶೇಖರ ಪಡುಕರೆ | Somashekar Padukare
- . December 2, 2021
sportsmail ಹಿರಿಯ ಬ್ಯಾಡ್ಮಿಂಟನ್ ತಾರೆ, ಕ್ರೀಡಾ ಪ್ರೋತ್ಸಾಹಕ ಸ್ಪೋರ್ಟ್ಸ್ ಡೆನ್‌ನ ಗಣೇಶ್ ಕಾಮತ್ ಅವರ ಮುಂದಾಳತ್ವದಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್‌ನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ 238ಕ್ಕೂ ಹೆಚ್ಚು ಸ್ಪರ್ಧಿಗಳು ವಿವಿಧ
ಮುಂಬೈಗೆ ತಲೆ ಬಾಗಿದ ಬಾಗನ್
- By ಸೋಮಶೇಖರ ಪಡುಕರೆ | Somashekar Padukare
- . December 1, 2021
sportsmail ಹಾಲಿ ಚಾಂಪಿಯನ್ನರಂತೆಯೇ ದಿಟ್ಟ ಆಟ ಪ್ರದರ್ಶಿಸಿದ ಮುಂಬೈ ಸಿಟಿ ಎಫ್ ಸಿ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಬಲಿಷ್ಠ ಮೋಹನ್ ಬಾಗನ್ ವಿರುದ್ಧ 5-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ.
ಟೆಸ್ಟ್: ಭಾರತದ ಜಯಕ್ಕೆ ಭಾರತೀಯರೇ ಅಡ್ಡಿಯಾದಾಗ!!
- By ಸೋಮಶೇಖರ ಪಡುಕರೆ | Somashekar Padukare
- . November 29, 2021
sportsmail ಕಾನ್ಪುರದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ. ಈ ಪಂದ್ಯದ ಕೊನೆಯ ಕ್ಷಣದಲ್ಲಿ ಭಾರತ ಜಯ ಗಳಿಸಲು ಯತ್ನಿಸಿದರೆ ಭಾರತೀಯರೇ ಇದಕ್ಕೆ ಅಡ್ಡಿಯಾದರು ಎಂಬುದು ಅಚ್ಚರಿಯ ಸಂಗತಿ!. ನಿಜವಾಗಿಯೂ
ಬ್ಯಾಟಿಂಗ್‌ನಲ್ಲಿ ಶ್ರೇಯಸ್ಸು, ಬೌಲಿಂಗ್‌ನಲ್ಲಿ ಕಾಣದ ಯಶಸ್ಸು
- By ಸೋಮಶೇಖರ ಪಡುಕರೆ | Somashekar Padukare
- . November 26, 2021
Sportsmail ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಶತಕ ಸಿಡಿಸುವುದರೊಂದಿಗೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಗೌರವಯುತ 345 ರನ್ ಗಳಿಸಿದೆ. ಎರಡನೇ ದಿನದಾಟ ಮುಗಿದಾಗ ನ್ಯೂಜಿಲೆಂಡ್
ಬಿಎಸಿಎ-ಕೆಆರ್‌ಎಸ್ ತಂಡಕ್ಕೆ ಚಾಂಪಿಯನ್ ಪಟ್ಟ
- By ಸೋಮಶೇಖರ ಪಡುಕರೆ | Somashekar Padukare
- . November 26, 2021
ಇಲ್ಲಿನ ಬಿ.ಸಿ. ಆಳ್ವಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಆಹ್ವಾನಿತ ಕ್ರಿಕೆಟ್ ಸರಣಿಯಲ್ಲಿ ಬಿಎಸಿಎ – ಕೆಆರ್‌ಎಸ್ ಇಲೆವೆನ್ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಪ್ರವಾಸಿ ಮುಂಬಯಿಯ ರಾಯನ್ ಇಂಡಿಯನ್ಸ್ ತಂಡ ರನ್ನರ್‌ಅಪ್
ಗಿಲ್, ಜಡೇಜಾ ಮಿಂಚು, ಭಾರತಕ್ಕೆ “ಶ್ರೇಯಸ್ಸು”
- By ಸೋಮಶೇಖರ ಪಡುಕರೆ | Somashekar Padukare
- . November 25, 2021
Sportsmail ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆರಂಭಿಕ ಆಟಗಾರ ಶುಭ್ಮನ್ ಗಿಲ್, ರವೀಂದ್ರ ಜಡೇಜಾ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧ ಶತಕ ಭಾರತಕ್ಕೆ ಮೊದಲ ದಿನದ ಗೌರವ ನೀಡಿದೆ. ಗಿಲ್
ಸಂತೋಷ್ ಟ್ರೋಫಿ: ರಾಜ್ಯಕ್ಕೆ ಎರಡನೇ ಜಯ
- By ಸೋಮಶೇಖರ ಪಡುಕರೆ | Somashekar Padukare
- . November 25, 2021
Sportsmail ಹೀರೋ ಸಂತೋಷ್ ಟ್ರೋಫಿ ಗ್ರೂಪ್ ಎ ಎರಡನೇ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಆಂಧ್ರಪ್ರದೇಶದ ವಿರುದ್ಧ 1-0 ಗೋಲಿನಿಂದ ಜಯ ಗಳಿಸುವ ಮೂಲಕ ಸತತ ಎರಡನೇ ಜಯ ಗಳಿಸಿದೆ. ದಿನದ ಎರಡನೇ ಪಂದ್ಯದಲ್ಲಿ
ಜನವರಿ 22 & 23 ಮೊಗವೀರ ಪ್ರೀಮಿಯರ್ ಲೀಗ್
- By ಸೋಮಶೇಖರ ಪಡುಕರೆ | Somashekar Padukare
- . November 25, 2021
Sportsmail ಬೆಂಗಳೂರು ಮಹಾನಗರದಲ್ಲಿ ಬದುಕನ್ನು ಕಟ್ಟಿಕೊಂಡ ಮೊಗವೀರ ಸಮುದಾಯದ ಯುವಕರು ಕಟ್ಟಿದ ಮೋಗವೀರ ಸಂಘ ಬೆಂಗಳೂರು ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತ ಬಂದಿದ್ದು, ಈ ಬಾರಿ ಎಂದಿನಂತೆ ಸಮುದಾಯದ ಯುವಕರಿಗಾಗಿ
ಒಡಿಶಾ ದಾಳಿಗೆ ಬೆಂಗಳೂರು ಉಡೀಸ್
- By ಸೋಮಶೇಖರ ಪಡುಕರೆ | Somashekar Padukare
- . November 24, 2021
Sportsmail #ANewDawn ಎಂದೇ ಕರೆಯಿಸಿಕೊಂಡು, ಹೊಸ ಉತ್ಸಾಹದೊಂದಿಗೆ ಅಂಗಣಕ್ಕಿಳಿದ ಒಡಿಶಾ ಎಫ್‌ಸಿ ಬಲಿಷ್ಠ ಬೆಂಗಳೂರು ಎಫ್‌ಸಿಗೆ 3-1 ಗೋಲುಗಳ ಅಂತರದಲ್ಲಿ ಸೋಲುಣಿಸಿ ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ನಿಬ್ಬೆರಗುಗೊಳಿಸುವ ಫಲಿತಾಂಶ ನೀಡಿದೆ. ಕಳೆದ ಋತುವಿನಲ್ಲಿ
ಚೆನ್ನೈಯಿನ್ ಎಫ್‌ಸಿ ಜಯದ ಆರಂಭ
- By ಸೋಮಶೇಖರ ಪಡುಕರೆ | Somashekar Padukare
- . November 24, 2021
Sportsmail ಹೀರೋ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನ ಪ್ರಸಕ್ತ ಅವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಚೆನ್ನೈಯಿನ್ ಎಫ್‌ಸಿ ತಂಡ ಹೈದರಾಬಾದ್ ಎಫ್‌ಸಿ ವಿರುದ್ಧ 1-0 ಗೋಲಿನಿಂದ ಪ್ರಯಾಸದ ಜಯ ದಾಖಲಿಸಿದೆ. ಗೋವಾದ