Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Adventure Sports

ಸಾಹಸ ಕ್ರೀಡೆಗಳಿಗೆ GETHNAA ಬೇಸಿಗೆ ಶಿಬಿರ

ಬೆಂಗಳೂರು: ಕಳೆದ 37 ವರ್ಷಗಳಿಂದ ಕರ್ನಾಟಕದಲ್ಲಿ ಸಾಹಸ ಕ್ರೀಡೆಗಳನ್ನು ಆಯೋಜಿಸಿ ಭಾರತದಲ್ಲೇ ಮೆಚ್ಚುಗೆಗೆ ಪಾತ್ರವಾಗಿರುವ ಕರ್ನಾಟಕ ಸರಕಾರದ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಜನರಲ್‌ ತಿಮ್ಮಯ್ಯ ಸಾಹಸ ಅಕಾಡೆಮಿ The General Thimayya National Academy

Adventure Sports

ಕ್ರಿಕೆಟ್‌ ಬಳಿಕ ಸುದೀಪ್‌ “ಕಿಚ್ಚಾಸ್ ಕಿಂಗ್ಸ್ ಬೆಂಗಳೂರು” ರೇಸಿಂಗ್‌ಗೆ

ಬೆಂಗಳೂರು: 2026ರ ಫೆಬ್ರವರಿ 14 ಮತ್ತು 15ರಂದು ಗೋವಾದ ರಸ್ತೆಗಳು ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF) ಗಾಗಿ ಹೈ–ಇಂಟೆನ್ಸಿಟಿ ರೇಸಿಂಗ್ ಕಣವಾಗಿ ಮಾರ್ಪಡಲು ಸಜ್ಜಾಗುತ್ತಿರುವ ಸಂದರ್ಭದಲ್ಲಿ, ನಟ ಹಾಗೂ ತಂಡದ ಮಾಲೀಕರಾದ ಕಿಚ್ಚ ಸುದೀಪ್

Other sports

8 ತಿಂಗಳ ಗರ್ಭಿಣಿ ಕರುನಾಡ ಮೇಘನಾಗೆ ಏಷ್ಯನ್‌ ಶೂಟಿಂಗ್‌ನಲ್ಲಿ ಚಿನ್ನ!

ಬೆಂಗಳೂರು: ಎಂಟು ತಿಂಗಳ ಗರ್ಭಿಣಿಯಾದರೂ ಏಷ್ಯನ್‌ ಶೂಟಿಂಗ್‌ನಲ್ಲಿ ಪಾಲ್ಗೊಂಡು ವೈಯಕ್ತಿಕ ವಿಭಾಗದಲ್ಲಿ ಕಂಚು ಹಾಗೂ ತಂಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರಕ್ಕೆ ಕೀರ್ತಿ ತಂದಿರುವ ಕರ್ನಾಟಕದ ಮೇಘನಾ ಸಜ್ಜನರ್‌ ಜಾಗತಿಕ ಕ್ರೀಡೆಯಲ್ಲಿ ಗಮನ

Badminton

ಅಖಿಲ ಭಾರತ ಬ್ಯಾಡ್ಮಿಂಟನ್‌: ಕರ್ನಾಟಕದ ತುಷಾರ್‌ ಚಾಂಪಿಯನ್‌

ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯ ಆಶ್ರಯದಲ್ಲಿ ನಡೆದ ಯೊನೆಕ್ಸ್‌-ಸನ್‌ರೈಸ್‌ ಅಖಿಲ ಭಾರತ ರಾಂಕಿಂಗ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ತುಷಾರ್‌ ಸುವೀರ್‌ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದ್ದಾರೆ. Karnataka’s Tushar Suveer has

Cycling

ಟ್ರ್ಯಾಕ್‌ ಏಷ್ಯಾಕಪ್‌ ಸೈಕ್ಲಿಂಗ್‌: ದೇಶಕ್ಕೆ ಕೀರ್ತಿ ತಂದ ಕರ್ನಾಟಕದ ಕೀರ್ತಿ

ಬೆಂಗಳೂರು: ಚೆನ್ನೈನಲ್ಲಿ ಭಾನುವಾರ ತಮಿಳುನಾಡು ಫಿಸಿಕಲ್‌ ಎಜ್ಯುಕೇಶನ್‌ & ಸ್ಪೋರ್ಟ್ಸ್‌ ಯುನಿವರ್ಸಿಟಿ (TNPESU) ಯ  ಎಡಿಎಟಿ ಸೈಕ್ಲಿಂಗ್‌ ವೆಲೋಡ್ರೋಮ್‌ನಲ್ಲಿ ಮುಕ್ತಾಯಗೊಂಡ ದಿ ಟ್ರ್ಯಾಕ್‌ ಏಷ್ಯಾಕಪ್‌ 2026ರಲ್ಲಿ ಕರ್ನಾಟಕದ ಕೀರ್ತಿ ರಂಗಸ್ವಾಮಿ ಅವರು ಮೂರು ಬೆಳ್ಳಿ

Special Story

ವೀಲ್‌ಚೇರ್‌ ಟೆನಿಸ್‌ ಚಾಂಪಿಯನ್‌ಗೆ ಜೊಮಾಟೊ ಡೆಲಿವರಿ ಕೆಲಸ

ಬೆಂಗಳೂರು: ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ 6 ಕೋಟಿ ರೂ. ಬಹುಮಾನ ಕೊಡುತ್ತೇವೆ ಎಂದು ಜನಪ್ರತಿನಿಧಿಗಳು ಆಗಾಗ ಹೇಳುತ್ತಿರುವುದನ್ನು ಕೇಳಿದಾಗ ಮನಕೆ ಬಹಳ ಖುಷಿಯಾಗುತ್ತದೆ, ಆದರೆ ಕ್ರೀಡಾಪಟುಗಳ ಕಷ್ಟವನ್ನು ಕೇಳಿದಾಗ ಅಷ್ಟೇ ನೋವಾಗುತ್ತದೆ. ಎರಡೂ ಕಾಲುಗಳಿಲ್ಲದೆ,

Cricket

ಬ್ರಹ್ಮಾವರ HMC United Trophy ಕಾರು, ಬೈಕ್‌ ಬಹುಮಾನ ಯಾರಿಗೆ?

ಉಡುಪಿ: ಅರ್ಧದಲ್ಲೇ ನಿಂತು ಹೋದ ಬಹಳ ವಿವಾದಿತ ಎಚ್‌ಎಂಸಿ ಯುನೈಟೆಡ್‌ ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿಯ ಬಗ್ಗೆ ಉಡುಪಿ, ದಕ್ಷಿಣ ಕನ್ನಡದಲ್ಲಿ ಚರ್ಚೆಗಳು ಮುಂದುವರಿಯುತ್ತಿವೆ. ಸಂಘಟಕರು 40 ಲಕ್ಷ ರೂ. ಬಹುಮಾನವನ್ನು ನಾಲ್ಕು ತಂಡಗಳಿಗೆ

Tennis

ಕದ್ದು ಮುಚ್ಚಿ ಟೆನಿಸ್‌ ಆಡಿ, ಗೆದ್ದು ದೇಶಕ್ಕೆ ಕೀರ್ತಿ ತಂದ ಪ್ರತಿಮಾ ರಾವ್‌

ಉಡುಪಿ: ಹೆಣ್ಣು ಮಗು, ಅದರಲ್ಲೂ ವಿಶೇಷ ಚೇತನ. ಉದ್ಯೋಗದ ನಡುವೆ ಸಮಯ ಮಾಡಿಕೊಂಡು, ವೀಲ್‌ ಚೇರ್‌ ಟೆನಿಸ್‌ನಲ್ಲಿ  ತರಬೇತಿ ಪಡೆದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಗೆದ್ದು, ಅದು ಪತ್ರಿಕೆಯಲ್ಲಿ ಪ್ರಕಟವಾದ

Badminton

ಬೆಂಗಳೂರಿನಲ್ಲಿ Yonex-Sunrise ಅಖಿಲ ಭಾರತ ಬ್ಯಾಡ್ಮಿಂಟನ್‌

ಬೆಂಗಳೂರು: ಜನವರಿ 31 ರಿಂದ ಫೆಬ್ರವರಿ 7 ರವರೆಗೆ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್‌ ನಲ್ಲಿ  Yonex-Sunrise ಅಖಿಲ ಭಾರತ ಹಿರಿಯರ ರಾಂಕಿಂಗ್‌ ಬ್ಯಾಡ್ಮಿಂಟನ್‌ ಟೂರ್ನಮೆಂಟ್‌ ನಡೆಯಲಿದೆ. Yonex-Sunrise All India Senior Ranking Badminton Tournament–from

Indian Kabaddi

ಹರಿಯಾಣ ವನಿತೆಯರಿಗೆ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ ಪಟ್ಟ

ಹೈದರಾಬಾದ್‌: ಶುಕ್ರವಾರ ಬಾಲಯೋಗಿ ಕ್ರೀಡಾಂಗಣದಲ್ಲಿ ನಡೆದ 72ನೇ ಮಹಿಳಾ ಸೀನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಹರಿಯಾಣ ತಂಡವು ಹಾಲಿ ಚಾಂಪಿಯನ್ ಇಂಡಿಯನ್ ರೈಲ್ವೇಸ್ ವಿರುದ್ಧ 39–37 ಅಂಕಗಳ ಅಂತರದಿಂದ ಜಯಗಳಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. Haryana