Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಅವರು ಕಲ್ಲು ಎಸೆದರೆ ನೀವು ಹೂವನ್ನು ಎಸೆಯಿರಿ ಆದರೆ…

ಹೊಸದಿಲ್ಲಿ: ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿ 26 ಜನರ ಹತ್ಯೆ ಮಾಡಿರುವ ಪಾಕಿಸ್ತಾನದ ಭಯೋತ್ಪಾದಕರಿಗೆ ಭಾರತ ಸೂಕ್ತ ಸಂದೇಶ ರವಾನಿಸಿದೆ.  ರಾತ್ರಿ 2 ಗಂಟೆಗೆ ಪಾಕಿಸ್ತಾನದಲ್ಲಿ ಸೂರ್ಯೋದಯವಾಗಿದೆ. ಭಯೋತ್ಪಾದಕರ ಒಂಬತ್ತಕ್ಕೂ ಹೆಚ್ಚು ತಾಣಗಳ

Para Sports

ಒಂಟಿಗೈ ಆಟಗಾರ ಶಯನ್‌ ಶೆಟ್ಟಿಗೆ ಐತಿಹಾಸಿಕ ಜಾಗತಿಕ ಬೆಳ್ಳಿ ಪದಕ

ಉಡುಪಿ: ಥಾಯ್ಲೆಂಡನ್‌ನಲ್ಲಿ ನಡೆಯುತ್ತಿರುವ ಮೊದಲ ವಿಶ್ವ ದಿವ್ಯಾಂಗರ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಒಂಟಿಗೈ ಆಟಗಾರ ಉಡುಪಿಯ ಶಯನ್‌ ಶೆಟ್ಟಿ ಬೆಳ್ಳಿಯ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. Single handed snooker player Udupi

Para Sports

ಒಂಟಿಗೈ ಆಟಗಾರ, ಸ್ನೂಕರ್‌ನ ಏಕಲವ್ಯ, ಉಡುಪಿಯ ಶಯನ್‌ ಶೆಟ್ಟಿ!

ಎರಡೂ ಕೈ ಇದ್ದರೂ ಸ್ನೂಕರ್‌ ಹಾಗೂ ಬಿಲಿಯರ್ಡ್ಸ್‌‌ ಆಡುವುದೇ ಕಷ್ಟ. ಇನ್ನು ಒಂದು ಕೈಯಲ್ಲೇ ಆಡುವುದೆಂದರೆ? ಅದು ಇನ್ನೂ ಕಷ್ಟ. ಚಿಕ್ಕಂದಿನಲ್ಲಿ ಸಂಭವಿಸಿದ ದುರಂತದಲ್ಲಿ ಎಡಗೈಯನ್ನೇ ಕಳೆದುಕೊಂಡ ಬಾಲಕನೊಬ್ಬ ಒಂಟಿಗೈಯಲ್ಲೇ ಕ್ರೀಡಾ ಸಾಧನೆ ಮಾಡಿ

Para Sports

ಕಷ್ಟಗಳ ಮೆಟ್ಟಿನಿಂತ ಒಂಟಿಗಣ್ಣಿನ “ಬಿಲಿಯರ್ಡ್ಸ್‌ ರಾಜಾ” ಸುಬ್ರಹ್ಮಣ್ಯನ್‌

ಭಾರತದ ದಿವ್ಯಾಂಗರ ಬಿಲಿಯರ್ಡ್ಸ್‌ ತಂಡ ಅಂತಾರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಥಾಯ್ಲೆಂಡ್‌ಗೆ ಪ್ರಯಾಣಿಸಲಿದೆ ಎಂಬ ಸುದ್ದಿ ತಿಳಿಯುತ್ತಲೇ, ಈ ಪ್ಯಾರಾ ಬಿಲಿಯರ್ಡ್ಸ್‌ ಕ್ರೀಡೆಯನ್ನು ಭಾರತಕ್ಕೆ ಪರಿಚಯಿಸಿದ ವೆಂಕಟೇಶನ್‌ ಸುಬ್ರಹ್ಮಣ್ಯನ್‌ ಪ್ರೀತಿಯ ರಾಜಾ ಸುಬ್ರಹ್ಮಣ್ಯನ್‌ ಅವರ ನೆನಪಾಯಿತು.

Adventure Sports

ವಿಂಟರ್‌ ಗೇಮ್ಸ್‌ನಲ್ಲಿ ಭಾರತಾಂಬೆಗೆ ಕೀರ್ತಿ ತಂದ ಕೊಡಗಿನ ಭವಾನಿ

ಕೊಡಗಿನ ಸಾಹಸಿಗಳ ಬದುಕಿನ ಬಗ್ಗೆ ಮಾತನಾಡಲು ಹೊರಟಾಗಲೆಲ್ಲ ನನಗೆ ನೆನಪಾಗುವುದು ಮಂಜೆ ಮಗೇಶರಾಯರ ಹುತ್ತರಿನ ಹಾಡು. ನಾವು ಪ್ರಾಥಮಿಕ ಶಾಲೆಯಲ್ಲಿ ಓದಿದ್ದೆವು. ಚೀನಾದಲ್ಲಿ ನಡೆಯುತ್ತಿರುವ ಏಷ್ಯಾದ ಚಳಿಗಾಲದ ಕ್ರೀಡಾಕೂಟದಲ್ಲಿ ಕರ್ನಾಟಕದ ಕೊಡಗಿನ ಸಾಹಸಿ ಭವಾನಿ

Special Story

ಉದ್ಯೋಗ ಸಿಗುವ ತನಕ ಕ್ರೀಡಾ ಸಾಧಕರಿಗೆ ಜೀವನ ಭದ್ರತೆ ಅಗತ್ಯ

ಬೆಂಗಳೂರು: ಹಾಕಿ ಇಂಡಿಯಾ ಇತ್ತೀಚೆಗೆ ನಡೆದ ವಾರ್ಷಿಕ ಸಭೆಯಲ್ಲಿ ಒಂದು ಉತ್ತಮ ತೀರ್ಮಾನ ಕೈಗೊಂಡಿತು. ರಾಷ್ಟ್ರೀಯ ತಂಡದಲ್ಲಿ ಅಥವಾ ಸಂಭಾವ್ಯರ ಪಟ್ಟಿಯಲ್ಲಿರುವ ಕೋರ್‌ ಕಮಿಟಿಯ ಆಟಗಾರರಿಗೆ ಸರಕಾರಿ ಅಥವಾ ಸರಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ಉದ್ಯೋಗ

Special Story

ಈ ವಿಶ್ವ ಚಾಂಪಿಯನ್ ಇನ್ನೂ ಟೈಪಿಸ್ಟ್ ಆಗಿರಬೇಕೆ?

ಸೋಮಶೇಖರ್ ಪಡುಕರೆ, ಸ್ಪೋರ್ಟ್ಸ್ ಮೇಲ್ ಎರಡು ಬಾರಿ ವಿಶ್ವ ಚಾಂಪಿಯನ್ ಪಟ್ಟ, 10 ಅಂತಾರಾಷ್ಟ್ರೀಯ ಪದಕ, ರಾಷ್ಟ್ರಮಟ್ಟದಲ್ಲಿ 7 ಬಾರಿ ಚಿನ್ನದ ಪದಕ, 5 ಬೆಳ್ಳಿ, 6 ಕಂಚು, ರಾಜ್ಯಮಟ್ಟದಲ್ಲಿ 15 ಬಾರಿ ಚಾಂಪಿಯನ್, ಕ್ಲಬ್

Other sports

ಕಾರ್ಗಿಲ್ ವೀರಚಕ್ರ ವಿಜೇತ ಟ್ರಾಫಿಕ್ ಪೊಲೀಸ್, ಕ್ರಿಕೆಟ್ ವಿಶ್ವಕಪ್ ಗೆದ್ದವ ಪೊಲೀಸ್ ಡಿಸಿಪಿ!!

ಚಂಡೀಗಢ ನಮ್ಮ ದೇಶದಲ್ಲಿ ಕ್ರಿಕೆಟ್‌ಗೆ ಕೊಡುವ ಗೌರವ, ಇತರ ಸಾಧಕರಿಗೆ ನೀಡುವುದಿಲ್ಲ ಎಂಬುದಕ್ಕೆ ಇಲ್ಲಿ ಮತ್ತೊಂದು ನಿದರ್ಶನವಿದೆ. ಕಾರ್ಗಿಲ್ ಯುದ್ಧದಲ್ಲಿ ಜೀವದ ಹಂಗು ತೊರೆದು ಪಾಕಿಸ್ತಾನದ ಸೇನೆಯ ಉನ್ನತ ಅಧಿಕಾರಿ ಸೇರಿದಂತೆ ಹಲವರನ್ನು ನಿರ್ನಾಮ