Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Adventure Sports

ಕಿಕ್‌ ಬಾಕ್ಸಿಂಗ್‌: ನಾಕೌಟ್‌ಗೆ ಬಲಿಯಾದ ಮೈಸೂರಿನ ಫೈಟರ್‌ ನಿಖಿಲ್‌

ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ನಡೆದ K1 ಕಿಕ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೈಸೂರಿನ ಬಾಕ್ಸರ್‌ ನಿಖಿಲ್‌ ಸಾವನ್ನಪ್ಪಿದ್ದಾರೆ. K1 ಕಿಕ್‌ ಬಾಕ್ಸಿಂಗ್‌ ಅಸೋಸಿಯೇಷನ್‌ ಜುಲೈ 9 ಮತ್ತು 10ರಂದು ಕಿಕ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌

Adventure Sports

ಸ್ಪೋರ್ಟ್‌ ಕ್ಲೈಮಿಂಗ್‌ ವಿಶ್ವಕಪ್‌: ಮಣಿಕಂಠನ್‌ಗೆ ಕಂಚು

ಬೆಂಗಳೂರು: ಸ್ವಿಜರ್ಲೆಂಡ್‌ನ ವಿಲ್ಲಾರ್ಸ್‌ನಲ್ಲಿ ಅಂತಾರಾಷ್ಟ್ರೀಯ ಸ್ಪೋರ್ಟ್‌ಪ್ಯಾರಾ ಕ್ಲೈಮಿಂಗ್‌ ಫೆಡರೇಷನ್‌ ಆಯೋಜಿಸಿದ್ದ ಸ್ಪೋರ್ಟ್‌ ಕ್ಲೈಮಿಂಗ್‌ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಮಣಿಕಂಠನ್‌ ಕುಮಾರ್‌ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅಮೆರಿಕದ ಸ್ಪರ್ಧಿ ಚಿನ್ನದ

Special Story

ವಿಲಾಸ ಮಾಡಿದ ಕ್ರೀಡಾ ವಿಕಾಸ: ಚೈತನ್ಯ ಸ್ಪೋರ್ಟ್ಸ್‌ ಫೌಂಡೇಷನ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು ಕ್ರೀಡೆಯಲ್ಲಿ ಸಾಧನೆ ಮಾಡಿದ ಸಮಾನ ಮನಸ್ಕರು ಒಂದೆಡೆ ಸೇರಿದರೆ ಎಷ್ಟು ಅದ್ಭುತವಾದ ಕ್ರೀಡಾ ಸೌಲಭ್ಯಗಳನ್ನು ಸ್ಥಾಪಿಸಬಹುದು ಎಂಬುದಕ್ಕೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಚೈತನ್ಯ ಸ್ಪೋರ್ಟ್ಸ್‌ ಫೌಂಡೇಷನ್‌ ಉತ್ತಮ ನಿದರ್ಶನ. ರಾಜ್ಯೋತ್ಸವ, ಏಕಲವ್ಯ

Hockey

ಗೋಲುಗಳ ಸರದಾರ ಹಾಕಿಯ ಹರೀಶ್‌ ಮುಟಗಾರ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು ಬೆಂಗಳೂರಿನಲ್ಲಿ ನಡೆಯುತ್ತಿರುವ ಆರನೇ ಆವೃತ್ತಿಯ ಹಾಕಿ ಕರ್ನಾಟಕ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಡಿವೈಇಎಸ್‌ ಎ ತಂಡ ಪೋಸ್ಟಲ್‌ ವಿರುದ್ಧ 13-1 ಗೋಲುಗಳ ಅಂತರದಲ್ಲಿ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಗದುಗಿನ ಹರೀಶ್‌

Other sports

ಸ್ಕೇಟಿಂಗ್‌ ವಜ್ರಮಹೋತ್ಸವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಬೆಂಗಳೂರಿನಲ್ಲಿ!

ಸೋಮಶೇಖರ್‌ ಪಡುಕರೆ, ಬೆಂಗಳೂರು: ಒಂದು ಕ್ರೀಡಾ ಸಂಸ್ಥೆಯ ಜವಾಬ್ದಾರಿಯು ಆ ಕ್ರೀಡೆಯ ಬಗ್ಗೆ ಅರಿವಿರುವ ಸಮರ್ಥರಿಗೆ ಸಿಕ್ಕರೆ ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಕರ್ನಾಟಕ ರಾಜ್ಯ ರೋಲರ್‌ ಸ್ಕೇಟಿಂಗ್‌ ಸಂಸ್ಥೆ ಉತ್ತಮ ಉದಾಹರಣೆ. ಹಲವಾರು

Special Story

ವಿಶ್ವಗೇಮ್ಸ್‌ಗೆ ಭಾರತದ ಮೊದಲ ಪುರುಷ ಸ್ಕೇಟರ್‌ ಕನ್ನಡಿಗ ಧನುಷ್‌!

ಸೋಮಶೇಖರ್‌ ಪಡುಕರೆ, ಬೆಂಗಳೂರು ಬರ್ಮಿಂಗ್‌ಹ್ಯಾಮ್‌ನಲ್ಲಿ ಗುರುವಾರದಿಂದ ಆರಂಭಗೊಳ್ಳಲಿರುವ ವಿಶ್ವ ಗೇಮ್ಸ್‌-2022ರಲ್ಲಿ ರೋಲರ್‌ ಸ್ಕೇಟಿಂಗ್‌ನಲ್ಲಿ ಕರ್ನಾಟಕದ ಧನುಷ್‌ ಬಾಬು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಸ್ಕೇಟಿಂಗ್‌ನಲ್ಲಿ ಭಾರತವನ್ನು ವಿಶ್ವ ಗೇಮ್ಸ್‌ನಲ್ಲಿ ಪ್ರತಿನಿಧಿಸುತ್ತಿರುವ ಮೊದಲ ಪುರುಷ ಸ್ಪರ್ಧಿ ಎಂಬ ಹೆಗ್ಗಳಿಕೆಗೆ

Athletics

24 ಗಂಟೆಗಳ ಅಂತಾರಾಷ್ಟ್ರೀಯ ಅಲ್ಟ್ರಾರನ್‌: ಭಾರತಕ್ಕೆ ಸಮಗ್ರ ಪ್ರಶಸ್ತಿ

ಬೆಂಗಳೂರು, ಜುಲೈ 6: ಕಳೆದ ಶನಿವಾರ ಮತ್ತು ಭಾನುವಾರದಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಇಂಟರ್‌ನ್ಯಾಷನಲ್‌ ಅಸೋಸಿಯೇಷನ್‌ ಆಫ್‌ ಅಲ್ಟ್ರಾ ರನ್ನರ್ಸ್‌ ಆಯೋಜಿಸಿದ್ದ 24 ಗಂಟೆಗಳ ಏಷ್ಯಾ ಮತ್ತು ಒಸೇನಿಯಾ ಚಾಂಪಿಯನ್‌ಷಿಪ್‌ ಓಟದಲ್ಲಿ ಭಾರತ

Articles By Sportsmail

ಉಡುಪಿಯಲ್ಲಿ ಫುಟ್ಬಾಲ್‌ಗೆ ಜೀವ ತುಂಬಿದ ಕ್ಲೈವ್‌, ಮಿಲನ

ಸೋಮಶೇಖರ್‌ ಪಡುಕರೆ, ಬೆಂಗಳೂರು ಕರ್ನಾಟಕದಲ್ಲಿ ಬೆಂಗಳೂರು ಹೊರತುಪಡಿಸಿದರೆ ಇತರ ಜಿಲ್ಲೆಗಳಲ್ಲಿ ಫುಟ್ಬಾಲ್‌ ಕ್ರೀಡೆ ಅಷ್ಟು ಉತ್ತಮ ರೀತಿಯಲ್ಲಿ ಅಭಿವೃದ್ಧಿಗೊಂಡಿಲ್ಲ. ಇದಕ್ಕೆ ಮುಖ್ಯ ಕಾರಣ ಗ್ರಾಮೀಣ ಪ್ರದೇಶದಲ್ಲಿ ಫುಟ್ಬಾಲ್‌ಗೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ

Special Story

ಕಸದ ಲಾರಿಯಲ್ಲೇ ಸಾಗಿದೆ ಚಾಂಪಿಯನ್‌ ಲಿಫ್ಟರ್‌ ಮಂಜಪ್ಪನ ಬದುಕು!

ಸೋಮಶೇಖರ್‌ ಪಡುಕರೆ, ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದುರೂ ದಾವಣಗೆರೆ ಮುನ್ಸಿಪಾಲಿಟಿಯಲ್ಲಿ ಕಸದ ವಾಹನ ಚಲಾಯಿಸುತ್ತ, ಯುವಕರಿಗೆ ಲಿಫ್ಟಿಂಗ್‌ ತರಬೇತಿ ನೀಡುತ್ತಿರುವ ಪವರ್‌ಲಿಫ್ಟರ್‌ ಮಂಜಪ್ಪ ಪುರುಷೋತ್ತಮ್‌ ಅವರ ಬದುಕಿಗೆ ರಾಜ್ಯ ಸರಕಾರ ನೆರವು ನೀಡಬೇಕಾದ

Articles By Sportsmail

ಜೂ. 29, 30: ರಾಷ್ಟ್ರೀಯ ಕಬಡ್ಡಿಗೆ ರಾಜ್ಯ ತಂಡಕ್ಕೆ ಆಯ್ಕೆ ಪ್ರಕ್ರಿಯೆ

ಬೆಂಗಳೂರು: ಹರಿಯಾಣದಲ್ಲಿ ಜುಲೈ 21 ರಿಂದ 24ರವರೆಗೆ ನಡೆಲಿರುವ 69ನೇ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ನಡೆಸಲು ಕರ್ನಾಟಕ ರಾಜ್ಯದ ಅರ್ಹ ಪುರುಷ ಆಟಗಾರರನ್ನು ಆಹ್ವಾನಿಸಲಾಗಿದೆ.