ಅವರು ಕಲ್ಲು ಎಸೆದರೆ ನೀವು ಹೂವನ್ನು ಎಸೆಯಿರಿ ಆದರೆ…
ಹೊಸದಿಲ್ಲಿ: ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿ 26 ಜನರ ಹತ್ಯೆ ಮಾಡಿರುವ ಪಾಕಿಸ್ತಾನದ ಭಯೋತ್ಪಾದಕರಿಗೆ ಭಾರತ ಸೂಕ್ತ ಸಂದೇಶ ರವಾನಿಸಿದೆ. ರಾತ್ರಿ 2 ಗಂಟೆಗೆ ಪಾಕಿಸ್ತಾನದಲ್ಲಿ ಸೂರ್ಯೋದಯವಾಗಿದೆ. ಭಯೋತ್ಪಾದಕರ ಒಂಬತ್ತಕ್ಕೂ ಹೆಚ್ಚು ತಾಣಗಳ ಮೇಲೆ ಭಾರತದ ಕ್ಷಿಪಣಿ ದಾಳಿಯಾಗಿದೆ. ಇದಕ್ಕೆ #ಅಪರೇಷನ್‌ಸಿಂದೂರ ಎಂದು ಹೆಸರಿಡಲಾಗಿದೆ. Operation Sindoor Indian cricketers reaction after India’s step against Pakistan.
ಈ ದಾಳಿಯ ಬಗ್ಗೆ ಭಾರತೀಯರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನಕ್ಕೆ ಇದು ಪೀಠಿಕೆ. ಇದು ಕೇವಲ ಟ್ರಯಲ್. ನೈಜರೂಪ ಬೇರೆಯೇ ಇದೆ. ಭಾರತ ಕ್ರಿಕೆಟ್ ತಂಡದ ಆಟಗಾರರು ಸೇನೆಯ ಈ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಮಾಜಿ ಆಟಗಾರ ವೀರೇಂದ್ರ ಸೇಹ್ವಾಗ್ ಅವರ ಸಂದೇಶ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ, “ಒಂದು ವೇಳೆ ಯಾರಾದರೂ ನಿಮ್ಮ ಮೇಲೆ ಕಲ್ಲು ಎಸೆದರೆ ನೀವು ಹೂವನ್ನು ಎಸೆಯಿರಿ, ಆದರೆ ಹೂವಿನ ಕುಂಡದ ಜೋತೆಗೆ ಎಸೆಯಿರಿ….
Dharmo Rakshati Rakshata Jai Hind ki Sena #OperationSindoor
Together we stand. Jai Hind
Agar koi aap par patthar phenke toh uspar Phool Phenko, Lekin Gamle ke saath. Jai Hind #OperationSindoor , what an apt name
जब बात सुरक्षा की हो, तो भारत संकोच नहीं करता। #OperationSindoor– एक जवाब नहीं, एक संदेश है।
Fearless in unity. Boundless in strength. India’s shield is her people. There’s no room for terrorism in this world. We’re ONE TEAM! Jai Hind #OperationSindoor
Precision. Purpose. Power. That’s how India answers #OperationSindoor
India takes a stand against terrorism. भारत माता की जय!