Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Sportsmail Desk
administrator
- Total Post (1783)
Articles By This Author
ಯಶ್ವಂತ್ ಎಂಬ ಕನ್ನಡಿಗರ ಯೋಗ
- By Sportsmail Desk
- . August 30, 2018
ಸೋಮಶೇಖರ್ ಪಡುಕರೆ ಬೆಂಗಳೂರು ಯಶ್ವಂತ್ ರೆಡ್ಡಿ, ಇನ್ನೂ ೧೨ರ ಹರೆಯ. ಆದರೆ ಈಗಲೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಯೋಗದಲ್ಲಿ ಮಿಂಚಿ ಚಾಂಪಿಯನ್ ಆಫ್ ಚಾಂಪಿಯನ್ಸ್ ಎಂಬ ಗೌರವಕ್ಕೆ ಪಾತ್ರರಾದ ಯುವ ಪ್ರತಿಭೆ. ಬೆಂಗಳೂರಿನ
ಭಾರತ ಬಿ ತಂಡಕ್ಕೆ ಚತುಷ್ಕೋನ ಸರಣಿ
- By Sportsmail Desk
- . August 30, 2018
ಸ್ಪೋರ್ಟ್ಸ್ ಮೇಲ್ ವರದಿ ಆಸ್ಟ್ರೇಲಿಯಾ ಎ ವಿರುದ್ಧ ೯ ವಿಕೆಟ್‌ಗಳ ಅಂತರದಲ್ಲಿ ಜಯ ಗಳಿಸಿ ಭಾರತ ಬಿ ತಂಡ ಚತುಷ್ಕೋನ ಸರಣಿ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಎ ತಂಡ ೪೭.೫ ಓವರ್‌ಗಳಲ್ಲಿ
ಕಾಲಲ್ಲಿ 12 ಬೆರಳು, ಮನೆಗೆ ಆಕೆಯೇ ನೆರಳು
- By Sportsmail Desk
- . August 30, 2018
ಸ್ಪೋರ್ಟ್ಸ್ ಮೇಲ್ ವರದಿ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದ ಹೆಪ್ಟಾಥ್ಲಾನ್‌ನಲ್ಲಿ ಚಿನ್ನ ಗೆದ್ದಿರುವ ಭಾರತದ ಸ್ವಪ್ನಾ ಬರ್ಮನ್ ನಿತ್ಯವೂ ನೋವು ನುಂಗಿಕೊಂಡು ಪದಕ ಗೆದ್ದವರು. ಮನೆಯ ಆರ್ಥಿಕ ಪರಿಸ್ಥಿತಿ ಮನಸ್ಸಿನ ನೋವಾದರೆ,ಎರಡು ಕಾಲುಗಳಲ್ಲಿ ೧೨ ಬೆರಳುಗಳಿರುವುದು
ಸೆಪ್ಟಂಬರ್ 2 ರಂದು ಕುಸ್ತಿ ಆಯ್ಕೆ ಟ್ರಯಲ್ಸ್
- By Sportsmail Desk
- . August 30, 2018
ಸ್ಪೋರ್ಟ್ಸ್ ಮೇಲ್ ವರದಿ ರಾಜಸ್ಥಾನದಲ್ಲಿ ಸೆ. 27 ರಿಂದ 30 ರವರೆಗೆ ನಡೆಯಲಿರುವ ಅಂಡರ್ 23 ಫ್ರೀ ಸ್ಟೈಲ್ ಗ್ರೀಕೋ ರೋಮನ್ ಸ್ಟೈಲ್ ಮಹಿಳಾ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲಿರುವ ಕರ್ನಾಟಕ ರಾಜ್ಯ ತಂಡದ
ಸಚಿನ್ ಆಗಲಾರರು ಧ್ಯಾನ್‌ಚಂದ್
- By Sportsmail Desk
- . August 29, 2018
ಸೋಮಶೇಖರ್ ಪಡುಕರೆ ಒಲಿಂಪಿಕ್ಸ್ ಹಾಕಿಯಲ್ಲಿ ಭಾರತದ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಹುಟ್ಟುಹಬ್ಬ ಇಂದು. ದೇಶದೆಲ್ಲೆಡೆ ಈ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಆಗಸ್ಟ್ ೨೯ ರಾಷ್ಟ್ರೀಯ
ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಗೆದ್ದ ಬೆಳಗಾವಿಯ ಮಲಪ್ರಭಾ
- By Sportsmail Desk
- . August 29, 2018
ಸೋಮಶೇಖರ್ ಪಡುಕರೆ ಬೆಂಗಳೂರು ಆ ಊರಿಗೆ ಬೆಳಗಾವಿ ನಗರ ಪಾಲಿಕೆಯು ಕಸ ಎಸೆಯುತ್ತಿರುವುದರಿಂದ ಆ ಊರ ಬಗ್ಗೆ ಹೆಚ್ಚು ಆಸಕ್ತಿ ವಹಿಸುವವರು ಕಡಿಮೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಈ ಪುಟ್ಟ ಗ್ರಾಮ ತುರ್ಮುರಿ.
ಮನೆಯಂಗಣದಲ್ಲಿ ಮಿಂಚಿದ ವಾರಿಯರ್ಸ್
- By Sportsmail Desk
- . August 29, 2018
ಸ್ಪೋರ್ಟ್ಸ್ ಮೇಲ್ ವರದಿ ಆರಂಭಿಕ ಆಟಗಾರ ರಾಜು ಭಟ್ಕಳ್ ಹಾಗೂ ಹೊಯ್ಸಳ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಶಿವಮೊಗ್ಗ ಲಯನ್ಸ್ ವಿರುದ್ಧ ಮೈಸೂರು ವಾರಿಯರ್ಸ್ ತಂಡ ೬ ವಿಕೆಟ್ ಜಯ ಗಳಿಸಿದೆ. ಶಿವಮೊಗ್ಗ
ಓಟದಲ್ಲಿ ಮಂಜೀತ್‌ಗೆ ಚಿನ್ನ, ಜಾನ್ಸನ್‌ಗೆ ಬೆಳ್ಳಿ
- By Sportsmail Desk
- . August 29, 2018
ಏಜೆನ್ಸೀಸ್ ಜಕಾರ್ತ ಏಷ್ಯನ್ ಗೇಮ್ಸ್‌ನ ೧೦ನೇ ದಿನದಲ್ಲಿ ಭಾರತದ ಸ್ಪರ್ಧಿಗಳು ತೃಪ್ತಿಕರ ಪ್ರದರ್ಶನ ನೀಡಿದ್ದಾರೆ. ೮೦೦ ಮೀ. ಓಟದಲ್ಲಿ ಮಂಜೀತ್ ಸಿಂಗ್ ಚಿನ್ನ ಗೆದ್ದರೆ, ಜಿನ್ಸನ್ ಜಾನ್ಸನ್ ಎರಡನೇ ಸ್ಥಾನ ಗಳಿಸಿ ಬೆಳ್ಳಿ ಗೆದ್ದಿರುವುದ
ದಾರುಣ್‌ಗೆ ಬೆಳ್ಳಿ, ಆಳ್ವಾಸ್‌ನಲ್ಲಿ ಸಂಭ್ರಮ
- By Sportsmail Desk
- . August 28, 2018
ಸ್ಪೋರ್ಟ್ಸ್ ಮೇಲ್ ವರದಿ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಆಳ್ವಾಸ್ ಮೂರನೇ ಬಿಎಚ್‌ಆರ್‌ಡಿ ವಿದ್ಯಾರ್ಥಿ ಧಾರುಣ್ ಅಯ್ಯಸ್ವಾಮಿ ೪೦೦ ಮೀಟರ್ ಹರ್ಡಲ್ಸ್‌ನಲ್ಲಿ ೪೮.೯೬ ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿಯ ಸಾಧನೆ ಮಾಡಿರುತ್ತಾರೆ. ಇದು