Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Khelo India
ಚಾಂಪಿಯನ್ನರ ಚಿನ್ನದ ಪದಕಗಳ ಹಿಂದೆ ವಜ್ರದ ಅಮ್ಮಂದಿರು
- By ಸೋಮಶೇಖರ ಪಡುಕರೆ | Somashekar Padukare
- . April 20, 2026
ಬೆಂಗಳೂರು: ಇತ್ತೀಚಿಗೆ ಛತ್ತೀಸ್‌ಗಢದ ರಾಯ್ಪುರದಲ್ಲಿ ನಡೆದ ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್‌ನ ಈಜುಕೊಳದ ಪ್ರೇಕ್ಷಕರ ಗ್ಯಾಲರಿಯಲ್ಲಿ ಕರ್ನಾಟಕದ ಮೂವರು ಮಹಿಳೆಯರು ತಮ್ಮ ಸ್ಪರ್ಧಿಗಳನ್ನು ಹುರಿದುಂಬಿಸುತ್ತಿರುವುದನ್ನು ಕಂಡು ಖುಷಿಯಾಯಿತು. ಈಜು ವಿಭಾಗದ ಸ್ಪರ್ಧೆಗಳು ಮುಗಿದು ಅವರನ್ನು
ಟ್ರೈಬಲ್ ಗೇಮ್ಸ್: ಕುಸ್ತಿಯಲ್ಲಿ ರಾಜ್ಯಕ್ಕೆ ಕೀರ್ತಿ ತಂದ ಸಿದ್ದಿ ಸಮುದಾಯ
- By Sportsmail Desk
- . April 5, 2026
ಅಂಬಿಕಾಪುರ: ಮೊದಲ ಬಾರಿಗೆ ಛತ್ತೀಸ್‌ಗಢದಲ್ಲಿ ನಡೆದ ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್‌ನಲ್ಲಿ ಕರ್ನಾಟಕ ರಾಜ್ಯದ ಸಿದ್ದಿ ಸಮುದಾಯದ ಕುಸ್ತಿಪಟುಗಳು ಅದ್ಭುತ ಪ್ರದರ್ಶನ ತೋರಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಪ್ರತಿನಿಧಿಸುವ ಒಂಬತ್ತು ಕುಸ್ತಿಪಟುಗಳಲ್ಲಿ ನಾಲ್ವರು ಸಿದ್ದಿ
ಲಕ್ಷದ್ವೀಪದಲ್ಲಿ ದೀಪ ಬೆಳಗಿದ ಮೀನುಗಾರರ ಹುಡುಗ ಅಬ್ದುಲ್ ಫತ್ಹಾ
- By ಸೋಮಶೇಖರ ಪಡುಕರೆ | Somashekar Padukare
- . April 3, 2026
ರಾಯ್ಪುರ: ಕೇಂದ್ರದಾಡಳಿತ ಪ್ರದೇಶವಾದ ಲಕ್ಷದ್ವೀಪದ ಅಮಿನಿ ದ್ವೀಪದಲ್ಲಿ ತಂದೆಯೊಂದಿಗೆ ರಾತ್ರಿ ಮೀನು ಹಿಡಿಯುತ್ತಿದ್ದ ಅಬ್ದುಲ್ ಫತ್ಹಾ Abdul Fatah ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟದ ಹೈಜಂಪ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಲಕ್ಷದ್ವೀಪದ ಕ್ರೀಡಾಪಟುಗಳ ಅಭಿವೃದ್ಧಿಗಾಗಿ
ಅಥ್ಲೆಟಿಕ್ಸ್ ಸ್ವರ್ಣ ಡಬಲ್: ಟ್ರೈಬಲ್ ಗೇಮ್ಸ್‌ನಲ್ಲಿ ಕರ್ನಾಟಕ ಪಾರಮ್ಯ
- By Sportsmail Desk
- . April 2, 2026
ರಾಯ್ಪುರ: ಅಥ್ಲೆಟಿಕ್ಸ್‌ನಲ್ಲಿ ನಾಗಿನಿ ಹಾಗೂ ರಿತುಶ್ರೀ ಚಿನ್ನದ ಪದಕ ಗೆಲ್ಲುವುದರೊಂದಿಗೆ ಒಟ್ಟು 23 ಚಿನ್ನದ ಪದಕಗಳೊಂದಿಗೆ 38 ಪದಕಗಳನ್ನು ಗೆದ್ದಿರುವ ಕರ್ನಾಟಕ ಮೊದಲ ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್‌ನ ಪದಕಗಳ ಪಟ್ಟಿಯಲ್ಲಿ ಅಗ್ರ ಸ್ಥಾನ
ಅಣ್ಣನ ಕ್ರೀಡಾ ಬದುಕಿಗಾಗಿ ತಮ್ಮನ ದುಡಿಮೆ
- By ಸೋಮಶೇಖರ ಪಡುಕರೆ | Somashekar Padukare
- . April 2, 2026
ರಾಯ್ಪುರ: ತಮ್ಮನ ಯಶಸ್ಸಿಗಾಗಿ ಅಣ್ಣ ದುಡಿಯುವುದನ್ನು ಕೇಳಿದ್ದೇವೆ ಆದರೆ ಇಲ್ಲೊಬ್ಬ ಕ್ರೀಡಾಪಟುವಿನ ಬದುಕಿಗಾಗಿ ಆತನ ತಮ್ಮ ದುಡಿಯುತ್ತಿದ್ದಾನೆ. ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಸಭೆ ಸಮಾರಂಭಗಳಲ್ಲಿ ಮಾತನಾಡುವುದು ನೋಡಿದರೆ ಅವರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಲ್ಲಿ ಯಾವುದೇ ಸಮಸ್ಯೆಗಳು
ಛತ್ತೀಸ್‌ಗಢದಲ್ಲಿ ಕ್ರೀಡೆಯ ಮೂಲಕ ಪರಿವರ್ತನೆ: ಸಚಿವೆ ರಕ್ಷಾ ಖಾಡ್ಸೆ
- By Sportsmail Desk
- . April 1, 2026
ರಾಯ್ಪುರ: ಛತ್ತೀಸ್‌ಗಢವನ್ನು ನಕ್ಸಲ್ ರಾಜ್ಯ ಎಂದು ಕರೆಯುತ್ತಿದ್ದರು. ಈಗ ಕ್ರೀಡೆಯ ಮೂಲಕ ಇಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸಾಮಾಜಿಕ ಪರಿವರ್ತನೆಯಾಗಿದೆ. ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್‌ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಕ್ರೀಡೆಗೆ ಸಮಾಜವನ್ನು ಬದಲಾಯಿಸುವ ಶಕ್ತಿ
ಹಾಲು ಮಾರುವ ಕಣಿವೆಯ ಹುಡುಗ ಕುಸ್ತಿಯಲ್ಲಿ ಚಿನ್ನ ಗೆದ್ದ ಕತೆ
- By Sportsmail Desk
- . April 1, 2026
ಅಂಬಿಕಾಪುರ: ಜಮ್ಮು ಮತ್ತು ಕಾಶ್ಮೀರದ ಹಮಾಮ್ ಹುಸೇನ್ ಕುಸ್ತಿ ಅಭ್ಯಾಸ ಇಲ್ಲದಿರುವಾಗ ಅಣ್ಣನೊಂದಿಗೆ ಮನೆ ಮನೆಗೆ ಹಾಲು ತಲುಪಿಸುವ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಐದು ವರ್ಷಗಳ ಹಿಂದೆ ಅವರ ತಂದೆ ನಿಧನರಾದಾಗಿನಿಂದ ಹುಸೇನ್ ಮತ್ತು
ನಕ್ಸಲಿಸಂಗೆ ಸಡ್ಡುಹೊಡೆದ ರಾಮಕೃಷ್ಣ ಮಿಷನ್‌ನ ಸ್ಪೋರ್ಟಿಸಂ
- By Sportsmail Desk
- . April 1, 2026
ರಾಯ್ಪುರ: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ದೂರದ ಅಬುಜ್‌ಮಾಡ್ ಪ್ರದೇಶದ ಬುಡಕಟ್ಟು ಸಮುದಾಯಗಳನ್ನು ಉನ್ನತೀಕರಿಸುವ ಗುರಿಯೊಂದಿಗೆ 1986 ರಲ್ಲಿ ಸ್ಥಾಪನೆಯಾದ ರಾಮಕೃಷ್ಣ ಮಿಷನ್ ವಿವೇಕಾನಂದ ಆಶ್ರಮವು ಫುಟ್ಬಾಲ್ ಪ್ರತಿಭೆಗಳಿಗೆ ಅಸಂಭವವಾದ ತೊಟ್ಟಿಲಾಗಿ ಸದ್ದಿಲ್ಲದೆ ಬೆಳೆದಿದೆ. ಈ
ಶಾಲೆಗೆ ನಡೆದೇ ಹೋಗುತ್ತಿದ್ದ ದಶರಥ ನಡಿಗೆಯಲ್ಲೇ ಚಿನ್ನ ಗೆದ್ದ
- By ಸೋಮಶೇಖರ ಪಡುಕರೆ | Somashekar Padukare
- . April 1, 2026
ರಾಯ್ಪುರ: ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳೇ ಬದುಕಿನ ಹಾದಿಯಲ್ಲಿ ಯಶಸ್ಸನ್ನು ತಂದುಕೊಡುತ್ತವೆ ಎಂಬುದಕ್ಕೆ ನಮ್ಮಮುಂದೆ ಹಲವಾರು ನಿದರ್ಶನಗಳಿವೆ. ಅಂಥ ನಿದರ್ಶನಗಳಲ್ಲಿ ಒಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕಡಬಗಟ್ಟಿ ಗ್ರಾಮದ ದಶರಥ ನಿಂಗಪ್ಪ ತಳವಾರ ಅವರ
ಜಿಂಕೆಯಂತೆ ಓಡಿ ಕರ್ನಾಟಕಕ್ಕೆ ಕೀರ್ತಿ ತಂದ ಪಾವಗಡದ ರಿತುಶ್ರೀ
- By ಸೋಮಶೇಖರ ಪಡುಕರೆ | Somashekar Padukare
- . March 31, 2026
ಜಗದಲ್ಪುರ: ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಮಿಂಚಿ ಕರ್ನಾಟಕಕ್ಕೆ ಕೀರ್ತಿ ತಂದಿರುವ ಮದಕರಿ ಸಮುದಾಯದ ಓಟಗಾರ್ತಿ ಪಾವಗಡದ ರಿತುಶ್ರೀ ಇಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಟ್ರೈಬಲ್ ಗೇಮ್ಸ್‌ನ 400ಮೀ ಓಟಲ್ಲಿ ಚಿನ್ನ ಗೆಲ್ಲುವುದರೊಂದಿಗೆ ಕರ್ನಾಟಕ ಕ್ರೀಡಾಕೂಟಲ್ಲಿ