Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Khelo India
ಎರವಲು ಪಡೆದ ಶೂನಲ್ಲಿ ಓಡಿ ಬೆಳ್ಳಿ ಗೆದ್ದ ಸೂರಜ್ ಮಾಶಿ
- By Sportsmail Desk
- . March 31, 2026
ಜಗದಲ್ಪುರ: ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್‌ನಲ್ಲಿ ಒಬ್ಬೊಬ್ಬರದ್ದು ಒಂದೊಂದು ಕತೆ. ನಾಸಿಕ್ ಓಟಗಾರ ಸೂರಜ್ ಮಾಶಿ ಬೆಳ್ಳಿ ಗೆದ್ದಾಗ ಚಿನ್ನ ಗೆದ್ದಷ್ಟೇ ಸಂಭ್ರಮಿಸಿದರು. ಏಕೆಂದರೆ ಆ ಪದಕ ಗೆಲ್ಲಲು ಅವರು ಪಷ್ಟ ಕಷ್ಟ ಸಾಕಷ್ಟಿದೆ.
ಟ್ರೈಬಲ್ ಗೇಮ್ಸ್‌ನಲ್ಲಿ ಕರ್ನಾಟಕದ ಒಂಟಿ ಬಿಲ್ಗಾರ ಮಲ್ಲಿಕಾರ್ಜುನ
- By ಸೋಮಶೇಖರ ಪಡುಕರೆ | Somashekar Padukare
- . March 31, 2026
ರಾಯ್ಪುರ: ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್‌ನಲ್ಲಿ ಮಂಗಳವಾರದಿಂದ ಆರ್ಚರಿ (ಬಿಲ್ಗಾರಿಕೆ) ಸ್ಪರ್ಧೆಗಳು ಆರಂಭ. ಸುಮಾರು ಇನ್ನೂರಕ್ಕೂ ಹೆಚ್ಚು ಸ್ಪರ್ಧಿಗಳ ಪಟ್ಟಿಯನ್ನು ಕಂಡಾಗ ಕರ್ನಾಟಕದಿಂದ ಒಬ್ಬರು, ಇಡೀ ದಕ್ಷಿಣ ಭಾರತದಿಂದ ಇಬ್ಬರು ಪಾಲ್ಗೊಳ್ಳುತ್ತಿರುವುದು ಗಮನಕ್ಕೆ ಬಂತು,
ಟ್ರೈಬಲ್ ಗೇಮ್ಸ್: 17 ಚಿನ್ನ, ಅಗ್ರಸ್ಥಾನ ಕಾಯ್ದುಕೊಂಡ ಕರ್ನಾಟಕ
- By ಸೋಮಶೇಖರ ಪಡುಕರೆ | Somashekar Padukare
- . March 30, 2026
ರಾಯ್ಪುರ: ಕುಸ್ತಿಯಲ್ಲಿ ಎರಡು ಚಿನ್ನ ಹಾಗೂ 2 ಕಂಚಿನ ಪದಕಗಳೊಂದಿಗೆ ಪ್ರಭುತ್ವ ಸಾಧಿಸಿದ ಕರ್ನಾಟಕ ಖೇಲೋ ಇಂಡಿಯಾ ಟ್ರೈಬಲ್ಸ್ ಗೇಮ್ಸ್‌ನಲ್ಲಿ ಪದಕಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. Karnataka extended their lead at
ಚಿಕ್ಕಮಗಳೂರಿನ ಕಾಫಿ ತೋಟದಲ್ಲಿ ಅರಳಿದ ಬಿಲ್ಗಾರ ಸುಜಿತ್
- By ಸೋಮಶೇಖರ ಪಡುಕರೆ | Somashekar Padukare
- . March 30, 2026
ರಾಯ್ಪುರ್: ಛತ್ತೀಸ್‌ಗಢದ ರಾಯ್ಪುರದಲ್ಲಿ ನಡೆಯುತ್ತಿರುವ ಭಾರತದ ಮೊದಲ ಬುಡಕಟ್ಟು ಸಮುದಾಯದ ಕ್ರೀಡಾಕೂಟ ಖೇಲೋ ಇಂಡಿಯಾ ಟ್ರೈಬಲ್ ಗೈಮ್ಸ್‌ನಲ್ಲಿ ಕಷ್ಟಗಳನ್ನೇ ಮೆಟ್ಟಿನಿಂತ ಅದ್ಭುತ ಬಿಲ್ಗಾರರೊಬ್ಬರ ಪರಿಚಯವಾಯಿತು. ಭಾರತದ ಶ್ರೇಷ್ಠ ಕಾಫಿ ಬ್ರಾಂಡ್ ಕೆಫೆ ಕಾಫಿ ಡೇ
ಕುಸ್ತಿಯ ಮನೆಯಲ್ಲಿ ಅರಳುತ್ತಿರುವ ಪ್ರತಿಭೆ ಅಮೃತ ಫಕೀರಪ್ಪ
- By ಸೋಮಶೇಖರ ಪಡುಕರೆ | Somashekar Padukare
- . March 30, 2026
ರಾಯ್ಪುರ: ಧಾರವಾಡದ ಪುಟ್ಟ ಹಳ್ಳಿ ತಡಸಿನಕೊಪ್ಪ. ಇಲ್ಲಿ ಇಳಿ ವಯಸ್ಸಿನ ಲಕ್ಷ್ಮಣ್ ಕುಸ್ತಿಯನ್ನೇ ಉಸಿರಾಗಿಸಿಕೊಂಡು ಬದುಕಿದವರು. ಅವರ ಮಗ ಫಕೀರಪ್ಪ ಕೂಡ ಕುಸ್ತಿಯಲ್ಲಿ ಪ್ರಭುತ್ವ ಸಾಧಿಸಿದವರು. ಈಗ ಲಕ್ಷ್ಮಣ್ ಅವರ ಮೊಮ್ಮಗ ಅಮೃತ್ ಮೂರನೇ
ವೇಟ್‌ಲಿಫ್ಟಿಂಗ್: ಅರುಣಾಚಲ ಪ್ರದೇಶ ಪುರುಷರ ತಂಡ ಚಾಂಪಿಯನ್
- By Sportsmail Desk
- . March 29, 2026
ರಾಯ್‌ಪುರ: ಇಲ್ಲಿನ ಪಂಡಿತ್ ರವಿಶಂಕರ್ ವಿಶ್ವವಿದ್ಯಾನಿಲಯದ ಅಂಗಣಲ್ಲಿ ನಡೆದ ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್‌ನ ವೇಟ್‌ಲಿಫ್ಟಿಂಗ್‌ನಲ್ಲಿ ಪುರುಷರ ವಿಭಾಗಲ್ಲಿ ಅರುಣಾಚಲ ಪ್ರದೇಶ ಹಾಗೂ ವನಿತೆಯರ ವಿಭಾಗದಲ್ಲಿ ಅಸ್ಸಾಂ ರಾಜ್ಯಗಳು ಅಗ್ರಸ್ಥಾನ ಗಳಿಸಿದವು. Kheli India
ಈಜುಕೊಳದ ಮದಕರಿ ಮಣಿಕಂಠಗೆ 8 ಚಿನ್ನ, ಕರ್ನಾಟಕ ಚಾಂಪಿಯನ್
- By ಸೋಮಶೇಖರ ಪಡುಕರೆ | Somashekar Padukare
- . March 28, 2026
ರಾಯ್ಪುರ: ಇಲ್ಲಿನ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ನಡೆದ ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್‌ನ ಈಜು ಚಾಂಪಿಯನ್‌ಷಿಪ್‌ನ ಕೊನೆಯ ದಿನದಲ್ಲಿ ಕರ್ನಾಟಕ ಪುರುಷರ ತಂಡ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. ವನಿತೆಯರ ವಿಭಾಗದಲ್ಲಿ ಕರ್ನಾಟಕ ರನ್ನರ್ ಅಪ್
ಟ್ರೈಬಲ್ ಗೇಮ್ಸ್: ಕರ್ನಾಟಕಕ್ಕೆ ಕೀರ್ತಿ ತಂದ ಈಜುಗಾರರು
- By Sportsmail Desk
- . March 28, 2026
ರಾಯ್ಪುರ: ಇಲ್ಲಿನ ಅಂತರರಾಷ್ಟ್ರೀಯ ಈಜುಕೊಳದಲ್ಲಿ ಕರ್ನಾಟಕ ಮತ್ತೊಂದು ಪ್ರಬಲ ಪ್ರದರ್ಶನ ನೀಡುವ ಮೂಲಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 13 ಚಿನ್ನ, 5 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದಿರುವ ಕರ್ನಾಟಕ ಖೇಲೋ ಇಂಡಿಯಾ
ಬೆಣ್ಣೆ ನಗರಿಯ ಚಿನ್ನದ ಗಣಿ, ಕರುನಾಡ ಮಣಿ
- By ಸೋಮಶೇಖರ ಪಡುಕರೆ | Somashekar Padukare
- . March 28, 2026
ರಾಯ್ಪುರ: ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್‌ನ ಮೂರನೇ ದಿನದಂತ್ಯಕ್ಕೆ ಕರ್ನಾಟಕ ಪದಕಗಳ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿಸಿದರು. ಸತತ ಮೂರನೇ ದಿನದಲ್ಲೂ ಕರ್ನಾಟಕ ಪದಕಗಳ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಕರ್ನಾಕಟ 13 ಚಿನ್ನದ ಪದಕ
ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವುದೇ ಗುರಿ: ಮೀರಾಬಾಯಿ ಚಾನು
- By ಸೋಮಶೇಖರ ಪಡುಕರೆ | Somashekar Padukare
- . March 27, 2026
ರಾಯ್ಪುರ: ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್ ದೇಶದ ಬುಡಕಟ್ಟು ಕ್ರೀಡಾಪಟುಗಳಿಗೆ ಜಾಗತಿಕ ಕ್ರೀಡೆಯಲ್ಲಿ ಪಾಲ್ಗೊಳ್ಳಲು ವೇದಿಕೆಯನ್ನು ನೀಡುತ್ತಿದೆ. ರಾಜ್ಯ ಮಟ್ಟದಲ್ಲೂ ಈ ರೀತಿಯ ಕ್ರೀಡಾಕೂಟಗಳು ನಡೆದು ಬುಡಕಟ್ಟು ಸಮುದಾಯದಿಂದ ಹೆಚ್ಚಿನ ಕ್ರೀಡಾಪಟುಗಳು ರಾಷ್ಟ್ರ ಮತ್ತು