Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Pro Kabaddi Season 11

ಟೈಬ್ರೇಕರ್‌ನಲ್ಲಿ ಬೆಂಗಳೂರು ಬುಲ್ಸ್‌ಗೆ ಮತ್ತೊಂದು ಸೋಲು

ಚೆನ್ನೈ:  ಟೈಬ್ರೇಕರ್ ಒತ್ತಡವನ್ನು ನಿಭಾಯಿಸುವಲ್ಲಿ ಮತ್ತೊಮ್ಮೆ ಎಡವಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ ಎರಡನೇ ಟೈಬ್ರೇಕರ್ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡದ ವಿರುದ್ಧ 4-6ರಲ್ಲಿ ಪರಾಭವಗೊಂಡಿತು. Bulls

Pro Kabaddi Season 11

ಬುಲ್ಸ್‌ ಗೆಲುವಿನ ಓಟಕ್ಕೆ ತಲೈವಾಸ್‌ ತಡೆ

ಜೈಪುರ: ಆಲ್‌ರೌಂಡರ್‌ ಅಲಿರೇಜಾ ಮಿರ್ಜಾಯಿನ್‌ ಅವರ ಸೂಪರ್‌ ಟೆನ್‌ ಸಾಹಸದ ಹೊರತಾಗಿಯೂ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ ತನ್ನ 8ನೇ ಪಂದ್ಯದಲ್ಲಿತಮಿಳ್‌ ತಲೈವಾಸ್‌ ವಿರುದ್ಧ 6 ಅಂಕಗಳಿಂದ ಪರಾಭವಗೊಂಡಿತು.

Indian Kabaddi

ರಾಷ್ಟ್ರೀಯ ಕಬಡ್ಡಿ: ಕರ್ನಾಟಕಕ್ಕೆ ಉತ್ತರಾಖಂಡ್‌ ವಿರುದ್ಧ ಜಯ

ಕಟಕ್‌: ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಿರಿಯರ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಉತ್ತರಾಖಡ್‌ ವಿರುದ್ಧ 46-26 ಅಂತರದಲ್ಲಿ ಜಯ ಗಳಿಸಿದೆ. Senior National Kabaddi Championships Karnataka win 46-26 over Uttarakhand ಚಾಂಪಿಯನ್‌ಷಿಪ್‌ನ

Pro Kabaddi Season 11

ತೆಲುಗು ಟೈಟಾನ್ಸ್‌ ವಿರುದ್ದ ತಮಿಳು ತಲೈವಾಸ್‌ಗೆ ಬೃಹತ್‌ ಜಯ

ಹೈದರಾಬಾದ್‌: ಇಲ್ಲಿನ ಜಿಎಂಸಿ ಬಾಲಯೋಗಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೋ ಕಬಡ್ಡಿ ಲೀಗ್‌ನ 11ನೇ ಆವೃತ್ತಿಯ ತನ್ನ ಮೊದಲ ಪಂದ್ಯದಲ್ಲಿ ತಮಿಳು ತಲೈವಾಸ್‌ ತಂಡ ತೆಲುಗು ಟೈಟಾನ್ಸ್‌ ವಿರುದ್ಧ 44-29 ಅಂತರದಲ್ಲಿ ಜಯ ಗಳಿಸಿ

Pro Kabaddi Season 11

ಶೆರಾವತ್‌ಗೆ ಶರಣಾದ ಬೆಂಗಳೂರು ಬುಲ್ಸ್‌

ಹೈದರಾಬಾದ್‌: ಪ್ರೋ ಕಬಡ್ಡಿ ಲೀಗ್‌ 11ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಡೈನಮಿಕ್‌ ರೈಡರ್‌ ಪವನ್‌ ಶೆರಾವತ್‌ ಅವರ ಆಕರ್ಷಕ ಆಟದ ನೆರವಿನಿಂದ ತೆಲುಗು ಟೈಟಾನ್ಸ್‌ ತಂಡ ಬೆಂಗಳೂರು ಬುಲ್ಸ್‌ ವಿರುದ್ಧ 37-29 ಅಂತರದಲ್ಲಿ ಜಯ

Special Story

ಕಬಡ್ಡಿಯಲ್ಲಿ ಹಣ ಮಾಡ್ತಾರೆ, ಆದರೆ ಈ ಕ್ರೀಡಾಂಗಣ ನೋಡಿ!

ಬೆಂಗಳೂರು: ನಮ್ಮಲ್ಲಿ ಕ್ರೀಡೆಯ ಹೆಸರಿನಲ್ಲಿ ಹಣ ಮಾಡಲು ಸಾಕಷ್ಟು ಜನರಿದ್ದಾರೆ. ಆದರೆ ಅದೇ ಕ್ರೀಡೆಗೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳ ಪ್ರಶ್ನೆ ಬಂದಾಗ ಮೌನಕ್ಕೆ ಸರಿಯುತ್ತಾರೆ. ಬೆಂಗಳೂರಿನಲ್ಲಿ ಎಲ್ಲಾ ಲೀಗ್‌ಗಳು ನಡೆಯುತ್ತವೆ. ಹಣ ಸಂಪಾದಿಸುತ್ತಾರೆ

Other sports

Pro Kabaddi: ಡಿಸೆಂಬರ್‌ 2 ರಿಂದ ಪ್ರೋ ಕಬಡ್ಡಿ ಲೀಗ್‌ ಆರಂಭ

ಮುಂಬೈ, ಅಕ್ಟೋಬರ್‌ 19: ಪ್ರೊ ಕಬಡ್ಡಿ Pro Kabaddi League Season 10 ಲೀಗ್‌ನ ಆಯೋಜಕರಾದ ಮಶಾಲ್‌ ಸ್ಪೋರ್ಟ್ಸ್ 10ನೇ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಡಿಸೆಂಬರ್‌ 2 ರಂದು ಅಹಮದಾಬಾದ್‌ನ ಅರೆನಾ ಬೈ ಟ್ರಾನ್ಸ್‌ಸ್ಟೇಡಿಯಾ

Other sports

ಜೈಪುರ ಮಣಿಸಿದ ಡೆಲ್ಲಿ ದಬಾಂಗ್

ಮುಂಬೈ: ಚುರುಕಿನ ಆಟ ಪ್ರದರ್ಶನ ನೀಡಿದ ದಬಾಂಗ್ ಡೆಲ್ಲಿ ತಂಡ ವಿವೋ ಪ್ರೊ ಕಬಡ್ಡಿ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 40-29 ಅಂತರದಲ್ಲಿ ಜಯ ಸಾಧಿಸಿತು. ಡೆಲ್ಲಿ ಪರ ಅತ್ಯುತ್ತಮ ಆಟವಾಡಿದ ನವೀನ್

Articles By Sportsmail

ಡೆಲ್ಲಿ ಮಣಿಸಿದ ಫಾರ್ಚುನ್‌ ಗೈಂಟ್ಸ್

ದೆಹಲಿ: ಡಾಂಗ್ ಗಿಯಾನ್ ಲೀ(10), ರೋಹಿತ್ ಗುಲಿಯಾ(7) ಹಾಗೂ ಪರ್ವೇಶ್ ಭೈನ್ಸವಾಲ್ ಮತ್ತು ಸಚಿನ್ ಅವರ ತಲಾ ಆರು ಅಂಕಗಳ ನೆರವಿನಿಂದ ಗುಜರಾತ್ ಪಾರ್ಚುನ್ ಗೈಂಟ್ಸ್ ತಂಡ ವಿವೋ ಪ್ರೊ ಕಬಡ್ಡಿ ಟೂರ್ನಿಯ 48ನೇ

Articles By Sportsmail

ವಾರಿಯರ್ಸ್ 40, ಯೋಧಾಸ್ 40 ಫಲಿತಾಂಶ ಮಾತ್ರ ಫಿಫ್ಟಿ, ಫಿಫ್ಟಿ

ಸ್ಪೋರ್ಟ್ಸ್ ಮೇಲ್ ವರದಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮೂರನೇ ಪಂದ್ಯ ಸಮಬಲದಲ್ಲಿ ಅಂತ್ಯಗೊಂಡಿದೆ. ಬೆಂಗಾಲ್ ವಾರಿಯರ್ಸ್ ಹಾಗೂ ಯುಪಿ ಯೋಧಾಸ್ ನಡುವೆ ನಡೆದ ಪಂದ್ಯ ರೋಚವಾಗಿ 40-40 ಅಂಕಗಳಲ್ಲಿ ಕೊನೆಗೊಂಡಿತು. ಬೆಂಗಾಲ್ ವಾರಿಯರ್ಸ್ ತಂಡ