Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

28 ಬೌಂಡರಿ 15 ಸಿಕ್ಸರ್‌ 312 ರನ್‌ ಇದು ಕನ್ನಡಿಗ ಮೆಕ್‌ನೀಲ್‌ ದಾಖಲೆ!

ಬೆಂಗಳೂರು: ಕರ್ನಾಟಕ ಉದಯೋನ್ಮುಖ ಆಟಗಾರ ಉತ್ತರಾಖಂಡ್‌ ವಿರುದ್ಧದ U23 ಸಿ ಕೆ ನಾಯ್ಡು ಟ್ರೋಫಿಯಲ್ಲಿ ಕರ್ನಾಟಕದ ಆಟಗಾರ ಮೆಕ್‌ನೀಲ್‌ ಹ್ಯಾಡ್ಲಿ ನೊರೊನ್ಹಾ 312 ರನ್‌ ಗಳಿಸಿ ದಾಖಲೆಯ ಇನ್ನಿಂಗ್ಸ್‌ ಪ್ರದರ್ಶಿಸಿದ್ದಾರೆ. ಸತತ ಎರಡು ವರ್ಷಗಳಲ್ಲಿ

Cricket

2 ಓವರ್‌ 0 ರನ್‌ 6 ವಿಕೆಟ್‌: ಇದು ಪುಟ್ಟ ಸಂವ್ರಿತ್‌ ಕುಲಕರ್ಣಿಯ ಸಾಧನೆ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ 12 ವರ್ಷ ವಯೋಮಿತಿಯವರಿಗಾಗಿ ನಡೆಸುತ್ತಿರುವ ಅಂತರ್‌ ಕ್ಲಬ್‌ ಟೂರ್ನಿಯ ಫಲಿತಾಂಶವನ್ನು ಕಂಡಾಗ ಅಚ್ಚರಿ ಕಾದಿತ್ತು. ಒಬ್ಬ ಹುಡುಗ 2 ಓವರ್‌ಗಳಲ್ಲಿ ರನ್‌ ನೀಡದೆಯೇ 6 ವಿಕೆಟ್‌ ಗಳಿಕೆಯ

Cricket

ಕರ್ನಾಟಕದ ದಾಳಿಗೆ ಗಿಲ್‌ ಪಡೆ ಡಲ್‌

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂಜಾಬ್‌‌ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡದ ಬೌಲರ್‌ ಹಾಗೂ ಬ್ಯಾಟ್ಸ್‌ಮನ್‌ ಉತ್ತಮ ಪ್ರದರ್ಶನ ತೋರಿದ ಪರಿಣಾಮ ರಾಜ್ಯ ತಂಡ ಮೊದಲ ದಿನಲ್ಲೇ ಮೇಲುಗೈ ಸಾಧಿಸಿದೆ. Punjab

Cricket

ಇಂಗ್ಲೆಂಡ್‌ ವಿರುದ್ಧ ಭಾರತಕ್ಕೆ ಸುಲಭ ಜಯ

ಕೋಲ್ಕತಾ: ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ. Indian defeat England by 7 wicket, Abhishek Sharma Man of the

Cricket

ಸಂಜು ಸ್ಯಾಮ್ಸನ್‌ ತಮಿಳುನಾಡು ಅಥವಾ ರಾಜಸ್ಥಾನ ತಂಡಕ್ಕೆ?

ಕೊಚ್ಚಿ: ಭಾರತ ಕ್ರಿಕೆಟ್‌ ತಂಡದ ಆಟಗಾರ ಸಂಜು ಸ್ಯಾಮ್ಸನ್‌ ಹಾಗೂ ಕೇರಳ ಕ್ರಿಕೆಟ್‌ ಸಂಸ್ಥೆಯ ನಡುವಿನ ವಿವಾದ ಈಗ ಕ್ರಿಕೆಟ್‌ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಚಾಂಪಿಯನ್ಸ್‌ ಟ್ರೋಫಿಗೆ ಹಾಗೂ ವಿಜಯ ಹಜಾರೆ ಟ್ರೋಫಿಗೆ

Other sports

ರಾಷ್ಟ್ರೀಯ ಕ್ರೀಡಾ ಫೋಟೋಗ್ರಾಫಿ ಪ್ರಶಸ್ತಿಗೆ ಆಹ್ವಾನ

ಬೆಂಗಳೂರು: ಭಾರತ ದೇಶದಲ್ಲಿ ಕ್ರೀಡಾ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, 20,000 ಹೆಚ್ಚು ಕ್ರೀಡಾಭಿಮಾನಿಗಳಿಂದ ಕೂಡಿರುವ ಪಾಸಿಟಿವ್‌ ಸ್ಪೋರ್ಟ್ಸ್‌ ವೈಬ್‌ ಕಮ್ಯೂನಿಟಿ (ಪಿಎಸ್‌ವಿಸಿ) The Positive Sports Vibe Community (PSVC) ಯು ರಾಷ್ಟ್ರೀಯ ಮಟ್ಟದ ಕ್ರೀಡಾ

Cricket

ಭಾರತದ ಜೆರ್ಸಿಯಲ್ಲೂ ಪಾಕಿಸ್ತಾನದ ಹೆಸರು ಇರಬಾರದು: ವರದಿ

ಹೊಸದಿಲ್ಲಿ: ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ತಂಡ ಧರಿಸುವ ಜರ್ಸಿಯಲ್ಲಿ ಆತಿಥೇಯ ರಾಷ್ಟ್ರ ಪಾಕಿಸ್ತಾನದ ಹೆಸರು ಇರಕೂಡದು ಎಂದು ಭಾರತ ಸೂಚಿಸಿರುವುದಾಗಿ ವರದಿಯಾಗಿದೆ. India don’t want the host nation’s (Pakistan) name printed

Cricket

13 ವರ್ಷಗಳ ಬಳಿಕ ರಣಜಿ ಆಡಲಿರುವ ವಿರಾಟ್‌ ಕೊಹ್ಲಿ

ಹೊಸದಿಲ್ಲಿ: ಆಸ್ಟ್ರೇಲಿಯಾದಲ್ಲಿ ಭಾರತ ಕ್ರಿಕೆಟ್‌ ತಂಡ ಕಳಪೆ ಪ್ರದರ್ಶನ ತೋರಿರುವ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ತಂಡದ ಪ್ರತಿಯೊಬ್ಬ ಆಟಗಾರರೂ ಉಳಿದಿರುವ ರಣಜಿ ಪಂದ್ಯಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯ ಎಂದು ಘೋಷಿಸಿದೆ.

IPL 2024

ತ್ರಿವೇಣಿ ಸಂಗಮದಲ್ಲಿ ಆರ್‌ಸಿಬಿ ಜರ್ಸಿಯನ್ನು ಮುಳುಗಿಸಿದ ಫ್ಯಾನ್‌

ಹೊಸದಿಲ್ಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಎಂತೆಂಥ ಅಭಿಮಾನಿಗಳಿದ್ದಾರೆ ನೋಡಿ. ಮಹಾಕುಂಭ ಮೇಳಕ್ಕೆಂದು ಹೋದ ಆರ್‌ಸಿಬಿ ಅಭಿಮಾನಿಯೊಬ್ಬರು ತಂಡದ ಜರ್ಸಿಯನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸಿದ್ದಾರೆ. ಇದರಿಂದ ಈ ಬಾರಿಯಾದರೂ ಆರ್‌ಸಿಬಿ ಕಪ್‌ ಗೆಲ್ಲಲಿ ಎಂಬುದು

Cricket

ಹೆತ್ತವರಿಗೆ, ತರಬೇತುದಾರರಿಗೆ ಈ ಯಶಸ್ಸು ಅರ್ಪಣೆ: ಅಭಿಲಾಶ್‌‌ ಶೆಟ್ಟಿ

ಕೋಟ: ಉಡುಪಿ ಜಿಲ್ಲೆಯ, ಬ್ರಹ್ಮಾವರ ತಾಲೂಕಿನ ಕೋಟ ಸಮೀಪದ ಗಿಳಿಯಾರಿನಿಂದ ಕ್ರಿಕೆಟ್‌ ಎಂಬ ಮ್ಯಾಜಿಕ್‌ ಗೇಮನ್ನು ಬೆಂಬತ್ತಿ, ಟೆನಿಸ್‌ ಬಾಲ್‌ ಕ್ರಿಕೆಟ್‌ನಲ್ಲಿ ಮಿಂಚಿ, ರಾಜ್ಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅಭಿಲಾಶ್‌ ಶೆಟ್ಟಿ ಇಂದು ಕರ್ನಾಟಕ