Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
SAIMedia
ಫಿಫಾ ವಿಶ್ವಕಪ್ 2026 ಗೋಲ್ಡನ್ ಬೂಟ್ ಎಂಬಾಪ್ಪೆಗೆ!
- By Sportsmail Desk
- . July 20, 2026
ಮಿಯಾಮಿ: ಫ್ರಾನ್ಸ್‌ನ ಸೂಪರ್ ಸ್ಟಾರ್ ಕಿಲಿಯನ್ ಎಂಬಾಪ್ಪೆ ಫಿಫಾ ವಿಶ್ವಕಪ್ 2026ರ ಅಡಿಡಾಸ್ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. 2022ರ ಕತಾರ್ ವಿಶ್ವಕಪ್‌ನಲ್ಲಿ ಗೆದ್ದಿದ್ದ ಈ ಗೌರವವನ್ನು ಅವರು ಮತ್ತೊಮ್ಮೆ ಉಳಿಸಿಕೊಂಡಿದ್ದು, ಸತತ ಎರಡನೇ
ಮೆಸ್ಸಿಗೆ ಮಿಸ್, ಸ್ಪೇನ್ ವಿಶ್ವ ಕಪ್‌ಗೆ ಕಿಸ್
- By Sportsmail Desk
- . July 20, 2026
ನ್ಯೂಯಾರ್ಕ್ ನ್ಯೂಜೆರ್ಸಿ: ಫಿಫಾ ವಿಶ್ವಕಪ್ 2026ರ ಫೈನಲ್‌ನಲ್ಲಿ ಸ್ಪೇನ್ ಮತ್ತೊಮ್ಮೆ ವಿಶ್ವ ಫುಟ್‌ಬಾಲ್‌ನ ಚಕ್ರವರ್ತಿಯಾಗಿ ಹೊರಹೊಮ್ಮಿದೆ. ಹೆಚ್ಚುವರಿ ಸಮಯ 106ನೇ ನಿಮಿಷದಲ್ಲಿ ಬದಲಿ ಆಟಗಾರ ಫೆರಾನ್ ಟೊರೆಸ್ ದಾಖಲಿಸಿದ ಏಕೈಕ ಗೋಲಿನ ನೆರವಿನಿಂದ ಸ್ಪೇನ್,
ಕಾಮನ್‌ವೆಲ್ತ್ ಪ್ಯಾರಾ ಗೇಮ್ಸ್‌ಗೆ ಸಾಫ್ಟವೇರ್ ಬೆಳಗಾವಿಯ ಸ್ವಾತಿಕ್
- By ಸೋಮಶೇಖರ ಪಡುಕರೆ | Somashekar Padukare
- . July 19, 2026
ಬೆಂಗಳೂರು: ಚಿಕ್ಕಂದಿನಲ್ಲಿಯೇ ಪೊಲಿಯೋ ಪೀಡಿತರಾಗಿದ್ದರೂ ಈಜಿನಲ್ಲಿ ಪ್ರಭುತ್ವ ಸಾಧಿಸಿರುವ ಬೆಳಗಾವಿಯ ಪುಟ್ಟ ಗ್ರಾಮ ಮುತುಗದ ನಿವಾಸಿ ಸಾಫ್ಠ್‌ವೇರ್ ಡೆವಲಪರ್ ಸ್ವಾತಿಕ್ ಪಟೇಲ್ ಗ್ಲಾಸ್ಗೋ ಕಾಮನ್‌ವೆಲ್ತ್ ಪ್ಯಾರಾ ಗೇಮ್ಸ್ ಈಜಿನಲ್ಲಿ 100 ಮೀ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಭಾರತವನ್ನು
ಕ್ರೀಡಾ ಸಾಧನೆಗಾಗಿ ಶಿಕ್ಷಕ ವೃತ್ತಿಯನ್ನೇ ತೊರೆದ ಪ್ಯಾರಾ ಅಥ್ಲೀಟ್ ಶಿಲ್ಪಾ
- By ಸೋಮಶೇಖರ ಪಡುಕರೆ | Somashekar Padukare
- . July 19, 2026
ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಮಿಂಚಿ, ಉತ್ತಮ ಉದ್ಯೋಗವನ್ನು ಪಡೆಯಲು ಕ್ರೀಡೆಯಲ್ಲಿ ಸಾಧನೆ ಮಾಡುತಾರೆ. ಆದರೆ ಮೈಸೂರು ಜಿಲ್ಲೆಯ ಕೆ ಆರ್ ನಗರ ತಾಲೂಕಿನ ಕಂಚುಗಾರಕೊಪ್ಪಲುವಿನ ಶಿಲ್ಪಾ ಕೆ ಎಸ್ ಶಿಕ್ಷಕಿ ವೃತ್ತಿಯನ್ನು ತೊರೆದು, ರಾಷ್ಟ್ರ
FIFA World Cup: ವಿಜೇತರಿಗೆ ಐತಿಹಾಸಿಕ ಚಾಂಪಿಯನ್‌ಶಿಪ್ ರಿಂಗ್
- By Sportsmail Desk
- . July 17, 2026
FIFA World Cup 2026 ವಿಜೇತರಿಗೆ ಐತಿಹಾಸಿಕ ಮೊದಲ ಚಾಂಪಿಯನ್‌ಶಿಪ್ ರಿಂಗ್ ನ್ಯೂಯಾರ್ಕ್: ಜುಲೈ 19ರಂದು ನ್ಯೂಯಾರ್ಕ್ ನ್ಯೂಜೆರ್ಸಿ ಸ್ಟೇಡಿಯಂನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ 2026™ ಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ತಂಡದ ಪಟ್ಟಾಭಿಷೇಕ ನಡೆಯಲಿದೆ.
ಲೆಕ್ಕಕ್ಕುಂಟು ಆಟಕ್ಕಿಲ್ಲದ ಕುಂದಾಪ್ರದ ನೆಹರು ಸ್ಪೋರ್ಟ್ಸ್ ಪೆವಿಲಿಯನ್
- By ಸೋಮಶೇಖರ ಪಡುಕರೆ | Somashekar Padukare
- . July 17, 2026
ಕುಂದಾಪುರ: 1982ರಲ್ಲಿ ಮೊದಲ ಬಾರಿಗೆ ನಾನು ಕುಂದಾಪುರಕ್ಕೆ ಬಂದಾಗ ಬಸ್ಸಿನ ಕಿಟಕಿಯಿಂದ ಈ ನೆಹರು ಸ್ಪೋರ್ಟ್ಸ್ ಪೆವಿಲಿಯನ್ ನೋಡಿದ್ದೆ. ಈಗಲೂ ನೋಡುತ್ತಿರುವೆ. ಈಗ ಅದಕ್ಕೆ ಕುಂದಾಪುರ ಸ್ಪೋರ್ಟ್ಸ್ ಕ್ಲಬ್ ಎಂಬ ಹೆಸರೂ ಇದೆ. ಅದು
ಕ್ರೀಡಾ ಸಾಧಕರಿಗೆ 2000 ಸರಕಾರಿ ಹುದ್ದೆ ಮೀಸಲು: ಡಾ.ಜಿ.ಪರಮೇಶ್ವರ
- By Sportsmail Desk
- . July 16, 2026
ಬೆಂಗಳೂರು: ರಾಜ್ಯ ಸರಕಾರವು ವಿವಿಧ ಇಲಾಖೆಗಳಲ್ಲಿರುವ 72,000 ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು ಇದರಲ್ಲಿ 2000 ಹುದ್ದೆಗಳನ್ನು ಕ್ರೀಡಾಪಟುಗಳಿಗೆ ಮೀಸಲಿಡಲಾಗಿದೆ ಎಂದು ರಾಜ್ಯ ಕ್ರೀಡಾ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು. Karnataka
ಥ್ರೋಬಾಲ್‌ನಲ್ಲಿ ದೇಶಕ್ಕೆ ಕೀರ್ತಿ ತಂದ ಮಲ್ಯಾಡಿಯ ಪೃಥ್ವಿ ಶೆಟ್ಟಿ
- By ಸೋಮಶೇಖರ ಪಡುಕರೆ | Somashekar Padukare
- . July 14, 2026
ಕುಂದಾಪುರ: ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮಲ್ಯಾಡಿ ಗ್ರಾಮದ ಬಳ್ಳಾಲ್ ಮನೆಯ ಪೃಥ್ವಿ ಶೆಟ್ಟಿ ಥ್ರೋಬಾಲ್ ಕ್ರೀಡೆಯಲ್ಲಿ ದೇಶಕ್ಕೆ ಕೀರ್ತಿ ತಂದಿದ್ದಾರೆ. Pruthvi Shetty, a native of Ballal,
FIFA World Cup 2026: ಸ್ಪೇನ್; ಫ್ರಾನ್ಸ್ ನಡುವೆಸೆಮಿಫೈನಲ್ ಕಾದಾಟ
- By Sportsmail Desk
- . July 11, 2026
ಲಾಸ್ ಏಂಜೆಲ್ಸ್: ಫಾಬಿಯನ್ ರೂಯಿಸ್ ಹಾಗೂ ಬದಲಿ ಆಟಗಾರ ಮಿಕೆಲ್ ಮೆರಿನೋ ಗಳಿಸಿದ ಅಮೂಲ್ಯ ಗೋಲುಗಳ ನೆರವಿನಿಂದ ಸ್ಪೇನ್ ತಂಡವು ಬೆಲ್ಜಿಯಂ ವಿರುದ್ಧ 2-1 ಅಂತರದ ರೋಚಕ ಗೆಲುವು ಸಾಧಿಸಿ FIFA World Cup
ಚೀನಾದಲ್ಲಿ ದೇಶಕ್ಕೆ ಕೀರ್ತಿ ತಂದ ಕರುನಾಡ ಶಿವಾಜಿ
- By ಸೋಮಶೇಖರ ಪಡುಕರೆ | Somashekar Padukare
- . July 10, 2026
ಬೆಂಗಳೂರು: ಚೀನಾದ ಒರ್ಡೋಸ್‌ನಲ್ಲಿ ನಡೆಯುತ್ತಿರುವ 23 ವರ್ಷ ವಯೋಮಿತಿಯ ಮೊದಲ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಸರಕಾರ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕ್ರೀಡಾ ಹಾಸ್ಟೆಲ್‌ನ ಮಾಜಿ ವಿದ್ಯಾರ್ಥಿ ಈಗ ರೇಲ್ವೆಯ ಉದ್ಯೋಗಿ ಶಿವಾಜಿ