Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
SportsTourism

KIBG ಖೇಲೋ ಇಂಡಿಯಾ ಬೀಚ್‌ ಗೇಮ್ಸ್‌ ಕರ್ನಾಟಕ ಚಾಂಪಿಯನ್‌

ಡಿಯು: ಶನಿವಾರ ಮುಕ್ತಾಯಗೊಂಡ ಖೇಲೋ ಇಂಡಿಯಾ ಬೀಚ್‌ ಗೇಮ್ಸ್‌ನಲ್ಲಿ ಕರ್ನಾಟಕ ರಾಜ್ಯ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Karnataka won the Khelo India Beach Games 2026 with 11 medals which included

Adventure Sports

ರಾಷ್ಟ್ರೀಯ ಡ್ರ್ಯಾಗನ್‌ ಬೋಟ್‌: ಕರ್ನಾಟಕಕ್ಕೆ 11 ಪದಕ

ಬೆಂಗಳೂರು: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ 14ನೇ ರಾಷ್ಟ್ರೀಯ ಡ್ರ್ಯಾಗನ್‌ ಬೋಟ್‌ ಚಾಂಪಿಯನ್‌ಷಿಪ್‌ನಲ್ಲಿ  ಕರ್ನಾಟಕದ ಸ್ಪರ್ಧಿಗಳು 3 ಚಿನ್ನ, 7 ಬೆಳ್ಳಿ ಹಾಗೂ 1 ಕಂಚಿನ ಪದಕ ಸೇರಿ ಒಟ್ಟು 11 ಪದಕಗಳನ್ನು ಗೆದ್ದು ರಾಜ್ಯಕ್ಕೆ

Football

ಆಗ್ನೇಯ ವಲಯ ವಿವಿ ಫುಟ್ಬಾಲ್‌: MAHE ಕ್ವಾರ್ಟರ್‌ ಫೈನಲ್‌ಗೆ

ಮಣಿಪಾಲ: ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ಒಕ್ಕೂಟದ ಆಶ್ರಯದಲ್ಲಿ ನಡೆಯುತ್ತಿರುವ ಆಗ್ನೇಯ ವಲಯ ವಿಶ್ವವಿದ್ಯಾನಿಲಯಗಳ ಫುಟ್ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಮಣಿಪಾಲದ ಮಾಹೆ (MAHE) ಹಾಗೂ ಮಂಗಳೂರು ವಿಶ್ವವಿದ್ಯಾನಿಲಯಗಳು ಕ್ವಾರ್ಟರ್‌ ಫೈನಲ್‌ ತಲುಪಿವೆ. MAHE University top 8

Other sports

KIBG ಬೀಚ್‌ ಕಬಡ್ಡಿಯಲ್ಲಿ ರಾಜಸ್ಥಾನಕ್ಕೆ ಡಬಲ್‌ ಗೋಲ್ಡ್‌

ಡಿಯು:  ಖೇಲೋ ಇಂಡಿಯಾ ಬೀಚ್‌ ಗೇಮ್ಸ್‌ ಕಬಡ್ಡಿಯಲ್ಲಿ ರಾಜಸ್ಥಾನ ತಂಡವು ಪ್ರಬಲ ಹರಿಯಾಣ ತಂಡಗಳನ್ನು ಸೋಲಿಸಿ ಪುರುಷರು ಮತ್ತು ಮಹಿಳೆಯರಿಬ್ಬರ ಚಿನ್ನದ ಪದಕಗಳನ್ನು ಗೆದ್ದುಕೊಂಡಿತು. ಮಹಿಳೆಯರ ಫೈನಲ್‌ನಲ್ಲಿ ರಾಜಸ್ಥಾನ ತಂಡವು ಹರಿಯಾಣವನ್ನು 47-27 ಅಂತರದಿಂದ

Football

KIBG ಬೀಚ್‌ ಸಾಕರ್‌ನಲ್ಲಿ ಕೇರಳ, ಒಡಿಶಾ ಚಾಂಪಿಯನ್ಸ್‌

ಡಿಯು: ಶುಕ್ರವಾರ ಇಲ್ಲಿ ನಡೆದ ಘೋಘ್ಲಾ ಬೀಚ್‌ನಲ್ಲಿ ನಡೆದ ಖೇಲೋ ಇಂಡಿಯಾ ಬೀಚ್ ಗೇಮ್ಸ್ 2026 ರಲ್ಲಿ ಹಾಲಿ ಚಾಂಪಿಯನ್ ಕೇರಳ ಪುರುಷ ಮತ್ತು ಒಡಿಶಾ ಮಹಿಳಾ ತಂಡಗಳು ವಿಭಿನ್ನ ಗೆಲುವುಗಳನ್ನು ದಾಖಲಿಸಿ ತಮ್ಮ

Swiming

ರಾಷ್ಟ್ರೀಯ ಓಪನ್‌ ವಾಟರ್‌ ಈಜು: ಕರ್ನಾಟಕಕ್ಕೆ ಡಬಲ್‌ ಸ್ವರ್ಣ

ಮಂಗಳೂರು: ಇಲ್ಲಿನ ಪಣಂಬೂರು ಕಡಲ ಕಿನಾರೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಓಪನ್‌ ವಾಟರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಡಿಂಪಲ್‌ ಸೋನಾಕ್ಷಿ ಗೌಡ ವನಿತೆಯರ ವಿಭಾಗದಲ್ಲಿ ಹಾಗೂ ಭಾವಿಕ್‌ ಅಗರ್ವಾಲ್‌ ಬಾಲಕರ ವಿಭಾಗದಲ್ಲಿ ಚಿನ್ನ ಗೆದ್ದು ರಾಜ್ಯಕ್ಕೆ

Other sports

Income Tax Job ಕ್ರೀಡಾ ಸಾಧಕರಿಗೆ 97 ಹುದ್ದೆಗಳು

ಬೆಂಗಳೂರು: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಮುಂಬಯಿ ಆದಾಯ ತೆರಿಗೆ ಇಲಾಖೆಯಲ್ಲಿ 97 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 31. Applications

Football

ಕರ್ನಾಟಕ ಫುಟ್ಬಾಲ್‌ನ ಉಸಿರು ಚಿಕ್ಕಚನ್ನಯ್ಯಗೆ ವಾರ್ಷಿಕ ಗೌರವ

ಬೆಂಗಳೂರು: ಕರ್ನಾಟಕ ರಾಜ್ಯ ಫುಟ್ಬಾಲ್‌ ಸಂಸ್ಥೆಯಲ್ಲಿ ಹೊಸ ವರುಷದ ಶುಭ ಅವಸರದಲ್ಲಿ ಒಂದು ಉತ್ತಮ ಕಾರ್ಯ ನಡೆಯಿತು. ಮೊದಲ ಬಾರಿಗೆ ವಾರ್ಷಿಕ ಪ್ರಶಸ್ತಿ ನೀಡುವ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಈ ರಾಜ್ಯದ ಫುಟ್ಬಾಲ್‌ ಅಭಿವೃದ್ಧಿಗೆ

Tennis

ಬೆಂಗಳೂರು ಓಪನ್‌: ದಕ್ಷಿಣೇಶ್ವರ ಸುರೇಶ್‌ ಪ್ರಿ ಕ್ವಾರ್ಟರ್‌ ಫೈನಲ್‌ಗೆ

ಬೆಂಗಳೂರು: ಕ್ರೊಯೇಷಿಯಾದ  ಡೂಜೆ ಅಜುಕೋವಿಕ್‌ ವಿರುದ್ಧ 6-4, 6-4 ಅಂತರದಲ್ಲಿ ಜಯ ಗಳಿಸಿದ ಭಾರತದ ದಕ್ಷಿಣೇಶ್ವರ ಸುರೇಶ್‌ ಬೆಂಗಳೂರು ಓಪನ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಪ್ರಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. Dhakshineswar Suresh powers into

Badminton

ಒಲಿಂಪಿಕ್ಸ್‌ ಪದಕ ವಿಜೇತನಿಗೆ ಸೋಲಿನ ಶಾಕ್‌ ನೀಡಿದ ಆಯುಷ್‌ ಶೆಟ್ಟಿ

ಹೊಸದಿಲ್ಲಿ: ಭಾರತದ ಆಯುಷ್‌ ಶೆಟ್ಟಿ ವರ್ಷದ ಮೊದಲ ಬ್ಯಾಡ್ಮಿಂಟನ್‌ ಟೂರ್ನಿಯಾಗಿರುವ  ಮಲೇಷ್ಯ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ, ವಿಶ್ವದ ಮಾಜಿ 2ನೇ ರಾಂಕ್‌ ಆಟಗಾರ ಮಲೇಷ್ಯಾದ ಲೀ ಝೀ