Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Football

ಚೆಲ್ಸಿ ಫುಟ್ಬಾಲ್‌ನ ಅದೃಷ್ಟ ಬದಲಾಯಿಸಿದ ಯೋಗ ಪಟು ವಿನಯ್‌!

ಲಂಡನ್‌: ಫುಟ್ಬಾಲ್‌ ಬಗ್ಗೆ ಏನೂ ಅರಿವಿಲ್ಲ, ತಂಡದ ಮಾಲೀಕ ಅಬ್ರಾಮೊವಿಕ್‌ ಯಾರೆಂಬುದೂ ಗೊತ್ತಿಲ್ಲ. ಚೆಲ್ಸಿ ತಂಡ ಆಡುವುದನ್ನೂ ಕಂಡವರಲ್ಲ. ದುಬೈನ ಸ್ಟಾರ್‌ ಹೊಟೇಲೊಂದರಲ್ಲಿ ಶ್ರೀಮಂತ ಗ್ರಾಹಕರಿಗೆ ಯೋಗ ಹೇಳಿಕೊಡುತ್ತಿದ್ದ ಕೇರಳ ಯೋಗ ಪಟು ಜಗತ್ತಿನ

Badminton

ಕಠಿಣ ಶ್ರಮ, ಬದ್ಧತೆಯಿಂದ ಕ್ರೀಡೆಯಲ್ಲಿ ಯಶಸ್ಸು:ಅಲ್ಬರ್ಟ್‌ ಕ್ರಾಸ್ತಾ

ಕುಂದಾಪುರ: ಕ್ರೀಡೆಯಲ್ಲಿ ಯಶಸ್ಸು ಸಾಧಿಸಬೇಕಾದರೆ ಕಠಿಣ ಪರಿಶ್ರಮ, ಬದ್ಧತೆ ಹಾಗೂ ಗೆಲ್ಲಬೇಕೆಂಬ ಛಲ ಅಗತ್ಯ. ಉತ್ತಮ ಆಹಾರ ಕ್ರಮ, ಜೊತೆಯಲ್ಲಿ ಕೆಟ್ಟ ಚಟಗಳಿಂದ ದೂರ ಉಳಿಯಬೇಕು ಎಂದು ಕುಂದಾಪುರದ ಹಂಗಳೂರಿನ ಸಂತ ಪಿಯೂಸ್‌‌ ಚರ್ಚ್‌ನ

Kambala

ಡಿಸೆಂಬರ್‌ 6 ತಪ್ಪದೇ ಬನ್ನಿ ತಗ್ಗರ್ಸೆ ಕಂಬಳಕ್ಕೆ

ಬೈಂದೂರು: ಬೈಂದೂರು ತಾಲೂಕಿನ ತಗ್ಗರ್ಸೆಯಲ್ಲಿ ಡಿಸೆಂಬರ್‌ 6 ರಂದು ಇತಿಹಾಸ ಪ್ರಸಿದ್ಧ ತಗ್ಗರ್ಸೆ ಹೆಗ್ಡೆಯವರ ಮನೆಯ ಕಂಬಳ ಗದ್ದೆಯಲ್ಲಿ ನಡೆಯಲಿರುವ ಕಂಬಳ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. Historical Thaggarse Hegde family Kambala on

Other sports

ಕಂಬಳ ಕ್ರೀಡೆ ಯುವ ಸಬಲೀಕರಣ, ಕ್ರೀಡಾ ಇಲಾಖೆಗೆ ಸೇರ್ಪಡೆಯಾಗಲಿ

ಉಡುಪಿ: ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಈಗ ಕಂಬಳದ ಋತು. ಈ ಜಾನಪದ ಕ್ರೀಡೆಗೆ ಶತಮಾನಗಳ ಇತಿಹಾಸವಿದೆ. ನವೆಂಬರ್‌ನಿಂದ ಏಪ್ರಿಲ್‌ ವರೆಗೆ ಸುಮಾರು 58ಕ್ಕೂ ಹೆಚ್ಚು ಕಂಬಳಗಳು ನಡೆಲಿದ್ದು

Athletics

ಅಖಿಲ ಭಾರತ ಕ್ರಾಸ್‌ಕಂಟ್ರಿ: ಮಂಗಳೂರು ವಿವಿಗೆ ಕೀರ್ತಿ ತಂದ ಆಳ್ವಾಸ್‌

ಮೂಡುಬಿದಿರೆ: ಅಖಿಲ ಭಾರತ ಅಂತರ್ ವಿವಿ ಮಹಿಳಾ ಹಾಗೂ ಪುರುಷರ ಕ್ರಾಸ್‌ಕಂಟ್ರಿ ಚಾಂಪಿಯನ್‌ಶಿಪ್‌ನಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ್ದ ಆಳ್ವಾಸ್ ಪುರುಷರ ಹಾಗೂ ಮಹಿಳೆಯರ ತಂಡ ಎರಡು ವಿಭಾಗದಲ್ಲಿ ಸಮಗ್ರ ಚಾಂಪಿಯನ್ಸ್ ಪಟ್ಟ ಪಡೆಯಿತು. Alva’s runners’

Hockey

ಹಾಕಿ ಚಾಂಪಿಯನ್ನರಿಗೆ ತಲಾ 3 ಲಕ್ಷ ರೂ. ನಗದು ಬಹುಮಾನ

ಹೊಸದಿಲ್ಲಿ: ಫೈನಲ್‌ ಪಂದ್ಯದಲ್ಲಿ ಚೀನಾ ವಿರುದ್ಧ 1-0 ಗೋಲಿನಿಂದ ಜಯ ಗಳಿಸಿ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಗೆದ್ದ ಭಾರತ ಮಹಿಳಾ ಹಾಕಿ ತಂಡದ ಆಟಗಾರರಿಗೆ ಹಾಕಿ ಇಂಡಿಯಾ ತಲಾ 3 ಲಕ್ಷ ರೂ. ನಗದು

Other sports

ಕಾಲ ಉರುಳಿ, ಋತುವು ಮರಳಿ ಬಂತು ನಮ್ಮ ಕಂಬಳ

ಉಡುಪಿ: ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ಚಾಲನೆ ಸಿಕ್ಕಿದೆ. ಭತ್ತದ ಬೆಳೆ ಕೊಯಿಲು ಮುಗಿದು ಕೋಣಗಳು ಓಟಕ್ಕೆ ಸಜ್ಜಾಗಿವೆ. ಮಿಜಾರಿನ ಶ್ರೀನಿವಾಸ ಗೌಡ ಅವರು ಅತ್ಯಂತ ವೇಗದ ಓಟಗಾರ ಎಂಬ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ

Other sports

ಬಲ್ಲಿರೇನಯ್ಯಾ ಇದು ಬಿಲ್ಲಾಡಿಯ ದೊಡ್ಮನೆ ಕಂಬಳ!

ಉಡುಪಿ: ಐತಿಹಾಸಿಕ ಬಿಲ್ಲಾಡಿ ದೊಡ್ಮನೆಯವರ ಕಂಬಳ ಬಿಲ್ಲಾಡಿ ಕಂಬಳ ನವೆಂಬರ್‌ 22ರ ಶುಕ್ರವಾರದಂದು ಬಿಲ್ಲಾಡಿಯಲ್ಲಿ ಹೊನಲು ಬೆಳಕಿನಲ್ಲಿ ನಡೆಯಲಿದೆ. Billadi Doddamane Kambala on November 22 Friday with flood light. ಕೋಣಗಳಿಗೆ

Other sports

ಮಂಗಳೂರು ವಿವಿ ಕುಸ್ತಿ: ಆಳ್ವಾಸ್‌ಗೆ ಸತತ 14 ನೇಬಾರಿಸಮಗ್ರ ಪ್ರಶಸ್ತಿ

ಮೂಡುಬಿದಿರೆ: ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ ಇವರ ಆಶ್ರಯದಲ್ಲಿ  ಜರುಗಿದ ಮಂಗಳೂರು ವಿ ವಿ ಮಟ್ಟದ ಅಂತರ್ ಕಾಲೇಜು ಕುಸ್ತಿ ಸ್ಪರ್ಧೆಯ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ 14 ಚಿನ್ನ, 03 ಬೆಳ್ಳಿ

Athletics

ಅಖಿಲ ಭಾರತ ಕ್ರಾಸ್‌ ಕಂಟ್ರಿ ರೇಸ್‌ಗೆ ಉಪ್ಪಿನಂಗಡಿ ಸಜ್ಜು

ಉಪ್ಪಿನಂಗಡಿ: ಗ್ರಾಮೀಣ ಪ್ರದೇಶದಲ್ಲಿರುವ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಈ ತಿಂಗಳ 19 ರಂದು ದೇಶದ ಗಮನ ಸೆಳೆಯಲಿದೆ. ಏಕೆಂದರೆ ಇಲ್ಲಿ ಮೊದಲ ಬಾರಿಗೆ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾನಿಲಯ ಕ್ರಾಸ್‌ ಕಂಟ್ರಿ