Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಕೊಹ್ಲಿಯ ಚಾಂಪಿಯನ್‌ ಆಟ, ಭಾರತ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ಗೆ

ದುಬೈ: ವಿರಾಟ್‌ ಕೊಹ್ಲಿ (84) ಅವರ ಅನುಭವದ ಆಟದ ನೆರವಿನಿಂದ ಆಸ್ಟ್ರೇಲಿಯಾ ತಂಡದ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ 4 ವಿಕೆಟ್‌ ಅಂತರದಲ್ಲಿ ಜಯ ಗಳಿಸಿದ ಭಾರತ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ಗೆ ಲಗ್ಗೆ ಇಟ್ಟಿದೆ.

Cricket

ಕರುಣ್‌ ವಿಶ್ವ ದಾಖಲೆ: ಭಾರತ ತಂಡ ಸೇರಲು ಇನ್ನೇನು ಮಾಡಬೇಕು?

ಬೆಂಗಳೂರು: ವಿಜಯ ಹಜಾರೆ ಟ್ರೋಫಿಯಲ್ಲಿ ವಿದರ್ಭ ತಂಡದ ನಾಯಕತ್ವ ವಹಿಸಿರುವ ಕರ್ನಾಟಕದ ಆಟಗಾರ ಕರುಣ್‌ ನಾಯರ್‌ ಸತತ ಮೂರು ಶತಕ ಸೇರಿದಂತೆ ಒಟ್ಟು ನಾಲ್ಕು ಶತಕಗಳನ್ನು ಸಿಡಿಸಿ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ

Cricket

ರೋಹಿತ್ ಶರ್ಮಾ ಅವರನ್ನು ನಡೆಸಿಕೊಂಡ ರೀತಿ ಸರಿಯೇ?

ಬೆಂಗಳೂರು: ವೈಫಲ್ಯಗಳು ಆಟದಲ್ಲಿ ಮಾತ್ರವಲ್ಲ ಬದುಕಿನಲ್ಲೂ ಬರುತ್ತವೆ, ಹಾಗಂತ ಆ ವ್ಯಕ್ತಿಯ ಹಿಂದಿನ ಸಾಧನೆಗಳನ್ನು ಮರೆತು ತಿರಸ್ಕರಿಸುವುದು ಸೂಕ್ತವಲ್ಲ.ಭಾರತ ತಂಡದಲ್ಲಿನ ಗುಂಪುಗಾರಿಕೆ ಮತ್ತು ವೈಯಕ್ತಿಕ ದ್ವೇಷಗಳು ತಂಡವನ್ನು ಈ ಸ್ಥಿತಿಗೆ ತಲುಪಿಸಿರುವುದು ಸ್ಪಷ್ಟ. Personal

Cricket

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಶ್ವಿನ್‌ ವಿದಾಯ

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ಸ್ಪಿನ್‌ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. Ravichandran Ashwin announces retirement from International cricket. ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ

Cricket

ಅತಿ ಹೆಚ್ಚು ರನ್‌ ನೀಡಿ ಪ್ರಸಿದ್ಧಿ ಆದ ಪ್ರಸಿಧ್‌ ಕೃಷ್ಣ!

ಗುವಾಹಟಿ: ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರ ವೇಗದ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ 5 ವಿಕೆಟ್‌ ಅಂತರದಲ್ಲಿ ಜಯ ಗಳಿಸಿತು. ಈ ಸಾಧನೆಯನ್ನು ಮ್ಯಾಕ್ಸ್‌ವೆಲ್‌ ಇನ್ನೊಂದು ಸಾಧನೆಯ

Cricket

ಸೂರ್ಯ ಕುಮಾರ್‌ ಯಾದವ್‌ ಪತ್ರಿಕಾಗೋಷ್ಠಿಗೆ ಬಂದದ್ದು ಇಬ್ಬರೇ ಪತ್ರಕರ್ತರು ಕಾರಣ?

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಗೆ ಮುಂಚಿತವಾಗಿ ನಡೆದ ಸೂರ್ಯ ಕುಮಾರ್‌ ಯಾದವ್‌ ಪತ್ರಿಕೋಷ್ಠಿಯಲ್ಲಿ ಎರಡು ಚಾನೆಲ್‌ಗಳ ಪತ್ರಕರ್ತರು ಮಾತ್ರ ಹಾಜರಾಗಿದ್ದರು ಎಂಬುದು ಇಂದು ಕ್ರೀಡಾ ವಿಭಾಗದಲ್ಲಿ ಕಂಡು ಬರುತ್ತಿರುವ ಪ್ರಮುಖ ಸುದ್ದಿ.

Cricket Humour

ವೈರಿಗಳಲ್ಲಿದೆ ವೈರಲ್‌ ಆದ ಮಾಯಾಂತಿ, ಗವಾಸ್ಕರ್‌!

ಮುಂಬಯಿ: ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ಹಂತ ತಲುಪಿದೆ. ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ. ಈ ನಡುವೆ ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಪ್ರಸೆಂಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಾಯಾಂತಿ ಲ್ಯಾಂಗರ್‌