Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
DYES
ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್
- By Sportsmail Desk
- . January 30, 2026
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (ಕೆಎಸ್‌ಸಿಎ), ಬೆಂಗಳೂರು ಹೊರಡಿಸಿರುವ ಪತ್ರಿಕಾ ಪ್ರಕಟಣೆಯಂತೆ, ಸಾಗರದ ಕ್ರಿಕೆಟ್ ಕ್ಲಬ್‌ನ ಶ್ರೀ ನಾಗೇಂದ್ರ ಕೆ. ಪಂಡಿತ್ ಅವರನ್ನು ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಲಾಗಿದೆ. As per
ವೇಟ್‌ಲಿಫ್ಟಿಂಗ್‌ನಲ್ಲಿ ಮಿಂಚುತ್ತಿರುವ ಬೈಂದೂರಿನ ಸುಬ್ರಹ್ಮಣ್ಯ
- By ಸೋಮಶೇಖರ ಪಡುಕರೆ | Somashekar Padukare
- . January 30, 2026
ಉಡುಪಿ: ಪಂಜಾಬ್ ವಿಶ್ವವಿದ್ಯಾನಿಲಯದ ಆತಿಥ್ಯದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೈಂದೂರಿನ ಗೋಳಿಹೊಳೆ ಗ್ರಾಮಪಂಚಾಯಿತಿಯ ಎಳಜಿತ ಗ್ರಾಮದ ಬಡವರ ಮನೆಯ ಪ್ರತಿಭೆ ಸುಬ್ರಹ್ಮಣ್ಯ ಗೌಡ (ಸುಬ್ಬು) ಕಂಚಿನ ಪದಕ ಗೆದ್ದು
ವಿಶ್ವ ಅಗ್ನಿಶಾಮಕ ಕ್ರೀಡಾಕೂಟಕ್ಕೆ ಉಡುಪಿಯ ಅಶ್ವಿನ್ ಸನಿಲ್
- By Sportsmail Desk
- . January 29, 2026
ಉಡುಪಿ: ರಾಜಸ್ಥಾನದಲ್ಲಿ ನಡೆದ ರಾಷ್ಟ್ರೀಯ ಅಗ್ನಿ ಶಾಮಕ ಕ್ರೀಡಾಕೂಟದಲ್ಲಿ ಉಡುಪಿಯ ಅಗ್ನಿಶಾಮಕ ದಳದ ಸಿಬ್ಬಂದಿ ಅಶ್ವಿನ್ ಸನಿಲ್ ಅವರು ಎರಡು ಚಿನ್ನದ ಪದಕ ಗೆದ್ದು ವಿಶ್ವ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದಾರೆ. Udupi Fire Station
ಹೆತ್ತವರ ಯಶಸ್ಸಿನ ಹಾದಿಯಲ್ಲಿ ಪಾವನಾ ನಾಗರಾಜ್ ಚಿನ್ನದ ಜಿಗಿತ
- By ಸೋಮಶೇಖರ ಪಡುಕರೆ | Somashekar Padukare
- . January 29, 2026
ಉಡುಪಿ: ತಂದೆ ವೇಗದ ಓಟಗಾರ, ತಾಯಿ ಒಲಿಂಪಿಯನ್, ಹೈಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಬರೆದವರು, ಅದೇ ಹಾದಿಯಲ್ಲಿ ಸಾಗಿದ ಮಗಳು ಲಾಂಗ್ ಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ. ಭಾರತದಲ್ಲಿ ಕ್ರೀಡಾಪಟುಗಳ ಕುಟುಂಬ ಎಂದೆನಿಸಿರುವ ಒಲಿಂಪಿಯನ್ ಸಹನಾ ಕುಮಾರಿ
ಮೀನು ಮಾರುತ, ಕ್ರೀಡೆ ಬೆಳಗುವ “ಕಡಲ್ ಫಿಶ್” ಖ್ಯಾತಿಯ ಚೇತನ್
- By ಸೋಮಶೇಖರ ಪಡುಕರೆ | Somashekar Padukare
- . January 28, 2026
ಉಡುಪಿ: ಕ್ರೀಡೆಗೆ ಪ್ರೋತ್ಸಾಹ ನೀಡಲು ಹಣಕ್ಕಿಂತ ಮುಖ್ಯವಾಗಿ ಬದ್ಧತೆ ಇರಬೇಕು. ಆ ಕ್ರೀಡೆಯ ಬಗ್ಗೆ ಕಾಳಜಿ ಮತ್ತು ಪ್ರೀತಿ ಇರಬೇಕು. ಹಣ ಮಾಡುವ ಉದ್ದೇಶದಿಂದ ಕ್ರೀಡಾಕೂಟಗಳನ್ನು ನಡೆಸಿ ಕೈಸುಟ್ಟುಕೊಂಡವರೇ ಹೆಚ್ಚು. ಹಲವರು ಪಲಾಯನವಾದಿಗಳಾದರೆ ಇನ್ನು
ವೀಲ್‌ಚೇರ್ ಟೆನಿಸ್‌ನಲ್ಲಿ ಗ್ರಾಮೀಣ ಪ್ರತಿಭೆ ಮಂಡ್ಯದ ಶಿಲ್ಪಾ ಸಾಧನೆ
- By ಸೋಮಶೇಖರ ಪಡುಕರೆ | Somashekar Padukare
- . January 28, 2026
ಬೆಂಗಳೂರು: ಸಮಾಜದಲ್ಲಿ ಎಲ್ಲರಂತೆ ನಡೆಯಲಾಗದು, ಎಲ್ಲರಂತೆ ಆಡಲಾಗದು, ಅಲ್ಲಿಲ್ಲಿ ಚುಚ್ಚುವ ಮಾತುಗಳು, ತಾತ್ಸಾರ ಮನೋಭಾವ, ಎಲ್ಲಾದರೂ ಹೋಗಿ, ಏನಾದರೂ ಸಾಧನೆ ಮಾಡಬೇಕೆಂದು ಮಂಡ್ಯದ ಕೆ. ಎಂ ದೊಡ್ಡಿಯಿಂದ ಬೆಂಗಳೂರಿಗೆ ಹೊರಟ ವಿಶೇಷ ಚೇತನ ಶಿಲ್ಪಾ
ಬ್ರಹ್ಮಾವರ ಕ್ರಿಕೆಟ್: ಸೆಮಿ ಫೈನಲ್, ಫೈನಲ್ ಪೊಲೀಸ್ ಠಾಣೆಯಲ್ಲಿ!
- By Sportsmail Desk
- . January 26, 2026
ಲೆಹ್: ಕ್ರಿಕೆಟ್ ಟೂರ್ನಿಯ ಪಂದ್ಯಗಳು ಕ್ರಿಕೆಟ್ ಅಂಗಣದಲ್ಲಿ ನಡೆಯುವುದು ಸಾಮಾನ್ಯ. ಆದರೆ ಸಾಕಷ್ಟು ವಿವಾದಕ್ಕೆ ಗುರಿಯಾಗಿರುವ ಬ್ರಹ್ಮಾವರ ಎಚ್‌ಎಂಸಿ ಯುನೈಟೆಡ್ ಟ್ರೋಫಿಯ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳ ಫಲಿತಾಂಶ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ತೀರ್ಮಾನವಾಗುತ್ತಿರುವುದು
ಖೇಲೋ ವಿಂಟರ್ ಗೇಮ್ಸ್: ರಾಜ್ಯಕ್ಕೆ ಚಿನ್ನ ತಂದ ಶ್ರೀವತ್ಸ
- By Sportsmail Desk
- . January 26, 2026
ಲೆಹ್: ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾ ಕೂಟದಲ್ಲಿ ಕರ್ನಾಟಕದ ಶ್ರೀವತ್ಸ ರಾವ್ ಮೊದಲ ಚಿನ್ನ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. Karnataka’s 18-year-old Srivatsa S Rao stunned the field as he
ಕೆಬಿಎ: ಬ್ಯಾಡ್ಮಿಂಟನ್ ತಾರೆಯರ ಸಮ್ಮುಖದಲ್ಲಿ ಗಣರಾಜ್ಯೋತ್ಸವ
- By Sportsmail Desk
- . January 26, 2026
ಬೆಂಗಳೂರು: ದೇಶದೆಲ್ಲೆಡೆ ಇಂದು 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ನೂತನ ಅಧ್ಯಕ್ಷ, ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಮುತುವರ್ಜಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. Olympian
ಬಿ.ಸಿ. ಆಳ್ವಾ ನೆನಪಿನಂಗಳದಲ್ಲಿ ವಿನಯ ಹೆಗ್ಡೆಯವರ ಕ್ರೀಡಾ ಪ್ರೀತಿ
- By ಸೋಮಶೇಖರ ಪಡುಕರೆ | Somashekar Padukare
- . January 22, 2026
ನಿಟ್ಟೆ: ಭಾರತಕ್ಕೆ ಅಗತ್ಯವಾಗಿರುವ ಶಿಕ್ಷಣ ಸಾಮ್ರಾಜ್ಯವನ್ನೇ ಕಟ್ಟಿದ ನಿಟ್ಟೆ ವಿನಯ್ ಹೆಗ್ಡೆ ಅವರು ಇತ್ತೀಚಿಗೆ ನಮ್ಮಿಂದ ದೈಹಿಕವಾಗಿ ಇಲ್ಲವಾದರು. ಆದರೆ ಕನ್ನಡಿಗರು ಅದರಲ್ಲೂ ವಿಶೇಷವಾಗಿ ಕರಾವಳಿಯ ಶಿಕ್ಷಣ ಪ್ರೇಮಿಗಳು ಬದುಕಿನುದ್ದಕ್ಕೂ ನೆನಪಿಸುವಂಥ ಶಿಕ್ಷಣ ಸಂಸ್ಥೆಗಳನ್ನು