Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Khelo India Tribal Games

ಛತ್ತೀಸ್‌ಗಢದಲ್ಲಿ ಕ್ರೀಡೆಯ ಮೂಲಕ ಪರಿವರ್ತನೆ: ಸಚಿವೆ ರಕ್ಷಾ ಖಾಡ್ಸೆ

ರಾಯ್ಪುರ: ಛತ್ತೀಸ್‌ಗಢವನ್ನು ನಕ್ಸಲ್‌ ರಾಜ್ಯ ಎಂದು ಕರೆಯುತ್ತಿದ್ದರು. ಈಗ ಕ್ರೀಡೆಯ ಮೂಲಕ ಇಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸಾಮಾಜಿಕ ಪರಿವರ್ತನೆಯಾಗಿದೆ. ಖೇಲೋ ಇಂಡಿಯಾ ಟ್ರೈಬಲ್‌ ಗೇಮ್ಸ್‌ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಕ್ರೀಡೆಗೆ ಸಮಾಜವನ್ನು ಬದಲಾಯಿಸುವ ಶಕ್ತಿ

Khelo India Tribal Games

ನಕ್ಸಲಿಸಂಗೆ ಸಡ್ಡುಹೊಡೆದ ರಾಮಕೃಷ್ಣ ಮಿಷನ್‌ನ ಸ್ಪೋರ್ಟಿಸಂ

ರಾಯ್ಪುರ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ದೂರದ ಅಬುಜ್‌ಮಾಡ್‌ ಪ್ರದೇಶದ ಬುಡಕಟ್ಟು ಸಮುದಾಯಗಳನ್ನು ಉನ್ನತೀಕರಿಸುವ ಗುರಿಯೊಂದಿಗೆ 1986 ರಲ್ಲಿ ಸ್ಥಾಪನೆಯಾದ ರಾಮಕೃಷ್ಣ ಮಿಷನ್ ವಿವೇಕಾನಂದ ಆಶ್ರಮವು ಫುಟ್ಬಾಲ್ ಪ್ರತಿಭೆಗಳಿಗೆ ಅಸಂಭವವಾದ ತೊಟ್ಟಿಲಾಗಿ ಸದ್ದಿಲ್ಲದೆ ಬೆಳೆದಿದೆ. ಈ

Khelo India Tribal Games

ಶಾಲೆಗೆ ನಡೆದೇ ಹೋಗುತ್ತಿದ್ದ ದಶರಥ ನಡಿಗೆಯಲ್ಲೇ ಚಿನ್ನ ಗೆದ್ದ

ರಾಯ್ಪುರ: ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳೇ ಬದುಕಿನ ಹಾದಿಯಲ್ಲಿ ಯಶಸ್ಸನ್ನು ತಂದುಕೊಡುತ್ತವೆ ಎಂಬುದಕ್ಕೆ ನಮ್ಮಮುಂದೆ ಹಲವಾರು ನಿದರ್ಶನಗಳಿವೆ. ಅಂಥ ನಿದರ್ಶನಗಳಲ್ಲಿ ಒಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕಡಬಗಟ್ಟಿ ಗ್ರಾಮದ ದಶರಥ ನಿಂಗಪ್ಪ ತಳವಾರ ಅವರ

Athletics

ಅಂಜು ಬಾಬಿ ಜಾರ್ಜ್‌ ಅಸೂಯೆ ಪಡಬೇಡಿ ಹೆಮ್ಮೆ ಪಡಿ

ಭಾರತದ ಶ್ರೇಷ್ಠ ಲಾಂಗ್‌ಜಂಪರ್‌ ಅಂಜು ಬಾಬಿ ಜಾರ್ಜ್‌ ತಾನು ಸ್ಪರ್ಧಿಸಿದ ಕಾಲಘಟ್ಟ ಚೆನ್ನಾಗಿರಲಿಲ್ಲ, ಈಗ ಸ್ಪರ್ಧೆ ಮಾಡಬೇಕಿತ್ತು, ಈಗಿನ ಕ್ರೀಡಾ ಪೀಳಿಗೆಯನ್ನು ಕಂಡಾಗ ಅಸೂಯೆ ಆಗುತ್ತಿದೆ ಎಂದು ಹೇಳಿದ್ದಾರೆ. Anju Bobby George don’t

Special Story

ಕ್ರೀಡಾ ತರಬೇತಿ ನೀಡುವ ಜಗತ್ತಿನ ಮೊದಲ ದೇವಸ್ಥಾನ ವೈಷ್ಣೋದೇವಿ ಮಂದಿರ

ಇದು ಕ್ರೀಡಾ ಜಗತ್ತಿನ ಅಚ್ಚರಿ. ಜಮ್ಮೂ ಕಾಶ್ಮೀರದಲ್ಲಿರುವ ಮಾತಾ ವೈಷ್ಣೋದೇವಿ ದೇವಾಲಯ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿರುವ ಜಗತ್ತಿನ ಮೊದಲ ದೇವಾಲಯ. World first Temple to train the Sports persons is Shri

Special Story

ಕ್ರೀಡಾಪಟುಗಳ ಪಾಲಿನ ಚಾಂಪಿಯನ್: ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್

ಸ್ಪೋರ್ಟ್ಸ್ ಮೇಲ್ ವರದಿ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಶೂಟರ್ ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರಿಗೆ ಕ್ರೀಡಾ ಸಚಿವ ಸ್ಥಾನ ನೀಡಿದಾಗ ದೇಶದ ಅನೇಕ ಕ್ರೀಡಾಪಟುಗಳು ಸಂಭ್ರಮ ವ್ಯಕ್ತಪಡಿಸಿದ್ದರು. ಕ್ರೀಡಾ ಇಲಾಖೆಯಲ್ಲಿ ಇತ್ತೀಚಿನ ಬೆಳವಣಿಗೆ,