Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1840)
Articles By This Author
ಗೇರುಸೊಪ್ಪ ಬಂಗಾರಮಕ್ಕಿ ಕ್ಷೇತ್ರಕ್ಕೆ ಕ್ರಿಕೆಟಿಗ ಕೆ.ಎಲ್. ರಾಹುಲ್ ಭೇಟಿ
- By Sportsmail Desk
- . March 2, 2026
ಹೊನ್ನಾವರ: ಅಂತರಾಷ್ಟ್ರೀಯ ಕ್ರಿಕೆಟ್ ತಾರೆ ಕನ್ನಡಿಗ ಕೆ.ಎಲ್. ರಾಹುಲ್ ಅವರು ಹೊನ್ನಾವರ ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಗೆರುಸೊಪ್ಪಾದ ಬಂಗಾರಮಕ್ಕಿಗೆ ಭಾನುವಾರ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. International cricket star Kannadigas K.L.
ದೆಹಲಿಯಲ್ಲಿ ಕ್ರೀಡಾ ಪತ್ರಕರ್ತರ ಒಕ್ಕೂಟದ ಸುವರ್ಣ ಮಹೋತ್ಸವ
- By Sportsmail Desk
- . March 2, 2026
ನವದೆಹಲಿ: ಭಾರತೀಯ ಕ್ರೀಡಾ ಪತ್ರಕರ್ತರ ಒಕ್ಕೂಟ (ಎಸ್ ಜೆ ಎಫ್ ಐ) ರಾಷ್ಟ್ರೀಯ ಸಮಾವೇಶ 2026 ಮಾರ್ಚ್ 13 ರಿಂದ 16 ರವರೆಗೆ ನವದೆಹಲಿಯಲ್ಲಿ ನಡೆಯಲಿದೆ. New Delhi to host SJFI National
ಇಂಡಿಯನ್ ರೈಲ್ವೇಸ್ ಸೀನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್
- By Sportsmail Desk
- . February 28, 2026
ವಡೋದರ : ವಡೋದರದ ಸಾಮಾ ಇಂಡೋರ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಅಂತಿಮ ಪಂದ್ಯದಲ್ಲಿ ಇಂಡಿಯನ್ ರೈಲ್ವೇಸ್ ತಂಡವು ಮಹಾರಾಷ್ಟ್ರವನ್ನು 49–31 ಅಂಕಗಳಿಂದ ಸೋಲಿಸಿ, 72ನೇ ಹಿರಿಯ ಪುರುಷರ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು.
72ನೇ ಸೀನಿಯರ್ ರಾಷ್ಟ್ರೀಯ ಕಬಡ್ಡಿ: ಕರ್ನಾಟಕಕ್ಕೆ ಸೋಲು
- By Sportsmail Desk
- . February 25, 2026
ವಡೋದರ: ವಡೋದರದ ಸಾಮಾ ಇಂಡೋರ್ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ 72ನೇ ಸೀನಿಯರ್ ನ್ಯಾಷನಲ್ಸ್ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್ 2026ರ ಎರಡನೇ ದಿನದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧ 24-49 ಅಂತರದಲ್ಲಿ ಸೋಲನುಭವಿಸಿದೆ. Haryana, Uttar Pradesh,
ಪ್ರೋ ಲೀಗ್ ಹಾಕಿ: ಭಾರತಕ್ಕೆ ಜಯ ತಂದ ಹಾಸನದ ಮೋಹಿತ್
- By Sportsmail Desk
- . February 25, 2026
ಹೊಬಾರ್ಟ್: ಎಫ್‌ಐಎಚ್ ಪ್ರೋ ಲೀಗ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಸತತ ಸೋಲಿನಿಂದ ಕಂಗೆಟ್ಡಿದ್ದ ಭಾರತ ಹಾಕಿ ತಂಡ ಕರ್ನಾಟಕದ ಗೋಲ್‌ಕೀಪರ್ ಮೋಹಿತ್ ಶಶಿಕುಮಾರ್ ಹೊನ್ನೇನಹಳ್ಳಿ ಅವರ ಅದ್ಭುತ ಗೋಲ್‌ಕೀಪಿಂಗ್‌ನಿಂದಾಗಿ ಬಲಿಷ್ಠ ಆಸ್ಟ್ರೇಲಿಯಾದ ವಿರುದ್ಧ ಜಯ ಗಳಿಸಿದೆ.
ರೈಲ್ವೇಸ್, ತಮಿಳುನಾಡು ಪ್ರಭುತ್ವ: ನ್ಯಾಷನಲ್ಸ್ ಕಬಡ್ಡಿ ಆರಂಭ
- By Sportsmail Desk
- . February 24, 2026
ವಡೋದರ: ವಡೋದರದ ಸಾಮಾ ಇಂಡೋರ್ ಕಾಂಪ್ಲೆಕ್ಸ್‌ನಲ್ಲಿ ಮಂಗಳವಾರ ಆರಂಭವಾದ 72ನೇ ಸೀನಿಯರ್ ನ್ಯಾಷನಲ್ಸ್ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್ 2026ರ ಮೊದಲ ದಿನವೇ ಹಲವು ತಂಡಗಳು ಶಕ್ತಿಶಾಲಿ ಪ್ರದರ್ಶನ ನೀಡಿದವು. ಅನುಭವಿಗಳ ಜೊತೆಗೆ ಹೊಸ ಪ್ರತಿಭೆಗಳು
ASMITA ರಗ್ಬಿ ಲೀಗ್: ಕರ್ನಾಟಕ ವನಿತೆಯರಿಗೆ ಚಾಂಪಿಯನ್ ಪಟ್ಟ
- By Sportsmail Desk
- . February 24, 2026
ಬೆಂಗಳೂರು: ಚೆನ್ನೈನಲ್ಲಿ ನಡೆದ ದಕ್ಷಿಣ ವಲಯ ಆಸ್ಮಿತಾ ರಗ್ಬಿ ಲೀಗ್‌ನಲ್ಲಿ ಕರ್ನಾಟಕದ ವನಿತೆಯರು ಅದ್ಭುತ ಪ್ರದರ್ಶನ ತೋರಿ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ. Karnataka delivered an outstanding performance at the South Zone
ಕೂರ್ಗ್ ಹಾಕ್ಸ್ ತಂಡ ಕೈರೋಸ್ ಭೀಮಯ್ಯ ಹಾಕಿ ಚಾಂಪಿಯನ್
- By Sportsmail Desk
- . February 24, 2026
ಬೆಂಗಳೂರು: ಪಾಳೆಯ ತಾಲೂಕು ತಂಡವನ್ನು 7-5 ಅಂತರದಲ್ಲಿ ಸೋಲಿಸಿದ ಕೂರ್ಗ್ ಹಾಕ್ಸ್ ತಂಡವು ಐದನೇ ಆವೃತ್ತಿಯ QNET ಕೈರೋಸ್ CHAIROS ಭೀಮಯ್ಯ ಹಾಕಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. Coorg Hawks defeated Pale Taluk
ಡಾ. ಕಾರ್ತಿಕ್ ಕರ್ಕೇರ ರಾಷ್ಟ್ರೀಯ ಮ್ಯಾರಥಾನ್ ಚಾಂಪಿಯನ್
- By Sportsmail Desk
- . February 22, 2026
ನವದೆಹಲಿ: ಮುಂಬೈಯಲ್ಲಿ ನೆಲೆಸಿರುವ ಮಂಗಳೂರಿನ ಡಾ. ಕಾರ್ತಿಕ್ ಜಯರಾಜ್ ಕರ್ಕೇರ (Orthopaedic Surgeon) ಅವರು ಭಾನುವಾರ ಡೆಲ್ಲಿಯಲ್ಲಿ ನಡೆದ ಡೆಲ್ಲಿ ಮ್ಯಾರಥಾನ್ ಚಾಂಪಿಯನ್‌ಷಿಪ್‌ನಲ್ಲಿ ಜಯ ಸಾಧಿಸುವುದರೊಂದಿಗೆ ರಾಷ್ಟ್ರೀಯ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ ಮಾತ್ರವಲ್ಲ ಏಷ್ಯನ್
ಬಿಎಫ್‌ಸಿ vs ನಾರ್ತ್‌ಈಸ್ಟ್: ಕಂಠೀರವದಲ್ಲಿ ‘ಹೈ-ವೋಲ್ಟೇಜ್’ ಫೈಟ್!
- By Sportsmail Desk
- . February 21, 2026
ಬೆಂಗಳೂರು: ಬೆಂಗಳೂರು ಎಫ್‌ಸಿ ತಂಡವು ಈ ಭಾನುವಾರ (ಫೆಬ್ರವರಿ 22) ಸಂಜೆ 5 ಗಂಟೆಗೆ ಶ್ರೀ ಕಂಠೀರವ ಕ್ರೀಡಾಂಗಣಕ್ಕೆ ಮರಳುತ್ತಿದೆ. ಐಎಸ್‌ಎಲ್ (ISL) ಋತುವಿನ ತನ್ನ ಅಮೋಘ ಆರಂಭವನ್ನು ಮುಂದುವರಿಸುವ ಗುರಿಯೊಂದಿಗೆ, ತಂಡವು ನಾರ್ತ್‌ಈಸ್ಟ್